ವಾರ-ಭವಿಷ್ಯ: 17 ಮೇ ರಿಂದ 23 ಮೇ ರವರೆಗೆ, 2020!!

0
1320

Astrology in kannada | kannada news ವಾರ-ಭವಿಷ್ಯ: 17 ಮೇ ರಿಂದ 23 ಮೇ ರವರೆಗೆ, 2020!!

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು
ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಾರ-ಭವಿಷ್ಯ: 17 ಮೇ ರಿಂದ 23 ಮೇ ರವರೆಗೆ, 2020!!

ಮೇಷ:

ದಿನ ಭವಿಷ್ಯ

ಮೇಷ:- ಈ ವಾರ ನೀವು ಹೊಸ ಚಿಂತನೆಗಳಿಂದ ಹೊರ ಬರುವ ಅವಕಾಶ ಒದಗಿ ಬರಲಿದ್ದು, ಸ್ವಲ್ಪ ಮಟ್ಟಿಗೆ ನೆಮ್ಮದಿಯೆನಿಸಲಿದೆ. ಸಾಮಾಜಿಕ ರಂಗದಲ್ಲಿ ವಿಶ್ವಾಸದ ದುರುಪಯೋಗವಾಗದಂತೆ ನಡೆಯುವುದು ಉತ್ತಮ. ನೆಂಟರಿಷ್ಟರೊಡನೆ ಪಾರದರ್ಶಕತೆಯಿಂದ ನಡೆದರೆ ಸ್ನೇಹ ಕೀರ್ತಿ ವೃದ್ಧಿಗೊಳ್ಳಲಿದೆ.

ವೃಷಭ:

ದಿನ ಭವಿಷ್ಯ

ವೃಷಭ:- ಈ ವಾರ ಉದ್ಯೋಗಸ್ಥರಿಗೆ ಉನ್ನತ ಅವಕಾಶವಿದೆ. ಎಲ್ಲದಕ್ಕೂ ಹಿರಿಯರ ಮಾರ್ಗದರ್ಶನ ಪಡೆಯುವುದರಿಂದ ಬಲ ಬರಲಿದೆ. ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗಿಬರಲಿದೆ. ಮಂಗಲ ಕಾರ್ಯಗಳಿಂದ ಮನಸ್ಸು ಸ್ವಲ್ಪ ಮಟ್ಟಿಗೆ ಉಲ್ಲಸಿತಗೊಳ್ಳುವುದು. ವಹಿವಾಟುಗಳಲ್ಲಿನ ತೊಂದರೆಯಿಂದ ಪಾರಾಗಲು ಶ್ರಮಿಸಬೇಕಾಗುವುದು.

ಮಿಥುನ:

ದಿನ ಭವಿಷ್ಯ

ಮಿಥುನ:- ಈ ವಾರ ನಿರುದ್ಯೋಗಿಗಳ ಇಚ್ಛೆಗನುಗುಣವಾಗಿ ಖಾಸಗಿ ಉದ್ಯೋಗ ಲಭಿಸಲಿದೆ. ಆರೋಗ್ಯದಲ್ಲಿನ ಸುಧಾರಣೆ ತೃಪ್ತಿ ಎನಿಸಲಿದೆ. ವ್ಯಾಪಾರಗಳಿಗೆ ಶುಭವಿದೆ. ಕೋರ್ಟ್ ಕಚೇರಿಗಳಲ್ಲಿನ ಕಾರ್ಯಗಳು ಫಲ ನೀಡಲಿವೆ. ಸಾಮಾಜಿಕವಾಗಿ ಹೆಸರು ಬೆಳೆಸಿಕೊಳ್ಳಲು ರಾಜಕೀಯ ವ್ಯಕ್ತಿಗಳಿಗೆ ಸುಯೋಗವಿದೆ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕಟಕ:- ಈ ವಾರ ಅವಶ್ಯಕ ಕಾರ್ಯಗಳ ನಿಮಿತ್ತ ದೂರದ ಸಂಚಾರದ ಸಾಧ್ಯೆತೆಯಿದ್ದು, ಸತ್ಯ ಮತ್ತು ಸಾಧಕ ಬಾಧಕಗಳ ಕುರಿತು ಯೋಚಿಸಿ ಮುನ್ನಡೆಯುವುದು ಉತ್ತಮ. ಉನ್ನತಾಧಿಕಾರಿಗಳಿಗೆ ಎದುರಾಗುವ ಸಮಸ್ಯೆಗಳು ನಿಧಾನವಾಗಿ ಪರಿಹಾರಗೊಳ್ಳಲಿವೆ. ಧರ್ಮದಿಂದ ನಡೆಯುವವರಿಗೆ ಹಿತ ಶತ್ರುಗಳಿಂದ ಕಿರಿಕಿರಿ ಎನಿಸಲಿದೆ.

ಸಿಂಹ:

ದಿನ ಭವಿಷ್ಯ

ಸಿಂಹ:- ಈ ವಾರ ನೀವು ಮಹತ್ವದ ವಿಚಾರದಲ್ಲಿ ದುಡುಕದೇ ಯೋಜಿತ ಕ್ರಮಗಳಿಂದ ಹೆಜ್ಜೆ ಇಟ್ಟರೆ ಜಯ ಪಡೆಯುವಿರಿ ವಿವಾಕ್ಕೆ ಕಾದು ಕುಳಿತ ವ್ಯಕ್ತಿಗಳು ಇನ್ನೂ ಸ್ವಲ್ಪ ದಿನ ಕಾಯಬೇಕಾಗುವುದು. ಕುಟುಂಬದಲ್ಲಿನ ಹಿರಿಯರ ಸಹಕಾರದಿಂದ ದೈಹಿಕ ಬಲ, ಆರ್ಥಿಕ ಬಲ ಹೆಚ್ಚಲಿದೆ.ಬಂಧುಗಳ, ಸೋದರನ ಮೇಲ್ಮೆಯಿಂದ ಮುದವಿದೆ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಈ ವಾರ ನಿಮ್ಮನ್ನು ಹುಡುಕಿಕೊಂಡು ಬರುವ ಖರ್ಚುಗಳು ಆತಂಕಕ್ಕೆ ಎಡೆಮಾಡಲಿವೆ. ನಿಮ್ಮ ಪ್ರಭಾವ ಎಷ್ಟೋ ಬಳಸಿದರೂ ಪ್ರಯೋಜನವಾಗದೇ ಹೋಗಬಹುದು ರಾಜಕಾರಣಿಗಳು ಸದ್ಯ ತಾಳ್ಮೆ ವಹಿಸುವುದು ಸೂಕ್ತ. ಸ್ವತ್ತು ವಿವಾದಗಳು ತೊಂದರೆ ನೀಡುವ ಸಂಭವವಿದೆ. ವಾಹನ ವಿಲೇವಾರಿಯಿಂದ ಹಾನಿ ಎನಿಸುವುದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಈ ವಾರ ಕೌಟುಂಬಿಕ ಕಾಡುವ ಪ್ರಸಂಗಗಳಿಗೆ ಸಂಗಾತಿಯ ಸಲಹೆಯಿಂದ ಶಮನಗೊಳ್ಳಲಿವೆ. ಆರ್ಥಿಕ ವಿಚಾರದಲ್ಲಿ ಗಟ್ಟಿ ಮನಸ್ಸನಿಂದ ನಡೆಯುವಿಕೆ. ಎಲ್ಲ ಸರಳಗೊಳ್ಳಲಿವೆ. ಲೇವಾದೇವಿ ವಹಿವಾಟುಗಳಲ್ಲಿ ಸ್ವಲ್ಪ ಕಿರಿಕಿರಿ ಇದ್ದು, ವ್ಯಾಪಾರಿಗಳು ಎಚ್ಚರ ವಹಿಸುವುದು ಅಗತ್ಯವಿದೆ. ಔದ್ಯೋಗಿಕ ವಿಷಯಗಳಲ್ಲಿ ಮೌನದಲ್ಲಿ ಪ್ರಗತಿ ಇದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಈ ವಾರ ಆರ್ಥಿಕ ಯೋಗ ಸುಲಲಿತಗೊಂಡು ನೆರೆಯವರಿಂದ, ಬಂಧುಗಳಿಂದ ಪ್ರಶಂಸೆಗೊಳಗಾಗುವಿರಿ. ಸುತ್ತಲಿನ ಸಮೀಪದ ಕ್ಷೇತ್ರಗಳ ದರ್ಶನ ಭಾಗ್ಯದಿಂದ ನೆಮ್ಮದಿ ಎನಿಸುವುದ. ಗಣ್ಯರ ರಾಜಕೀಯ ಪ್ರಭಾವಿಗಳ ಪ್ರಮುಖ ಕಾರ್ಯಗಳು ಕೈಗೂಡಲಿವೆ. ಕಲಾವಿದರು, ವೈದ್ಯರುಗಳಿಗೆ ಸನ್ಮಾನವಿದೆ.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ಈ ವಾರ ಪ್ರೀತಿ ಪಾತ್ರರ ಸಮಾಗಮದಿಂದ ಮನೆಯಲ್ಲಿ ಉತ್ಸಾಹ ವೃದ್ಧಿಗೊಳ್ಳುವುದು. ಕುಟುಂಬ ಸದಸ್ಯರ ಸಹಕಾರದಿಂದ ಅರ್ಧಕ್ಕೆ ನಿಂತ ಸಮಸ್ಯೆಗಳು ಪರಿಹಾರಗೊಳ್ಳುವುದರಿಂದ ಆರೋಗ್ಯ ಸುಧಾರಿಸಲಿದೆ. ಕೈಸೇರುವ ಹಣ ವಿಳಂಬವಿಲ್ಲದೇ ಲಭಿಸಲಿದೆ. ಸ್ವತ್ತು ತಗಾದೆಗಳು ಕಿರಿಕಿರಿ ಇಲ್ಲದೇ ಪರಿಹಾರಗೊಳ್ಳುವ ಸಂಭವವಿದೆ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮಕರ:- ಈ ವಾರ ವೈಯಕ್ತಿಕ ಸಮಸ್ಯೆಗಳ ನಿರ್ವಹಣೆಗೆ ಅಧಿಕ ಪ್ರಯತ್ನ ಬೇಡ ತಾನಾಗಿಯೇ ಪರಿಹಾರಗೊಳ್ಳಲಿದೆ. ಹಿರಿಯರ ಆಶ್ವಾಸನೆಗಳಿಂದ ಹುಮ್ಮಸ್ಸು ವೃದ್ಧಿಗೊಳ್ಳಲಿದೆ. ವ್ಯಾಪಾರಿಗಳು ಹಣದ ವಹಿವಾಟಿನಲ್ಲಿ ಎಚ್ಚರಿಕೆಯಿಂದ ನಡೆಯುವುದು ಉತ್ತಮ. ಉನ್ನತ ವ ವ್ಯಾಸಂಗಿಗಳಿಗೆ ಗುರಿತಲುಪಲು ಸುಯೋಗವಿದೆ.

ಕುಂಭ:

ದಿನ ಭವಿಷ್ಯ

ಕುಂಭ:- ಈ ವಾರ ನಾನಾ ರೀತಿ ಖರೀದಿಗಾಗಿ ಧನವ್ಯಯವಾಗಲಿದೆ. ಬುದ್ಧಿ ಜೀವಿಗಳು ವೈಯಕ್ತಿಕ ಕೆಲಸ ವಿಸ್ತರಿಸಲು ವಿವಿಧ ಅವಕಾಶಗಳು ಒದಗಿ ಬರಲಿವೆ. ವ್ಯವಹಾರಗಳು ಸರಾಗವಾಗಿ ನಡೆದರೂ ಲಾಭ ಹೇಳಿಕೊಳ್ಳುವಷ್ಟು ಇರದು. ಕೌಟುಂಬಿಕ ಮನಃಸ್ತಾಪ ತಿಳಿಗೊಳ್ಳುವವರೆಗೆ ಕೋಪದಲ್ಲಿ ಹಿಡಿತವಿದ್ದರೆ ಒಳಿತು

ಮೀನ:

ದಿನ ಭವಿಷ್ಯ

ಮೀನ:- ಈ ವಾರ ಕಲಾವಿದರಿಗೆ ಸೂಕ್ತ ಗೌರವ, ಸ್ಥಾನ ಮಾನ ಲಭಿಸಲಿದೆ. ಹಾಗೆಯೇ ನಿಮಗೆ ಆಗದವರು ಅಪವಾದದ ಹೊರೆ ಹೊರೆಸುವ ಸಂಭವವೂ ಇದೆ. ವಾರದ ಮಧ್ಯದಲ್ಲಿ ಕೆಲವು ನಿರೀಕ್ಷಿತ ಅಚ್ಚರಿಯ ಕಾರ್ಯಗಳು ಕೈಗೂಡಲಿವೆ. ಇನ್ನು ನೆಂಟರೇಷ್ಟರ ಕೆಲ ವಿಳಂಬ ಧೋರಣೆಗಳು ಮನಸ್ಸಿಗೆ ಕೊಂಚ ಬೇಸರ ಉಂಟು ಮಾಡಲಿವೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ವಾರ-ಭವಿಷ್ಯ: 17 ಮೇ ರಿಂದ 23 ಮೇ ರವರೆಗೆ, 2020!!