ಎಲ್ಲರಿಗು ಮಚ್ಛೆ ಇರುವುದು ಸಾಮಾನ್ಯ, ಮಚ್ಛೆಯಿಂದ ಅದೃಷ್ಟ ಅಥವಾ ದುರದೃಷ್ಟ ಫಲಗಳ ಬಗ್ಗೆ ತಿಳಿದುಕೊಳ್ಳಿ….!!

0
2822

ಒಮ್ಮೆ ನಮ್ಮ ದೇಹವನ್ನು ಕೊಂಚ ಕೂಲಂಕಶವಾಗಿ ಅವಲೋಕಿಸಿ ಕೊಂಡರೆ, ಹಲವಾರು ಮಚ್ಚೆಗಳನ್ನು ಕಾಣಬಹುದು. ಸಾಮಾನ್ಯವಾಗಿ ಮಚ್ಚೆ ಎಂದರೆ ಹುಟ್ಟಿನಿಂದಲೇ ಬಂದಿರುವ ಒಂದು ಗುರುತು. ಇದು ಪ್ರತಿಯೊಬ್ಬರಲ್ಲೂ ಬೇರೆ ಬೇರೆ ಸ್ಥಳಗಳಲ್ಲಿ, ಬೇರೆ ಬೇರೆ ಅಕಾರಗಳಲ್ಲಿರುತ್ತದೆ. ದೇಹದ ಮೇಲೆ ಈ ರೀತಿಯಾಗಿ ಕಾಣುವ ಮಚ್ಚೆಗಳು ನಮ್ಮ ಹಿಂದಿನ ಜೀವನದ ರಹಸ್ಯದ ಮುದ್ರೆಗಳು ಎಂದು ನಮ್ಮ ಪೂರ್ವಜರು ಹೇಳುತ್ತಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು, ಕಳೆದ ಜನ್ಮದ ಕರ್ಮದ ಫಲವಾಗಿ ಕಾಣಿಸಿಕೊಳ್ಳುತ್ತವೆ ಎಂದು ಮಚ್ಚೆಗಳ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯ ಅಭಿಪ್ರಾಯವನ್ನು ಹೇಳುತ್ತಾರೆ. ಈ ಮಚ್ಚೆಗಳು ಕಂಡುಬರುವ ಸ್ಥಾನಕ್ಕೆ ಅನುಗುಣವಾಗಿ ಆ ವ್ಯಕ್ತಿಯ ವ್ಯಕ್ತಿತ್ವ ಹೀಗೇ ಇರಬಹುದು ಎಂದು ಹಲವರು ನಂಬಿರುತ್ತಾರೆ ಕೂಡ. ಉದಾಹರಣೆಗೆ ನಾಲಿಗೆಯಲ್ಲಿ ಮಚ್ಚೆ ಇದ್ದವರು ಏನು ಹೇಳುತ್ತಾರೆ ಅದು ಸತ್ಯವಾಗುತ್ತದೆ, ಕಣ್ಣಿನಲ್ಲಿ ಮಚ್ಚೆ ಇದ್ದವರು ಸತ್ಯವಂತರು ಇತ್ಯಾದಿ. ಹೀಗೆ ಅನಾದಿಕಾಲದಿಂದಲೂ ಮಚ್ಚೆಗಳ ವಿಷಯದ ಬಗ್ಗೆ ಕೇಳುತ್ತ ಬಂದಿದ್ದೇವೆ.

ದೇಹದಲ್ಲಿ ಎಲ್ಲಿ ಮಚ್ಚೆಗಳು ಇವೆಯೋ ಅದನ್ನು ಆಧರಿಸಿ ಅದು ಹೇಗೆ ಅದೃಷ್ಟ ಅಥವಾ ದುರಾದೃಷ್ಟವನ್ನು ಹೇಳುತ್ತದೆ ಎಂಬ ಬಗ್ಗೆ ಚೀನಾದವರು ನಂಬಿಗೆ ಇದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವ್ಯಕ್ತಿಯೋರ್ವರ ಶರೀರದ ಮೇಲೆ ಮಚ್ಚೆಯು ಇರಬಹುದಾದ ಸ್ಥಳವನ್ನಾಧರಿಸಿಕೊ೦ಡು ಆತನ ಅಥವಾ ಆಕೆಯ ಜೀವನದ ಕುರಿತ೦ತೆ ಬಹಳಷ್ಟು ಸ೦ಗತಿಗಳನ್ನು ಕಲೆಹಾಕಬಹುದು ಎಂದು ಹೇಳಲಾಗಿದೆ. ಅಷ್ಟೇ ಯಾಕೆ ಹಿಂದಿನ ಕಾಲದಲ್ಲಿ ಹಿರಿಯರು ಈ ಮಚ್ಚೆಯಿಂದ ಮಗು ತಮಗೆ ಒಳ್ಳೆಯದನ್ನು ಮಾಡುತ್ತದೆಯೋ ಅಥವಾ ಕೆಟ್ಟ ಹೆಸರು ತರುತ್ತದೆಯೋ ಎಂದು ಅನುಭವದಿಂದ ಹೇಳಬಲ್ಲವರಾಗಿದ್ದರು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮಚ್ಚೆಯು ಉತ್ತಮ ಭವಿಷ್ಯ ಮತ್ತು ದೌರ್ಭಾಗ್ಯದ ಸಂದೇಶ ಹೀಗೆ ನಮ್ಮ ಜೀವನದ ಪ್ರಮುಖ ತಿರುವನ್ನು ಬಿಂಬಿಸುತ್ತದೆ ಎಂದು ಕೆಲವra ವಾದ. ದೇಹದಲ್ಲಿರುವ ಪ್ರತಿ ಮಚ್ಚೆಯೂ ಗಮನಾರ್ಹವಾದ ಗುಪ್ತ ಅರ್ಥವನ್ನು ನೀಡುತ್ತದೆ ಅಥವಾ ಕೆಲವು ರಹಸ್ಯವನ್ನು ಅಡೆತಡೆಯಾಗಿ ಚಿತ್ರಿಸುತ್ತದೆ. ನಿಮ್ಮ ದೇಹದ ಅಂಗಾಂಗಳಲ್ಲಿರುವ ಮಚ್ಚೆಯು ಏನು ಹೇಳುತ್ತದೆ ಎಂಬುದನ್ನು ತಿಳಿದುಕೊಂಡರೆ ನಿಮಗೆ ಅಚ್ಚರಿಯಾಗುವುದರಲ್ಲಿ ಸಂಶಯವೇ ಇಲ್ಲ.

ದೇಹದ ಯಾವ ಯಾವ ಭಾಗಗಳಲ್ಲಿ ಮಚ್ಚೆಗಳಿರುವುದರಿಂದ ಯಾವ ಯಾವ ಅರ್ಥ ನೀಡುತ್ತದೆ ಎಂದು ತಿಳಿದುಕೊಳ್ಳೊಣ ಬನ್ನಿ

 • ಪಾದದಲ್ಲಿ ಸಣ್ಣದಾಗಿ ಕಪ್ಪು ಬೊಟ್ಟು ಇದ್ದರೆ ಆ ವ್ಯಕ್ತಿಯು ಟ್ರಾವೆಲ್ ಮಾಡುತ್ತಾನೆ ಎಂದರ್ಥ.
 • ಬಲಗೈ ಮೇಲೆ ಮಚ್ಚೆ ಇರುವವರಿಗೆ ಶುಭವಾಗಿದೆ ಮತ್ತು ಎಡಗೈನ ಅಂಗೈ ಮೇಲೆ ಮಚ್ಚೆ ಇರುವವರು ಹಣ ವ್ಯಯ ಹೆಚ್ಚು ಮಾಡುತ್ತಾರೆ.
 • ತಲೆಯ ಬಲಭಾಗದಲ್ಲಿ ಮಚ್ಚೆ ಇರುವವರಿಗೆ ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಮಾನ ಲಭಿಸುತ್ತದೆ.
 • ಕೈಯಲ್ಲಿ ಕಡು ಕೆಂಪು ಬಣ್ಣವಿದ್ದರೆ ಅವರ ಕೌಶಲ್ಯ ಅಥವಾ ಲಕ್‌ನ ಸಂಕೇತ ಎನ್ನುತ್ತಾರೆ.

 • ಬೆನ್ನಿನಲ್ಲಿ ಮಚ್ಚೆ ಇದ್ದರೆ ಕೆಲವು ರೀತಿಯ ಹೊರೆಯನ್ನು ಒಯ್ಯುತ್ತೀರಿ ಹಾಗೂ
 • ದೇಹದ ಮುಂಭಾಗದಲ್ಲಿದ್ದರೆ ಯಶಸ್ಸನ್ನು ಆಕರ್ಷಿಸುತ್ತದೆ ಎಂಬ ನಂಬಿಕೆ ಇದೆ.
 • ಎರಡೂ ಭುಜಗಳ ಮಧ್ಯೆ ಮಚ್ಚೆ ಇದ್ದವರು ಪರೋಪಕಾರಿ, ಉದಾರಿಯಾಗಿರುತ್ತಾರೆ.
 • ಮೂಗಿನ ಬಲಬಾಗದಲ್ಲಿ ಮಚ್ಚೆ ಇದ್ದವರಿಗೆ ಧನ ಸಂಪತ್ತು ಮತ್ತು ಮೂಗಿನ ಎಡಭಾಗದಲ್ಲಿ ಮಚ್ಚೆ ಇದ್ದವರು ಪರಿಶ್ರಮಿಗಳು ಮತ್ತು ಸಫಲತೆಯನ್ನು ಅನುಭವಿಸುತ್ತಾರೆ.
 • ಎಡ ಗಲ್ಲದ ಮೇಲೆ ಮಚ್ಚೆ ಇರುವವರಿಗೆ ಶುಭ ಎಂದು ನಂಬಲಾಗುವುದಿಲ್ಲ. ಇವರಿಗೆ ಗೃಹಸ್ಥ ಜೀವನದಲ್ಲಿ ಹಣದ ಅಭಾವವಿರುತ್ತದೆ.
 • ಗದ್ದದ ಮೇಲೆ ಮಚ್ಚೆ ಇರುವವರು ಆರೋಗ್ಯವಂತರು, ವ್ಯಕ್ತಿವಾದಿ, ಸ್ವಃ ಹಿತದಾರಿಗಳಾಗಿರುತ್ತಾರೆ.
 • ಕಂಠದ ಮೇಲೆ ಮಚ್ಚೆ ಇರುವವರು ಚಾಣಾಕ್ಷರಾಗಿರುತ್ತಾರೆ

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522