ವಾರ-ಭವಿಷ್ಯ: ಜುಲೈ 12 ರಿಂದ 18 ಜುಲೈ ರವರೆಗೆ, 2020!!

0
1445

Astrology in kannada | kannada news ವಾರ-ಭವಿಷ್ಯ: ಜುಲೈ 12 ರಿಂದ 18 ಜುಲೈ ರವರೆಗೆ, 2020!!/strong>

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಾರ-ಭವಿಷ್ಯ: ಜುಲೈ 12 ರಿಂದ 18 ಜುಲೈ ರವರೆಗೆ, 2020!!

ಮೇಷ:

ದಿನ ಭವಿಷ್ಯ

ಮೇಷ:- ಮೈಮುರಿದು ದುಡಿಯಿರಿ. ನಿಮ್ಮ ಪ್ರಯತ್ನಬಲ ನಿಮ್ಮನ್ನು ಕೈಹಿಡಿದು ಮುನ್ನಡೆಸಲಿದೆ. ನಿಮ್ಮ ಅಹಂಗೆ ಪೆಟ್ಟು ಬಿದ್ದಾಗ ಕೆರಳದಿರಿ. ಮನದೊಳಗಿನ ಕಿಚ್ಚು ಬಿಟ್ಟು ಸ್ನೇಹಹಸ್ತ ಚಾಚಿರಿ. ಅನಿರೀಕ್ಷಿತ ಬೆಂಬಲ ದೊರಕಲಿದೆ. ಆರ್ಥಿಕ ಸ್ಥಿತಿಯು ವ್ಯವಹಾರಸ್ಥರಿಗೆ ಹೆಚ್ಚಿನ ಆತಂಕ ತರದು. ನಿಮ್ಮ ಚಿಂತನೆ ಹಾಗೂ ದೈವದ ವಿಧಿಯ ಯೋಚನೆ ಬೇರೆಯದೇ ಆಗಿರುತ್ತದೆ. ಕ್ರೀಡಾಪಟುಗಳಿಗೆ ಅವಮಾನದ ಪ್ರಸಂಗ ತಂದೀತು. ಅವರ ಯೋಚನೆ, ವರ್ತನೆ ಅವರಿಗೇ ನಾಚಿಕೆಯಾಗುವಂತೆ ತೋರೀತು. ತಾಳಿದವನು ಬಾಳಿಯಾನು. ಶ್ರೀ ಕೃಪೆ ಬೇಕು.

ವೃಷಭ:

ದಿನ ಭವಿಷ್ಯ

ವೃಷಭ:- ಸದ್ಯದ ಸ್ಥಿತಿಯಲ್ಲಿ ಎಲ್ಲಾ ಒತ್ತಡಗಳನ್ನು ಸಾವಧಾನವಾಗಿ ನಿಭಾ ಯಿಸಬೇಕಾಗುತ್ತದೆ. ವಿರೋಧಿಗಳು ನೀಡುವ ಕಿರುಕುಳವನ್ನು ನಿಯಂತ್ರಿಸಿಕೊಳ್ಳಬೇಕಾಗುತ್ತದೆ. ಶೇರುಗಳಲ್ಲಿ ಒಮ್ಮೆಲೇ ತೊಡಗಿಸುವುದು ಉತ್ತಮವಲ್ಲ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ನಡುವೆ ಹೊಂದಾಣಿಕೆ ಚೆನ್ನಾಗಿ ವೃದ್ಧಿಸಲಿದೆ. ವಾಹನ ಗ್ಯಾಸ್‌, ವಿದ್ಯುತ್‌ ಬಗ್ಗೆ ಎಚ್ಚರವಿರಲಿ. ಚರ್ಮದ ಕಾಯಿಲೆಗಳನ್ನು ನಿರ್ಲಕ್ಷಿಸಬಾರದು. ತೀರ್ಥಕ್ಷೇತ್ರಗಳ ಒಲವಿದ್ದವರಿಗೆ ತೀರ್ಥಕ್ಷೇತ್ರಕ್ಕೂ ಹೋಗಿ ಬರುವ ಅವಕಾಶಗಳಿರುತ್ತವೆ.

ಮಿಥುನ:

ದಿನ ಭವಿಷ್ಯ

ಮಿಥುನ:- ವೃತ್ತಿರಂಗದಲ್ಲಿ ನಿಮ್ಮ ಅದೃಷ್ಟ ನಿಮ್ಮನ್ನು ಮೇಲೆತ್ತಲಿದೆ.ನೆರೆಹೊರೆಯ ಜನಬಂಧು ಬಳಗದವರ ನಡುವೆ ಮಿಂಚಲಿದ್ದೀರಿ. ಆರೋಗ್ಯದ ಬಗ್ಗೆ ಉದಾಸೀನತೆ ತೋರದಿರಿ. ಆರ್ಥಿಕ ಗಳಿಕೆ ಉತ್ತಮವಿದ್ದರೂಉಳಿತಾಯದ ಬಗ್ಗೆ ಗಮನವಿರಲಿ. ವಿವಾಹಾಪೇಕ್ಷಿಗಳಿಗೆ ಗುರುಬಲದಿಂದ ಕಂಕಣ ಭಾಗ್ಯದ ಯೋಗ ಕೂಡಿ ಬರಲಿದೆ. ಮರಳು ಸಿಮೆಂಟ್‌, ಇಟ್ಟಿಗೆ, ಕಬ್ಬಿಣ, ಎಲೆಕ್ಟ್ರಿಕಲ್‌, ಗೂಡ್ಸ್‌ ವ್ಯಾಪಾರಿ ವರ್ಗದವರಿಗೆ ಲಾಭಾಂಶ ಹೆಚ್ಚಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾಬಲ ನೆರವು ನೀಡಲಿದೆ. ತಾಳ್ಮೆಯಿಂದ ಮುಂದಾಗಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕಟಕ:

ದಿನ ಭವಿಷ್ಯ

ಕಟಕ:- ಯೋಗ್ಯ ವಧು-ವರರಿಗೆ ನಿಶ್ಚಿತಾರ್ಥವಾಗುವ ಸಿಹಿ ಸುದ್ದಿ ಇದೆ. ಅಪ್ರತ್ಯಕ್ಷವಾದ ಲಾಭವೊಂದು ಸಾಧ್ಯವಾಗುವ ಹಾಗೆ ಶನೈಶ್ಚರನ ಅಭಯವಿದೆ. ಉತ್ತಮವಾದ ಆರೋಗ್ಯಕ್ಕೆ ತಮ್ಮ ಅಭಿವೃದ್ಧಿಗೆ ಅವಕಾಶಗಳು ಒದಗಿ ಬಂದಾವು. ಮತ್ಸ್ಯ ದ್ಯಮಿಗಳಿಗೆ, ಕೋರ್ಟು ವಾಣಿಜ್ಯ ಇರುವವರಿಗೆ ತುಸು ಚೇತರಿಕೆ ಹರುಷ ತಂದೀತು. ಬೇಗುದಿಯ ತಾಪಕ್ಕೆ ಕಾರಣವಾದೀತು. ಕೆಲಸದ ಮಹಿಳೆಯರಿಗೆ ಪದೋನ್ನತಿ ಇದೆ.

ಸಿಂಹ:

ದಿನ ಭವಿಷ್ಯ

ಸಿಂಹ:- ವಿದ್ಯಾರ್ಥಿಗಳಿಗೆ ಹಿರಿಯರೊಬ್ಬರು ಶಿಕ್ಷಣದ ವಿಷಯದಲ್ಲಿ ಸಾತ್ವಿಕ ಬೆಂಬಲ ನೀಡಬಲ್ಲರು. ಅಭ್ಯಾಸದಲ್ಲಿ ಏಕಾಗ್ರತೆ ಇರಲೇಬೇಕು. ಗುರು ಅಪರಿಮಿತ ಬಲದೊಂದಿಗೆ ಅನೇಕ ರೀತಿಯ ಅಭಿವೃದ್ಧಿಗೆ ಕಾರಣನಾದಾನು. ವಿದೇಶಕ್ಕೆ ಹೋಗುವ ಕನಸು ನನಸಾಗುತ್ತದೆ. ಮರಮಟ್ಟು, ಹೊಟೇಲ್‌ ವ್ಯಾಪಾರೋದ್ಯಮದಿಂದ ಅಧಿಕ ಲಾಭಾಂಶವಿದೆ. ತಾರುಣ್ಯದ ಮಂದಿಗೆ ಉತ್ತಮ ಬಾಳ ಸಂಗಾತಿ ಸಿಗಲಿದ್ದಾಳೆ. ವಿಶೇಷವಾಗಿ ಜೀವನದ ಹಲವಾರು ಕನಸುಗಳನ್ನು ಈಡೇರಿಸಿಕೊಳ್ಳಲು ಸೂಕ್ತ ಕಾಲದೆ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಪಾಲುದಾರಿಕೆ ವಿಚಾರದಲ್ಲಿ ಕೊಂಚ ಬಿಗಿ ಉಸ್ತುವಾರಿ ಇರಲಿ. ಬಾಳ ಸಂಗಾತಿಯ ಹುಡುಕಾಟದ ಬಗ್ಗೆ ಕಿರಿಕಿರಿಯಾದೀತು. ವಾಣಿ ಜ್ಯೋದ್ಯಮಗಳಿಗೆ, ವಣಿಕರಿಗೆ, ಶಿಕ್ಷಣ ತಜ್ಞರಿಗೆ ಇದು ತೇಜ ಕಾಲವಾಗಿದೆ. ಸರಕಾರಿ ಕಛೇರಿಗಳಲ್ಲಿನ ಕೆಲಸಗಾರರಿಗೆ ಹಿನ್ನಡೆ ಉಂಟು. ಸಮಾಧಾನವಾದ ಅವಗಾಹನೆ, ಕಾರ್ಯತಂತ್ರಗಳ ಗಡಿಬಿಡಿಯಿಂದ ಹೊಸತಾದ ಧನಾತ್ಮಕ ಚಿಂತನೆ ಈ ವಾರ ನಿಮಗೆ ಉತ್ತಮವಾಗಿಸಬಲ್ಲದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ತುಲಾ:

ದಿನ ಭವಿಷ್ಯ

ತುಲಾ:- ಇಲ್ಲಿಯವರೆಗೆ ತಾಕಲಾಟಗಳಿಗೆ ರಾಶಿಸ್ಥಿತ ಶನಿ ಕಾರಣನಾದರೂ ಈಗಿನ ಶನಿಯ ಚಲನೆ ತುಲಾ ರಾಶಿಯ ಉಚ್ಚ ಕ್ಷೇತ್ರದಲ್ಲಿದ್ದು ಅನೇಕ ಅಸಂಗತಗಳನ್ನು ದೂರೀಕರಿಸಿ. ನಿಭಾಯಿಸುವ ಸಿದ್ಧಿಗೆ ಸಾಧಕವಾಗಲಿದೆ. ಭಾÅಮಕವಾದ ಧನಾಗಮನ ಉಂಟಾದೀತು. ಆರ್ಥಿಕವಾಗಿ ಭಿನ್ನವಾದ ಚೈತನ್ಯ ಉಂಟಾಗಲಿದೆ. ನಿಮ್ಮ ಯೋಜನಾ ಕ್ರಮವೇ ಪರಿವರ್ತನೆಗೆ ಕಾರಣವಾಗುತ್ತದೆ ವಿದ್ಯಾರ್ಥಿಗಳಿಗೆ ಸತತ ಓದು. ಅಭ್ಯಾಸಬಲ ಸಾಧ್ಯವಾದಲ್ಲಿ ಗೆಲುವಿದೆ. ನೀವು ಸರಕಾರಿ ನೌಕರರಾಗಿದ್ದಲ್ಲಿ ಕೆಲವು ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಗುರುಬಲ ಆರ್ಥಿಕವಾಗಿ ಹಲವು ದಾರಿಗಳನ್ನು ತೆರೆದು ತೋರಿದರೂ ಖರ್ಚುವೆಚ್ಚಗಳು ಎಂಬ ಒದ್ದಾಟ ಇದ್ದೇ ಇರುತ್ತದೆ. ಆಗಾಗ ಭ್ರಮೆಯ ನಿರ್ಮಾಣ ಗೋಚರಕ್ಕೆ ಬರುತ್ತದೆ. ಯಾವುದಕ್ಕೂ ಎಚ್ಚರದ ನಡೆಯಾಗಿರಲಿ. ಯಾರಿಗೂ ಸಾಲ ನೀಡದಿರಿ. ಹೊಟೇಲ್‌ ಉದ್ಯಮದವರಿಗೆ ಕೆಲಸಗಾರರ ಕೊರತೆಯಿಂದ ಕಿರಿಕಿರಿ ತಂದೀತು. ಸರಕಾರಿ ಅಧಿಕಾರಿಗಳಿಗೆ ವರ್ಗಾವಣೆಯ ಸಾಧ್ಯತೆ ತಂದೀತು. ಗುರುವಿನ ಅನುಗ್ರಹದಿಂದ ಓದುವ ಮಕ್ಕಳಿಗೆ ಉತ್ತಮ ಫ‌ಲಿತಾಂಶ ಒದಗಿ ಬರುತ್ತದೆ. ಪ್ರತಿಕೋದ್ಯಮದ ಮಂದಿಗೆ ಸೂಕ್ತ ಗೌರವಾದರಗಳಿರುತ್ತವೆ.

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ಶನೈಶ್ಚರನ ಕಾಟವನ್ನು ಕೇತುವಿನ ಭಾಗ್ಯಸ್ಥಾನ ನಿಯಂತ್ರಿಸಲಿದೆ. ವೃತ್ತಿ ರಂಗದಲ್ಲಿ ಯಾರಲ್ಲೂ ನಿಷ್ಠುರ ಕಟ್ಟಿಕೊಳ್ಳದಿರಿ. ಸತ್ಯ ಮರೆಯದಿರಿ. ಎಲ್ಲ ಇದ್ದರೂ ಇಲ್ಲ ಎಂದು ಅನ್ನಿಸುತ್ತಲೇ ಇರುವ ವಾತಾವರಣವಿರುತ್ತದೆ. ವ್ಯಾಪಾರಸ್ಥರಿಗೆ ಎಳ್ಳೆಣ್ಣೆ, ಸಂಬಾರ ಪದಾರ್ಥಗಳ ವಹಿವಾಟು, ಸಿಹಿತಿಂಡಿಗಳ ವ್ಯಾಪಾರ, ಬೇಕರಿ ವ್ಯವಹಾರ ಕಬ್ಬಿಣ ವ್ಯಾಪಾರ ಇತ್ಯಾದಿಗಳಿಂದ ಧನ ಸಂಗ್ರಹವಾಗಲಿದೆ. ಹಿರಿಯರಿಗೆ ಹಳೆಯ ಕಾಲದ ನಡುವಣ ಸಂಘರ್ಷದಿಂದ ನಿಮ್ಮ ಮನಸ್ಸು ಘಾಸಿಗೊಳ್ಳಲಿದೆ. ಮಕ್ಕಳಿಂದ ಹಿತವಿದೆ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮಕರ:

ದಿನ ಭವಿಷ್ಯ

ಮಕರ:- ಲವಲವಿಕೆ, ಉತ್ಸಾಹಗಳಿಗೆ ಹೆಚ್ಚಿನ ಆತ್ಮವಿಶ್ವಾಸ ಪೂರಕವಾಗಲಿದೆ. ಆಸ್ತಿ, ಫ್ಲ್ಯಾಟ್‌ ನಿವೇಶನಗಳಿಗೆ ಧನವ್ಯಯವಾದೀತು. ವ್ಯಾಪಾರಿ ವರ್ಗ, ವ್ಯವಹಾರಸ್ಥರಿಗೆ ಹೂಡಿಕೆ ಹಾಗೂ ಕಾರ್ಯಕ್ಷೇತ್ರವನ್ನು ವಿಸ್ತರಿಸಲು ಕಾಲ ಈಗ ಪಕ್ವವಾಗಿದೆ. ಅನೇಕ ದಿನಗಳಿಂದ ನೆನೆಗುದಿಗೆ ಬಿದ್ದ ಕೋರ್ಟು ವ್ಯವಹಾರಗಳು ಕೂಡ ಪರಿಹಾರ ಪಡೆಯಲಿವೆ. ಓದುವ ಮಕ್ಕಳಿಗೆ ಉತ್ತಮ ಫ‌ಲಿತಾಂಶವಿದೆ. ಸಾಮಾಜಿಕ ಸ್ಥರದಲ್ಲಿ ವರ್ಚಸ್ಸು ತರಲಿದೆ. ಗುರು-ಹಿರಿಯರ, ಅನಿರೀಕ್ಷಿತ ಸಿಹಿಸುದ್ದಿ ನಿಮಗಿರುತ್ತದೆರಿ.

ಕುಂಭ:

ದಿನ ಭವಿಷ್ಯ

ಕುಂಭ:- ಶನಿ ಕಾಟದ ಪ್ರಭಾವ ಹಂತಹಂತವಾಗಿ ಕಡಿಮೆಯಾದ ಅನುಭವ ತಂದೀತು. ಆತ್ಮವಿಶ್ವಾಸವನ್ನು ವರ್ಧಿಸಿಕೊಳ್ಳಿ ಬಂದ ಅವಕಾಶಗಳನ್ನು ನಿರಾಕರಿ ಸದೆ ನಿಭಾಯಿಸಲು ಮುಂದಾದರೆ ಯಶಸ್ಸು ನಿಮಗಿದೆ. ವಿದ್ಯಾರ್ಥಿಗಳಿಗೆ ಓದುವ ಚಡಪಡಿಕೆ ಹೆಚ್ಚಿಸಲಿದೆ. ರಾಜಕೀಯ ಕ್ಷೇತ್ರದವರಿಗಾದರೆ ಹೆಚ್ಚಿನ ಸ್ಥಾನ ಮಾನಗಳಿಗೆ ಅವಕಾಶವಿರುತ್ತದೆ. ಕೃಷಿಕರಾಗಿದ್ದಲ್ಲಿ ಗದ್ದೆ, ಹೊಲಗಳೆಲ್ಲ ಧಾನ್ಯದ ಕಣಜಗಳಾಗಲು ಕಾಲ ಉತ್ತಮವಾಗಿದೆ. ಮಿಲಿಟರಿ, ನ್ಯಾಯವಾದಗಳು, ಪೊಲೀಸ್‌ ಇಲಾಖೆಯ ಮಂದಿಗಳಿಗೆ ಹೆಚ್ಚಿನ ಯಶಸ್ಸಿನ ಕಾಲ.

ಮೀನ:

ದಿನ ಭವಿಷ್ಯ

ಮೀನ:- ಹಿಡಿದ ಕೆಲಸ ಕಾರ್ಯಗಳಲ್ಲಿ ಪ್ರಗತಿ ತೋರಿಬರುತ್ತದೆ. ಯಶಸ್ಸಿಗೆ ಇನ್ನೊಂದಿಷ್ಟು ಪೂರಕವಾದ ಶಕ್ತಿ ಒದಗಿ ಬರಲಿದೆ. ವೈದ್ಯಕೀಯ ಜಾಹೀ ರಾತು ಉದ್ಯಮ, ಮಾಡೆಲಿಂಗ್‌ ಮುಂತಾದ ವಿಚಾರಗಳಲ್ಲಿ ಹೆಚ್ಚಿನ ಆದಾಯ ತೋರಿಬಂದೀತು. ಅಧ್ಯಾತ್ಮಿಕ ಆತೊàನ್ನತಿಯಿಂದ ವ್ಯಕ್ತಿತ್ವದಲ್ಲಿ ಆಕರ್ಷಣೆ ಉಂಟಾಗಲಿದೆ. ಸಾಗರೋತ್ತರ ವ್ಯವಹಾರಗಳು ಫ‌ಲಿಸಲಿವೆ. ವೇಗ ಹಾಗೂ ಚಾಲನೆಯಲ್ಲಿ ಗಮನ ಹರಿಸಿರಿ. ಮಕ್ಕಳ ಚಟುವಟಿಕೆಗಳಿಗೆ ಉತ್ತೇಜನ ನೀಡಿರಿ. ಸಂತಸ ತರಲಿದೆ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ವಾರ-ಭವಿಷ್ಯ: ಜುಲೈ 12 ರಿಂದ 18 ಜುಲೈ ರವರೆಗೆ, 2020!!

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522