ಋಷಿ ಮುನಿಗಳು ಹೇಳೋ ಪ್ರಕಾರ ಬೆಳ್ಳುಳ್ಳಿಯನ್ನು ಈ ರೀತಿ ತಿಂದ್ರೆ ನಿಮಗೆ ಅನೇಕ ಆರೋಗ್ಯ ಸಮಸ್ಯೆಗಳೇ ಬರೊಲ್ವಂತೆ!!

0
1196

ಹಲವು ಅರೋಗ್ಯ ಪ್ರಯೋಜನವನ್ನು ಹೊಂದಿರುವ ಬೆಳ್ಳುಳ್ಳಿ ನಮ್ಮ ಗ್ರಹದ ಮೇಲೆ ಪಾಕಶಾಲೆಯ ಜೀವನದ ನಿಜವಾದ ಒಟ್ಟಿಗೆ ಒಂದಾಗಿದೆ. ಅದರ ಬಗ್ಗೆ ಕೆಲವು ಚರ್ಚೆಗಳು ಇದ್ದರೂ, ಅಣು ಮತ್ತು ಜೈವಿಕ ರಾಸಾಯನಿಕ ಸಂಶೋಧನೆಯ ಆಧಾರದ ಮೇಲೆ ಇತ್ತೀಚಿನ ಸಿದ್ಧಾಂತವು ಇದರ ಬಗ್ಗೆ ಸಂಪುರ್ನಾ ಇತಿಹಾಸ ಮತ್ತು ಮಹತ್ವವನ್ನು ತಿಳಿಸಿವೆ. ಆಯುರ್ವೇದ ಸಾಹಿತ್ಯಗಳಲ್ಲಿ ಈ ಬೆಳ್ಳುಳ್ಳಿಯ ಬಗ್ಗೆ ಅನೇಕ ಮಾಹಿತಿ ಇದೆ ಕಶ್ಯಪ ಸಂಹಿತೆಯಲ್ಲಿ ಬೆಳ್ಳುಳ್ಳಿಯ ಉಪಯೋಗಗಳ ಬಗ್ಗೆ ದೊಡ್ಡ ಅಧ್ಯಯವೇ ಇದೆ. ಅಷ್ಟೇ ಅಲ್ಲದೆ ಕಶ್ಯಪ ಮಹರ್ಷಿಯಂತೂ ಬೆಳ್ಳುಳ್ಳಿಯನ್ನು ಮಹೌಔಷದ ಎಂದು ಪರಿಚಯಿಸಿದ್ದಾರೆ. ಹಾಗಾದ್ರೆ ಬೆಳ್ಳುಳ್ಳಿ ಹಿಂದೆ ಏನಿದೇ ರಹಸ್ಯ ಅಂತ ಈ ಅಧ್ಯಯನದಲ್ಲಿದೇ ನೋಡಿ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಬೆಳ್ಳುಳ್ಳಿ ಇತಿಹಾಸ:

ಹೌದು ಬೆಳ್ಳುಳ್ಳಿ ಮಧ್ಯ ಏಷ್ಯಾದಿಂದ ಮೆಸೊಪಟ್ಯಾಮಿಯಾಗೆ ವ್ಯಾಪಾರ ಮಾಡಲಾಗುತ್ತಿತ್ತು, ಅಲ್ಲಿ 4 ನೇ ಸಹಸ್ರಮಾನ BC ಯ ಆರಂಭದಲ್ಲಿ ಇದನ್ನು ಬೆಳೆಸಲಾಯಿತು. ಬೆಳ್ಳುಳ್ಳಿಯ ಆರಂಭಿಕ ಅವಶೇಷಗಳು ಐನ್ ಗೆಡಿ, ಇಸ್ರೇಲ್, ಸುಮಾರು 4000 ಕ್ರಿ.ಪೂ. (ಮಧ್ಯ ಚಾಲ್ಕೊಲಿಥಿಕ್ ) ಬಳಿ ಟ್ರೆಷರ್ ಗುಹೆನಿಂದ ಬರುತ್ತವೆ. ಕಂಚಿನ ಯುಗದ ಮೂಲಕ, ಮೆಡಿಟರೇನಿಯನ್ ದೇಶದಾದ್ಯಂತ ಜನರು ಬೆಳ್ಳುಳ್ಳಿ ಸೇವಿಸುತ್ತಿದ್ದರು, 3 ನೇ ರಾಜವಂಶದ ಹಳೆಯ ಸಾಮ್ರಾಜ್ಯದ ಫೇರೋ ಚಿಯೋಪ್ಸ್ (~ 2589-2566 BC) ದಲ್ಲಿ ಈಜಿಪ್ಟಿನವರು ಸೇರಿದ್ದರು. ಮೆಡಿಟರೇನಿಯನ್ ದ್ವೀಪದ ಕ್ರೀಡಾಂಗಣದ ನಾಸೊಸ್ನಲ್ಲಿರುವ ಮಿನೊಸ್ನ ಅರಮನೆಯಲ್ಲಿನ ಉತ್ಖನನವು ಕ್ರಿ.ಪೂ 1700-1400 ರ ನಡುವೆ ಬೆಳ್ಳುಳ್ಳಿಯನ್ನು ಪಡೆದುಕೊಂಡಿತು; ಹೊಸ ಸಾಮ್ರಾಜ್ಯ ಫರೋ ಟುಟಾಂಕಾಮುನ್ ಅವರ ಸಮಾಧಿ (~ 1325 BC) ಉತ್ಕೃಷ್ಟವಾಗಿ ಸಂರಕ್ಷಿಸಲ್ಪಟ್ಟ ಬೆಳ್ಳುಳ್ಳಿ ಒಳಗೊಂಡಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅದರಂತೆ ಮಹೌಔಷದ ಎಂದು ಕರೆಸಿಕೊಳ್ಳುವ ಬೆಳ್ಳುಳ್ಳಿ ಬಗ್ಗೆ ಮಹರ್ಷಿಗಳು ಹೇಳಿದ ಮಹತ್ವದ ಮಾಹಿತಿ ಇಲ್ಲಿದ್ದು, ಮಾಹಾಶಕ್ತಿ ಬೆಳ್ಳುಳ್ಳಿ ಹೇಗೆ ಹುಟ್ಟಿಕೊಂಡಿತು ಎನ್ನುವ ಕುರಿತು ಒಂದು ಕಥೆ ಇದೆ ಸಮುದ್ರಮಂಥನ ಕಥೆ ಗೊತ್ತಿದೆ ಕ್ಷೀರ ಸಾಗರದಿಂದ ಉದಿಸಿ ಬಂದ ಅಮೃತವನ್ನು ಮಹಾವಿಷ್ಣು ದೇವತೆಗಳಿಗೆ ಹಂಚೋಕೆ ಆರಂಭಿಸುತ್ತಾನೆ ಈ ವೇಳೆ ತಾನು ಕೂಡ ಅಮೃತಪಾನ ಮಾಡುವ ಆಸೆಯಿಂದ ರಾಹುವು ವೇಷ ಮರೆಸಿಕೊಂಡು ದೇವತೆಗಳ ಸಾಲಿನಲ್ಲಿ ಕುರುತ್ತಾನೆ ಅಮೃತದ ಹನಿಯೊಂದನ್ನು ಪಡೆದು ಕುಡಿಯುತ್ತಾನೆ ತಕ್ಷಣ ಈ ವಿಷಯ ತಿಳಿದ ಮಹಾವಿಷ್ಣು ತನ್ನ ಸುದರ್ಶನ ಚಕ್ರದಿಂದ ರಾಹುವಿನ ತಲೆಯನ್ನು ಕತ್ತರಿಸಿ ಬಿಡುತ್ತಾನೆ ಆಗಲೇ ರಾಹುವಿನ ಗಂಟಲಿಗೆ ಇಳಿದಿದ್ದ ಅಮೃತದ ಬಿಂದು ಆತನ ಶಿರಚ್ಛೆ ದನದಿಂದ ನೆಲಕ್ಕೆ ಬೀಳುತ್ತದೆ ಹೀಗೆ ರಾಹುವಿನ ಶರೀರದಿಂದ ಹೊರಬಿದ್ದ ಅಮೃತದ ಹನಿಯಿಂದ ಲಶುಣ ಅಂದರೆ ಬೆಳ್ಳುಳ್ಳಿ ಸೃಷ್ಟಿಯಾಯಿತು ಎಂದು ಕಶ್ಯಪ ಸಂಹಿತೆಯಲ್ಲಿ ಬರುವ ಕಥೆ ಹೇಳುತ್ತದೆ. ಅಂದಿನಿಂದ ಬೆಳ್ಳುಳ್ಳಿಯನ್ನು ಅಮೃತಕ್ಕೆ ಸಮಾನ ಎನ್ನಲಾಯಿತು, ಅಷ್ಟೇಅಲ್ಲದೆ ಮನುಷ್ಯನ ಆರೋಗ್ಯ ರಕ್ಷಣನೆಗೆ ಇದು ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಆಯುರ್ವೇದದಲ್ಲಿ ಈ ಬೆಳ್ಳುಳ್ಳಿಯನ್ನು ಮಹಾರಸ ಎಂದು ಕರೆದಿದ್ದಾರೆ.

ಬೆಳ್ಳುಳ್ಳಿ ಆರೋಗ್ಯ ಪ್ರಯೋಜನಗಳು:

ಹಸಿ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅದರಿಂದ ಹಲವಾರು ರೀತಿಯ ಲಾಭಗಳು ಆರೋಗ್ಯ ಮತ್ತು ಸಾಮಾನ್ಯ ಜೀವನದ ಮೇಲೆ ಆಗುವುದು. ಅಷ್ಟೇ ಅಲ್ಲದೆ ತೂಕ ಇಳಿಸಲು ನೆರವಾಗುವುದು, ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟ ಕಾಪಾಡಲು ಸಹಾಕಾರಿಯಾಗಿದೆ. ಖಿನ್ನತೆ ನಿವಾರಿಸುವುದು, ಕ್ಯಾನ್ಸರ್ ತಡೆಯುವುದು, ಕೊರೋನಾದಂತ ಮಹಾಮಾರಿ ಸೋಂಕಿನ ವಿರುದ್ಧ ಹೋರಾಡುವುದು. ಇನ್ನೂ ಹತ್ತಾರು ಪ್ರಯೋಜನಗಳು ಈ ಬೆಳ್ಳುಳ್ಳಿಯಲ್ಲಿವೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522