ಆನ್ಲೈನ್-ನಲ್ಲಿ ಹಣ ಕಳಿಸುವಾಗ ಅಕೌಂಟ್ ನಂಬರ್ ತಪ್ಪಾದರೆ ಹಣ ಮರಳಿ ಹಿಂಪಡೆಯಬಹುದೇ? ಸಂಪೂರ್ಣ ಮಾಹಿತಿ ಹೇಳ್ತೀವಿ ಓದಿ…

0
194

ನೆಟ್ ಬ್ಯಾಂಕಿಂಗ್ ಅಥವಾ ಎಲ ಸಾರಿ ಮೊಬೈಲ್ ವ್ಯಾಲೆಟ್ ನಿಂದ ಹಣ ವರ್ಗಾವಣೆ, ಇಂದಿನ ಕಾಲದಲ್ಲಿ ಇದೆಲ್ಲಾ ಸಾಮಾನ್ಯ ಪ್ರಕ್ರಿಯೆಯಾಗಿ ಮಾರ್ಪಟ್ಟಿದೆ. ನಾವು ನಮ್ಮ ಬಂಧು ಮಿತ್ರರಿಗೆ ಹಣ ವರ್ಗಾವಣೆ ಮಾಡುವಾಗ ಇಂತಹ ಸೌಲಭ್ಯವನ್ನು ಹೆಚ್ಚಾಗಿ ಬಳಸುತ್ತೇವೆ. ರಿಯಲ್ ಟೈಮ್ ನಲ್ಲಿ ಹಣ ವರ್ಗಾವಣೆ ಮಾಡಲು ಈ ವಿಧಾನ ಸುಲಭ ಕೂಡ ಆಗಿದ್ದು, ಸಮಯ ಕೂಡ ಉಳಿತಾಯವಾಗುತ್ತದೆ. ಆದರೆ, ಈ ಸೌಲಭ್ಯ ಎಷ್ಟೊಂದು ಸುಲಭವಾಗಿದೆಯೂ ಅಷ್ಟೇ ಅವಾಂತರಕ್ಕೆ ಕಾರಣಕಾರಿ ಕೂಡ ಆಗಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನಿಮ್ಮ ಚಿಕ್ಕದೊಂದು ತಪ್ಪು, ಅದು ಒಂದು ಜೀರೋ ಹೆಚ್ಚಾಗುವುದೇ ಆಗಲಿ ಅಥವಾ ಒಂದು ಸಂಖ್ಯೆ ತಪ್ಪಾಗಿ ಫೀಡ್ ಮಾಡುವುದೇ ಆಗಲಿ, ನಿಮ್ಮ ಅಕೌಂಟ್ ಹಣ ಬೇರೆಯವರ ಅಕೌಂಟ್ ಗೆ ವರ್ಗಾವಣೆಗೆ ಕಾರಣವಾಗುತ್ತದೆ. ಇಂತಹ ಹಣ ವರ್ಗಾವಣೆಯ ವೇಳೆ ಕೆಲ ಅಂಶಗಳನ್ನು ಗಮನದಲ್ಲಿರುವುದು ಅವಶ್ಯಕವಾಗಿದೆ. ಆದರೆ, ಒಂದು ವೇಳೆ ಅಪ್ಪಿತಪ್ಪಿ ನಿಮ್ಮ ಅಕೌಂಟ್ ಹಣ ನೀವು ಬಯಸದೆ ಇರುವವರ ಖಾತೆಗೆ ವರ್ಗಾವಣೆ ಆದರೆ ಅಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು? ನಮ್ಮ ಹಣವನ್ನು ಅವರಿಂದ ಹೇಗೆ ವಾಪಸ್ ಪಡೆಯಬೇಕು? ಇಲ್ಲಿದೆ ಅದರ ಮಾಹಿತಿ….

ಈ ಕುರಿತು RBI ಮಾರ್ಗಸೂಚಿಗಳೇನು?

ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳ ಪ್ರಕಾರ ಲಾಭಾರ್ಥಿಯ ಸೂಕ್ತ ಮಾಹಿತಿ ನೀಡುವುದು ಲಿಂಕ್ ಮಾಡುವವರ ಜವಾಬ್ದಾರಿಯಾಗಿದೆ. ಈ ವೇಳೆ ಲಿಂಕ್ ಮಾಡುವವರು ಯಾವುದೇ ಕಾರಣದಿಂದ ತಪ್ಪಾಗಿರುವ ಮಾಹಿತಿ ನೀಡಿದರೆ ಇದಕ್ಕೆ ಬ್ಯಾಂಕ್ ಹೊಣೆಯಲ್ಲ.

ನೀವು ನಿಮ್ಮ ಹಣವನ್ನು ವಾಪಸ್ ಪಡೆಯಬಹುದು:

ಅಪ್ಪಿತಪ್ಪಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಆದ ಸಂದರ್ಭದಲ್ಲಿ ನಿಮ್ಮ ಹಣ ಮರಳಿ ಪಡೆಯಲು ಒಟ್ಟು ಎರರು ವಿಧಾನಗಳಿದ್ದು, ಇವುಗಳನ್ನು ಬಳಸಿ ನೀವು ನಿಮ್ಮ ಹಣ ವಾಪಸ್ ಪಡೆಯಬಹುದು. ಮೊದಲ ವಿಧಾನದಲ್ಲಿ ಈ ಕುರಿತು ನೀವು ನಿಮ್ಮ ಹೋಂ ಬ್ರಾಂಚ್ ಗೆ ಶೀಘ್ರದಲ್ಲಿ ಮಾಹಿತಿ ನೀಡಿ. ನೀವು ನೀಡಿದ ಸೂಚನೆಯ ಆಧಾರದ ಮೇಲೆ ನಿಮ್ಮ ಹೋಂ ಬ್ರಾಂಚ್ ಅಧಿಕಾರಿಗಳು ನೀವು ತಪ್ಪಾಗಿ ಹಣ ವರ್ಗಾವಣೆ ಮಾಡಿದ ವ್ಯಕ್ತಿಯ ಹೋಂ ಬ್ರಾಂಚ್ ಅಧಿಕಾರಿಗಳಿಗೆ ಸೂಚನೆ ನೀಡಲಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಆ ವ್ಯಕ್ತಿಯನ್ನು ಸಂಪರ್ಕಿಸಿ ನಿಮ್ಮ ಹಣ ಮರಳಿ ಹಿಂಪಡೆಯಲು ಅನುಮತಿ ಪಡೆಯಲಿದ್ದಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಪ್ರಕರಣ ದಾಖಲಿಸಬಹುದು:

ನೀವು ನಿಮ್ಮ ಹಣವನ್ನು ಕಾನೂನಿನ ಸಹಾಯ ಕೂಡ ಪಡೆದು ವಾಪಸ್ ಪಡೆಯಬಹುದಾಗಿದೆ. ಒಂದು ವೇಳೆ ನೀವು ತಪ್ಪಾಗಿ ಹಣ ವರ್ಗಾವಣೆ ಮಾಡಿದ ಖಾತೆದಾರ ನಿಮ್ಮ ಹಣವನ್ನು ಮರಳಿ ನೀಡಲು ನಿರಾಕರಿಸಿದರೆ, ಆತನ ವಿರುದ್ಧ ನೀವು ನ್ಯಾಯಾಲಯದಲ್ಲಿ ದೂರು ಕೂಡ ದಾಖಲಿಸಬಹುದು. ಆದರೆ, ಹಣ ಹಿಂದಿರುಗಿಸದ ಪರಿಸ್ಥಿತಿಯಲ್ಲಿ ಈ ಅಧಿಕಾರ
RBI ನಿಯಮಗಳ ಉಲ್ಲಂಘನೆ ಅಡಿ ಅವಕಾಶ ಇರಲಿದೆ.

ಬೇರೆ ವ್ಯಕ್ತಿ ಅಥವಾ ಬೇರೆಯವರ ಖಾತೆಗೆ ಹಣ ವರ್ಗಾವಣೆಯಾದ ಬಳಿಕ ಶೀಘ್ರವೇ ನೀವು ನಿಮ್ಮ ಬ್ಯಾಂಕ್ ಗೆ ಈ ಕುರಿತು ಸೂಚನೆ ನೀಡಬೇಕು. ಒಂದು ವೇಳೆ ನಿಮ್ಮ ಹಾಗೂ ಆ ವ್ಯಕ್ತಿಯ ಖಾತೆ ಒಂದೇ ಬ್ಯಾಂಕ್ ನಲ್ಲಿದ್ದರೆ ಈ ಪ್ರಕ್ರಿಯೆ ಇನ್ನಷ್ಟು ಸುಲಭವಾಗಲಿದೆ. ನಿಮ್ಮ ಹಣ ಒಂದೆರಡು ದಿನಗಳಲ್ಲಿ ನಿಮ್ಮ ಖಾತೆಗೆ ಬರಲಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಕ್ಯಾನ್ಸರ್ ಖಾಯಿಲೆಯ ಚಿಕಿತ್ಸೆಗೆ ಲಕ್ಷಾಂತರ ಹಣ ಬೇಕಾಗಿರುವುದರಿಂದ ಅನೇಕ ಕುಟುಂಬಗಳು ಸಾಲಬಾಧೆಗೆ ಒಳಗಾಗುತ್ತಿದ್ದಾರೆ ಇದನ್ನು ತಪ್ಪಿಸಲು ಈ ಕೂಡಲೇ LICಯ ಈ ವಿಮೆಯನ್ನು ಮಾಡಿಸಿ!!