ಜಿರಳೆ ಅಂದ್ರೆ ಬಹುತೇಕ ಜನರಿಗೆ ಅಸಹ್ಯ, ಆದರೆ ಈ ತಳಿಯ ಜಿರಳೆಯ ಹಾಲು ಕುಡಿದರೆ ಬಹುತೇಕ ಖಾಯಿಲೆಗಳನ್ನು ತಡೆಗಟ್ಟಬಹುದಂತೆ!!

0
248

ಕಸವೂ ರಸವಾಗುತ್ತೆ, ವೈರಿಯೂ ಉಪಯೋಗಕ್ಕೆ ಬರುತ್ತೆ ಎನ್ನುವ ಯೋಗ್ಯರ ವಿಚಾರಗಳು ದೃಢವಾಗುತ್ತಿದ್ದು, ಈ ಕಾಲದಲ್ಲಿ ಎಲ್ಲವೂ ಆಶ್ಚರ್ಯ ಪಡುವಂತಹದೆ. ಏಕೆಂದರೆ ಎಲ್ಲ ಹೋಟೆಲ್, ಕಚೇರಿ, ಮನೆಯಲ್ಲಿ ಬದ್ದ ವೈರಿ ಎಂದರೆ ‘ಜಿರಳೆ’ ಅದನ್ನು ನಾಶ ಮಾಡಲೆಂದ್ದೇ ನೂರಾರು ರೂ. ಹಣ ಖರ್ಚು ಮಾಡಿ ವಿಷವಿರುವ ಓಷಧಿ ತಂದು ಮನೆಯ ತುಂಬಾ ಹೊಡೆದು ಆರೋಗ್ಯ ಕೂಡ ಹಾಳು ಮಾಡಿಕೊಳ್ಳುವುದು ನಮ್ಮ್ ನಿಮ್ಮ್ ಸಧ್ಯದ ಪಾಡಾಗಿದೆ. ಆದರೆ ಈಗೊಂದು ವಿಚಾರ ಹರಡಿದ್ದು, ಜಿರಳೆ ಹಾಲು ಭವಿಷ್ಯದಲ್ಲಿ ಕೋಟ್ಯಾತರ ಹಣಕ್ಕೆ ಮಾರಾಟವಾಗುತ್ತೆ ಎನ್ನುವುದು ಭಾರಿ ವೈರಲ್ ಆಗಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಕಿವಿಯನ್ನು ಇಯರ್​ ಬಡ್​ ಬಳಸಿ ಸ್ವಚ್ಚಗೊಳಿಸುವುದು ಅಪಾಯಕಾರಿ; ಯಾಕೇ ಅಂತ ಕಿವಿ ತಜ್ಞರು ತಿಳಿಸಿದ 6 ಕಾರಣಗಳು ಇಲ್ಲಿವೆ ನೋಡಿ.!

ಜಿರಳೆ ಹಾಲಿನಲ್ಲಿದೆ ಅತ್ಯಧಿಕ ಪೋಷಕಾಂಶ?

ಹೌದು ಈ ವಿಚಾರ ಅತೀಯಾದ ಆಲೋಚನೆಗೆ ತಳ್ಳುವದಲ್ಲದೆ, ಹೇಸಿಗೆ ಆಗುವುದು ನೀಜ, ಏಕೆಂದರೆ ಜಿರಳೆ ಹಾಲು ಕುಡಿಯಲು ಸಾಧ್ಯವೇ? ಅದನ್ನು ನೋಡಿದರೆ ಭಯವಾಗುತ್ತೆ, ಅದರ ಹಾಲು ಹೇಗೆ ಉತ್ಪಾದನೆ ಮಾಡುತ್ತಾರೆ ಎನ್ನುವುದು ಹಲವರ ಪ್ರಶ್ನೆಯಾದರೆ ಜಿರಳೆಯಿಂದ ತಯಾರಿಸಿದ ಹಾಲು ಅತ್ಯಂತ ಪೋಷಕಾಂಶವಿರುವ ಹಾಲು ಎಂಬುವುದು ಸಂಶೋಧನೆಯಿಂದ ದೃಢಪಟ್ಟಿದೆ ಎಂದು EXCLI ಜರ್ನಲ್ ಹೇಳಿದೆ. ಇದರಲ್ಲಿ ಹಾಲು ತಯಾರಿಸಲು ಬಳಸುವ ಜಿರಳೆಯೇ ಬೇರೆ. ಈ ಜಿರಳೆಯಲ್ಲಿ ಅಮೈನೋ ಆಮ್ಲ ಅಧಿಕವಿದ್ದು, ಮಾಂಸಾಹಾರದಲ್ಲಿ ಇಲ್ಲದಿರುವ 9 ಪೋಷಕಾಂಶಗಳು ಈ ಹಾಲಿನಲ್ಲಿರುವುದರಿಂದ ಇದನ್ನು ಪೌಷ್ಠಿಕ ಆಹಾರ ಎಂದು ಹೇಳಲಾಗಿದೆ.

ಹಲವು ರೋಗಕ್ಕೆ ಔಷಧಿ?

ಈ ಹಾಲಿಗೆ ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಗಟ್ಟುವ ಶಕ್ತಿ ಇರುವುದರಿಂದ ಮುಂದಿನ ದಿನಗಳಲ್ಲಿ ಜಿರಳೆ ಹಾಲು ಮಾರುಕಟ್ಟೆಯಲ್ಲಿ ಸ್ಥಾನ ಪಡೆಯಬಹುದು. ಇನ್ನು ಲ್ಯಾಕ್ಟೋಸ್ ಅಸಮತೋಲನ ಇರುವವರಿಗೆ ಇದು ಅತ್ಯುತ್ತಮವಾದ ಹಾಲಾಗಿದೆ. ಇದನ್ನು ಆಹಾರಕ್ರಮದಲ್ಲಿ ಸೇರಿಸುವುದರಿಂದ ದೇಹಕ್ಕೆ ಅಗ್ಯತವಾದ ಪೋಷಕಾಂಶ ದೊರೆಯುತ್ತದೆ. ಇನ್ನು ಈ ಹಾಲಿನಲ್ಲಿ ಹಸುವಿನ ಹಾಲಿನಲ್ಲಿ ಇರುವುದಕ್ಕಿಂತ ಮೂರು ಪಟ್ಟು ಅಧಿಕ ಕ್ಯಾಲೋರಿ ಅಂಶ ಇರುವುದರಿಂದ ಮೈ ತೂಕ ಹೆಚ್ಚುವ ಸಾಧ್ಯತೆ ಇದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಸಕ್ಕರೆ ತಿನ್ನುವುದರಿಂದ ಕ್ಯಾನ್ಸರ್ ಕಣಗಳು ಹೆಚ್ಚಾಗುವ ಸಾಧ್ಯತೆ ಇದೀಯಾ??

ಉಪಯೋಗವೇನು?

ಜಿರಳೆಯ ಹಾಲನ್ನು ಸಕ್ಕರೆ ಹರಳಿನ ರೀತಿಯಲ್ಲಿ ಮಾಡಲಾಗುವುದು. ಇದು ಜೀರ್ಣಕ್ರಿಯೆಗೂ ಒಳ್ಳೆಯದು. ಇದರಲ್ಲಿರುವ ಪೋಷಕಾಂಶಗಳು ಮಕ್ಕಳ ಬೆಳವಣಿಗೆಗೆ ಸಹಕಾರಿ. ಇದರಲ್ಲಿ ಶೇ. 45ರಷ್ಟು ಪ್ರೊಟೀನ್,ಸೇ. 25ರಷ್ಟು ಕಾರ್ಬೋಹೈಡ್ರೇಟ್ಸ್, ಅಮೈನೋ ಆಮ್ಲ, ಶೇ. 16-22ರಷ್ಟು ಲಿಪಿಡ್ ಅಂಶವಿದೆ. ಇವುಗಳ ಜತೆಗೆ ಓಲಿಕ್ ಆಮ್ಲ, ಒಮೆಗಾ 3 ಕೊಬ್ಬಿನಾಮ್ಲ, ಲಿನೋಲಿಕ್ ಆಮ್ಲ, ಗ್ಲಿಸರಾಲ್, ವಿಟಮಿನ್ಸ್ ಅಂಶವಿದೆ.

ಹಾಲು ತಯಾರಿಸುವ ಜಿರಳೆ ಯಾವುದು?

ಜಿರಳೆ ಹಾಲನ್ನು ಡಿಪ್ಲೋಪ್ಟೆರಾ ಪಂಕ್ಟಾಟಾ ಎಂಬ ಜಾತಿಯ ಜಿರಳೆಯಿಂದ ತಯಾರಿಸಲಾಗುವುದು, ಇದನ್ನು ಪೆಸಿಫಿಕ್ ಬೀಟ್ಲೆ ಕೋಕ್ರೆಚ್ ಎಂದು ಕೂಡ ಕರೆಯಲಾಗುವುದು. ಇತರ ಜಿರಳೆಗಳು ಮೊಟ್ಟೆಯಿಟ್ಟು ಮರಿ ಮಾಡಿದರೆ, ಈ ಜಿರಳೆ ಮರಿಗಳಿಗೆ ಜನ್ಮ ನೀಡುತ್ತವೆ. ಮರಿಗಳಿಗೆ ಜನ್ಮ ನೀಡಿದ ಬಳಿಕ ಇತರ ಸಸ್ತನಿಗಳಂತೆ ಇವುಗಲಲ್ಲಿ ಹಾಲು ಉತ್ಪತ್ತಿಯಾಗುತ್ತವೆ. ಈ ಹಾಲಿನಲ್ಲಿ ಪ್ರೊಟೀನ್ ಅಂಶ ಅಧಿಕವಿರುತ್ತದೆ ಎಂದು ಲೋವಾದಲ್ಲಿರುವ ಯೂನಿವರ್ಸಿಟಿ ಹೇಳಿದೆ. ಇದರಲ್ಲಿ ಪ್ರೊಟೀನ್, ಕೊಬ್ಬಿನಂಶ ಹಾಗೂ ಸಕ್ಕರೆ, ಅಮೈನೋಆಮ್ಲ ಅಧಿಕವಿದ್ದು, ಇತರ ಹಾಲುಗಳಿಗೆ ಹೋಲಿಸಿದರೆ ಈ ಹಾಲಿನಲ್ಲಿ ಪೋಷಕಾಂಶ ಅಧಿಕವಿದೆ. ಈ ಹಾಲಿನಲ್ಲಿ ಎಮ್ಮೆ ಹಾಲಿನಲ್ಲಿ ಇರುವುದಕ್ಕಿಂತ 3 ಪಟ್ಟು ಅಧಿಕ ಪೋಷಕಾಂಶವಿದೆ.

Also read: ಟಿವಿ ವೀಕ್ಷಣೆ ಸಿಗರೆಟ್‌ಗಿಂತ ಅಪಾಯಕಾರಿ; ಪ್ರತಿ ಗಂಟೆಯ ಟಿವಿ ವೀಕ್ಷಣೆಯಿಂದ ನಿಮ್ಮ ಜೀವಿತಾವಧಿಯಲ್ಲಿ 22 ನಿಮಿಷ ಕಡಿಮೆಯಾಗಲಿದೆ.!

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522