ವಾರ-ಭವಿಷ್ಯ: 22 ಡಿಸೆಂಬರ್ ರಿಂದ 28 ಡಿಸೆಂಬರ್, ರವರೆಗೆ, 2019!!

0
1441

Astrology in kannada | kannada news ವಾರ-ಭವಿಷ್ಯ: 22 ಡಿಸೆಂಬರ್ ರಿಂದ 28 ಡಿಸೆಂಬರ್, ರವರೆಗೆ, 2019!!

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು
ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಾರ-ಭವಿಷ್ಯ: 22 ಡಿಸೆಂಬರ್ ರಿಂದ 28 ಡಿಸೆಂಬರ್, ರವರೆಗೆ, 2019!!

ಮೇಷ:

ದಿನ ಭವಿಷ್ಯ

ಮೇಷ:- ಅನುದಿನವೂ ಕಾಡುತ್ತಿದ್ದ ಮಗನ ಸಮಸ್ಯೆ ಪರಿಹಾರ ಕಂಡುಕೊಳ್ಳಲಿದೆ. ತೊಳಲಾಡುತ್ತಿದ್ದ ಮನಸ್ಸಿಗೆ ಶಾಂತಿ ದೊರೆಯಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ವಿಶೇಷವಾಗಿ ಭಾಗವಹಿಸುವಿರಿ. ಮಗಳು-ಅಳಿಯಂದಿರ ಭಿನ್ನಾಭಿಪ್ರಾಯವನ್ನು ನಿಮ್ಮ ಮಧ್ಯಸ್ಥಿಕೆಯಿಂದ ಕಡಿಮೆ ಮಾಡಬಹುದು. ಪರಿಶ್ರಮ ಪಟ್ಟು ಸಂಪಾದಿಸಿದ ಹಣ ನಿಮ್ಮ ಕಷ್ಠಕಾಲಕ್ಕೆ ಅನುಕೂಲವಾಗುವುದು. ದೇಹಕ್ಕೆ ಸ್ವಲ್ಪ ವಿಶ್ರಾಂತಿ ಅಗತ್ಯವಿದೆ. ಪ್ರೀತಿಪಾತ್ರರ ಸಮಾಗಮ ಸಂತಸ ತರಲಿದೆ. ಒತ್ತಡ ಸನ್ನಿವೇಶಗಳನ್ನು ತಾಳ್ಮೆಯಿಂದ ನಿಭಾಯಿಸಿರಿ. ವ್ಯಾಪಾರ ಉತ್ತಮವಾಗಿರುವುದು.

ವೃಷಭ:

ದಿನ ಭವಿಷ್ಯ

ವೃಷಭ:- ರಚನಾತ್ಮಕ ಕೆಲಸಗಳಿಗೆಂದು ಈವಾರ ನಿಮ್ಮ ಕೈಯಿಂದಲೇ ಹಣ ಖರ್ಚಾಗುವ ಸಂಭವವಿದೆ. ಸಹೋದರನ ಸಹಕಾರದಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಒಂದು ತಹಬಂದಿಗೆ ಬರಲಿದೆ. ಆಸ್ತಿವಿಭಾಗ ವಿಚಾರದಲ್ಲಿ ಸಾವಧಾನದಿಂದ ಕುಳಿತುಕೊಂಡು ಮಾತುಕತೆಯಾಡುವುದು ಉತ್ತಮ. ಮನೆಯಲ್ಲಿ ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಭೋಜನ ಕೂಟಗಳಲ್ಲಿ ಅತಿಯಾಗಿ ಭಾಗವಹಿಸುವುದರಿಂದ ಉದರ ಸಂಬಂಧ ಸಮಸ್ಯೆಗಳು ತಲೆದೋರುವ ಸಾಧ್ಯತೆ ಇರುವುದು. ಅತಿಯಾದ ಮಾತಿನಿಂದ ಅನರ್ಥವನ್ನು ಎದುರಿಸಬೇಕಾಗುವುದು. ನವಗ್ರಹ ಪ್ರಾರ್ಥನೆ ಮಾಡಿರಿ.

ಮಿಥುನ:

ದಿನ ಭವಿಷ್ಯ

ಮಿಥುನ:- ವೈವಾಹಿಕ ಸಮಸ್ಯೆಗಳು ಹಿರಿಯರ ಸಮಕ್ಷಮದಲ್ಲಿ ಬಗೆಹರಿಯಲಿದೆ. ಆದರೂ ಮನಸ್ಸಿನ ಮೇಲೆ ಆದ ಗಾಯ ಬೇಗ ಮಾಯುವುದಿಲ್ಲ. ಅದರ ಬಗ್ಗೆ ಚಿಂತಿಸದೇ ನೆಮ್ಮದಿಯಿಂದ ಇರಿ. ಜೀವನದಲ್ಲಿ ಬದಲಾವಣೆ ಕಂಡುಬರಲಿದ್ದು ಅದಕ್ಕೆ ಹೊಂದಿಕೊಳ್ಳುವುದು ಉತ್ತಮ. ಸಾಮಾಜಿಕ ಸ್ಥಾನಮಾನಗಳು ತಾನಾಗಿಯೇ ಲಭಿಸಲಿದೆ. ಖಾಸಗಿ ಕಂಪನಿ ನೌಕರರು ಮೇಲಾಧಿಕಾರಿಗಳ ಕಪೆ ಸಂಪಾದಿಸುವುದು ಉತ್ತಮ. ಇಲ್ಲವಾದಲ್ಲಿ ಅನಿರೀಕ್ಷಿತ ವರ್ಗಾವರ್ಗಿಯನ್ನು ಎದುರಿಸಬೇಕಾದೀತು. ವ್ಯವಹಾರದಲ್ಲಿ ಬರಲಿರುವ ಸಮಸ್ಯೆಗಳನ್ನು ತಜ್ಞರೊಂದಿಗೆ ಚರ್ಚಿಸಿರಿ..

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ: ಹೆಚ್ಚಿದ ದುಡಿಮೆಯಿಂದಾಗಿ ಆರ್ಥಿಕ ಸ್ಥಿರತೆ ಕಂಡುಬರುವುದು. ಬಂಧುಗಳೊಡನೆ ಇದ್ದ ವಿರಸ ದೂರವಾಗಲಿದೆ. ಕುಟುಂಬದಲ್ಲಿ ಮಧುರ ಬಾಂಧವ್ಯ ಮೂಡಲಿದೆ. ವಿದೇಶದಲ್ಲಿರುವ ಬಂಧುಗಳಿಂದ ಸುವಾರ್ತೆಯನ್ನು ಕೇಳುವಿರಿ. ಜಟಿಲ ಸಮಸ್ಯೆಯನ್ನು ಬಗೆಹರಿಸುವಲ್ಲಿ ನಿಮಗೆ ನೀವೇ ಸರಿಸಾಟಿ. ಅತಿಯಾದ ಧನದಾಹದಿಂದಾಗುವ ಅನರ್ಥಗಳ ಬಗ್ಗೆ ಎಚ್ಚರವಿರಲಿ. ಮನರಂಜನೆಗೆಂದು ಸ್ವಲ್ಪ ಧನ ವ್ಯಯವಾಗುವುದು. ಬಂಧುಗಳು ಆರ್ಥಿಕ ಸಹಾಯ ಕೋರಿ ನಿಮ್ಮ ಬಳಿಗೆ ಬರುವರು. ಹಿರಿಯರಿಂದ ಪ್ರಶಂಸೆಗೆ ಪಾತ್ರರಾಗುವಿರಿ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸಿಂಹ:

ದಿನ ಭವಿಷ್ಯ

ಸಿಂಹ:- ಕಷ್ಠಪಟ್ಟು ಪ್ರಾಮಾಣಿಕವಾಗಿ ದುಡಿಯುವ ನಿಮಗೆ ಮೇಲಾಧಿಕಾರಿಗಳಿಂದ ಪ್ರಶಂಸೆ ಮಾತು ಕೇಳಿಬರಲಿದ್ದು ನಿಮ್ಮ ಬಗ್ಗೆ ಶಿಫಾರಸ್ಸು ಮಾಡುವರು. ಮನೆಕಟ್ಟುವ ವಿಚಾರವನ್ನು ಪದೇ ಪದೇ ಮುಂದೆ ಹಾಕುವುದರಿಂದ ಅವಕಾಶಗಳು ಕೈತಪ್ಪಿ ಹೋಗುವುದು. ಪರಿವಾರದವರೊಂದಿಗೆ ಮಾಡಲಿರುವ ಪ್ರಯಾಣ ಆನಂದ ನೀಡಲಿದೆ. ಸಮಾಜ ಸೇವೆ ವಿಶೇಷವಾಗಿ ಮಾಡಲಿದ್ದೀರಿ. ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡುವಿರಿ. ವ್ಯಾಪಾರ-ವ್ಯವಹಾರದ ವಹಿವಾಟು ಸುಗಮವಾಗಿ ನಡೆಯಲಿದೆ. ಬರಲಿರುವ ಲಾಭವನ್ನು ಜೋಪಾನವಾಗಿಡುವುದು ಉತ್ತಮ. ಗಣಪತಿಯನ್ನು ಆರಾಧಿಸಿರಿ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ನಿಮ್ಮ ಪಾಲಿನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿರಿ. ದೂರದ ಪ್ರಯಾಣ ಅನಿವಾರ್ಯ. ವಾಹನಗಳ ವಿಚಾರದಲ್ಲಿ ಜಾಗತರಾಗಿರಿ. ಮಕ್ಕಳನ್ನು ಹೆಚ್ಚು ಹದ್ದು ಬಸ್ತಿನಲ್ಲಿಡಲು ಹವಣಿಸದಿರಿ. ಇದರಿಂದ ಮಕ್ಕಳು ತಿರುಗಿ ಬೀಳುವ ಸಂದರ್ಭವಿರುತ್ತದೆ. ಆರೋಗ್ಯದ ಕಡೆ ವಿಶೇಷ ಗಮನ ಹರಿಸುವುದು ಒಳ್ಳೆಯದು. ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯಲಿದೆ. ಔದ್ಯೋಗಿಕ ವಿಷಯದಲ್ಲಿ ಮಿತ್ರರಿಂದ ಸಹಾಯ, ಸಲಹೆಗಳು ದೊರೆಯುವುದು. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿರಿ. ಸೂರ್ಯ ಕವಚವನ್ನು ಪಠಿಸಿರಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ನಿಮ್ಮ ಕಾರ್ಯಕ್ಷೇತ್ರಕ್ಕೆ ಅನೇಕ ರೀತಿಯಲ್ಲಿ ಸಹಾಯ ದೊರೆಯಲಿದೆ. ಜನರಿಂದ ಆರ್ಥಿಕ ನೆರವು ಸಿಗಲಿದೆ. ಇದರಿಂದಾಗಿ ಹೊಸ ಹೊಸ ಸ್ನೇಹಿತರ ಪರಿಚಯವಾಗಿ ನಿಮ್ಮ ರಚನಾತ್ಮಕ ಕಾರ್ಯಗಳಿಗೆ ನೆರವು ದೊರೆಯುವುದು. ವತ್ತಿ ರಂಗದಲ್ಲಿ ಯಾವುದಾದರೊಂದು ತೀರ್ಮಾನಕ್ಕೆ ಕೂಡಲೇ ಬರುವುದು ಉತ್ತಮ. ಅತಿವಿಳಂಬ ಅವಕಾಶವನ್ನು ಹಾಳು ಮಾಡುವುದು. ಗುರುವಿನಿಂದ ಗುರಿ ಮುಟ್ಟಲು ಸಾಧ್ಯವಿದೆ. ಸರಕುಗಳ ಖರೀದಿಯಲ್ಲಿ ಮೋಸ ಹೋಗಬಹುದು. ವಿದ್ಯಾರ್ಥಿಗಳು ಸ್ಪಷ್ಠ ಗುರಿಯೊಂದಿಗೆ ಅಧ್ಯಯನವನ್ನು ನಡೆಸುವುದು ಒಳಿತು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಭವಿಷ್ಯದ ಬಗೆಗೆ ಈಗಲೇ ಒಂದು ಯೋಜನೆಯನ್ನು ನಿರೂಪಿಸುವುದು ಉತ್ತಮ. ಷೇರು ಮಾರುಕಟ್ಟೆ ವ್ಯವಹಾರದಲ್ಲಿ ತಾತ್ಕಾಲಿಕ ಹಿನ್ನಡೆ ಕಂಡುಬರುವುದು. ಆತ್ಮವಿಶ್ವಾಸ ಪ್ರಗತಿಗೆ ಪೂರಕವಾಗಲಿದೆ. ಗುರಿ ಸಾಧನೆಗೆ ಮತ್ತೊಂದು ಮಾರ್ಗವನ್ನು ಕಂಡುಕೊಳ್ಳುವಿರಿ. ಮಾನಸಿಕ ಚಿಂತೆಯಿಂದ ದೂರವಿರುವುದು ಒಳ್ಳೆಯದು. ಆತ್ಮೀಯರಲ್ಲಿ ಮಾತ್ರ ಗೌಪ್ಯತೆಯನ್ನು ಹಂಚಿಕೊಳ್ಳಿರಿ. ಮನೆ ಖರೀದಿ ವಿಚಾರದಲ್ಲಿ ಚೆನ್ನಾಗಿ ಆಲೋಚಿಸಿ ಮುಂದುವರೆಯುವುದು ಒಳ್ಳೆಯದು. ವೈಯಕ್ತಿಕ ಆರೋಗ್ಯದ ಸಲುವಾಗಿ ಅಧಿಕ ಖರ್ಚನ್ನು ಮಾಡಬೇಕಾಗುವುದು. ಕುಲದೇವತಾ ಪ್ರಾರ್ಥನೆ ಮಾಡಿರಿ.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ರಾಜಕೀಯ ಕ್ಷೇತ್ರದಲ್ಲಿರುವವರು ಪಕ್ಷದ ಜವಾಬ್ದಾರಿಯನ್ನು ಹೊರಗೇಕಾಗುವುದು. ಇದರಿಂದಾಗಿ ಸಾಮಾಜಿಕವಾಗಿ ನಿಮಗೆ ಗೌರವ-ಆದರಗಳು ಕಂಡುಬರುವವು. ಹಣಕಾಸಿನ ಅನುಕೂಲತೆ ದೊರೆಯಲಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಿರಿ. ಕುಲದೇವತಾ ಅನುಗ್ರಹದಿಂದ ಬಂಧುಗಳ ಸಹಕಾರ ದೊರೆಯುವುದು. ನೀವು ನಡೆಯಲಿರುವ ಒಳ್ಳೆಯ ದಾರಿಯೇ ನಿಮ್ಮ ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸುವುದು. ಸ್ನೇಹಿತರೊಂದಿಗಿನ ನಿಮ್ಮ ಸ್ನೇಹ-ಸಂಬಂಧ ಗಟ್ಟಿಗೊಳ್ಳುವುದು. ಆರೋಗ್ಯದ ಕಡೆ ಕೊಂಚ ಗಮನನೀಡಿರಿ. ಆಂಜನೇಯ ಸ್ತೋತ್ರ ಪಠಿಸಿರಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮಕರ:- ಆತಂಕದಿಂದಲೇ ದಿನಗಳನ್ನು ಕಳೆಯುತ್ತಿದ್ದ ನಿಮಗೆ ಇನ್ನು ಮುಂದೆ ಆ ಸಮಸ್ಯೆ ಇರುವುದಿಲ್ಲ. ವ್ಯಾಪಾರ-ವ್ಯವಹಾರದಲ್ಲಿ ವದ್ಧಿ ಮತ್ತು ಯಶಸ್ಸನ್ನು ಹೊಂದುವಿರಿ. ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಒಪ್ಪಿಕೊಂಡ ಜವಾಬ್ದಾರಿ ನಿರ್ವಹಿಸುವ ಸ್ಪಷ್ಠ ನಿಲುವು ತಳೆಯುವಿರಿ. ವಿಜ್ಞಾನಿಗಳ ಸಂಶೋಧನೆಯಲ್ಲಿ ಪ್ರಗತಿ ಕಂಡುಬರುವುದು. ಸಾಹಿತಿಗಳಿಗೆ ವಿಶೇಷ ಸನ್ಮಾನ ಹಾಗೂ ಪ್ರಶಸ್ತಿ ದೊರೆಯಲಿದೆ. ನಡೆಯಲಿರುವ ಮಂಗಳ ಕಾರ್ಯ ಸುಗಮವಾಗಿ ಆಗುವುದು. ಆಹಾರ-ವಿಹಾರದಲ್ಲಿ ಎಚ್ಚರಿಕೆ ಅಗತ್ಯ.

ಕುಂಭ:

ದಿನ ಭವಿಷ್ಯ

ಕುಂಭ:- ಆರಂಭಿಸಿದ ಯೋಜನೆಗಳು ನಿರ್ವಿಘ್ನವಾಗಿ ಮುಂದುವರೆದುಕೊಂಡು ಹೋಗಲಿವೆ. ಫಲಿತಾಂಶವು ಉತ್ತಮವಾಗಲಿದ್ದು ಹೆಚ್ಚಿನ ಲಾಭ ತರಲಿದೆ. ಬೇಡವಾದ ಮೋಜುಮಸ್ತಿಗೆಂದು ಹಣ ವ್ಯರ್ಥವಾಗಿ ಖರ್ಚಾಗಬಹುದು. ಅದಷ್ಠ ನಿಮ್ಮ ಪಾಲಿಗಿದೆ. ಹಿತೈಷಿಗಳ ಭೇಟಿಯಿಂದ ಉತ್ತಮ ಸಲಹೆ ಸೂಚನೆ ಸಿಗಲಿದೆ. ಸ್ನೇಹಿತರ ಹಾಗೂ ಕುಟುಂಬ ಸದಸ್ಯರ ಬೆಂಬಲ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಪ್ರಯಾಣ ಕಾಲದಲ್ಲಿ ಕಿರಿಕಿರಿಯುಂಟಾಗಬಹುದು. ಅಜೀರ್ಣ ಸಂಬಂಧಿ ಸಮಸ್ಯೆಗಳು ನಿಮ್ಮನ್ನು ಬಾಧಿಸಲಿದೆ. ನೆರೆಹೊರೆಯವರೊಂದಿಗೆ ಸಹನೆಯಿಂದಿರುವುದು ಉತ್ತಮ. ಕುಲದೇವರ ಪ್ರಾರ್ಥನೆ ಮಾಡಿರಿ.

ಮೀನ:

ದಿನ ಭವಿಷ್ಯ

ಮೀನ:- ಕೈಗೊಳ್ಳಲಿರುವ ಎಲ್ಲಾ ಕೆಲಸ ಕಾರ್ಯಗಳಿಗೆ ಎಲ್ಲಾ ಮೂಲಗಳಿಂದಲೂ ಆರ್ಥಿಕ ನೆರವು ದೊರೆಯುವುದು. ಕಾರ್ಯ ಸಿದ್ಧಿ ವಿಷಯದಲ್ಲಿ ವಿಪರೀತ ಶ್ರಮ ಅತ್ಯವಶ್ಯಕ ಎಂಬುದು ನೆನಪಿರಲಿ. ವಿದ್ಯಾರ್ಥಿಗಳು ಪರಿಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುವರು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಇದು ಸರಿಯಾದ ಸಮಯ. ಅಪರೂಪಕ್ಕೆ ಸಾಧು ಸಂತರ ದರ್ಶನದಿಂದ ಮನಸ್ಸು ಆಧ್ಯಾತ್ಮದ ಕಡೆ ತಿರುಗಲಿದೆ. ಬಾಳಿಗೊಂದು ಗುರಿ ಕಂಡುಬರುವುದು. ಯುವಕರಿಗೆ ಹೇರಳ ಅವಕಾಶಗಳು ಒದಗಿ ಬರಲಿದೆ. ಅದನ್ನು ಸದುಪಯೋಗಪಡಿಸಿಕೊಳ್ಳುವುದು ಅವರವರ ವಿವೇಚನೆಗೆ ಬಿಟ್ಟಿದ್ದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಾರ-ಭವಿಷ್ಯ: 22 ಡಿಸೆಂಬರ್ ರಿಂದ 28 ಡಿಸೆಂಬರ್, ರವರೆಗೆ, 2019!!