ವಾರ-ಭವಿಷ್ಯ: 24 ನವೆಂಬರ್ ರಿಂದ 30 ನವೆಂಬರ್, ರವರೆಗೆ, 2019!!

0
480

Astrology in kannada | kannada news ವಾರ-ಭವಿಷ್ಯ: 24 ನವೆಂಬರ್ ರಿಂದ 30 ನವೆಂಬರ್, ರವರೆಗೆ, 2019!!

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು
ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಾರ-ಭವಿಷ್ಯ: 24 ನವೆಂಬರ್ ರಿಂದ 30 ನವೆಂಬರ್, ರವರೆಗೆ, 2019!!

ಮೇಷ:

ದಿನ ಭವಿಷ್ಯ

ಮೇಷ:- ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ವಿಷಯದ ಬಗ್ಗೆ ಅನೇಕ ಬಾರಿ ಚರ್ಚಿಸುವುದು ಒಳ್ಳೆಯದು. ಇಲ್ಲವಾದಲ್ಲಿ ಯೋಜನೆಗಳು ನಷ್ಟಕ್ಕೆ ಒಳಗಾಗಬಹುದು. ಕೆಲವು ಅನಿರೀಕ್ಷಿತ ಬದಲಾವಣೆಗೆ ಹೊಂದಿಕೊಳ್ಳುವುದು ಅನಿವಾರ್ಯ. ಮಾಡುವ ಖರ್ಚಿಗೆ ಸರಿಯಾದ ಲೆಕ್ಕವಿಡದಿದ್ದಲ್ಲಿ ಕೂಡಿಟ್ಟ ಹಣವೂ ಕರಗಿ ಹೋಗಬಹುದು. ಸಂಧಿವಾತದಿಂದಾಗಿ ಸ್ನಾಯು, ಮೊಣಕಾಲು ಹಾಗೂ ಸೊಂಟದ ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು. ಸೂಕ್ತ ದೈದ್ಯಕೀಯ ಉಪಚಾರ ಮಾಡಿಸಿರಿ..

ವೃಷಭ:

ದಿನ ಭವಿಷ್ಯ

ವೃಷಭ:- ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಆದರೆ ಅಷ್ಟಮ ಶನಿಯ ಪ್ರಭಾವಕ್ಕೆ ಒಳಗಾಗಿರುವುದರಿಂದ ಅನಾರೋಗ್ಯ ಬಾಧೆ ಮರುಕಳಿಸುವ ಸಾಧ್ಯತೆ ಇದೆ. ಆಂಜನೇಯ ಸ್ತೋತ್ರ ಮತ್ತು ಶನಿಯ ಸ್ತೋತ್ರ ಪಠಿಸುವುದು ಒಳ್ಳೆಯದು. ಮಗನಿಗೆ ಉತ್ತಮ ಸಂಬಂಧ ಬರಲಿದ್ದು ಮಾತುಕತೆಯ ಹಂತದಲ್ಲಿ ತಪ್ಪಿ ಹೋಗುವ ಸಾಧ್ಯತೆ ಇರುತ್ತದೆ. ಇದರ ಹೊರತಾಗಿ ಈ ವಾರ ಆರಂಭಿಸಿದ ಕೆಲಸಗಳು ನಿಗದಿತ ಸಮಯದಲ್ಲಿ ಮುಗಿಯುವುದರಿಂದ ನೆಮ್ಮದಿ ದೊರೆಯಲಿದೆ.

ಮಿಥುನ:

ದಿನ ಭವಿಷ್ಯ

ಮಿಥುನ:- ಮತ್ತೊಬ್ಬರಿಗೋಸ್ಕರ ನೀವು ಮಾಡಲಿರುವ ತ್ಯಾಗ ಎಲ್ಲರ ಪ್ರಶಂಸೆಗೆ ಗುರಿಯಾಗುವುದು. ಚತುರ್ಥ ಗುರು ಸಂಚಾರದಿಂದಾಗಿ ಸ್ಥಿರಾಸ್ಥಿ ಖರೀದಿಯ ಬಗ್ಗೆ ಚಿಂತಿಸುವಿರಿ. ಅದಕ್ಕೆ ನಿಮ್ಮ ಸ್ನೇಹಿತರು ಇಲ್ಲವೆ ಸಹೋದ್ಯೋಗಿಗಳಿಂದ ಬೆಂಬಲ ವ್ಯಕ್ತವಾಗುವುದು. ಸಂಬಂಧಿಗಳೊಂದಿಗಿದ್ದ ಭಿನ್ನಾಬಿಪ್ರಾಯವೂ ದೂರವಾಗಿ ಮನೆಯಲ್ಲಿ ಸಾಮರಸ್ಯ ಮೂಡಲಿದೆ. ದೈನಂದಿನ ವ್ಯವಹಾರಗಳಿಗೆ ತೊಂದರೆ ಇರುವುದಿಲ್ಲ. ಅಪರೂಪಕ್ಕೆ ಹಳೆಯ ಸಹಪಾಠಿಗಳ ಭೇಟಿಯ ಸಾಧ್ಯತೆ ಇರುತ್ತದೆ. ಆದಷ್ಟು ಧನಾತ್ಮಕವಾಗಿ ಚಿಂತಿಸಿರಿ. ಮಾನಸಿಕ ದುಗುಡವನ್ನು ದೂರವಿಡಿರಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕಟಕ:- ಶನಿಯ ಪೀಡೆಯಿಂದ ತಪ್ಪಿಸಿಕೊಂಡಿರುವ ನಿಮಗೆ ಈ ವಾರ ವಿವಿಧ ಮೂಲಗಳಿಂದ ಹಣಕಾಸು ಬರುವುದು. ಪ್ರತಿಯೊಂದು ಪ್ರಸಂಗದಲ್ಲಿಯೂ ಸೋಲನ್ನೆ ಊಹಿಸುವುದು ಸೂಕ್ತವಲ್ಲ. ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ಭಾಗವಹಿಸಿರಿ. ಗೃಹ ನಿರ್ಮಾಣ, ಸರಕುಗಳ ಖರೀದಿ ವಿಚಾರದಲ್ಲಿ ವಂಚನೆ ಆಗದಂತೆ ಎಚ್ಚರ ವಹಿಸಿರಿ. ಕುಟುಂಬದ ಆಂತರಿಕ ಸಮಸ್ಯೆಗಳನ್ನು ಮನೆಯ ಸದಸ್ಯರುಗಳೆಲ್ಲರೂ ಒಂದು ಕಡೆ ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಿರಿ. ಆಂಜನೇಯ ಮತ್ತು ಶಿವನ ಆರಾಧನೆಯಿಂದ ಒಳಿತಾಗುವುದು.

ಸಿಂಹ:

ದಿನ ಭವಿಷ್ಯ

ಸಿಂಹ:- ಉನ್ನತ ಭಾವನೆ ಹಾಗೂ ಉದ್ದೇಶಗಳೊಂದಿಗೆ ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಹೊಂದುವಿರಿ. ಮಗನ ಮದುವೆ ವಿಷಯದಲ್ಲಿ ಸಾಕಷ್ಟು ಚಿಂತನೆ ನಡೆಸಿರುವಿರಿ. ಈ ವರ್ಷದಲ್ಲಿ ಮಗನ ಮದುವೆ ಮಾಡಲು ವೇದಿಕೆ ಸಜ್ಜಾಗುವುದು. ಸಾರ್ವಜನಿಕ ಹಿತಾಸಕ್ತಿಯಿಂದ ಹೋಮ ಹವನಗಳಲ್ಲಿ ಭಾಗವಹಿಸುವಿರಿ. ಹಣಕಾಸಿನ ವ್ಯವಹಾರ ಉತ್ತಮವಾಗಿದ್ದು ಈ ಹಿಂದೆ ಮಾಡಿದ ಸಾಲಕ್ಕೆ ಜಮ ಮಾಡುವ ಸಂದರ್ಭವಿರುತ್ತದೆ. ಮತ್ತೊಬ್ಬರ ವಿಷಯದಲ್ಲಿ ಮೂಗು ತೂರಿಸುವುದು ಒಳ್ಳೆಯದಲ್ಲ. ಗುರುಹಿರಿಯರ ಆಶೀರ್ವಾದ ಬಲದಿಂದ ಈ ವಾರದ ಕಾರ್ಯಗಳು ಸುಲಲಿತವಾಗುವುದು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಮನೆಯಲ್ಲಿ ಮಂಗಳ ಕಾರ್ಯಗಳು ಏರ್ಪಡುವವು. ಅದಕ್ಕಾಗಿ ದೂರದ ಊರಿನಿಂದ ಬಂಧು ವರ್ಗದವರು ಬರುವ ಸಾಧ್ಯತೆ ಇರುತ್ತದೆ. ಜನ್ಮಸ್ಥ ಗುರುವಿನ ಕೃಪೆಯಿಂದ ವಿದ್ಯಾರ್ಥಿಗಳಲ್ಲಿ ಸ್ವಲ್ಪ ಹಿನ್ನಡೆ ಕಂಡು ಬರುವ ಸಾಧ್ಯತೆ ಇರುತ್ತದೆ. ಸಾಮಾಜಿಕ ಕಾರ್ಯಗಳು ನಿಮ್ಮ ಮುಂದಾಳತ್ವದಲ್ಲಿ ನಡೆಯಲಿದೆ. ವಿದ್ವಾಂಸರಿಗೆ ಸರ್ಕಾರದಿಂದ ಮಾನ್ಯತೆ ಹಾಗೂ ಸನ್ಮಾನ ದೊರೆಯುವ ಚತುರ್ಥ ಸುಖ ಸ್ಥಾನ ಶನಿಯ ದೆಶೆಯಿಂದಾಗಿ ಮಾತೃ ವರ್ಗದವರಿಗೆ ತೊಂದರೆಗಳು ಎದುರಾಗುವುದು. ವಿಶೇಷವಾಗಿ ಆಂಜನೇಯ ಸ್ವಾಮಿಯ ಗುರುರಾಯರ ಸ್ತೋತ್ರ ಪಠಿಸಿರಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಕಳೆದ ವಾರವೆಲ್ಲಾ ಆತಂಕ ದುಗುಡದಲ್ಲೇ ಇದ್ದ ನಿಮಗೆ ಈ ವಾರ ನೆಮ್ಮದಿ ಸಿಗಲಿದೆ. ಸಾಡೇಸಾತ್ ಶನಿಯ ಕಾಡಾಟದಿಂದ ಪೂರ್ಣ ಮುಕ್ತರಾಗುವಿರಿ. ಹಾಗಾಗಿ ಮನೆಯ ಕಡೆಯಿಂದ ಸಹೋದರನ ಕಡೆಯಿಂದ ಶುಭ ಸುದ್ದಿಗಳು ಕೇಳುವಿರಿ. ಸುಸಂಸ್ಕೃತರ ಸಹವಾಸದಿಂದ ನಿಮ್ಮ ದೈನಂದಿನ ಬದುಕಿನಲ್ಲಿ ಸಾಕಷ್ಟು ಬದಲಾವಣೆ ಕಂಡು ಬರುವುದು. ಕಚೇರಿಯಲ್ಲಿ ಹಿರಿಯ ಸಹೋದ್ಯೋಗಿಗಳ ವಿಶ್ವಾಸ ಸಂಪಾದಿಸುವುದು ಒಳಿತು. ವಿದ್ಯಾರ್ಥಿಗಳ ಬುದ್ಧಿವಂತಿಕೆಗೆ ಹಾಗೂ ಪ್ರತಿಭಾ ಪ್ರದರ್ಶನ ಅನಾವರಣಗೊಳ್ಳಲು ಅವಕಾಶ ದೊರೆಯಲಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಜನ್ಮ ಶನಿಯ ಕಾಡಾಟದಿಂದ ಮುಕ್ತರಾಗಿರುವ ನೀವು ಒಂದು ರೀತಿಯಲ್ಲಿ ಪೊರೆ ಕಳಚಿದ ಹಾವಿನಂತೆ ಆಗಿರುವಿರಿ. ಆದಾಗ್ಯೂ ಇನ್ನೂ ಎರಡೂವರೆ ವರ್ಷಗಳವರೆಗೆ ಸಾಡೇಸಾತ್ ಶನಿಯ ಪ್ರಭಾವ ಇದ್ದೇ ಇರುತ್ತದೆ. ಆದಷ್ಟು ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳಿರಿ. ಕುಟುಂಬದ ವಿಚಾರದಲ್ಲಿ ಒಗ್ಗಟ್ಟು ತೋರುವುದರಿಂದ ನಿಮ್ಮ ನೈತಿಕ ಬಲ ಹೆಚ್ಚಾಗುವುದು. ಆದಾಯದಷ್ಟೇ ಖರ್ಚು ಹೆಚ್ಚಾಗುವ ಸಂಭವ ಇದೆ. ಹಲವು ವಿಷಯಗಳಲ್ಲಿ ಆಸಕ್ತಿ ತೋರುವುದರಿಂದ ನಿಮ್ಮ ಘನತೆಗೆ ಪೆಟ್ಟು ಬೀಳುವುದು. ನಿಮ್ಮ ಕುಲಸ್ವಾಮಿಯನ್ನು ಆರಾಧಿಸಿರಿ.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ಮಹತ್ತರವಾದ ಆಕಾಂಕ್ಷೆಯೊಂದು ಸದ್ಯದಲ್ಲಿ ನೆರವೇರಲಿದೆ. ಯಾವುದೇ ಸನ್ನಿವೇಶಕ್ಕೆ ಕಟ್ಟು ಬಿದ್ದು ನೀವು ಅಸಹಾಯಕರಾಗಬಹುದು. ಪರಿಸ್ಥಿತಿಯನ್ನು ಜಾಣತನದಿಂದ ನಿಭಾಯಿಸಿರಿ. ದೈನಂದಿನ ಜೀವನದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಜನ್ಮಶನಿಯ ಪ್ರವೇಶದಿಂದಾಗಿ ವಾಹನದಲ್ಲಿ ಸಂಚರಿಸುವಾಗ ಎಚ್ಚರಿಕೆ ಅಗತ್ಯ. ವೈಯಕ್ತಿಕ ವ್ಯವಹಾರಗಳು ಮಂದ ಪ್ರಗತಿಯಿಂದ ಸಾಗುವವು. ಆಪತ್ ಕಾಲಕ್ಕೆ ಅನುಕೂಲವಾಗಬಹುದೆಂದು ಕೂಡಿಟ್ಟ ಹಣ ಖರ್ಚಾಗುವ ಸಾಧ್ಯತೆ ಇರುತ್ತದೆ. ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಉಂಟಾಗುವುದು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮಕರ:- ಉತ್ತಮ ಮಾತುಗಾರರಾದ ನೀವು ಈ ವಾರ ಸಭೆ ಸಮಾರಂಭಗಳಲ್ಲಿ ಮಾತಾಡುವಾಗ ಎರಡು ಬಾರಿ ಚಿಂತಿಸಿ ಮಾತನಾಡಿರಿ. ದ್ವಿತೀಯ ವಾಕ್ ಸ್ಥಾನದ ಅಧಿಪತಿಯಾದ ಶನಿಯು ವ್ಯಯಸ್ಥಾನದಲ್ಲಿ ಸಂಚರಿಸುವುದರಿಂದ ನಿಮ್ಮ ಮಾತುಗಳು ಅಪಾರ್ಥಕ್ಕೆ ಎಡೆ ಮಾಡಿಕೊಡುವ ಸಂದರ್ಭವಿದ್ದು ಈ ಬಗ್ಗೆ ಎಚ್ಚರ ಅಗತ್ಯ. ಗುರುವಿನ ಬೆಂಬಲ ಇರುವುದರಿಂದ ಅನಿರೀಕ್ಷಿತವಾಗಿ ಬಂದ ಸಮಸ್ಯೆಗಳಿಗೆ ಅನಿರೀಕ್ಷಿತ ಪರಿಹಾರ ದೊರಕಲಿದೆ. ಸಮಾಜದಲ್ಲಿ ಹೆಚ್ಚಿನ ಮನ್ನಣೆ ಹಾಗೂ ಗೌರವ ದೊರೆಯಲಿದೆ. ಹಣದ ವ್ಯವಹಾರದಲ್ಲಿ ಬಿಗಿ ಧೋರಣೆ ತಾಳುವುದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು.

ಕುಂಭ:

ದಿನ ಭವಿಷ್ಯ

ಕುಂಭ:- ಒಳ್ಳೆಯ ಸಲಹೆಗಳು ಯಾರಿಂದ ಬಂದರೂ ಸರಿಯೇ ಅದನ್ನು ತಿರಸ್ಕರಿಸಬೇಡಿ. ಆದರೆ ಬಂದ ಸಲಹೆಗಳು ಉತ್ತಮವಾಗಿದ್ದರೆ ಸಾಕು. ಮುಂದಿನ ಯೋಜನೆಗಳಿಗೆ ಹಣಕಾಸನ್ನು ಈಗಲೇ ಕ್ರೋಡಿಕರಿಸಿಕೊಳ್ಳುವುದು ಒಳ್ಳೆಯದು. ಬ್ಯಾಂಕಿನಿಂದ ಆರ್ಥಿಕ ನೆರವು ದೊರೆಯಲಿದೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಸ್ವಲ್ಪ ತೊಂದರೆ ಬಂದರೂ ಚಿಂತಿಸಬೇಕಿಲ್ಲ. ವಿವಾಹ ಯೋಗ್ಯ ವಧು-ವರರಿಗೆ ಸಂಬಂಧಗಳು ಕೂಡಿಬರುವುದು. ನಿಮ್ಮ ಕಾರ್ಯದಕ್ಷ ತೆ ಕಂಡು ಸಹೋದ್ಯೋಗಿಗಳು ಸಲಹೆ ಸೂಚನೆ ಪಡೆಯಲು ನಿಮ್ಮ ಬಳಿಗೆ ಬರುವರು. ಮನೆಯ ಹಿರಿಯರಿಗೆ ಸಂಧಿವಾತದ ತೊಂದರೆ ಕಾಣಿಸಿಕೊಳ್ಳುವುದು.

ಮೀನ:

ದಿನ ಭವಿಷ್ಯ

ಮೀನ:- ಅವಸರದಿಂದ ಮಾಡಿದ ಕೆಲಸಗಳು ಅನಾಹುತಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಕರ್ಮ ಸ್ಥಾನದಲ್ಲಿ ಶನಿಯ ಸಂಚಾರದಿಂದಾಗಿ ಕೆಲಸ ಕಾರ್ಯಗಳಲ್ಲಿ ನೌಕರರ ಅಸಹಕಾರ ಕಂಡುಬರುವ ಸಾಧ್ಯತೆ ಇದೆ. ಆಂಜನೇಯ ಸ್ತೋತ್ರ ಪಠಿಸಿರಿ. ಹಳೆಯ ಕಾಯಿಲೆಗಳು ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಿರಿ. ಸ್ನೇಹಿತರ ಪ್ರೋತ್ಸಾಹದಿಂದ ವ್ಯವಹಾರದಲ್ಲಿ ಉಲ್ಲಸಿತರಾಗುವಿರಿ. ಗುರುವಿನ ಶುಭ ಸಂಚಾರದಿಂದ ಹಣಕಾಸಿನ ವಿಚಾರದಲ್ಲಿ ಸಮೃದ್ಧಿ ಕಂಡುಬರಲಿದೆ. ಜೊತೆಗೆ ಆದಾಯದ ಮೂಲವೂ ಹೆಚ್ಚಲಿದೆ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಾರ-ಭವಿಷ್ಯ: 24 ನವೆಂಬರ್ ರಿಂದ 30 ನವೆಂಬರ್, ರವರೆಗೆ, 2019!!