ದೇವರಿಗೆ ತೆಂಗಿನಕಾಯಿ ಒಡೆಯುವುದರ ಹಿಂದೆ ಇರುವ ಹಲವು ಅರ್ಥಗಳ ಬಗ್ಗೆ ನಿಮಗೆ ಎಷ್ಟು ಗೊತ್ತು….?

0
2356

ಭಕ್ತಾದಿಗಳು ದೇವಸ್ಥಾನಕ್ಕೆ ಹೋದರೆ ಹಣ್ಣು ಕಾಯಿ ಮಾಡಿಸುವುದು ಸಾಮಾನ್ಯ. ತೆಂಗಿನ ಕಾಯಿಯನ್ನೇ ದೇವರಿಗೆ ಅರ್ಪಿಸುವುದು ಏಕೆಂದರೆ ಇದು ಪೂರ್ಣಫಲಗಳಾಗಿದ್ದು, ಪವಿತ್ರ ಎನಿಸಿದೆ. ಭಾರತೀಯ ಸನಾತನ ಪರಂಪರೆಯಲ್ಲಿ ತೆಂಗಿನ ಕಾಯಿಗೆ ವಿಶೇಷ ಮಹತ್ವವಿದೆ. ತೆಂಗಿನಕಾಯಿಯಲ್ಲಿ ಐದು ದೇವತೆಗಳಾದ ಶಿವ, ದುರ್ಗಾ, ಗಣಪತಿ, ಶ್ರೀರಾಮ ಮತ್ತು ಕೃಷ್ಣರ ಲಹರಿಗಳನ್ನು ಆಕರ್ಷಿಸುವ ಅವಶ್ಯಕತೆಗೆ ತಕ್ಕಂತೆ ಪ್ರಕ್ಷೇಪಿಸುವ ಸಾಮರ್ಥ್ಯವಿದೆ. ಈ ಕಾರಣದಿಂದ ತೆಂಗಿನ ಕಾಯಿಗೆ ವಿಶೇಷ ಮಾಹತ್ವ, ಮಹಿಮೆ ಇದೆ. ಇಂಥ ಪೂರ್ಣಫಲಗಳನ್ನು ದೇವರಿಗೆ ಅರ್ಪಿಸಿದಾಗ ಭಕ್ತಾದಿಗಳ ಅಪೇಕ್ಷೆ ನೆರವೇರುವುದು ಎಂಬ ಭಾವನೆಯೂ ಬೆಳೆದು ಬಂದಿದೆ. ಅಷ್ಟೇ ಯಾಕೆ ಹಿಂದೂಗಳು ಯಾವುದೇ ಶುಭಕಾರ್ಯ ಮಾಡಬೇಕಾದರೂ, ಪೂಜೆ ಮಾಡಬೇಕಾದರೂ ತೆಂಗಿನಕಾಯಿಯನ್ನು ಒಡೆದೇ ತೀರುತ್ತಾರೆ. ತೆಂಗಿನಕಾಯಿಗೆ ಅಷ್ಟೊಂದು ಪ್ರಾಮುಖ್ಯತೆ ನೀಡುತ್ತಾರೆ. ರಾಮಾಯಣ, ಮಹಾಭಾರತಗಳಲ್ಲೂ ಕೂಡಾ ಇದಕ್ಕೆ ಪ್ರಾಮುಖ್ಯತೆ ಇದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಶುದ್ಧ ಮನಸ್ಸಿನಿಂದ ಅರ್ಪಿಸಿದರೆ, ಯಾವುದೇ ವಸ್ತುವನ್ನು ದೇವರು ಸ್ವೀಕರಿಸುತ್ತಾನೆ ಎಂಬ ನಂಬಿಕೆಯಿದೆ. ಹೀಗೆ ದೇವರಿಗೆ ತೆಂಗಿನ ಕಾಯಿ ಅರ್ಪಿಸುವುದರ ಹಿಂದೆ ಹಲವು ಅರ್ಥಗಳಿವೆ. ಅಷ್ಟೇ ಅಲ್ಲದೆ ತೆಂಗಿನಕಾಯಿಯನ್ನು ಒಡೆಯುವ ವಿಧಾನ ಹಲವು ಸೂಚನೆಗಳನ್ನು ನೀಡುತ್ತದೆ. ಅವುಗಳಲ್ಲಿ ಈ ಕೆಳಗಿನವು ಕೂಡ ಹೌದು.

* ತೆಂಗಿನ ಕಾಯಿ ಒಡೆಯುವಾಗ ಒಳಗೆ ಹಾಳಾಗಿದ್ದರೆ ಅಪಶಕುನ ಎನ್ನಲಾಗುತ್ತದೆ. ನಾವು ಮಾಡುವ ಸೇವೆಯಲ್ಲಿ ಏನೋ ದೋಷವಿದೆ ಎಂದು ಇದರ ಅರ್ಥ.

* ಕಾಯಿ ಒಡೆಯುವಾಗ ಅದು ಛಿದ್ರವಾದರೆ ದೇವರಿಗೆ ಇನ್ನೂ ನಮ್ಮ ಹರಕೆ ಬಾಕಿಯಿದೆ ಎಂಬ ಅರ್ಥ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

* ಸರಿಯಾಗಿ ಎರಡು ಭಾಗವಾದರೆ ಶುಭಶಕುನ.

* ಹೊಸದಾಗಿ ಮದುವೆಯಾದವರು ಒಡೆದ ಕಾಯಿಯ ಮಧ್ಯದಲ್ಲಿ ಮೊಳಕೆ ಕಾಣಿಸಿಕೊಂಡರೆ ಸಂತಾನ ಪ್ರಾಪ್ತಿಯಾಗುತ್ತದೆ.

* ಸಾಮಾನ್ಯ ಸಮಯಗಳಲ್ಲಿ ತೆಂಗಿನ ಕಾಯಿಯನ್ನು ಒಡೆದಾಗ ಹೂವು ಕಾಣಿಸಿದಲ್ಲಿ ಶುಭವೆಂದು ಅರ್ಥ. ಉದ್ದವಾಗಿ ಸೀಳಿದಲ್ಲಿ ಆ ಕುಟುಂಬದ ಮಗಳು ಅಥವಾ ಮಗನಿಗೆ ಸಂತಾನಪ್ರಾಪ್ತಿ ಆಗುವುದೆಂದು ಸೂಚಿಸುತ್ತದೆ.

* ವಾಹನಗಳನ್ನು ಪೂಜಿಸುವಾಗ ಕಾಯಿ ಕೊಳೆತು ಹೋಗಿದ್ದಲ್ಲಿ ವಾಹನಕ್ಕೆ ದೃಷ್ಟಿ ತೊಲಗಿದೆ ಎಂದು ಅರ್ಥ.

ತೆಂಗಿನಕಾಯಿ ಒಡೆದಾಗ ಕೊಳೆತುಹೋಗಿದ್ದಲ್ಲಿ ಸಾಮಾನ್ಯವಾಗಿ ಜನರು ಭಯ ಪಡುತ್ತಾರೆ. ಆದರೆ ಭಗವದ್ಗೀತೆಯಲ್ಲಿ ಹೇಳಿದಂತೆ ಹಬ್ಬದ ದಿನದಂದು ತೆಂಗಿನಕಾಯಿ ಅಥವಾ ಹೂವು, ಹಣ್ಣು ಏನೇ ಸಮರ್ಪಿಸಿದರೂ ಅದನ್ನು ಭಗವಂತನು ಸ್ವೀಕರಿಸುತ್ತಾನಂತೆ. ತೆಂಗಿನಕಾಯಿಯನ್ನು ಒಡೆದಾಗ ಕೊಳೆತುಹೋಗಿದ್ದಲ್ಲಿ ಭಯಪಡಬೇಕಾಗಿಲ್ಲ. ಕೊಳೆತಿರುವ ಭಾಗವನ್ನು ತೊಲಗಿಸಿ ಕೈಕಾಲು ತೊಳೆದುಕೊಂಡ ನಂತರ ಪುನಃ ಪೂಜೆ ಮಾಡಬೇಕು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522