ವಾರ-ಭವಿಷ್ಯ: 26 ಜನವರಿ ರಿಂದ 01 ಜನವರಿ, ರವರೆಗೆ, 2019!!

0
233

Astrology in kannada | kannada news ವಾರ-ಭವಿಷ್ಯ: 26 ಜನವರಿ ರಿಂದ 01 ಫೆಬ್ರವರಿ, ರವರೆಗೆ, 2020!!

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು
ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಾರ-ಭವಿಷ್ಯ: 26 ಜನವರಿ ರಿಂದ 01 ಫೆಬ್ರವರಿ, ರವರೆಗೆ, 2020!!

ಮೇಷ:

ದಿನ ಭವಿಷ್ಯ

ಮೇಷ:- ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಹಿಡಿದು ಪ್ರತಿಯೊಬ್ಬರ ಸಹಕಾರ ದೊರೆಯಲಿದೆ. ಮಡದಿಯೊಂದಿಗೆ ಬಾಂಧವ್ಯ ಮಧುರವಾಗಿರುವಂತೆ ನೋಡಿಕೊಳ್ಳಿ. ಹಿರಿಯರ ಸಲಹೆಗಳನ್ನು ಅಲಕ್ಷಿಸಬೇಡಿ. ಹಿತೈಷಿಗಳ ಶ್ರೇಯಸ್ಸಿಗೆ ಶಕ್ತಿ ಮೀರಿ ಪ್ರಯತ್ನಿಸುವಿರಿ. ದೂರಾಲೋಚನೆಯಿಂದ ಮುಂದಿನ ಕೆಲಸ ಕಾರ್ಯಗಳು ಸುಗಮವಾಗಿ ಆಗುವುದು. ಆತ್ಮಾವಲೋಕನದಿಂದ ಮಾತ್ರ ನಿಮ್ಮ ತಪ್ಪಿನ ಅರಿವಾಗುವುದು. ಹಣಕಾಸಿನ ಚಿಂತೆ ಈ ವಾರ ಇಲ್ಲ. ಸೋಮವಾರ, ಗುರುವಾರ ದಿನಗಳು ಉತ್ತಮವಾಗಿರುವುದು.

ವೃಷಭ:

ದಿನ ಭವಿಷ್ಯ

ವೃಷಭ:- ನಿಮ್ಮ ವೃತ್ತಿ ಹಾಗೂ ವ್ಯಾಪಾರಗಳಲ್ಲಿ ತೊಡಕು ಸಹಜವಾಗಿದ್ದರೂ ಅದರಿಂದ ಹೆಚ್ಚಿನ ಹಾನಿ ಇಲ್ಲ. ಎಲ್ಲರಂತೆ ನಿಮಗೂ ಈ ವಾರ ವ್ಯವಹಾರದಲ್ಲಿ ಹಿನ್ನಡೆ ತೋರುವುದು. ನಿಮ್ಮ ಮಾತೇ ಅಂತಿಮ ಎಂಬ ಹಠಕ್ಕೆ ಬೀಳದೆ ಎದುರಾಳಿಯ ಮಾತಿನಲ್ಲೂ ಸತ್ಯವಿರಬಹುದು ಎಂದು ತರ್ಕಿಸಿರಿ. ಕೌಟುಂಬಿಕ ಜೀವನದಲ್ಲಿ ಉತ್ತಮ ಪ್ರಗತಿಯಿದೆ. ಆದರೆ ಆರೋಗ್ಯದ ಸಲುವಾಗಿ ಸೂಕ್ತ ವೈದ್ಯರನ್ನು ಭೇಟಿ ಮಾಡುವುದು ಅಷ್ಟೇ ಪ್ರಮುಖವಾಗಿರುತ್ತದೆ. ಭಾನುವಾರ, ಶುಕ್ರವಾರ ದಿನಗಳು ಉತ್ತಮವಾಗಿರುವುದುತ್ಯ.

ಮಿಥುನ:

ದಿನ ಭವಿಷ್ಯ

ಮಿಥುನ:- ಅತಿಯಾದ ಆತ್ಮ ಸಮರ್ಥನೆ ನಿಮ್ಮನ್ನು ಅಪಮಾನಗೊಳಿಸುವುದು. ವ್ಯವಹಾರದ ವಿಷಯದಲ್ಲಿ ಕಟ್ಟುನಿಟ್ಟಿನ ನಿರ್ಧಾರ ತೆಗೆದುಕೊಳ್ಳಿರಿ. ಅವಸರ ಕೆಲಸ ಕೆಡಿಸಿದರೆ ಸಂಯಮ ಕಾರ್ಯ ಸಾಧಿಸುತ್ತದೆ. ಹಾಗಾಗಿ ಮಾಡುವ ಕಾರ್ಯದಲ್ಲಿ ಸಂಯಮ ಇರಲಿ. ಹಮ್ಮಿಕೊಂಡ ಉತ್ತಮ ಕಾರ್ಯಗಳು ಗುರುಹಿರಿಯರ ಆಶೀರ್ವಾದದಿಂದ ಯಶಸ್ವಿ ಆಗಲಿದೆ. ವಾರಾಂತ್ಯದಲ್ಲಿ ವೃತ್ತಿಯಲ್ಲಿ ಅನಿರೀಕ್ಷಿತ ಬದಲಾವಣೆ ಕಂಡುಬರುವುದು. ಮಂಗಳವಾರ ಮತ್ತು ಶನಿವಾರ ಶುಭ ದಿನಗಳು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ನೀವು ಈ ಹಿಂದೆ ಕೆಲಸ ಮಾಡಿದ್ದ ಸಂಸ್ಥೆಯಿಂದ ಪುನಃ ನಿಮಗೆ ಹೆಚ್ಚಿನ ವೇತನದ ಆಮಿಷ ಬರಬಹುದು. ಕೆಲವೇ ವಾರಗಳಲ್ಲಿ ವೃತ್ತಿಯಲ್ಲಿ ಬದಲಾವಣೆಯನ್ನು ಕಾಣುವಿರಿ. ಮಾರುಕಟ್ಟೆಯ ಷೇರು ವ್ಯವಹಾರಕ್ಕೆ ಸಂಬಂಧಿಸಿದಂತೆ ಸೂಕ್ತ ಮಾರ್ಗದರ್ಶಕರ ಸಲಹೆ ಪಡೆಯುವುದು ಒಳ್ಳೆಯದು. ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಕಾಣುವರು ಮತ್ತು ಕೆಲವರಿಗೆ ಉತ್ತಮ ಕಾಲೇಜಿನಲ್ಲಿ ಅಭ್ಯಾಸ ಮಾಡುವ ಅವಕಾಶ ಒದಗಿ ಬರುವುದು. ಗುರುವಾರ ಮತ್ತು ಶುಕ್ರವಾರ ದಿನಗಳು ಉತ್ತಮವಾಗಿರುತ್ತವೆ.

ಸಿಂಹ:

ದಿನ ಭವಿಷ್ಯ

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸಿಂಹ:- ಈ ವಾರವೆಲ್ಲಾ ಉಲ್ಲಾಸಮಯವಾಗಿದ್ದರೂ ವಾರಾಂತ್ಯದಲ್ಲಿ ನಿಮ್ಮ ಉತ್ಸಾಹ ಭಂಗವಾಗುವ ಸಾಧ್ಯತೆ. ಜನಪ್ರಿಯತೆ ನಿಮ್ಮ ಮನೋವೇದನೆಯನ್ನು ಮರೆಸುವುದು. ಸಾಧಕ-ಬಾಧಕಗಳನ್ನು ತೂಗಿ ನೋಡಿ ಕಾರ್ಯ ನಿರ್ವಹಿಸಿರಿ. ನಿಮ್ಮ ಕಾರ್ಯದಕ್ಷ ತೆ ವಿಫುಲ ಅವಕಾಶಗಳನ್ನು ತಂದು ಕೊಡುವುದು. ಕೌಟುಂಬಿಕ ವಿಷಯಗಳನ್ನು ಅತಿರೇಕಕ್ಕೆ ಒಯ್ಯದೇ ರಾಜಿಸೂತ್ರದಿಂದ ತಣ್ಣಗೆ ಮಾಡುವುದು ಒಳಿತು. ಅಸಹಾಯಕರಿಗೆ ಸಹಾಯ ಮಾಡಿ. ತೃಪ್ತಿ ಸಿಗುತ್ತದೆ. ಬುಧವಾರ, ಗುರುವಾರ ಶುಭ ದಿನಗಳಾಗಿವೆ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಆಗಿಹೋದ ಕಹಿ ಘಟನೆಗಳ ನೆನಪಿನಿಂದ ನೋವು ಮರುಕಳಿಸುತ್ತದೆಯೇ ಹೊರತು ಅದರಿಂದ ಪ್ರಯೋಜನವಿಲ್ಲ. ಸಂಗಾತಿಯಿಂದ ಸಾಂತ್ವನದ ಮಾತನ್ನು ಕೇಳುವಿರಿ. ಯೋಗ್ಯರ ಸಲಹೆಯಿಂದ ಮಾತ್ರ ಸಮಸ್ಯೆ ದೂರವಾಗಲಿದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷ ಣಕ್ಕೆ ಈಗಲೇ ತಯಾರಿ ನಡೆಸುವುದು ಕ್ಷೇಮಕರ. ನೀವು ಆಡಿದ ಮಾತುಗಳೇ ನಿಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಸಾಧ್ಯತೆಯಿದೆ. ಹಾಗಾಗಿ ಎಚ್ಚರಿಕೆಯಿಂದ ಮಾತನಾಡಿರಿ. ಭಾನುವಾರ, ಬುಧವಾರ ಉತ್ತಮ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಬಂಧುಗಳೊಂದಿಗೆ ಆದ ವೈಮನಸ್ಸು ನಿಮ್ಮನ್ನು ಒಂಟಿತನಕ್ಕೆ ಈಡು ಮಾಡುವುದು. ದುಡುಕುತನ ಬೇಡ. ಮಾನಸಿಕ ಏಕಾಗ್ರತೆಗಾಗಿ ಅಧ್ಯಯನ ಮತ್ತು ಧ್ಯಾನದಲ್ಲಿ ತೊಡಗಿಕೊಳ್ಳುವುದು ಒಳ್ಳೆಯದು. ಮತ್ತೊಬ್ಬರ ವಿಷಯದಲ್ಲಿ ತಲೆ ಹಾಕಬೇಡಿ. ಮನೆ ಕಟ್ಟುವ / ಖರೀದಿಸುವ ವಿಷಯ ಪುನಃ ಮುಂದೆ ಹೋಗುವುದು. ಸೋದರನ ಸಂಗಡ ಉತ್ತಮ ಬಾಂಧವ್ಯವಿರಿಸಿಕೊಳ್ಳುವುದು ಒಳ್ಳೆಯದು. ಗುರುವಾರ, ಶುಕ್ರವಾರ ಶುಭ ದಿನಗಳು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಸರಕಾರದಿಂದ ಬರಬೇಕಾಗಿದ್ದ ಸೌಲಭ್ಯಗಳು ಸಕಾಲದಲ್ಲಿ ಬರುವುದು. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಯಶಸ್ಸು ಕಾಣುವರು. ಅಡ್ಡಾದಿಡ್ಡಿಯಾಗಿದ್ದ ವ್ಯವಹಾರಗಳು ಈ ವಾರಕ್ಕೆ ಒಂದು ಕ್ರಮತೆಗೆ ಬರುವುದು. ಜೀವನ ಶೈಲಿಯನ್ನು ಬದಲಾಯಿಸಿ, ನಿಮ್ಮ ಕಷ್ಟದ ಸ್ಥಿತಿಯನ್ನು ಯಾರೋ ಬಂದು ಸರಿಮಾಡುವರು ಎಂಬ ಭ್ರಮೆ ಬೇಡ. ಆಂಜನೇಯನಿಗೆ ಮೊರೆ ಹೋಗುವುದು ಒಳ್ಳೆಯದು. ಮಂಗಳವಾರ ಮತ್ತು ಶುಕ್ರವಾರ ಶುಭ ದಿನಗಳು.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ಅತಿಯಾದ ಸಂಕೋಚ ಸ್ವಭಾವದಿಂದಾಗಿ ಕೆಲಸ ಕಾರ್ಯಗಳಲ್ಲಿ ಭಾರಿ ಹಿನ್ನಡೆ ಆಗುವುದು. ಪಾಲುದಾರರಿಂದಲೇ ಮೋಸ ಹೋಗುವ ಸಾಧ್ಯತೆ ಇದೆ. ಹಣಕಾಸಿನ ವಿಷಯಗಳಲ್ಲಿ ಬಿಗಿ ಹಿಡಿತ ಇರಲಿ. ಅನಿರೀಕ್ಷಿತವಾಗಿ ದಂಪತಿಗಳಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇರುವುದು. ಶಿವನ ಆರಾಧನೆ ಮಾಡುವುದು ಕ್ಷೇಮಕರ. ಆದಾಯದ ಮೂಲ ಹೆಚ್ಚಿದಂತೆ ಆತ್ಮವಿಶ್ವಾಸ ಹೆಚ್ಚಾಗಲಿದೆ. ಮನಸ್ಸಿನ ಏಕಾಗ್ರತೆ ಸಾಧಿಸಲು ಪ್ರಯತ್ನಿಸಿರಿ ಭಾನುವಾರ, ಶನಿವಾರ ಉತ್ತಮ ದಿನಗಳು.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

.
ಮಕರ:

ದಿನ ಭವಿಷ್ಯ

ಮಕರ:- ಕೆಲಸದ ಒತ್ತಡದಿಂದಾಗಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುವುದು. ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವುದು ಒಳ್ಳೆಯದು. ಮಡದಿ ಮಕ್ಕಳ ಕೋರಿಕೆಗಳನ್ನು ಪೂರೈಸಲು ಪ್ರಯತ್ನಿಸಿ. ನಿಮ್ಮ ಸದಭಿಪ್ರಾಯಕ್ಕೆ ಮನೆಯಲ್ಲಿ ಮನ್ನಣೆ ದೊರೆಯಲಿದೆ. ಹೊಟ್ಟೆನೋವು ಕೆಲವರಿಗೆ ಕಾಡುವುದು. ಗೃಹ ನಿರ್ಮಾಣದ ಕಾರ್ಯಗಳು ಗುರುವಿನ ಕೃಪೆಯಿಂದಾಗಿ ಸುಲಲಿತವಾಗುವುದು. ಲೇವಾದೇವಿ ವ್ಯವಹಾರದಲ್ಲಿ ಎಚ್ಚರ ಅಗತ್ಯ. ಬುಧವಾರ ಮತ್ತು ಶನಿವಾರ ಉತ್ತಮ ದಿನಗಳು.

ಕುಂಭ:

ದಿನ ಭವಿಷ್ಯ

ಕುಂಭ:- ಮನೆಯಲ್ಲಿ ಹಿರಿಯರ ಆರೋಗ್ಯದ ಏರಿಳಿತದಿಂದಾಗಿ ಆಸ್ಪತ್ರೆಗೆ ಅಡ್ಡಾಡಬೇಕಾಗುವುದು. ಇದರಿಂದ ನಿಮ್ಮ ದೈನಂದಿನ ಕಾರ್ಯಕ್ಕೆ ಭಂಗವುಂಟಾಗುವುದು. ಸಮಸ್ಯೆಗಳಿಗೆ ಪರಿಹಾರವನ್ನು ಶಾಂತತೆಯಿಂದ ಕಂಡುಕೊಳ್ಳಲು ಯತ್ನಿಸಿರಿ. ಸೋದರನ ಅಲಕ್ಷೆಯಿಂದಾಗಿ ಆಸ್ತಿ ಪರರ ಪಾಲಾಗುವುದು. ನೆರೆಹೊರೆಯವರ ಸಹಾಯದಿಂದ ಸರ್ಕಾರಿ ಕೆಲಸಗಳು ಸುಗಮವಾಗುವುದು. ಸೋಮವಾರ, ಶುಕ್ರವಾರ ಶುಭ ದಿನಗಳು.

ಮೀನ:

ದಿನ ಭವಿಷ್ಯ

ಮೀನ:- ಸರಿಯಾದ ನಿರ್ಣಯದಿಂದ ಮಾತ್ರ ಬದುಕು ತಹಬಂದಿಗೆ ಬರಲು ಸಾಧ್ಯ ಇಲ್ಲವಾದಲ್ಲಿ ಭವಿಷ್ಯದ ಚಿಂತೆ ವರ್ತಮಾನವನ್ನು ಹಾಳು ಮಾಡುವುದು. ಯಾರದೋ ಪಿತೂರಿಯಿಂದಾಗಿ ಮೇಲಧಿಕಾರಿಗಳ ಕೋಪಕ್ಕೆ ಒಳಗಾಗಬೇಕಾಗುವುದು. ದುಡುಕುತನದಿಂದ ಕೆಲಸ ಕಾರ್ಯಗಳು ಕೆಟ್ಟು ಹೋಗುವವು. ಸ್ನೇಹಿತರ ಸಲಹೆಯಿಂದಾಗಿ ಆಗಲಿರುವ ವಂಚನೆಯಿಂದ ಪಾರಾಗುವಿರಿ. ಚಂಚಲ ಸ್ವಭಾವ ದಂಪತಿಗಳಲ್ಲಿ ವಿರಸ ತರಬಹುದು. ಶಿವನ ಆರಾಧನೆ ಮಾಡಿರಿ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಾರ-ಭವಿಷ್ಯ: 26 ಜನವರಿ ರಿಂದ 01 ಫೆಬ್ರವರಿ, ರವರೆಗೆ, 2020!!/strong>