ಅರಳಿ ಮರವನ್ನು ಪೂಜಿಸುವುದರ ಹಿಂದಿನ ವೈಜ್ಞಾನಿಕ ಕಾರಣ…!!

0
2337

“ಅರಳಿ ಮರ” ಅಥವಾ “ಅಶ್ವತ್ಥ ವೃಕ್ಷ” ಎಂದು ಕರೆಯಲ್ಪಡುವ ಮರವನ್ನು ನಾವು ಸಾಮಾನ್ಯವಾಗಿ ಎಲ್ಲಾ ಊರುಗಳ ನಾಗರ ಕಟ್ಟೆ, ಅಶ್ವತ್ಥ ಕಟ್ಟೆ, ದೇವಾಲಯಗಳ ಬಳಿಯಲ್ಲಿ ಕಾಣುತ್ತೇವೆ. ನಿಜ ಹೇಳಬೇಕೆಂದರೆ ಇದು ಸಾಮಾನ್ಯ ಮನುಷ್ಯರಿಗೆ ನೆರಳನ್ನು ಬಿಟ್ಟರೆ ಬೇರೇನು ನೀಡುವುದಿಲ್ಲ. ಇದರಲ್ಲಿ ರುಚಿಕರವಾದ ಹಣ್ಣು ನೀಡುವುದಿಲ್ಲ. ಆದರೂ ಒಬ್ಬ ಸಾಮಾನ್ಯ ಹಳ್ಳಿಯವರು ಅಥವಾ ಜನರು ಸಹ ಇದನ್ನು ಬೆಳೆಸಿ, ಪೋಷಿಸಿ, ಇದರ ರಕ್ಷಣೆಗೆ ನಿಂತಿರುತ್ತಾರೆ ಎಂದರೆ ಅಂತಹದು ಏನಿದೆ ಈ ಮರದಲ್ಲಿ?

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಉಪವಾಸ ಮಾಡುವುದರ ಹಿಂದಿನ ವೈಜ್ಞಾನಿಕ ಕಾರಣಗಳು ಮತ್ತು ಆರೋಗ್ಯಕರ ಲಾಭಗಳ ಬಗ್ಗೆ ಗೊತ್ತಾದ್ರೆ ವಾರಕ್ಕೊಂದಿನ ಉಪವಾಸ ಮಾಡೋದಂತೂ ಗ್ಯಾರಂಟೀ..

ಹೌದು, ಇದೆ ಅದನ್ನೆ ನಮ್ಮ ಪೂರ್ವಿಕರು ಕಂಡು ಹಿಡಿದಿದ್ದು, ಈ ಮರವು ರಾತ್ರಿ ಸಮಯದಲ್ಲಿ ಸಹ ಆಮ್ಲಜನಕವನ್ನು ಬಿಡುಗಡೆ ಮಾಡುವ ಗುಣವನ್ನು ಹೊಂದಿದೆ. ಇಂತಹ ಮರವು ಮನುಕುಲಕ್ಕೆ ಅತ್ಯಾವಶ್ಯಕ ಎಂದು ಪರಿಗಣಿಸಿಯೇ. ಅಷ್ಟೇ ಅಲ್ಲದೆ ಧಾರ್ಮಿಕ ಪಾವಿತ್ರ್ಯ ಮೂಲಕ ನೋಡುವುದಾದರೆ ಅರಳಿ ಮರವನ್ನು ಮಹಾಬೋಧಿ ದೇವಾಲಯ ನಲ್ಲಿ ಬೋಧಿ ಮರ ಎಂದು ಹೇಳಲಾಗುತ್ತದೆ. ಇದರ ಪ್ರತಿಯಾಗಿ ಈ ಸ್ಥಳ ಮೂಲ ಬೋಧಿ ಮರ ಹುಟ್ಟುವ ಇದು ಶ್ರೀ ಮಹಾ ಭೋದಿ, ಹುಟ್ಟುವ. 288 ಬಿಸಿಇ ಒಂದು ವರ್ಷ ಮನುಷ್ಯರು ಹಾಕಿದ ಹಳೆಯ ಮರದ ಎಂದು ನಂಬಲಾಗಿದೆ ಇದು ಅನುರಾಧಪುರ ಶ್ರೀಲಂಕಾ ನಲ್ಲಿ ಬೋಧಿ ಮರ. ಈ ಮರ ಹಿಂದೂ ಧರ್ಮ, ಜೈನ ಧರ್ಮ ಮತ್ತು ಬೌದ್ಧ ಅನುಯಾಯಿಗಳು ಪವಿತ್ರವೆನಿಸಿದೆ. ಅಶ್ವತ್ಥ ವೃಕ್ಷಕ್ಕೆ ಇದಕ್ಕೆ ತ್ರಿಮೂರ್ತಿಗಳ ಆವಾಸ ಸ್ಥಾನವೆಂದು ಕರೆದು ಇದನ್ನು ಪೂಜಿಸಲು ತಿಳಿಸಿದ್ದಾರೆ.

ವೈಜ್ಞಾನಿಕ ರೀತಿಯಲ್ಲಿ ನೋಡುವುದಾದರೆ ಅರಳಿ ಮರದಿಂದ ಹಲವು ಉಪಯೋಗಗಳಿವೆ.

Also read: ನಾವು ಧೂಪವನ್ನು ಹಚ್ಚುವುದೇಕೆ? ಇದರ ಹಿಂದಿನ ವೈಜ್ಞಾನಿಕ ಕಾರಣ..!!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮಲೇರಿಯ ಜ್ವರದಲ್ಲಿ
100ಗ್ರಾಂ ಅರಳೀಮರದ ತೊಗಟೆಯನ್ನು ಸುಟ್ಟು ಬೂದಿಯನ್ನು ಒಂದು ಲೀಟರ್ ನೀರನಲ್ಲಿ ಕದಡಿ, ಸ್ವಲ್ಪ ಹೊತ್ತು ಹಾಗೆ ಇಟ್ಟಿರುವುದು. ಅನಂತರ ತಿಳಿಯಾದ ನೀರನ್ನು ಬಸೆದು, ಒಣಮಡಿಕೆಯಲ್ಲಿಡುವುದು. ಮಲೇರಿಯ ಜ್ವರ ಪೀಡಿತರು ಆಗಾಗ ವಾಂತಿ ಮಾಡುತ್ತಿದ್ದರೆ, ಬಿಕ್ಕಳಿಕೆ ಬಾಯಾರಿಕೆಯಿಂದ ಬಹಳ ನಿಶ್ಯಕ್ತರಾದರೆ ಈ ನೀರನ್ನು 5-6 ಟೀ ಚಮಚ ಆಗಾಗ ಕುಡಿಸುತ್ತಿರುವುದು.

ಗಾಯಗಳಿಗೆ
ಎಳೆಯ ಅರಳೀ ಎಲೆಗಳಿಗೆ ಹಸುವಿನ ತುಪ್ಪವನ್ನು ಸವರಿ, ಬಿಸಿ ಮಾಡಿ, ಗಾಯಗಳು ಮಾಗಿ, ಒಡೆಯುವುವು ಮತ್ತು ಕೀವು ಸುರಿದು ಹೋಗಿ ಬಹುಬೇಗನೆ ವಾಸಿಯಾಗುವುವು. ಸುಟ್ಟು ಗಾಯಗಳಿಗೆ ಅರಳೀಮರದ ತೊಗಟೆಯ ನಯವಾದ ಚೂರ್ಣವನ್ನು ಕೊಬ್ಬರಿ ಎಣ್ಣೆಯಲ್ಲಿ ಕಲೆಸಿ ಹುಚ್ಚುವುದು. ಅಥಾವ ಅರಳೀ ಮರದ ಎಲೆಗಳನ್ನು ಸುಟ್ಟು ಭಸ್ಮ ಮಾಡಿ ಕೊಬ್ಬರಿ ಎಣ್ಣೆಯಲ್ಲಿ ಕಲೆಸಿ ಲೇಪಿಸುವುದು.

ನೇತ್ರ ವ್ಯಾಧಿಯಲ್ಲಿ
ಅರಳೀ ಮರದ ಎಲೆಗಳನ್ನು ಮುರಿದಾಗ ಬರುವ ಹಾಲನ್ನು ಕಣ್ಣುಗಳಿಗೆ ಹಾಕುವುದರಿಂದ, ಕಣ್ಣು ನೋವು, ಕಣ್ಣು ಕೆಂಪಾಗಿರುವುದು ವಾಸಿಯಾಗುವುದು.

ಕಾಲಿನ ಹಿಮ್ಮಡಿಗಳು ಒಡೆದಿದ್ದರೆ
ಅರಳೀ ಮರದ ಎಲೆಗಳನ್ನು ಮುರಿದಾಗ ಬರುವ ಹಾಲನ್ನು ಹಿಮ್ಮಡಿಯ ಸೀಳುಗಳಲ್ಲಿ ತುಂಬುವುದು. ಇದರಿಂದ ನೋವು ಶಮನವಾಗಿ, ಹಿಮ್ಮಡಿಯ ಸೀಳುಗಳನ್ನು ಕೂಡಿಕೊಳ್ಳುವುವು.

Also read: ಕಲಶ ಪೂಜೆಯಲ್ಲಿ ವೀಳ್ಯದೆಲೆ ಇಟ್ಟು ಪೂಜೆ ಮಾಡುವ ಹಿಂದಿನ ವೈಜ್ಞಾನಿಕ ಕಾರಣ..!

ಮೂತ್ರವ್ಯಾಧಿಯಲ್ಲಿ
ಅರಳೀ ಮರದ ಒಳತೊಗಟೆಯ ಕಷಾಯ ಮಾಡಿ, ಜೇನು ಸೇರಿಸಿ ಸೇವಿಸುವುದರಿಂದ ಮೂತ್ರತಡೆ, ಉರಿ, ಅರಿಶಿಣ ವರ್ಣದ ಮೂತ್ರವು ವಾಸಿಯಾಗುವುದು.

ಮೂಲವ್ಯಾಧಿಯಲ್ಲಿ
ಅರಳೀ ಮರದ ತೊಗಟೆಯ ನಯವಾದ ಚೂರ್ಣವನ್ನು ಪನ್ನೀರಿನಲ್ಲಿ ಕಲಿಸಿ ಮೂಲದ ಮೊಳೆಗಳಿಗೆ ಹಚ್ಚುವುದು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522