ವಾರ-ಭವಿಷ್ಯ: ಜೂನ್ 21 ರಿಂದ 27 ಜೂನ್ ರವರೆಗೆ, 2020!!

0
532

Astrology in kannada | kannada news ವಾರ-ಭವಿಷ್ಯ: 14 ಜೂನ್ ರಿಂದ 20 ಜೂನ್ ರವರೆಗೆ, 2020!!

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಾರ-ಭವಿಷ್ಯ: ಜೂನ್ 21 ರಿಂದ 27 ಜೂನ್ ರವರೆಗೆ, 2020!!

ಮೇಷ:

ದಿನ ಭವಿಷ್ಯ

ಮೇಷ:- ಮೇಲಧಿಕಾರಿಗಳು ಮಾಡದ ತಪ್ಪಿಗೆ ಅನಿರೀಕ್ಷಿತ ಶಿಕ್ಷೆಯನ್ನು ಅನುಭವಿಸಬೇಕಾಗುವುದು. ಕೆಲವು ವಿಷಯಗಳಲ್ಲಿ ಮುಂಜಾಗ್ರತೆಯಿಂದಿರಿ. ವ್ಯಾಪಾರ-ವ್ಯವಹಾರಗಳಲ್ಲಿ ಹೆಚ್ಚಿನ ಲಾಭಾಂಶ ಕಂಡು ಬರುವುದಿಲ್ಲ. ಪ್ರತಿಭಾವಂತ ಅಭಿಯಂತರರಿಗೆ ವಿದೇಶದಿಂದ ಬೇಡಿಕೆ ಬರಲಿದೆ. ಯಂತ್ರೋಪಕರಣಗಳಲ್ಲಿ ಕಾರ್ಯ ನಿರ್ವಹಿಸುವಾಗ ಎಚ್ಚರಿಕೆಯಿಂದಿರಿ. ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು. ಈ ವಾರ ಅನಿರೀಕ್ಷಿತವಾಗಿ ದೈಹಿಕ ಆರೋಗ್ಯ ಕೈಕೊಡುವುದು..

ವೃಷಭ:

ದಿನ ಭವಿಷ್ಯ

ವೃಷಭ:- ದೈನಂದಿನ ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಹಿನ್ನಡೆ ಕಂಡರೂ ಹೆಚ್ಚಿನ ಚಿಂತೆ ಬೇಡ. ಗುರು ಗ್ರಹವು ಉತ್ತಮ ಸ್ಥಾನದಲ್ಲಿ ಸಂಚರಿಸುವುದರಿಂದ ಎಲ್ಲವೂ ಒಳಿತಾಗಲಿದೆ. ವಿದೇಶದಿಂದ ಬಂಧುಗಳ ಆಗಮನವಿದೆ. ಮನೆಯಲ್ಲಿ ಮಕ್ಕಳು ಮೊಮ್ಮಗಳೊಂದಿಗೆ ಸಂತಸದ ವಾತಾವರಣವನ್ನು ಕಂಡುಕೊಳ್ಳುವಿರಿ. ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಗೌರವ ಮನ್ನಣೆ ದೊರೆಯುವುದು. ನೆರೆ ಹೊರೆಯವರೊಂದಿಗೆ ಉತ್ತಮ ಬಾಂಧವ್ಯವಿರಿಸಿಕೊಳ್ಳುವುದು ಒಳ್ಳೆಯದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು.

ಮಿಥುನ:

ದಿನ ಭವಿಷ್ಯ

ಮಿಥುನ:- ಆಸ್ತಿಗೆ ಸಂಬಂಧಿಸಿದಂತೆ ಅನಾವಶ್ಯಕ ವಿವಾದವನ್ನು ಸೃಷ್ಟಿ ಮಾಡದೆ ಧನಾತ್ಮಕ ಚಿಂತನೆಯ ಮಾತುಕತೆಯಿಂದ ಬಗೆಹರಿಸಿಕೊಳ್ಳಿರಿ. ಹಮ್ಮಿಕೊಂಡ ಕೆಲಸ-ಕಾರ್ಯಗಳು ದೈವಕೃಪೆಯಿಂದ ಸರಾಗವಾಗಿ ಮುಗಿಯುವುದು. ಸಮಯ ತಪ್ಪಿಸಿ ಮಾಡುವ ಭೋಜನದಿಂದ ಉದರ ಸಂಬಂಧಿ ಸಮಸ್ಯೆ ಎದುರಾಗುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಸಾಕಷ್ಟು ಬದಲಾವಣೆ ಕಂಡು ಬರುವುದು. ಖಾಸಗಿ ನೌಕರರಿಗೆ ಮೇಲಧಿಕಾರಿಗಳಿಂದ ಕಿರುಕುಳ ಎದುರಾಗುವುದು. ಧಾರ್ಮಿಕ ಕಾರ್ಯ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ಮಾನಸಿಕ ನೆಮ್ಮದಿ ಹೊಂದುವಿರಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕಟಕ:

ದಿನ ಭವಿಷ್ಯ

ಕಟಕ:- ಬೇರೆಯವರ ಮಾತಿಗೆ ಕಟ್ಟುಬಿದ್ದು ದೀರ್ಘ ಪ್ರಯಾಣ ಕೈಗೊಳ್ಳುವ ಸಾಧ್ಯತೆ ಇದೆ. ಇದರಿಂದ ದೈಹಿಕ ಆಯಾಸವನ್ನು ಹೊಂದುವಿರಿ. ಮಗಳ ಸಂಸಾರದಲ್ಲಿ ಮೂಡಿದ್ದ ಭಿನ್ನಾಭಿಪ್ರಾಯ ದೂರವಾಗುವುದು. ಮಗಳು ಮತ್ತು ಅಳಿಯನಲ್ಲಿ ಉತ್ತಮ ಸಾಮರಸ್ಯ ಮೂಡುವುದು. ಸ್ನೇಹಿತರಿಂದ ಸಿಗಲಿರುವ ಉತ್ತಮ ಸಲಹೆಗಳಿಂದ ವ್ಯಾಪಾರ-ವ್ಯವಹಾರದಲ್ಲಿ ಹೆಚ್ಚಿನ ಲಾಭವಾಗುವುದು. ಮನೆಯಲ್ಲಿ ನಡೆಯಲಿರುವ ಶುಭ ಸಮಾರಂಭಗಳಿಗೆ ಭರದ ಸಿದ್ಧತೆ ನಡೆಯಲಿದೆ. ಕೋರ್ಟು ವ್ಯಾಜ್ಯಗಳಲ್ಲಿನ ತೀರ್ಮಾನಗಳು ಮುಂದೂಡಲ್ಪಡುವವು.

ಸಿಂಹ:

ದಿನ ಭವಿಷ್ಯ

ಸಿಂಹ:- ನೀವು ಎದುರಿಗಿದ್ದಾಗ ತೆಗಳುವ ಜನರು ನಿಮ್ಮನ್ನು ಹಿಂಬದಿಯಿಂದ ಹೊಗಳುವರು. ಕುಟುಂಬದ ಸದಸ್ಯರಿಗೆ ನಿಮ್ಮ ಅವಶ್ಯಕತೆ ಎಷ್ಟು ಎಂಬುದು ಈಗ ಎಲ್ಲರಿಗೂ ತಿಳಿದು ಬರಲಿದೆ. ಅಚ್ಚರಿಯ ವಿಷಯಗಳು ಮೇಲಿಂದ ಮೇಲಿಂದ ಬರುವುದು. ಬಹು ದಿನದಿಂದ ನಿರೀಕ್ಷಿಸುತ್ತಿದ್ದ ಮಗನ ಮದುವೆಗೆ ಉತ್ತಮ ಪ್ರತಿಕ್ರಿಯೆ ಬರುವುದು. ವೃತ್ತಿಯಲ್ಲಿ ಕಂಡು ಬರುವ ಸಮಸ್ಯೆಗಳು ಕ್ರಮೇಣ ಪರಿಹಾರವಾಗಲಿದೆ. ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿರಿ. ಗುರುಗಳ ಆಶೀರ್ವಾದದಿಂದ ಎಲ್ಲಾ ಕಾರ್ಯಗಳು ಸುಗಮವಾಗಲಿದೆ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಸದ್ಯದ ಸಮಸ್ಯೆಗಳು ಪರಿಹಾರಗೊಂಡರೂ ಬರಲಿರುವ ಸಮಸ್ಯೆಗಳು ಸಮುದ್ರದ ಅಲೆಗಳಂತೆ ಒಂದರ ಹಿಂದೆ ಮತ್ತೊಂದು ಬರುತ್ತಿರುತ್ತವೆ. ಈ ವಾರ ಹೆಚ್ಚು ತಾಳ್ಮೆಯಿಂದ ಸಮಯವನ್ನು ಎದುರಿಸಬೇಕಾಗುವುದು. ಮುಂಗೋಪದಿಂದ ನಡೆದುಕೊಂಡಲ್ಲಿ ಕಲಹ ಕಟ್ಟಿಟ್ಟ ಬುತ್ತಿ. ಮಡದಿಯ ಆರೋಗ್ಯದ ಕಡೆ ಉದಾಸೀನ ಬೇಡ. ಪ್ರಸಂಗ ಬಂದಲ್ಲಿ ವೈದ್ಯಕೀಯ ಸಲಹೆ ಪಡೆಯಿರಿ. ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎರಡೆರಡು ಬಾರಿ ಚಿಂತಿಸಿರಿ. ಅನಾವಶ್ಯಕ ಖರ್ಚು ನಿಮ್ಮ ಹಿಡಿತ ಮೀರಿ ಹೋಗುವುದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ತುಲಾ:

ದಿನ ಭವಿಷ್ಯ

ತುಲಾ:- ನಡೆಯುವ ವ್ಯಕ್ತಿ ಎಡವುವನು. ಹಾಗೆಯೇ ನಿಮ್ಮ ವೃತ್ತಿ ಜೀವನದಲ್ಲಿ ನಿಮ್ಮ ಅಚಾತುರ್ಯದಿಂದ ನಡೆದ ತಪ್ಪುಗಳನ್ನು ಸರಿಪಡಿಸಲು ಪ್ರಯತ್ನಿಸಿ. ನೀವು ಮಾಡಿದ್ದೆ ಅಥವಾ ಮಾತನಾಡಿದ್ದೆ ಸರಿ ಎಂಬ ಮೊಂಡುವಾದಕ್ಕೆ ಸೂಕ್ತ ಸಮಯವಲ್ಲ. ಗ್ರಹಗತಿಗಳ ಅಶುಭ ಸಂಚಾರದಿಂದ ನಂಬಿದ್ದ ಗೆಳೆಯ ಗೆಳತಿಯರು ಅಷ್ಟೇಕೆ ಒಡಹುಟ್ಟಿದವರೇ ನಿಮ್ಮನ್ನು ನಂಬದಂತಹ ಪರಿಸ್ಥಿತಿ ಎದುರಾಗುವುದು. ದೈನಂದಿನ ಜೀವನ ಯಾವುದೇ ಏರುಪೇರು ಇಲ್ಲದೆ ಸಾಗುವುದರಿಂದ ಬದುಕು ಯಾಂತ್ರಿಕ ಎನಿಸುವುದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಸಾಂಸಾರಿಕ ಜಂಜಾಟದಿಂದ ಬಸವಳಿದ ನಿಮ್ಮ ಮನಸ್ಸು ಆಧ್ಯಾತ್ಮದ ಕಡೆಗೆ ತಿರುಗುವುದು. ಮತ್ತೊಬ್ಬರಿಗೆ ವಹಿಸಿದ್ದ ಜವಾಬ್ದಾರಿಯನ್ನು ಅವರು ಸರಿಯಾಗಿ ನಿರ್ವಹಿಸದೆ ಇರುವುದರಿಂದ ನಿಮ್ಮ ಮೇಲೆ ಟೀಕೆ ಟಿಪ್ಪಣಿಗಳು ಬರುವುದು. ಮನೆ ಕಟ್ಟುವ ಇಲ್ಲವೆ ಉಸ್ತುವಾರಿ ನೋಡಿಕೊಳ್ಳುವ ಕೆಲಸಗಳಲ್ಲಿ ಜಾಗರೂಕರಾಗಿರಿ. ಜನ್ಮ ಶನಿಯು ಅಪವಾದಗಳನ್ನು ಮತ್ತು ಅಪಘಾತಗಳನ್ನು ತರುವ ಸಾಧ್ಯತೆ ಇರುತ್ತದೆ. ಗುರು ಜನರ ಆಶೀರ್ವಾದದಿಂದ ವಾರಾಂತ್ಯದಲ್ಲಿ ಕೆಲಸಗಳು ಸುಖಾಂತ್ಯ ಕಾಣಲಿವೆ.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ಕೈಗಾರಿಕೋದ್ಯಮಿಗಳು ಹೊಸದಾದ ಮತ್ತು ಭಾರೀ ಪ್ರಮಾಣದ ಯೋಜನೆಗಳಿಗೆ ಕೈ ಹಾಕುವಿರಿ. ನಿಮ್ಮ ಯೋಜನೆಯೇನೋ ಉತ್ತಮವಾಗಿರುವುದು. ಆದರೆ ಅದನ್ನು ಕಾರ್ಯಗತ ಗೊಳಿಸಲು ಗುರುವಿನ ಶ್ರೀರಕ್ಷೆ ಬೇಕು. ಆಂಜನೇಯ ಸ್ವಾಮಿಯನ್ನು ಭಕ್ತಿಭಾವದಿಂದ ಪ್ರಾರ್ಥಿಸಿರಿ. ಆಗ ನಿಮ್ಮ ಕೆಲಸ ಕಾರ್ಯಗಳು ಸಾಂಗವಾಗಿ ನೆರವೇರುವುದು. ಮತ್ತು ಈ ಸಂದರ್ಭದಲ್ಲಿ ಶ್ರಮಿಕ ವರ್ಗದವರಿಗೆ ಊಟ-ಬಟ್ಟೆಯನ್ನು ನೀಡಿರಿ. ಕೇವಲ ಭರವಸೆಗಳನ್ನು ಇಟ್ಟುಕೊಂಡರೆ ಸಾಲದು. ಅದನ್ನು ನೆರವೇರಿಸಲು ದೃಢ ಹೆಜ್ಜೆಯನ್ನು ಮುಂದೆ ಇಡಬೇಕು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಕೊಂಡವರಿಗೆ ಬ್ಯಾಂಕ್‌ ಮೊದಲಾದ ಹಣಕಾಸು ಸಂಸ್ಥೆಗಳಿಂದ ಹಣದ ಸಹಾಯ ದೊರೆಯುವುದು. ಆದಾಯದ ಮೂಲಗಳು ಹೆಚ್ಚಲಿದ್ದು ಉದ್ಯಮ ನಡೆಸಲು ಸ್ವಲ್ಪ ಅನುಕೂಲವಾಗುವುದು. ಹಿರಿಯರಿಂದ ನಿಮ್ಮ ನಿರೀಕ್ಷೆಗೆ ಮೀರಿದ ಸಹಾಯ ದೊರೆಯುವುದು. ಅಡೆ-ತಡೆಯಿಲ್ಲದ ನಿರಂತರ ಕೆಲಸ ಕಾರ್ಯಗಳಿಂದಾಗಿ ದೇಹಾಯಾಸವಾಗುವುದು. ಅದು ರೋಗಕ್ಕೆ ತಿರುಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು. ರಾಜಕಾರಣಿಗಳಿಗೆ ಹೊರಗಿನ ಬೆಂಬಲ ದೊರೆಯುವುದು.

ಕುಂಭ:

ದಿನ ಭವಿಷ್ಯ

ಕುಂಭ:- ಹರಿತವಾದ ಆಯುಧ ಅಥವಾ ಉಪಕರಣಗಳನ್ನು ಉಪಯೋಗಿಸುವಾಗ ತುಂಬಾ ಎಚ್ಚರದಿಂದಿರಿ. ಗುರುವಿನ ಕೃಪೆ ಇಲ್ಲದಿರುವುದರಿಂದ ನೀವು ಮಾಡಿದ ಸಣ್ಣಪುಟ್ಟ ತಪ್ಪು ಕೂಡಾ ವಿಶೇಷ ಮಹತ್ವ ಪಡೆಯುವುದು. ಸಂಗಾತಿಯ ಆರೋಗ್ಯದ ಕಡೆ ಗಮನ ಹರಿಸಿರಿ. ಆತ್ಮಬಲ ಕುಸಿಯದಂತೆ ನೋಡಿಕೊಳ್ಳಿರಿ. ಇಲ್ಲವಾದಲ್ಲಿ ನಿಮ್ಮ ಮೇಲೆ ನಿಮಗೆ ನಂಬಿಕೆ ಹೊರಟು ಹೋಗುವುದು. ಹೊಸಮನೆ ಮತ್ತು ಜಾಗ ಖರೀದಿಸಲು ಉತ್ತಮ ಪ್ರಗತಿ ಕಂಡುಬರುವುದು.

ಮೀನ:

ದಿನ ಭವಿಷ್ಯ

ಮೀನ:- ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡುಬರುವುದು. ನಿಮ್ಮ ಮನೋಬಲದಿಂದಲೇ ಕಾರ್ಯ ಸಾಧನೆ ಆಗುವುದು. ಧಾರ್ಮಿಕ ಮತ್ತು ಸಾಮಾಜಿಕ ಕೆಲಸಗಳಲ್ಲಿ ಭಾಗವಹಿಸುವಿರಿ. ಬಂಧುಗಳಿಂದ ವಿಶೇಷ ಪ್ರೀತಿ ವಾತ್ಸಲ್ಯವಿರುತ್ತದೆ. ಜೀವನದಲ್ಲಿ ಗೌಪ್ಯತೆ ಕಾಪಾಡಿಕೊಳ್ಳುವುದು ಒಳ್ಳೆಯದು. ಯೋಗ್ಯ ವಧು-ವರರಿಗೆ ಕಂಕಣಭಾಗ್ಯ ಒದಗಿ ಬರುವುದು. ಪತಿ-ಪತ್ನಿಯಲ್ಲಿ ಉತ್ತಮ ಹೊಂದಾಣಿಕೆ ಸ್ವಭಾವ ಕಂಡು ಬರುವುದು. ಆರೋಗ್ಯ ಸ್ಥಿತಿ ಉತ್ತಮವಾಗಿರುವುದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ವಾರ-ಭವಿಷ್ಯ: ಜೂನ್ 21 ರಿಂದ 27 ಜೂನ್ ರವರೆಗೆ, 2020!!

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522