ವಾರದ ಭವಿಷ್ಯ: ಮಾರ್ಚ್ 3 ರಿಂದ 9ರ ವರೆಗೆ

0
507

Astrology in kannada | kannada news ವಾರದ ಭವಿಷ್ಯ: ಮಾರ್ಚ್ 3 ರಿಂದ 9ರ ವರೆಗೆ!!

ವಾರದ ಭವಿಷ್ಯ: ಮಾರ್ಚ್ 3 ರಿಂದ 9ರ ವರೆಗೆ!!

ಮೇಷ:

ದಿನ ಭವಿಷ್ಯ

ಮೇಷ:- ಈ ವಾರ ನಿಮಗೆ ಹೊಸ ವ್ಯವಹಾರಗಳಿಗಾಗಿ ಸ್ಥಳ ಬದಲಾವಣೆಯಾಗುವ ಸಂಭವವಿದೆ. ದೂರ ಆಲೋಚನೆ ಕೈಗೊಳ್ಳುವುದು ಉತ್ತಮ. ಜೊತೆಗೆ ಆತ್ಮೀಯರ ಅನುಕೂಲಕ್ಕಾಗಿ ಕೈಯಿಂದ ಹಣ ಹೋಗಲಿದೆ. ಭೂ ವ್ಯವಹಾರ ಮಾಡುವವರಿಗೆ ಲಾಭವಿದೆ.

ವೃಷಭ:

ದಿನ ಭವಿಷ್ಯ

ವೃಷಭ:- ಈ ವಾರ ನೀವು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿರಿಯರೊಡನೆ ಸಮಲೋಚನೆ ನಡೆಸುವಿರಿ. ಅದರಿಂದ ನಿಮ್ಮ ಮೇಲಿನ ಗೌರವ ವೃದ್ಧಿಸಲಿದೆ. ಜೊತೆಗೆ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಅಧಿಕ ಸುಖಕ್ಕೆ ದೇವಿ ಆರಾಧನೆ ಉತ್ತಮ.

ಮಿಥುನ:

ದಿನ ಭವಿಷ್ಯ

ಮಿಥುನ:- ಈ ವಾರ ನಿಮಗೆ ಹಣದ ಹರಿವು ಸರಾಗವಾಗಲಿದ್ದುದರಿಂದ ಮನಸಿಕ ಸಂತುಷ್ಟಿ ಎನಿಸಲಿದೆ. ದೈವ ಕಾರ್ಯಗಳತ್ತ ಮನಸ್ಸು ಎಳೆಯಲಿದ್ದು, ಮನಸ್ಸಿಗೆ ಸಹಕಾರ ಕೊಡುವುದರಿಂದ ಒಳಿತಾಗಲಿದೆ. ರಾಜಕಾರಣಿಗಳಿಗೆ ಉತ್ತಮ ಯೋಗವಿದೆ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ಈ ವಾರ ಕೌಟುಂಬಿಕ ಗೊಂದಲದ ಗಾಂಭಿರ್ಯತೆ ಅರಿತು ಅದರ ಕುರಿತು ದೀರ್ಘಾಲೋಚನೆ ನಡೆಯಲಿದೆ. ಸಾಹಸೀಯ ಕಾರ್ಯ ಕೈಗೂಡುವಿಕೆಯಿಂದ ನಿರೀಕ್ಷಿತ ಫಲ ಲಭಿಸಲಿದೆ. ಜೊತೆಗೆ ನೆಂಟರ್ ಔದಾರ್ಯ ಶ್ರೀರಕ್ಷೆಯಾಗಿ ಪರಿಣಮಿಸಲಿದೆ.

ಸಿಂಹ:

ದಿನ ಭವಿಷ್ಯ

ಸಿಂಹ:- ಈ ವಾರ ನಿಮಗೆ ಅಧಿಕ ಸುತ್ತಾಟದಿಂದ ಆಯಾಸ ಕಾಣಿಸಿಕೊಳ್ಳಲಿದೆ. ಹೊಸ ಯೋಜನೆಗೆ ಚಾಲನೆ ದೊರೆತು ನಿರೀಕ್ಷೆಗೂ ಮೀರಿದ ಸಂಪಾದನೆ ಉಂಟಾಗಲಿದೆ. ಶಿಕ್ಷಕರುಗಳಿಗೆ ಪುರಸ್ಕಾರ. ರಾಜಕಾರಣಿಗಳಿಗೆ ಉತ್ತಮ ನ್ಯಾಯ ಸಿಗಲಿದೆ ನಿಜ ಆದರೆ ವಿದ್ಯಾರ್ಥಿಗಳಿಗೆ ಕಿರಿಕಿರಿ ಇದೆ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಈ ವಾರ ನಿಮಗೆ ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನ ಲಭಿಸಲಿದೆ. ಅಲ್ಲದೇ ಮಹಾನ್ ಸಂತರ ದರ್ಶನ ಭಾಗ್ಯ ಸಿಗಲಿದೆ. ಹಾಗೆಯೇ ವೃತ್ತಿ ರಂಗದಲ್ಲಿ ಬೆಳವಣಿಗೆ ಕಂಡುಬರಲಿದೆ. ನಿಮ್ಮ ನಿಸ್ವಾರ್ಥನೆ ನಿಮ್ಮನ್ನು ರಕ್ಷಿಸಲಿದೆ ಮತ್ತು ಗುರುವಿನ ಅನುಗ್ರಹ ಲಭಿಸಲಿದೆ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಈ ವಾರ ನಿಮಗೆ ಲೇವಾದೇವಿ ಹಾಗೂ ಇತರ ವಹಿವಾಟುಗಳಲ್ಲಿ ಬಂಧುಗಳ ನಕಾರಾತ್ಮಕ ಪ್ರತಿಕ್ರಿಯೆಯಿಂದ ಸಹನೆ ಉಡುಗಿ ಹೋಗಲಿದೆ. ಇದರಿಂದ ಧಾರ್ಮಿಕ ಭಾವನೆ ಕುಗ್ಗಿ ನಾಸ್ತಿಕತೆಯತ್ತ ಹೆಜ್ಜೆ ಹಾಕುವ ಸಂಭವವಿದ್ದು, ಆಪ್ತರ ಸಲಹೆ ಸಹಕಾರ ಪಾಲನೆ ಒಳ್ಳೆಯದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಈ ವಾರ ಕೌಟುಂಬಿಕ ಗೊಂದಲದ ಗಾಂಭಿರ್ಯತೆ ಅರಿತು ಅದರ ಕುರಿತು ದೀರ್ಘಾಲೋಚನೆ ನಡೆಯಲಿದೆ. ಸಾಹಸೀಯ ಕಾರ್ಯ ಕೈಗೂಡುವಿಕೆಯಿಂದ ನಿರೀಕ್ಷಿತ ಫಲ ಲಭಿಸಲಿದೆ. ಜೊತೆಗೆ ನೆಂಟರ್ ಔದಾರ್ಯ ಶ್ರೀರಕ್ಷೆಯಾಗಿ ಪರಿಣಮಿಸಲಿದೆ. ದೂರಪ್ರಯಾಣ ಕಿರಿಕಿರಿ ಎನಿಸಲಿದೆ.

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ಈ ವಾರ ನೀವು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿರಿಯರೊಡನೆ ಸಮಲೋಚನೆ ನಡೆಸುವಿರಿ. ಅದರಿಂದ ನಿಮ್ಮ ಮೇಲಿನ ಗೌರವ ವೃದ್ಧಿಸಲಿದೆ. ಜೊತೆಗೆ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಅಧಿಕ ಸುಖಕ್ಕೆ ದೇವಿ ಆರಾಧನೆ ಉತ್ತಮ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಈ ವಾರ ನಿಮಗೆ ಹಿಂದಿನ ವಿವಾದಗಳ ಪರಿಹಾರಕ್ಕೆ ಬಂಧು ಸಹಕಾರದಿಂದ ಎಲ್ಲ ಇತ್ಯರ್ಥ ಕಾಣಲಿದೆ. ವೈವಾಹಿಕ ಮಾತುಕತೆಗೆ ಹಿರಿಯರ ಬೆಂಬಲ ದೊರೆತು ಬಗೆಹರಿಯಲಿದೆ. ಅಧಿಕ ಸುಖ-ಸಂತಸಕ್ಕಾಗಿ ಗುರುಗಳ ಆರಾಧನೆ, ದಿಟ್ಟ ಹೆಜ್ಜೆ ಹಾಕುವಿಕೆಯಿಂದ ಉತ್ತಮವಾಗಲಿದೆ.

ಕುಂಭ:

ದಿನ ಭವಿಷ್ಯ

ಕುಂಭ:- ಈ ವಾರ ನಿಮಗೆ ನಿಮ್ಮಲ್ಲಿನ ಅತಿಯಾದ ಆತ್ಮವಿಶ್ವಾಸ ಕೆಲಸ ಕಾರ್ಯಗಳಿಗೆ ಸಹಾಯ ಮಾಡಲಿದೆ. ಪರಿಣಾಮಕಾರಿ ನಿರ್ಧಾರಗಳಿಂದ ಜಯ ಸಿಗಲಿದೆ. ಔದ್ಯೋಗಿಕ ರಂಗದಲ್ಲಿ ಸಮೀಪವರ್ತಿಗಳ ಬೆಂಬಲದಿಂದ ನೆಮ್ಮದಿ ಇದೆ. ಕೃಷಿಕರಿಗೆ ಹೆಚ್ಚಿನ ಪ್ರಯತ್ನಕ್ಕೆ ಫಲವಿದೆ.

ಮೀನ:

ದಿನ ಭವಿಷ್ಯ

ಮೀನ:- ಈ ವಾರ ನಿಮಗೆ ಹೊಸ ಕೆಲಸ ಕಾರ್ಯಗಳ ಆರಂಭಕ್ಕೆ ಮತ್ತು ಒಡಂಬಡಿಕೆಗಳಿಗೆ ಸೂಕ್ತ ಕಾಲವಿದೆ. ಚಿಕ್ಕವರ ಮುನ್ನಡೆಗೆ ಸಹಾಯ, ಸಹಕಾರ ನೀಡುವುದರಿಂದ ಸಂತೃಪ್ತಿ ಲಭಿಸಲಿದೆ. ನೀವು ಅಂದುಕೊಂಡಂತೆ ನಿಮಗೆ ಸಮಾಜದಲ್ಲಿಯೂ ಮಾನ್ಯತೆ ಲಭಿಸಲಿದೆ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ವಾರದ ಭವಿಷ್ಯ: ಮಾರ್ಚ್ 3 ರಿಂದ 9ರ ವರೆಗೆ!!