ಪಶ್ಚಿಮ ರೈಲ್ವೆ ಯಲ್ಲಿ ಖಾಲಿಯಿರುವ ವಿವಿಧ ಸಾವಿರಾರು ಗ್ರೂಪ್-D ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
450

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಪಶ್ಚಿಮ ರೈಲ್ವೆ ವಿವಿಧ 1944 D ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ ಆಸಕ್ತ ಅಭ್ಯರ್ಥಿಗಳು January 28, 2019 ರ ಒಳಗೆ ಅರ್ಜಿ ಸಲ್ಲಿಸಬೇಕು.

Also read: 10ನೇ ತರಗತಿಯ ಪಾಸಾದವರಿಗೆ ಭಾರತೀಯ ತೈಲ ನಿಗಮ ನಿಯಮಿತದಲ್ಲಿ ಉದ್ಯೋಗ ಅವಕಾಶ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು (Name Of The Posts): ಗ್ರೂಪ್-D ಹುದ್ದೆಗಳು

ಉದ್ಯಮ (Industry): ರೈಲ್ವೆ

ಸಂಸ್ಥೆ (Organisation): ಪಶ್ಚಿಮ ರೈಲ್ವೆ

ಒಟ್ಟು ಹುದ್ದೆಗಳು: 1944

ವಿದ್ಯಾರ್ಹತೆ (Educational Qualification): ಹುದ್ದೆಗಳಿಗನುಸಾರ ವಿದ್ಯಾರ್ಹತೆ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Application End Date): January 28, 2019

ಹೆದ್ದೆಗಳ ವಿಭಾಗಗಳು: ಖಲಾಸಿ, ಟ್ರಕ್ ಕ್ಲೀನರ್, ವಾಚ್ಮ್ಯಾನ್,ಫ್ಲ್ಯಾಗ್ಮಾನ್, ಟಿಡಬ್ಲ್ಯೂಡಿ ಕ್ಲೀನರ್, ಜವಾನ,ಮಾರ್ಕರ್ , ಡಬ್ಲ್ಯೂ ಆರ್ ಬಿ ಮತ್ತು ಆರ್ ಆರ್ ಬಿ ಇತರೆ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ: http://www.wr.indianrailways.gov.in/ ಪಶ್ಚಿಮ ರೈಲ್ವೆ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿಯನ್ನ ನೇರವಾಗಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ: https://drive.google.com/file/d/1QYGBd2ABxBdQ22c-NuSPDavLTKXBVy9H/view ಕ್ಲಿಕ್ ಮಾಡಿ.