ಈ ಲಿಸ್ಟ್ ನಲ್ಲಿ ನಿಮ್ಮ ಫೋನ್ ಇದ್ಯಾ, ಹಾಗಿದ್ರೆ ವಾಟ್ಸ್ಆ್ಯಪ್ ಸೇವೆಯನ್ನು ಮರೆತುಬಿಡಿ.

0
4105

2009ರಲ್ಲಿ ವಾಟ್ಸ್ ಆ್ಯಪ್ ಆರಂಭವಾದಂದಿನಿಂದ ಸ್ಮಾರ್ಟ್ಫೋನ್ ಬಳಕೆದಾರರಿಗೆ ಇದು ಜೀವನಾಡಿಯಾಗಿದೆ. ವಿಶ್ವದಲ್ಲಿಯೇ ಅತೀ ಜನಪ್ರಿಯ ಚಾಟ್ ಆ್ಯಪ್ ಆಗಿರುವ ಇದನ್ನು ಇದನ್ನು 100 ಕೋಟಿಗೂ ಹೆಚ್ಚು ಜನ ಪ್ರತಿನಿತ್ಯ ಇದನ್ನು ಬಳಸುತ್ತಿದ್ದಾರೆ. ವರ್ಷಾ ವರ್ಷಾ ಹೊಸ ಫೀಚರ್ ಗಳನ್ನು ಪರಿಚಯಿಸುತ್ತಿರುವ WhatsApp ಆಪ್ 2017 ರ್ ಆರಂಭದಲ್ಲಿ ಹಳೆಯ ಕೆಲವು ಮೊಬೈಲ್ ಗಳಲ್ಲಿ ಆಪ್ ಸೇವೆಯನ್ನು ನಿಲ್ಲಿಸಲಾಗುತ್ತಿದೆ.

899814342

ನೀವು iPhone 3GS ಮೊಬೈಲನ್ನು ಬಳಸುತ್ತಿದ್ದೀರಾ ಹಾಗಾದರೆ ನಿಮ್ಮ ಮೊಬೈಲ್ ನಲ್ಲಿ WhatsApp ಆಪ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ. ಯಾವುದೇ ಮೊಬೈಲ್ iOS 6 ನಿಂದ ಚಾಲತಿಯಲ್ಲಿದ್ದರೆ ಅಂತಹ ಮೊಬೈಲ್ ಗಳಲ್ಲಿ WhatsApp ಆಪ್ ಅನ್ನು ಬಳಸಲಾಗುವುದಿಲ್ಲಾ. ಅಂದರೆ ನಿಮ್ಮ ಮೊಬೈಲನಲ್ಲಿರುವ iOS 6 version ನಲ್ಲಿದ್ದರೆ ಬೇಗ ಹೊಸ iOS 10 version ಗೆ ಬದಲಾಯಿಸಿಕೊಳ್ಳಿ.

983415030

ಹಾಗಾದರೆ ಮುಂಬರುವ ದಿನಗಳಲ್ಲಿ ಯಾವ ಯಾವ ಮೊಬೈಲ್ ಗಳಿಗೆ ಜನಪ್ರಿಯ ಸಂದೇಶ ಅಪ್ಲಿಕೇಶನ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಯೋಣವೇ?

1. BlackBerry OS and BlackBerry 10
2. Nokia S40
3. Nokia Symbian S60
4. Android 2.1 and Android 2.2
5. Windows Phone 7
6. iPhone 3GS/iOS 6