ಲಾಕ್ ಡೌನ್-ನಿಂದ ನಿರುದ್ಯೋಗ ನಿಮ್ಮನ್ನು ಕಾಡುತ್ತಿದೆಯೇ, ಕೇಂದ್ರ ಸರ್ಕಾರದ ಈ ಯೋಜನೆ ನೋಡಿ; ಸ್ವಲ್ಪ ಹಣದಲ್ಲಿಯೇ ನಿಮ್ಮ ಸ್ವಂತ ಬ್ಯುಸಿನೆಸ್ ಶುರು ಮಾಡಬಹುದು!!

0
486

ದೇಶದಲ್ಲಿ ಲಾಕ್ ಡೌನ್-ನಿಂದ ಬಹುತೇಕ ಬ್ಯುಸಿನೆಸ್ ಬಂದ್ ಆಗಿದ್ದು, ಜನರು ಭಾರಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ ಕೇಂದ್ರದಿಂದ ಒಂದು ಹಿತಕರ ಸುದ್ದಿ ಹರಡಿದ್ದು, ಕೆಲವು ಬ್ಯುಸಿನೆಸ್-ಗಳು ಮಾತ್ರ ಜೋರಾಗಿವೆ. ಅಂಥ ವ್ಯವಹಾರಗಳಲ್ಲಿ ಔಷಧ ಮಾರಾಟವೂ ಒಂದು. ಮಾಮೂಲಿಯ ಮೆಡಿಕಲ್ ಸ್ಟೋರ್ಗಳ ಜೊತೆ ಪ್ರಧಾನ ಮಂತ್ರಿ ಜನೌಷಧ ಕೇಂದ್ರಗಳೂ ಕೂಡ ಒಳ್ಳೆಯ ವ್ಯವಹಾರ ನಡೆಸಿವೆ. ಇಂತಹ ವ್ಯವಹಾರ ಮಾಡಲು ಬರಿ ಎರಡು ಲಕ್ಷ ರೂ. ಇದ್ದರೆ ಸಾಕು ಕೊರೊನಾ ಲಾಕ್ ಡೌನ್-ನಲ್ಲೆ ಲಕ್ಷ ಲಕ್ಷ ಹಣವನ್ನು ಗಳಿಸಬಹುದು. ಶೇ. 20ರಷ್ಟು ಕಮಿಷನಲ್ ಸಿಗುತ್ತದೆ. ಅಂದರೆ, ಒಂದು ಲಕ್ಷ ರೂ ಮೊತ್ತದಷ್ಟು ಔಷಧ ಮಾರಾಟವಾದರೆ 20 ಸಾವಿರ ರೂಪಾಯಿ ಲಾಭ ಸಿಗುತ್ತದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಏನಿದು ಬ್ಯುಸಿನೆಸ್ ಹೇಗೆ ಶುರುಮಾಡುವುದು?

ಹೌದು ಮಾಮೂಲಿಯ ಮೆಡಿಕಲ್ ಸ್ಟೋರ್ಗಳ ಜೊತೆ ಪ್ರಧಾನ ಮಂತ್ರಿ ಜನೌಷಧ ಕೇಂದ್ರಗಳೂ ಕೂಡ ಒಳ್ಳೆಯ ವ್ಯವಹಾರ ನಡೆಸಿವೆ. ಈಗ ನಾವು ಹೇಳಹೊರಟಿರುವ ಬ್ಯುನಿಸೆಸ್ ಅಪೋರ್ಚುನಿಟಿ ಕೂಡ ಇದೇ ಜನೌಷಧ ಕೇಂದ್ರವೇ. ಪ್ರಧಾನ ಮಂತ್ರಿ ಭಾರತೀಯ ಜನ್ ಔಷಧಿ ಯೋಜನೆ ಇದು 2015ರಲ್ಲಿ ಆರಂಭಗೊಂಡ ಈ ಯೋಜನೆಯಲ್ಲಿ ಬಹಳ ಕಡಿಮೆ ಬೆಲೆಯಲ್ಲಿ ಔಷಧಗಳನ್ನ ಜನರಿಗೆ ತಲುಪಿಸುವುದು ಮುಖ್ಯ ಉದ್ದೇಶ. ಮಾಮೂಲಿಯ ಮೆಡಿಕಲ್ ಸ್ಟೋರ್ಗಳಲ್ಲಿ ಬ್ರ್ಯಾಂಡೆಡ್ ಮೆಡಿಸಿನ್ಗಳಿರುತ್ತವೆ. ಪೇಟೆಂಟ್ ಇತ್ಯಾದಿ ವೆಚ್ಚ ಸೇರುವುದರಿಂದ ಮಾರುಕಟ್ಟೆಯಲ್ಲಿ ಔಷಧ ಬಹಳ ದುಬಾರಿಯಾಗುತ್ತದೆ. ಆದರೆ, ಜನೌಷಧಿ ಕೇಂದ್ರಗಳಲ್ಲಿ ಜೆನೆರಿಕ್ ಔಷಧಗಳು ಲಭ್ಯವಿರುತ್ತವೆ. ಅಂದರೆ ಪೇಟೆಂಟ್ ಇಲ್ಲದ ಔಷಧಗಳು ಸಿಗುತ್ತವೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇವು ಕೆಲವೊಮ್ಮೆ ಬ್ರಾಂಡೆಡ್ ಮೆಡಿಸಿನ್ಗಿಂತ ಶೇ 90ರಷ್ಟು ಅಗ್ಗದ ದರದಲ್ಲಿ ಲಭ್ಯವಿರುವುದುಂಟು. ಎರಡೂ ಔಷಧಗಳಲ್ಲಿ ಬ್ರ್ಯಾಂಡ್ ಬಿಟ್ಟರೆ ಬೇರೆ ಯಾವುದೇ ವ್ಯತ್ಯಾಸ ಇರದು. ಬಡವರಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರವು ಜನ್ ಔಷಧಿ ಯೋಜನೆ ನಡೆಸಿದೆ. ಅದರಂತೆ ದೇಶಾದ್ಯಂತ 6,300 ಜನ್ ಔಷಧಿ ಕೇಂದ್ರಗಳ ಸ್ಥಾಪನೆಯಾಗಿದೆ. ಲಾಕ್ ಡೌನ್ ಇದ್ದ ಏಪ್ರಿಲ್ ತಿಂಗಳಲ್ಲಿ ಭರ್ಜರಿ ವಹಿವಾಟು ಆಗಿರುವುದು ತಿಳಿದುಬಂದಿದೆ. ಈಗ ವಾಟ್ಸಾಪ್ ಮತ್ತು ಇಮೇಲ್ ಮೂಲಕವೂ ಔಷಧಿಗೆ ಆರ್ಡರ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ಒಟ್ಟಿನಲ್ಲಿ ಕೈಗೆಟಕುವ ದರದಲ್ಲಿ ಔಷಧಿಗಳು ಹೆಚ್ಚೆಚ್ಚು ಜನರಿಗೆ ತಲುಪಬೇಕೆಂಬುದು ಸರ್ಕಾರದ ಗುರಿ. ಈ ನಿಟ್ಟಿನಲ್ಲಿ ಜನೌಷಧಿ ಕೇಂದ್ರಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಸಂಕಲ್ಪ ತೊಟ್ಟಿದೆ.

ಬ್ಯುಸಿನೆಸ್ ಸ್ಥಾಪಿಸುವುದು ಹೇಗೆ?

ಫಾರ್ಮಾಸಿಸ್ಟ್, ಅಂದರೆ ಡಿಫಾರ್ಮಾ, ಎಂ ಫಾರ್ಮಾ ವ್ಯಾಸಂಗ ಮಾಡಿದವರು ಇದನ್ನು ತೆರೆಯಬಹುದು. ವೈದ್ಯರು ಅಥವಾ ನೊಂದಾಯಿತ ವೈದ್ಯಕೀಯ ಸೇವೆಯವರು ಇದನ್ನು ತೆರೆಯಬಹುದು. ಹಾಗೆಯೇ, ಟ್ರಸ್ಟ್, ಎನ್ಜಿಒ, ಖಾಸಗಿ ಆಸ್ಪತ್ರೆ ಮತ್ತು ಸಮಾಜ ಸ್ವಸಹಾಯ ಸಂಘಗಳು ಹಾಗೂ ರಾಜ್ಯ ಸರ್ಕಾರ ಸೂಚಿಸಿದ ಸಂಸ್ಥೆಗಳು ಜನೌಷಧಿ ಕೇಂದ್ರ ಸ್ಥಾಪಿಸಲು ಅರ್ಹತೆ ಹೊಂದಿರುತ್ತಾರೆ. ಮಾರಾಟವಾಗುವ ಔಷಧಿಯಲ್ಲಿ ಶೇ. 20ರಷ್ಟು ಕಮಿಷನಲ್ ಸಿಗುತ್ತದೆ. ಅಂದರೆ, ಒಂದು ಲಕ್ಷ ರೂ ಮೊತ್ತದಷ್ಟು ಔಷಧ ಮಾರಾಟವಾದರೆ 20 ಸಾವಿರ ರೂಪಾಯಿ ಲಾಭ ಸಿಗುತ್ತದೆ. ಮಳಿಗೆ ಪ್ರಾರಂಭಿಸಲು ಸರ್ಕಾರ 2 ಲಕ್ಷ ರೂಪಾಯಿಯರೆಗೆ ಸಹಾಯಧನ ನೀಡುತ್ತದೆ. ಔಷಧ ಮಾರಾಟದ ಆಧಾರದ ಮೇಲೆ ಹೆಚ್ಚುವರಿ 10 ಸಾವಿರ ರೂ ಪ್ರೋತ್ಸಾಹ ಧನ ಕೂಡ ಲಭಿಸಬಹುದು. ಅದಕ್ಕಾಗಿ ಕಾಲಿ ಇರುವ ಬದಲು ಇಂತಹ ಬ್ಯುಸಿನೆಸ್ ಶುರುಮಾಡುವುದು ಒಳ್ಳೆಯದು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಮೈಸೂರಿನಲ್ಲಿದೆ ಕೊರೊನಾ ಮದ್ದು; ಈ ಔಷಧಿಯಿಂದ 90 ಸೋಂಕಿತರಲ್ಲಿ 83 ಮಂದಿ ಗುಣ, ಏನಿದು ಮೈಸೂರಿನ ಮದ್ದು ಇಲ್ಲಿದೆ ನೋಡಿ ಮಾಹಿತಿ.!