ವಾರ-ಭವಿಷ್ಯ: 24 ಮೇ ರಿಂದ 30 ಮೇ ರವರೆಗೆ, 2020!!

0
1180

Astrology in kannada | kannada news ವಾರ-ಭವಿಷ್ಯ: 24 ಮೇ ರಿಂದ 30 ಮೇ ರವರೆಗೆ, 2020!!

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು
ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಾರ-ಭವಿಷ್ಯ: 24 ಮೇ ರಿಂದ 30 ಮೇ ರವರೆಗೆ, 2020!!

ಮೇಷ:

ದಿನ ಭವಿಷ್ಯ

ಮೇಷ:- ಆದಾಯದ ಮೂಲಗಳ ಹೆಚ್ಚಳದಿಂದ ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಿಸಲಿದೆ. ಆದರೆ ಅಷ್ಟಮ ಶನಿಯು ಆನಾರೋಗ್ಯವನ್ನು ನೀಡುವುದರಿಂದ ಆಸ್ಪತ್ರೆ ಖರ್ಚು ಬರುವ ಸಾಧ್ಯತೆ. ಅತಿ ಶ್ರಮದ ಕೆಲಸವನ್ನು ಮಾಡದೆ ಅಲ್ಪ ವಿಶ್ರಾಂತಿಯನ್ನು ಪಡೆಯಿರಿ. ಸಮಸ್ಯೆಗಳು ಎದುರಾದಾಗ ಕೌಟುಂಬಿಕ ಒಗ್ಗಟ್ಟನ್ನು ಬಿಟ್ಟುಕೊಡಬೇಡಿ. ನಿಮ್ಮ ವಿರೋಧಿಗಳು ನಿಮ್ಮ ವಿರುದ್ಧ ತಿರುಗಿ ಬೀಳದೆ ತಟಸ್ಥರಾಗುವುದು ಈ ವಾರದ ವಿಶೇಷವಾಗಿರುತ್ತದೆ. ನೆರೆಹೊರೆಯವರೊಂದಿಗಿನ ಬಾಂಧವ್ಯ ಅಭಿವೃದ್ಧಿಗೊಳ್ಳಲಿದೆ. ಸೋದರಿಗೆ ಆರ್ಥಿಕ ಸಹಾಯ ನೀಡುವಿರಿ.

ವೃಷಭ:

ದಿನ ಭವಿಷ್ಯ

ವೃಷಭ:- ಈಗ ವಿವಿಧ ರೀತಿಯಲ್ಲಿ ಏಕತೆಯನ್ನು ಕಾಣುವಿರಿ. ನೀವು ಮಹತ್ತರ ಕಾರ್ಯಕ್ಕೆ ಚಾಲನೆ ನೀಡಿದ್ದರಿಂದ ಎಲ್ಲರೂ ನಿಮ್ಮನ್ನು ಕೊಂಡಾಡುವರು. ಪ್ರಾಮಾಣಿಕತೆಗೆ ಹೆಚ್ಚಿನ ಬೆಲೆ ಬರುವುದು. ಸಮಾಜದಲ್ಲೂ ಉನ್ನತ ಸ್ಥಾನಮಾನವನ್ನು ಹೊಂದುವಿರಿ. ಅರ್ಥವಿಲ್ಲದ ತಿರುಗಾಟ ವ್ಯರ್ಥ ಎಂಬುದು ನೆನಪಿರಲಿ. ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬರಲಿದೆ. ಸಾಧುಸಜ್ಜನರ ದರ್ಶನ ಹಾಗೂ ಅವರ ಸಾಂಗತ್ಯದಿಂದ ಮಾನಸಿಕ ನೆಮ್ಮದಿ ಮೂಡಲಿದೆ. ಮಕ್ಕಳಿಗೆ ಅಧ್ಯಯನದಲ್ಲಿ ವಿಶೇಷ ಆಸಕ್ತಿ ಮೂಡುವುದು. ಸಹಕಾರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವಿರಿ.

ಮಿಥುನ:

ದಿನ ಭವಿಷ್ಯ

ಮಿಥುನ:- ಕಚೇರಿಯ ಕೆಲಸ ಕಾರ್ಯಗಳಲ್ಲಿ ತೊಂದರೆ ಅನುಭವಿಸಬೇಕಾಗುವುದು. ಮೇಲಾಧಿಕಾರಿಗಳ ಕೃಪೆ ಸಂಪಾದಿಸುವುದು ಉತ್ತಮ. ಶಕ್ತಿ ಮೀರಿದ ಕಾರ್ಯಗಳಿಂದಾಗಿ ದೇಹಾಯಾಸ ಹೆಚ್ಚಾಗುವುದು. ಸಮಯೋಚಿತ ಪ್ರಜ್ಞೆಯಿಂದ ಮಾಡಿದ ಕಾರ್ಯಗಳು ಲಾಭ ತರಲಿವೆ. ಹಿರಿಯರು ನಿಮ್ಮ ನಿರ್ಧಾರವನ್ನು ಪ್ರಶಂಸಿಸುವರು. ಮಡದಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬರುವುದು. ಬ್ಯಾಂಕ್‌ ನೌಕರರು ಕರ್ತವ್ಯ ನಿಮಿತ್ತವಾಗಿ ಕುಟುಂಬದಿಂದ ಕೆಲಕಾಲ ದೂರ ಪ್ರವಾಸ ಮಾಡುವಿರಿ. ಸರ್ಕಾರಿ ಕೆಲಸದಲ್ಲಿರುವವರಿಗೆ ಶುಭ ಫಲವಿದೆ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕಟಕ:

ದಿನ ಭವಿಷ್ಯ

ಕಟಕ:- ಚದುರಿ ಹೋಗಿದ್ದ ಕುಟುಂಬದ ಒಗ್ಗಟ್ಟು ಮತ್ತೆ ಒಂದಾಗಲಿದೆ. ಇದಕ್ಕೆಲ್ಲಾ ಕಾರಣ ಕುಟುಂಬ ಸ್ಥಾನದಲ್ಲಿರುವ ಗುರು. ಆಸ್ತಿಗೆ ಸಂಬಂಧ ವಿಷಯದಲ್ಲಿ ನಿಮಗೆ ಅನುಕೂಲವಾಗುವುದು. ಕಾನೂನು ರೀತ್ಯಾ ನಿಮ್ಮ ಪಾಲಿನ ಆಸ್ತಿಯನ್ನು ಹೊಂದುವಿರಿ. ಆದರೆ ಲೇವಾದೇವಿ ವ್ಯವಹಾರದಲ್ಲಿ ಕೈಸುಟ್ಟುಕೊಳ್ಳುವ ಸಂದರ್ಭವಿರುತ್ತದೆ. ಹಣಕಾಸು ವಿಷಯದಲ್ಲಿ ಮತ್ತೊಬ್ಬರಿಗೆ ಜಾಮೀನುದಾರರಾಗುವುದರಿಂದ ನೀವೇ ತೊಂದರೆಗೆ ಸಿಲುಕಿಕೊಳ್ಳುವಿರಿ. ಮಹಿಳೆಯರು ಸಭೆ ಸಮಾರಂಭಗಳಲ್ಲಿ ವಿಶೇಷ ಭಾಗವಹಿಸುವರು.

ಸಿಂಹ:

ದಿನ ಭವಿಷ್ಯ

ಸಿಂಹ:- ನೀವು ಸಂಯಮದ ಪಾಠ ಕಲಿಯದಿದ್ದಲ್ಲಿ ಬಂಧುಗಳೊಂದಿಗಾಗಲೀ ಅಥವಾ ನೆರೆಹೊರೆಯವರೊಂದಿಗಾಗಲೀ ನಿಷ್ಠುರವಾಗಬೇಕಾಗುವುದು. ಇದು ವಾರಾಂತ್ಯದವರೆಗ ಮುಂದುವರೆಯುವ ಸಾಧ್ಯತೆ. ಸಂಯಮದ ಮಾತುಗಳಿಂದ ಮಾತ್ರ ಗೌರವ ಪಡೆಯುವಿರಿ. ಕೆಲಸ ಕಾರ್ಯಗಳಲ್ಲಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು. ವಿವಾಹ ಯೋಗ್ಯರಿಗೆ ಸ್ವಲ್ಪ ಕಾಲದಲ್ಲಿಯೇ ಮದುವೆ ಆಗುವುದು. ಗಾಂಭೀರ್ಯವನ್ನು ಕಾಪಾಡಿಕೊಳ್ಳುವಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಬುಧವಾರ/ಶನಿವಾರ ಶುಭ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ದೊರೆಯಲಿರುವ ಆರ್ಥಿಕ ಸಹಾಯವನ್ನು ಸದ್ಬಳಕೆ ಮಾಡಿಕೊಂಡು ಉದ್ಯೋಗ ಅಥವಾ ಉದ್ಯಮವನ್ನು ಉತ್ತಮ ಪಡಿಸಿಕೊಳ್ಳಲು ಪ್ರಯತ್ನಿಸಿ. ಚಿಕ್ಕಮಕ್ಕಳನ್ನು ಎಚ್ಚರದಿಂದ ನೋಡಿಕೊಳ್ಳಿ. ಅಮೂಲ್ಯವೆನಿಸುವ ವಸ್ತುಗಳು ಉಡುಗೊರೆಯಾಗಿ ದೊರೆಯಲಿವೆ. ಶತ್ರುಗಳ ಭೀತಿ ನಿವಾರಣೆ ಆಗಲಿದೆ. ಪ್ರಾಪ್ತ ವಯಸ್ಕರಾದ ಮಕ್ಕಳನ್ನು ಸ್ನೇಹಿತರಂತೆ ಕಾಣುವುದು ಕ್ಷೇಮಕರ. ಗಣ್ಯಾತಿಗಣ್ಯರೊಂದಿಗೆ ವೇದಿಕೆ ಹಂಚಿಕೊಳ್ಳುವಿರಿ. ಬದುಕಿಗೊಂದು ನಿಖರತೆ ದೊರೆಯಲಿದೆ. ನೆರೆಹೊರೆಯವರೊಡನೆ ಉತ್ತಮ ಬಾಂಧವ್ಯವಿರಿಸಿಕೊಳ್ಳುವುದು ಉತ್ತಮ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ತುಲಾ:

ದಿನ ಭವಿಷ್ಯ

ತುಲಾ:- ಮಕ್ಕಳ ಅಭಿರುಚಿಗೆ ತಕ್ಕಂತೆ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸಿರಿ. ಮೇಲಾಧಿಕಾರಿಗಳಿಂದ ಪ್ರಶಂಸೆಯ ಮಾತುಗಳು ಕೇಳಿಬರಲಿದೆ. ಉದ್ಯೋಗದಲ್ಲಿ ನೆಮ್ಮದಿ ಕಂಡರೂ ಕೂಡಾ ಹಿತಚಿಂತಕರಂತೆ ತೋರುವ ವ್ಯಕ್ತಿಗಳಿಂದ ಒತ್ತಡದ ಪ್ರಸಂಗ ಎದುರು ಹಾಕಿಕೊಳ್ಳುವಿರಿ. ಆಕಸ್ಮಿಕ ಪ್ರಸಂಗ ಒಂದರ ಸಂದರ್ಭದಲ್ಲಿ ಬಂಧುಗಳ ಸಹಾಯವನ್ನು ಪಡೆಯುವಿರಿ. ನಿಮ್ಮ ಪ್ರಾಮಾಣಿಕತೆಗೆ ತಕ್ಕ ಪ್ರತಿಫಲ ದೊರೆಯಲಿದೆ. ಪರೋಪಕಾರ ಬುದ್ಧಿಯಿಂದಾಗಿ ಮಾನಸಿಕ ತೃಪ್ತಿ ಹೊಂದುವಿರಿ. ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಣೆ ಕಂಡು ಬರುವುದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಸಹೋದ್ಯೋಗಿಗಳೊಂದಿಗೆ ಸಹಕಾರವಿಲ್ಲದ್ದರಿಂದ ತೀವ್ರ ತೊಂದರೆ ಅನುಭವಿಸುವಿರಿ. ಮನೆಯಲ್ಲಿ ಇಟ್ಟಿರುವ ವಸ್ತುಗಳು ಕಾಣೆ ಆಗುವ ಸಂದರ್ಭವಿರುತ್ತದೆ. ಆಗ ದುರ್ಗಾಜಪವನ್ನು ಮಾಡಿರಿ. ಈವಾರದ ಮಹತ್ತರ ಕಾರ್ಯವನ್ನು ಮುಂದೂಡುವುದು ಒಳ್ಳೆಯದು. ವಾಹನದಲ್ಲಿ ಸಂಚರಿಸುವಾಗ ಎಚ್ಚರಿಕೆ ಇರಲಿ. ವಾಹನ ರೈಡ್‌ ಮಾಡುವ ಜೋಷ್‌ನಲ್ಲಿ ಸ್ನೇಹಿತರ ವಾಹನವನ್ನು ಪಡೆಯದಿರಿ. ಪ್ರಯಾಣ ಕಾಲದಲ್ಲಿ ಉದ್ದಿನಕಾಳನ್ನು ಇಟ್ಟುಕೊಳ್ಳಿರಿ.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ವಿರೋಧಿಗಳ ಕೈವಾಡದಿಂದ ಕೋರ್ಟು ಕಚೇರಿಯ ಕೆಲಸಗಳು ಅನಾವಶ್ಯಕವಾಗಿ ವಿಳಂಬವಾಗುವುದು. ಮಕ್ಕಳ ಮನಸ್ಸನ್ನು ಕಟು ಮಾತುಗಳಿಂದ ನೋಯಿಸದಿರಿ. ವ್ಯವಹಾರದಲ್ಲಿ ಪಾಲುದಾರರೊಂದಿಗೆ ಕಂಡುಬರಲಿರುವ ಅನುಮಾನಗಳನ್ನು ಮುಖತಃ ಮಾತಾಡಿ ಪರಿಹರಿಸಿಕೊಳ್ಳಿರಿ. ಇದರಿಂದ ಕೈಕೊಂಡ ಕೆಲಸಗಳು ಸುಸೂತ್ರವಾಗಿ ಸಾಗಲಿವೆ. ಹಿರಿಯರ ಸಲಹೆಯನ್ನು ಪಡೆಯದೆ ಆಸ್ತಿ ಖರೀದಿ ವಿಷಯ ಮಾತನಾಡಬೇಡಿ. ನವದಂಪತಿಗಳಲ್ಲಿನ ವಿರಸ ಕಂಡುಬಂದರೂ ಅದು ಕೂಡಲೇ ಬಗೆಹರಿಯಲಿದೆ. ಭೂ ವ್ಯವಹಾರ ಲಾಭದಾಯಕವಾಗಲಿದೆ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ರೈತಾಪಿ ಜನರು ಕೃಷಿಗೆ ಬೇಕಾದ ಸಲಕರಣೆಗಳನ್ನು ಪಡೆಯಲು ಪರದಾಡಬೇಕಾಗುವುದು. ಕಾರ್ಮಿಕ ಸಮಸ್ಯೆಗಳು ನಿಮ್ಮ ಕೆಲಸ ಕಾರ್ಯಗಳ ಮೇಲೆ ಪ್ರಭಾವ ಬೀರುವುದು. ಆತ್ಮೀಯರ ಭೇಟಿಯಿಂದ ಸಂತಸ ಪಡುವಿರಿ. ಮಕ್ಕಳ ವಿದ್ಯಾಭ್ಯಾಸ ಸಾಂಗವಾಗಿ ನೆರವೇರುವುದು. ರಾಜಕೀಯ ವ್ಯಕ್ತಿಗಳು ಪಕ್ಷ ದಿಂದ ಬೇರೊಂದು ಪಕ್ಷ ಕ್ಕೆ ಸೇರಿಕೊಳ್ಳುವ ಹವಣಿಕೆಯಲ್ಲಿರುವರು. ಸ್ನೇಹಿತರ ನಡುವೆ ಇದ್ದ ಭಿನ್ನಾಭಿಪ್ರಾಯ ದೂರವಾಗಲಿದೆ. ಹಿತಮಿತವಾದ ಮಾತುಕತೆಗಳಿಂದ ಎಲ್ಲರ ಮನ ಗೆಲ್ಲುವಿರಿ.

ಕುಂಭ:

ದಿನ ಭವಿಷ್ಯ

ಕುಂಭ:- ಅಜ್ಜ ನೂತ ನೂಲು ಮೊಮ್ಮಗನ ಉಡುದಾರಕ್ಕೆ ಎಂಬ ನಾಣ್ನುಡಿಯಂತೆ ಈವಾರ ಎದುರಾಗುವ ಖರ್ಚುವೆಚ್ಚಗಳಿಗೆ ನಿಮ್ಮ ದುಡಿಮೆಯ ಹಣ ಸರಿಹೋಗುವುದು. ವ್ಯಾಪಾರ-ವ್ಯವಹಾರದಲ್ಲಿ ಉತ್ತಮ ನಡಾವಳಿಯಿಂದ ಅಧಿಕ ಲಾಭ. ಎಂತಹ ಪ್ರಸಂಗ ಬರಲಿ ಧೈರ್ಯಗುಂದದೆ ಮುನ್ನುಗ್ಗಿ ನಡೆಯುವುದರಿಂದ ನೀವು ಯಶಸ್ಸನ್ನು ಹೊಂದಬಹುದಾಗಿದೆ. ದೂರದ ಸಂಬಂಧಿಗಳ ಕೌಟುಂಬಿಕ ಸಮಸ್ಯೆ ನಿಮ್ಮ ನೆಮ್ಮದಿಯನ್ನು ಹಾಳು ಮಾಡೀತು. ವ್ಯಯಕ್ತಿಕವಾದ ವಿಚಾರಗಳನ್ನು ಕಡೆಗಣಿಸಬೇಡಿರಿ.

ಮೀನ:

ದಿನ ಭವಿಷ್ಯ

ಮೀನ:- ಸಮಾಜದಲ್ಲಿ ಗೌರವ ಪ್ರತಿಷ್ಠೆಗಳು ಹೆಚ್ಚಲಿವೆ. ಶ್ರೀಮಂತರೊಡನೆ ಅತಿಯಾದ ಸಲುಗೆ ಒಳ್ಳೆಯದಲ್ಲ. ಜೀವನದ ಸಮಸ್ಯೆಗಳನ್ನು ಆತ್ಮೀಯರೊಂದಿಗೆ ಮಾತ್ರ ಹಂಚಿಕೊಳ್ಳಿರಿ. ಪ್ರಾಪ್ತ ವಯಸ್ಕರಾದ ಮಕ್ಕಳನ್ನು ವ್ಯವಹಾರದಲ್ಲಿ ತೊಡಗಿಸಿಕೊಳ್ಳಿರಿ. ಮಡದಿ ಕಡೆ ಬಂಧುಗಳ ಮನೆಗೆ ಪರಿವಾರದೊಂದಿಗೆ ಭೇಟಿ ಕೊಡುವಿರಿ. ಮಿತಿಮೀರುತ್ತಿರುವ ಖರ್ಚುಗಳಿಗೊಂದು ಕಡಿವಾಣ ಹಾಕುವುದು ಒಳ್ಳೆಯದು. ಮಕ್ಕಳ ಕೋರಿಕೆಯನ್ನು ಪೂರೈಸುವಿರಿ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ವಾರ-ಭವಿಷ್ಯ: 24 ಮೇ ರಿಂದ 30 ಮೇ ರವರೆಗೆ, 2020!!