ತನಗೆ ಗೊತ್ತಿಲದೇ whatsapp ಗ್ರೂಪ್-ನ ಅಡ್ಮಿನ್ ಆದ!! ವಿವಾದಾತ್ಮಕ ಸಂದೇಶದಿಂದ ಐದು ತಿಂಗಳಿನಿಂದ ಜೈಲಿನಲ್ಲಿರುವ ಈತನ ಕಥೆ ಕೇಳಿದ್ರೆ ನಿಜಕ್ಕೂ ಶಾಕ್ ಆಗುತ್ತೆ!!

0
1238
whatsapp-admin-arrested

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ Whatsapp, Facebook ಇಂದು ನಗರದಿಂದ ಹಿಡಿದು ಗ್ರಾಮೀಣ. ಜನರಿಗೆ ಉಸಿರಾಟ ಹೇಗೆ ಮುಖ್ಯಾನೋ ಹಾಗೇನೆ ಈ ಜಾಲತಾಣಗಳೂ ಕೂಡ. ಇವು ಬಳಕೆದಾರರ ಜೀವನದ ಭಾಗವಾಗಿ ಸೇರಿರುವುದಂತೂ ನಿಜ, ಆದ್ರೆ ಈ ವಾಟ್ಸಪ್ ಎಂಬ App-ಅನ್ನು ಬಳಕೆಮಾಡುವುದನ್ನು ಇನ್ನು ಸರಿಯಾಗಿ ಕಲಿಯದೇ ಇರುವ ಜನರು ತುಂಬಾನೆ ಇದ್ದಾರೆ. ಇಂಥವರು ಸರಿಯಾದ ಮಾಹಿತಿಯನ್ನು ತಿಳಿಯದೇ ಒಂದೇ ಒಂದು ಸುಳ್ಳು ಮೇಸೆಜ್, ಪಾರವರ್ಡ ಮಾಡಿದ್ರೇ. ಕಂಬಿ ಗ್ಯಾರಂಟಿನೇ..

Also read: WhatsApp ಹೊಸ ಆವೃತ್ತಿಯಲ್ಲಿ ಇರುವ ವೈಶಿಷ್ಟ್ಯಗಳು ಗೊತ್ತಾದ್ರೆ ಆಶ್ಚರ್ಯ ಆಗುತ್ತೆ…!

ಹೌದು… ಇದಕ್ಕೊಂದು ಉದಾರಣೇ ಹೇಳ್ತೀವಿ ನೋಡಿ ಮಧ್ಯಪ್ರದೇಶದ ರಾಜ್ಗಡ್ ಜಿಲ್ಲೆಯ ತಾಲೇನ್ ಎಂಬ ಪಟ್ಟಣದಲ್ಲಿ ನೆಡೆದ ಈ ಘಟನೆ ಇಡೀ ದೇಶವೇ ಬೇರಗಾಗುವಂತೆ ಮಾಡಿದೆ. ಜುನೈದ ಖಾನ್ ಎಂಬ 21 ವರ್ಷದ ವಿದ್ಯಾರ್ಥಿ ಎರಡನೇ ವರ್ಷದ ಬಿಎಸ್ಸಿ ಓದುತ್ತಿದ್ದು ಸರಿಯಾದ ಮಾಹಿತಿ ಇಲ್ಲದೆ Whatsapp use ಮಾಡುತ್ತಿದಾ. ಅದು ಗೊತ್ತಿಲ್ಲದ ವ್ಯಕ್ತಿ ಗ್ರೂಪ್ ಮಾಡಿ ವಾಟ್ಸಪ್ಪ್ ಗ್ರೂಪಿಗೆ ಸ್ನೇಹಿತನಲ್ಲದ ಈ ಜುನೈದಖಾನ್ ನಂಬರನು Add ಮಾಡಿ Second Admin ಮಾಡಿದ್ದಾನೆ. ಜುನೈದ ಖಾನ್‍ಗೆ ನಂ. ಯ್ಯಾಡ ಆಗಿದ್ದರ ಬಗ್ಗೆ ಪರಿವೇ ಇಲ್ಲದೆ ಹಾಗೇ ಯ್ಯಾಪ್‍ನಿಂದ ಬರುವ ಮೇಸೇಜ್ ಬಗ್ಗೆನೂ ಗಮನಹರಿಸದೇ Whatsapp use ಮಾಡಿದ್ದಾನೆ.

ನಂತರ ಈ ಗ್ರೂಪ್‍ನ ಸದ್ಯಸನಾದ ಇರ್ಫಾನ ಸ್ಥಳೀಯ ವಿರೋಧಿ ಸಂದೇಶವನ್ನು ಫೋಸ್ಟ್ ಮಾಡಿದ್ದಾನೆ ಈ ಮೇಸೇಜ್ ವಿರುದ್ದ ಮಧ್ಯೆಪ್ರದೇಶದ ತುಂಬೆಲ್ಲಾ ಜನರು ಘಲಬೆಗೆ ಮುಂದಾಗಿ ನಂತರ ಟ್ಯಾಲೆನ್ ಪೊಲೀಸ್ ಠಾಣೆಗೆ ದೊರು ಸಲ್ಲಿಸಿದ್ದಾರೆ. ಈ ಪ್ರಕರಣದ ಬೆನ್ನು ಹತ್ತಿದ ಅಧಿಕಾರಿಗಳು ಆ ಗ್ರೂಪ್‍ನ ನಿರ್ವಾಹಕನ್ನು ವಿಚಾರಣೆ ಮಾಡಿದಾಗ ಪಸ್ಟ್ Admin Exit ಆದಕಾರಣ ಜುನೈದ ಖಾನ್‍ನೆ ಸದ್ಯದ Admin ಎಂದು ತಿಳಿದ ಪೊಲೀಸ್ರು ಫೆಬ್ರವರಿ 14 ರಂದು IT ಆಕ್ಟ್ ಮತ್ತು ಎನ್.ಡಿ ಟಿ.ವಿ ವರದಿ ಮಾಡಿದಂತೆ ಭಾರತೀಯ ದಂಡ ಸಂಹಿತೆಯು 124A (ರಾಜದ್ರೋಹ) ಕಾಯ್ದೆ ಅನ್ವಯ ಆರೋಪಿಯನ್ನು ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದು, ಕೋರ್ಟ್ ಕೂಡ ಈತನಿಗೆ ಬೇಲ್ ನಿರಾಕರಿಸಿದ ಕಾರಣ 5 ತಿಂಗಳಿನಿಂದ ಜೈಲುವಾಸ ಮಾಡುವಂತಾಗಿದೆ. ಈ ಒಂದು ಘಟನೆ ಅವನ ಜೀವನದ ದಿಕ್ಕನ್ನೇ ಬದಲಿಸಿದೆ…

Also read: ನಿಮ್ಮ ವಾಟ್ಸಾಪ್ ಪ್ರೊಫೈಲ್ ಯಾರು ನೋಡ್ತಿದ್ದಾರೆ ಗೊತ್ತಾಗಬೇಕಾ?

ಆದಕಾರಣ ನಮ್ಮ ಮಾಹಿತಿ ಪ್ರಕಾರ ಒಂದುಸಾರಿ ನಿಮ್ಮ ವಾಟ್ಸಪ್ ಚೆಕ್ ಮಾಡಿನೋಡಿ. ಮೋಬೈಲ್ನ್‍ಲ್ಲಿರುವ ಯಾಪ್ ಆನ್ ಮಾಡಿ ನಿಮ್ಮಲ್ಲಿರುವ ಸ್ನೇಹಿತರ ಒಕ್ಕೂಟ್ಟ, ಕಾಲೇಜ್, ಆಫೀಸ್, ಅರ್ಪಾಟಮೇಂಟ್, ಬ್ಯಾಡ್ಬಾಯ್ಸ್, ಸ್ವಿಟಬಾಯ್ಸ್, ಹೀಗೇ ನೂರಾರು ಗ್ರೂಪ್ ಇದ್ರು ಆ ಎಲ್ಲಾಗ್ರೂಪೀಗೂ ಒಬ್ರು ಪಾಲಕರು(ನಿರ್ವಾಹಕ) ಇದ್ದೇ ಇರುತ್ತಾರೆ. ಅವರು ಯಾರು ಎಂದು ಖಾತ್ರಿ ಮಾಡಿಕೊಳ್ಳಿ ಅವರ ಕೈಯಲ್ಲಿ ಮಾತ್ರ ಎಲ್ಲಾ ಸೆಟ್ಟಿಂಗ್ಸ್ ಇರುತ್ತೆ ಒಬ್ಬ ಹೊಸ ಸ್ನೇಹಿತರನ್ನು Add ಮಾಡುವುದಕ್ಕೆ ಅಥವಾ Remove ಮಾಡುವುದಕ್ಕೆ ಅಧಿಕಾರವಿರುತ್ತೆ. ಒಂದು ವೇಳೆ ಗ್ರೂಪ್ ಶುರು ಮಾಡಿದವ ಗ್ರೂಪ್-ಅನ್ನು ಬಿಟ್ಟು ಹೋದರೆ, ಎರಡನೆಯವರಾಗಿ ಯಾರು ಗ್ರೂಪ್-ಗೆ ಸೇರುತ್ತಾರೋ ಅವರೇ ಹೊಸ “ಡೀಫಾಲ್ಟ್ Admin” ಆಗುತ್ತಾರೆ. ಗ್ರೂಪ್-ಗೆ ಸಂಪೂರ್ಣ ಜಾವಾಬ್ದಾರಿ ಅವರಿಗೇ ಇರುತ್ತೆ, ಒಂದು ವೇಳೆ ಗ್ರೂಪ್-ನ ಯಾವೊಬ್ಬ ಸದಸ್ಯರು ವಿವಾದಾತ್ಮಕ ಸಂದೇಶವನ್ನು ರವಾನಿಸಿದರೆ ಗ್ರೂಪ್-ನ Admin ಜವಾಬ್ದಾರಿ ವಹಿಸಬೇಕಾಗುತ್ತೆ. ಮೇಲೆ ಹೇಳಿರುವ ಜುನೈದ್ ಖಾನ್ ವಿಷಯದಲ್ಲೂ ಅದೇ ಆಗಿರೋದು.

ಆದ್ದರಿಂದ ನಿಮ್ಮೆಲ್ಲಾ ಗ್ರೂಪ್ ಆಡ್ಮಿನ್ ಯಾರು ಸದ್ಯಯಾರ್ ಇದ್ದಾರೆ ಎಂಬುದನ್ನು ದಿನಕ್ಕೆ ಒಂದು ಸಾರಿ ಆದ್ರು ಚೆಕ್ ಮಾಡಿ ಎಚ್ಚತ್ತುಕೊಳ್ಳಿ ಹಾಗೇ ನೀವು ಫಾರ್ವರ್ಡ್ ಮಾಡುವ ಪ್ರತಿಯೊಂದು ಸಂದೇಶವನ್ನು ಮಾದ್ಯಮ ಹಾಗು ಇನ್ನಿತರ ಜಾಲತಾಣದಲ್ಲಿ ಪರಿಕ್ಷಿಸಿ ನೋಡಿ, ಅದು ನಿಜವೆನಿಸಿದರೆ ಮಾತ್ರ ಫಾರ್ವರ್ಡ್ ಮಾಡಿ, ಇಲ್ಲವಾದಲ್ಲಿ ಅನ್ಯತಃ ನೀವು ಜೈಲಿಗೆ ಹೋಗುವ ಸಂಭವವೂ ಬರಬಹುದು.