ವಾರ-ಭವಿಷ್ಯ: 29 ಮಾರ್ಚ್ ರಿಂದ 04 ಮೇ, ರವರೆಗೆ, 2020!!

0
1203

Astrology in kannada | kannada news ವಾರ-ಭವಿಷ್ಯ: 29 ಮಾರ್ಚ್ ರಿಂದ 04 ಮೇ, ರವರೆಗೆ, 2020!!

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು
ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಾರ-ಭವಿಷ್ಯ: 29 ಮಾರ್ಚ್ ರಿಂದ 04 ಮೇ, ರವರೆಗೆ, 2020!!

ಮೇಷ:

ದಿನ ಭವಿಷ್ಯ

ಮೇಷ:- ನೀವು ಯಾರನ್ನು ಅತಿ ವಿಶ್ವಾಸಾರ್ಹರು ಎಂದು ತಿಳಿದುಕೊಂಡಿದ್ದೀರೋ ಅವರಿಂದಲೇ ಈ ವಾರ ವಂಚನೆಗೆ ಒಳಗಾಗುವ ಸಂದರ್ಭವಿರುತ್ತದೆ. ಸರಿ-ತಪ್ಪುಗಳನ್ನು ಅರಿತು ಮುಂದುವರೆಯುವುದು ಬುದ್ಧಿವಂತರ ಲಕ್ಷ ಣ. ಖಾಸಗಿ ಕಂಪನಿ ನೌಕರರು ತಮ್ಮ ಕೆಲಸ ಕಾರ್ಯಗಳಲ್ಲಿ ಉತ್ಸಾಹ ಕಳೆದುಕೊಳ್ಳುವರು. ನಿಮ್ಮ ಹೆಸರನ್ನು ಬೇರೆಯವರು ದುರುಪಯೋಗಪಡಿಸಿಕೊಳ್ಳುವರು. ಜೀವನವನ್ನು ಮತ್ತೊಬ್ಬರೊಂದಿಗೆ ಹೋಲಿಸಿಕೊಳ್ಳುವುದು ತರವಲ್ಲ. ವಾರಾಂತ್ಯದಲ್ಲಿ ಉದ್ಯೋಗದಲ್ಲಿ ಬದಲಾವಣೆ ಕಂಡು ಬರುವುದು.

ವೃಷಭ:

ದಿನ ಭವಿಷ್ಯ

ವೃಷಭ:- ಸಹೋದ್ಯೋಗಿಗಳ ವಿಶ್ವಾಸವನ್ನು ಗಳಿಸಿರುವ ನಿಮಗೆ ಅವರಿಂದಲೇ ಹೆಚ್ಚು ಹಣಕಾಸಿನ ನೆರವು ದೊರೆಯುವುದು. ಉದ್ಯೋಗಸ್ಥ ಮಕ್ಕಳಿಂದ ಹಣದ ಸಹಾಯ ದೊರೆಯುವುದು. ಹಣಕಾಸಿನ ವಿಚಾರದಲ್ಲಿ ಯಾರನ್ನೂ ನಂಬದಿರುವುದೇ ಕ್ಷೇಮ. ಆಸ್ತಿ ಸಂಬಂಧಿತ ವ್ಯಾಜ್ಯಗಳನ್ನು ರಾಜೀ ಪಂಚಾಯ್ತಿಯಲ್ಲಿ ಬಗೆಹರಿಸಿಕೊಳ್ಳುವುದು ಉತ್ತಮ. ಸೋದರನ ಗೃಹ ನಿರ್ವಹಣೆಗೆ ಅಧಿಕ ಖರ್ಚು ಬರುವುದರಿಂದ ಲಕ್ಷ್ಮೀಸ್ತೋತ್ರ ಪಠಿಸಿರಿ. ಮಗನ ದಾಂಪತ್ಯದಲ್ಲಿ ಸಂತಸ ಮೂಡುವುದು.

ಮಿಥುನ:

ದಿನ ಭವಿಷ್ಯ

ಮಿಥುನ:- ಗೃಹ ವ್ಯವಹಾರಕ್ಕೆ ಸಂಬಂಧಪಟ್ಟ ವಿವಾದವೊಂದು ಅನಿರೀಕ್ಷಿತ ತಿರುವು ಪಡೆಯಲಿದೆ. ಇದರಲ್ಲಿ ನಿಮ್ಮ ಪಾತ್ರವಿಲ್ಲದಿದ್ದರೂ ಅನಾವಶ್ಯಕವಾಗಿ ಆಪಾದನೆ ಬರುವುದು. ಈ ವಿಷಯದಲ್ಲಿ ಸಾಕಷ್ಟು ಜಾಗ್ರತರಾಗಿರಿ. ನಿರುದ್ಯೋಗಿ ಸೋದರನಿಗೆ ಸಾಧಾರಣ ವೇತನದ ನೌಕರಿ ದೊರೆಯಲಿದೆ. ತಾತ್ಕಾಲಿಕವಾಗಿ ಅದನ್ನು ಮಾಡುವುದು ಒಳ್ಳೆಯದು. ಹಿರಿಯರ ಸಲಹೆಗಳು ಸೂಕ್ತವಾಗಿದ್ದಲ್ಲಿ ಸ್ವೀಕರಿಸಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಸಾಕಷ್ಟು ಪ್ರಗತಿ ಕಂಡುಬರಲಿದೆ. ಮತ್ತಾರದೋ ನಿಮಿತ್ತವಾಗಿ ಮಾಡುವ ಪ್ರಯಾಣದ ಖರ್ಚು ನೀವೇ ಮಾಡಬೇಕಾಗುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕಟಕ:

ದಿನ ಭವಿಷ್ಯ

ಕಟಕ:- ಪರಸ್ಪರ ಆಲೋಚನೆ ವಿಚಾರ ವಿನಿಮಯದಿಂದ ಮಾತ್ರ ಅಂದುಕೊಂಡ ಕಾರ್ಯಗಳು ಕೈಗೂಡಲಿವೆ. ಮಾಡುವ ದಾನಗಳು ಯೋಗ್ಯರಿಗೆ ಮುಟ್ಟುವಂತೆ ನೋಡಿಕೊಳ್ಳಿ. ಯಾರಾದರೂ ಕೇಳಿದಲ್ಲಿ ಮಾತ್ರ ಸಲಹೆಗಳನ್ನು ನೀಡಿರಿ. ಹುದ್ದೆಯಲ್ಲಿ ಮುಂಬಡ್ತಿಯೊಂದಿಗೆ ವೇತನದಲ್ಲಿ ಹೆಚ್ಚಳ ಕಂಡು ಬರಲಿದೆ. ಮತ್ತೊಬ್ಬರ ವ್ಯವಹಾರದಲ್ಲಿ ಮಧ್ಯಸ್ಥರಾಗುವುದರಿಂದ ನೀವು ನಷ್ಟ ಅನುಭವಿಸಬೇಕಾಗುವುದು. ವಿಶೇಷ ಔತಣಕೂಟಗಳಲ್ಲಿ ಭಾಗವಹಿಸುವಿರಿ. ಮಡದಿಯ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬರುವುದು. ಸೂಕ್ತ ಚಿಕಿತ್ಸೆ ಕೊಡಿಸಿರಿ.

ಸಿಂಹ:

ದಿನ ಭವಿಷ್ಯ

ಸಿಂಹ:- ಸಾಮಾಜಿಕವಾಗಿ ನೀವು ಕೊಡಲಿರುವ ಸಲಹೆಗಳು ಸಮಯೋಚಿತವಾಗಿಯೇ ಇರುತ್ತದೆ. ವ್ಯವಹಾರದಲ್ಲಿ ಮುಂದಾಲೋಚನೆಯಿರಲಿ. ಸೋದರನು ಗುಟ್ಟಾಗಿ ಆಸ್ತಿ ಖರೀದಿಸಬಹುದು. ಇದರಿಂದ ನಿಮಗೆ ಕೊಂಚ ಬೇಸರವಾಗುವುದು. ಸಂಗಾತಿಯೊಂದಿಗೆ ನಡೆಯಲಿರುವ ಚರ್ಚೆಯಿಂದಲೇ ನಿಮ್ಮ ಆರ್ಥಿಕ ಪರಿಸ್ಥಿತಿಗೆ ಒಂದು ಪರಿಹಾರ ಕಂಡು ಬರುವುದು. ಬರಲಿರುವ ಅವಕಾಶಗಳು ನಿಮ್ಮ ಭವಿಷ್ಯವನ್ನೆ ಬದಲಾಯಿಸಲಿವೆ. ಲೇವಾದೇವಿ ವ್ಯವಹಾರವನ್ನು ಒಂದು ವಾರದ ಮಟ್ಟಿಗೆ ಮುಂದೂಡಿರಿ. ಉದ್ಯೋಗದಲ್ಲಿ ವಿಶೇಷ ಪ್ರಗತಿ ಕಂಡುಬರಲಿದೆ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ವಿಪರೀತ ತಿರುಗಾಟದಿಂದ ಶರೀರ ಬಳಲಬಹುದು. ದೂರ ಪ್ರಯಾಣ ಸದ್ಯಕ್ಕಂತೂ ಬೇಡವೇ ಬೇಡ. ಬೆನ್ನು ನೋವು ಹಾಗೂ ಉದರ ಶೂಲೆ ನಿಮ್ಮನ್ನು ಬಾಧಿಸುವ ಸಾಧ್ಯತೆ ಇರುತ್ತದೆ. ಬಂಧುಗಳ ಮನೆಯಲ್ಲಿ ನಡೆಯಲಿರುವ ಶುಭ ಕಾರ್ಯಗಳಲ್ಲಿ ಪರಿವಾರದೊಂದಿಗೆ ಭಾಗವಹಿಸುವಿರಿ. ಆಸ್ತಿ ಪಾಲುದಾರಿಕೆ ವಿಷಯದಲ್ಲಿ ನಿಷ್ಠುರತೆ ಅನುಭವಿಸಬೇಕಾಗುವುದು. ಕೆಲವು ವಿಷಯಗಳಲ್ಲಿ ಕಟ್ಟುನಿಟ್ಟಾಗಿರುವುದು ಒಳ್ಳೆಯದು. ಸರ್ಕಾರ ಅಥವಾ ಇತರೆ ಸಂಘ-ಸಂಸ್ಥೆಗಳಿಂದ ಧನ ಸಹಾಯವು ಹೆಚ್ಚಿನ ಮಟ್ಟದಲ್ಲಿ ದೊರೆಯಲಿದೆ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ತುಲಾ:

ದಿನ ಭವಿಷ್ಯ

ತುಲಾ:- ಇಷ್ಟು ದಿನಗಳ ಕಾಲ ನಿಮ್ಮನ್ನು ಸತಾಯಿಸುತ್ತಿದ್ದ ಆರ್ಥಿಕ ಸಮಸ್ಯೆ ಕ್ರಮೇಣ ಕಡಿಮೆಯಾಗಲಿದೆ. ಮತ್ತೆ ಪುನಃ ಸಾಲದ ಸುಳಿಯಲ್ಲಿ ಸಿಲುಕದಿರುವುದು ಬುದ್ಧಿವಂತರ ಲಕ್ಷ ಣ. ಮನೆಯಲ್ಲಿ ಅತಿಥಿ ಸತ್ಕಾರ ವಿಶೇಷವಾಗಿ ನಡೆಯಲಿದೆ. ಕೆಲವೊಮ್ಮೆ ನೀವು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಮುಂದಾಲೋಚನೆ ಮಾಡುವುದು ಉತ್ತಮ. ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳದಿರಿ. ಕೆಲಸದ ನಿಮಿತ್ತ ದೇಹಾಲಸ್ಯ ಕಂಡು ಬರುವುದು. ಕಾಲಕಾಲಕ್ಕೆ ವಿಶ್ರಾಂತಿ ಅತ್ಯಗತ್ಯ ಎಂಬುದು ನೆನಪಿರಲಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಪಾಲುದಾರಿಕೆಯಲ್ಲಿ ಭಿನ್ನಾಭಿಪ್ರಾಯ ಮೂಡಿಬರುವ ಸಾಧ್ಯತೆ ಇರುತ್ತದೆ. ಅದನ್ನು ಬುದ್ಧಿವಂತಿಕೆಯಿಂದ ಪರಿಹರಿಸಿಕೊಳ್ಳಿರಿ. ಮಕ್ಕಳು ತಮ್ಮ ಕೆಲಸಗಳಲ್ಲಿ ತೋರುವ ಆತುರತೆ ಕೆಲವೊಮ್ಮೆ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವುದು. ಮತ್ತೊಬ್ಬರನ್ನು ನಂಬಿ ಕರ್ತವ್ಯ ವಿಮುಖರಾಗದಿರಿ. ಸ್ನೇಹಿತರ ಸಲಹೆಗಳು ಕೆಲವೊಮ್ಮೆ ತುಂಬಾ ಸಹಕಾರಿಯಾಗುವುದು. ಬಹುಮುಖವಾಗಿ ಹಮ್ಮಿಕೊಂಡ ಯೋಜನೆಗಳಿಗೆ ಆರ್ಥಿಕ ಸಹಾಯವು ಸ್ನೇಹಿತರಿಂದ ದೊರೆಯುವುದು. ಪೂರ್ವಸಿದ್ಧತೆ ಇಲ್ಲದೆ ನೂತನ ಕೆಲಸ ಆರಂಭಿಸಬೇಡಿ.

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ನೀವು ಸರ್ಕಾರಿ ಮೇಲಧಿಕಾರಿಗಳಾಗಿದ್ದಲ್ಲಿ ಸದ್ಯದಲ್ಲೆ ಅನಿರೀಕ್ಷಿತವಾಗಿ ನಡೆಯಲಿರುವ ವರ್ಗಾವಣೆಗೆ ಸಿದ್ಧರಾಗುವಿರಿ. ಹೊಸ ಜಾಗದಲ್ಲಿ ನಿಮಗೆ ವಿಶೇಷ ಸ್ಥಾನಮಾನ ದೊರೆಯಲಿದೆ. ನಿಮ್ಮ ಕೈಕೆಳಗೆ ಕೆಲಸ ಮಾಡುವ ನೌಕರರ ಕಷ್ಟಸುಖಗಳನ್ನು ಸ್ವಲ್ಪ ವಿಚಾರಿಸುತ್ತಿರಿ. ಪರಿವಾರದೊಂದಿಗೆ ಅತಿ ದೂರ ಪ್ರಯಾಣ ಅನಿವಾರ್ಯವಾಗುವುದು. ವೈಯಕ್ತಿಕ ಜೀವನದಲ್ಲಿ ವಿಶೇಷ ಅಭಿವೃದ್ಧಿ ಕಂಡು ಬರಲಿದೆ. ಆದಾಯದ ಮೂಲ ಹೆಚ್ಚಲಿದೆ. ವೈಯಕ್ತಿಕ ಸಮಸ್ಯೆಗಳು ತಾವಾಗಿಯೇ ಪರಿಹಾರವಾಗಲಿದೆ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಕೆಲಸದ ಒತ್ತಡದ ನೆಪದಲ್ಲಿ ದೇಹಾರೋಗ್ಯವನ್ನು ಅಲಕ್ಷಿಸಬೇಡಿ. ಮಡದಿಯ ಆರೋಗ್ಯದಲ್ಲಿ ಸುಧಾರಣೆ. ಮಕ್ಕಳ ವಿದ್ಯಾಭ್ಯಾಸಕ್ಕೆಂದು ಹೆಚ್ಚಿನ ವೆಚ್ಚ ಆಗುವುದು. ತೆಗೆದುಕೊಳ್ಳುವ ಆಹಾರದ ವಿಷಯದಲ್ಲಿ ಅಲಕ್ಷ ್ಯ ಬೇಡ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರುವುದು. ಬಂಧುಗಳ ನಡುವೆ ವಿಶ್ವಾಸ ವೃದ್ಧಿಯಾಗುವುದು. ನೀವು ಮಾಡುವ ಸಮಾಜ ಸೇವೆಯಿಂದ ಜನರು ಹರ್ಷಿತರಾಗುವರು. ಇದರಿಂದ ಸಾಮಾಜಿಕ ಗೌರವ ಆದರಗಳು ಕಂಡು ಬರುವುದು. ಅನಾವಶ್ಯಕವಾಗಿ ಶತ್ರುಗಳನ್ನು ಹುಟ್ಟುಹಾಕಿಕೊಳ್ಳಬೇಡಿರಿ.

ಕುಂಭ:

ದಿನ ಭವಿಷ್ಯ

ಕುಂಭ:- ಕೆಲವರು ನಿಮ್ಮ ಸಣ್ಣ ತಪ್ಪನ್ನೇ ದೊಡ್ಡದು ಮಾಡಿ ಅಪಪ್ರಚಾರ ಮಾಡುವ ಸಾಧ್ಯತೆ ಇರುತ್ತದೆ. ಅದನ್ನು ಅಲಕ್ಷಿಸುವುದು ಉತ್ತಮ. ಶೀತ ನೆಗಡಿ ಜ್ವರ ಈ ತರಹದ ಸಣ್ಣಪುಟ್ಟ ಕಾಯಿಲೆಗಳು ನಿಮ್ಮ ಉತ್ಸಾಹವನ್ನು ಕುಗ್ಗಿಸುವ ಸಾಧ್ಯತೆ ಇರುತ್ತದೆ. ಕೋರ್ಟು ಕಚೇರಿಯ ವ್ಯಾಜ್ಯಗಳು ಸದ್ಯಕ್ಕೆ ನಿಮ್ಮ ವಿರುದ್ಧವಾಗಿರುತ್ತದೆ. ಆದರೆ ನಿರಾಶರಾಗುವ ಅವಶ್ಯಕತೆ ಇರುವುದಿಲ್ಲ. ಮನೆಯ ಹಿರಿಯರ ಆರೋಗ್ಯದಲ್ಲಿ ತೀವ್ರ ವ್ಯತ್ಯಾಸ ಕಂಡು ಬರುವುದು.

ಮೀನ:

ದಿನ ಭವಿಷ್ಯ

ಮೀನ:- ಖಾಸಗಿ ಕಂಪನಿ ನೌಕರರು ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವರು. ವ್ಯಾಪಾರಿಗಳು ಗ್ರಾಹಕರ ವಿಶ್ವಾಸ ಗಳಿಸಿದಲ್ಲಿ ಅಧಿಕ ಲಾಭ ಕಾಣಬಹುದು. ಮಕ್ಕಳ ನಡಾವಳಿ ಹಾಗೂ ಅವರ ಮಾತಿನ ವರಸೆ ಮನೆಯಲ್ಲಿರುವ ಹಿರಿಯರಿಗೆ ಬೇಸರವನ್ನುಂಟು ಮಾಡುವುದು. ಸಂಬಂಧಿಗಳು ಆರಂಭಿಸಲಿರುವ ಹೊಸ ಯೋಜನೆಗಳಿಗೆ ನಿಮ್ಮಿಂದಲೇ ಚಾಲನೆ ದೊರೆಯುವ ಸಾಧ್ಯತೆ ಇರುತ್ತದೆ. ಅನಿರೀಕ್ಷಿತವಾಗಿ ಒದಗಿ ಬರುವ ಧನಸಹಾಯದಿಂದ ಸಾಲಗಳನ್ನು ಮರುಪಾವತಿ ಮಾಡುವಿರಿ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಾರ-ಭವಿಷ್ಯ: 29 ಮಾರ್ಚ್ ರಿಂದ 04 ಮೇ, ರವರೆಗೆ, 2020!!