ಪುರುಷರೇ ಎಚ್ಚರ ಪ್ರೀತಿ ನಾಟಕವಾಡಿ ಮನೆಗೆ ಕರೆಸಿಕೊಂಡು ಸುಲಿಗೆ ಮಾಡುವ ಮಹಿಳೆಯರು ಹೆಚ್ಚಾಗಿದ್ದಾರೆ. ಇಂತಹ ಪ್ರಕರಣಗಳು ಹೊಸ ಹೊಸ ಸಿನಿಮಯ ರೀತಿಯಲ್ಲಿ ನಡೆಯಿತ್ತಿವೆ ಎಚ್ಚರ.

0
667

ದೇಶದ ತುಂಬೆಲ್ಲ ಮೋಸ, ವಂಚನೆ, ಕಳ್ಳತನ, ಹೀಗೆ ವಿಭಿನ್ನರೀತಿಯಲ್ಲಿ ಕೃತ್ಯೆಗಳು ನಡಿತ್ತಾನೆ ಇವೆ ಇದರಲ್ಲಿ ಹೆಚ್ಚು ಬುದ್ದಿಯಂತಿಕೆಯಿಂದ ಜನರಿಗೆ ಚಳ್ಳೆಹಣ್ಣು ತಿನಿಸುತ್ತಿರುವುದು ಮಹಿಳೆಯರೇ, ತಮ್ಮ ಮೃದುವಾದ ಮಾತಿನಿಂದ ‘ಗಾಣ’ಹಾಕಿ ಎಂತಹ ಜ್ಞಾನಿಯನ್ನು ಕೊಡ ತಮ್ಮ ಬುಟ್ಟಿಗೆ ಬಿಳಿಸಿಕೊಂಡು ಸುಲಿಗೆ ಮಾಡುತ್ತಿದ್ದಾರೆ. ಇಂತಹ ವಿಷಯದಲ್ಲಿ ಕೆಲವು ಮಹಿಳೆರಂತೂ ಅಪರಿಚಿತರಿಂದ ಹಿಡಿದು ಸ್ವಂತ ಸಂಭದಿಕರನ್ನು ಕೂಡ ಬಿಡದೆ ಈ ಕೆಟ್ಟ ಕೆಲಸಕ್ಕೆ ಇಳಿದಿದ್ದಾರೆ. ಇದೆಲ್ಲ ಹೇಳುತ್ತಿರುವುದು ಯಾಕೆಂದರೆ ಇಂತಹದ ಒಂದು ವಿಭಿನ್ನವಾದ ಘಟನೆ ನೆಡೆದು ಬೆಳಕಿಗೆ ಬಂದಿರುವುದು ಇಲ್ಲಿದೆ ನೋಡಿ. ತುಮಕೂರಿನ ಮೂಲದ ಅರ್ಪಿತಾ ಎಂಬ ಮಹಿಳೆ ಗಂಡ ಮಕ್ಕಳನ್ನು ಬಿಟ್ಟು ಸ್ವಲ್ಪ ವರ್ಷದ ಹಿಂದೆ ಬೆಂಗಳೂರು ಸೇರಿದ ಅರ್ಪಿತಾ, ಪವನ್ ಎಂಬುವನ ಜೊತೆಸೇರಿ ನಾವು ದಂಪತಿಗಳು ಎಂದು ಬಾಡಿಗೆಮನೆ ಪಡೆದು ವಾಸವಾಗಿದ್ದರು ಇವರ ಮೋಜು ಮಸ್ತಿಗೆ ಹಣ ಕಡಿಮೆ ಯಾದ್ರೆ facebook,whatsap ಮೊಲಕ ಪುರುಷರನ್ನು love ನಲ್ಲಿ ಬಿಳಿಸಿಕೊಂಡು ಮನೆಗೆ tiffen,dinner ಅಂತ ಮೋಹದ ಮಾತಿನಲ್ಲಿ ಕರೆದು ಅವರ ಹಣ, ಬಂಗಾರ, atm ಕಿತ್ತುಕೊಂಡು ಅವರಿಂದ ತಿಂಗಳು ತಿಂಗಳು ಹಣಕೊಡುವ ಹಾಗೆ ಸೆಟಲ್ಮೆಂಟ್ ಮಾಡಿಕೊಂಡು ಒಸಲಿ ಮಾಡ್ತಿದ್ರು.

ಇದೆಲ್ಲ ಹೇಗೆ ಮಾಡ್ತಿದ್ಲು ಎಂಬ ಒಂದು ಟ್ವಿಸ್ಟ್ ಇಲ್ಲಿದೆ ನೋಡಿ. ತುರುವೇಕೆರೆಯ ದಯಾನಂದ ಎಂಬ ದಿನಸಿ ಅಂಗಡಿಯ ವ್ಯಾಪಾರಿಯೊಬ್ಬನ ಜೊತೆ ಸುಮಾರು ದಿನಗಳಿಂದ ಲವ್ವಿ-ಡವ್ವಿಯಲ್ಲಿ ಇಜಾಡಿಸಿಕೊಂಡು ಬಂದ ಅರ್ಪಿತಾ ಹಾಗೆ ಏನೇನೊ ವಿಷಯಹೇಳಿ ಅವನಿಗೆ love ನೆತ್ತಿಗೇರುವ ಹಾಗೆ ಮಾಡಿಲ್ಲು ಈ ಎಲ್ಲಾ ಮಸಾಲೆಗೆ ದಯಾನಂದ ಮನಸೋತು ಏನಾದ್ರು ಮಾಡಿ ಅವಳಿಗೆ ಮೀಟ್ ಮಾಡ್ಲೆಬೇಕು ಅಂತ ನಿರ್ಧಾರ ಮಾಡಿದ ಅವಳಿಗೂ ಇದೆಲ್ಲ ಇಷ್ಟಾನೆ ಇತ್ತು ಆದ್ರೆ ಈ ಬಕ್ರಾ ಕಾಲಿಕೈಯಲಿ ಬದ್ರೆ ಮಜಾ ಇರೋದಿಲ್ಲ ಅಂತಾ ಸ್ವಲ್ಪ ದಿನಕಾಯ್ದ ಅರ್ಪಿತಾಗೆ ಒಂದು ದಿನ ದಯಾನಂದ ಕಾಲುಮಾಡಿ ನಾನು ಸಾಮಾನು ಖರೀದಿಗೆಂದು ಬೆಂಗಳೂರಿಗೆ ಬರುವುದಾಗಿ ತಿಳಿಸಿದ.

ಅರ್ಪಿತಾ ಇದ್ದೆ ಸರಿಯಾದ ಸಮಯ ಖರೀದಿಗೆಂದು ಒಳ್ಳೆ ಹಣವನ್ನು ತಂದಿರುತ್ತಾನೆ ಅಂತ ಅರ್ಪಿತ ಮತ್ತು ಪವನ್ ಇನೋರ್ವ ಆಟೋ ಡ್ರೈವರ್ ಸಿದ್ಧಾರ್ಥ ಕೂಡಿ ಸಿನಿಮಯ ರೀತಿಯಲ್ಲಿ ಸಂಚುಮಾಡಿದ್ರು, ಅದೇರೀತಿ ದಯಾನಂದಗೆ ಒಂದುದಿನ ರಾತ್ರಿ ಇಲ್ಲೇಇರಲು ಹೇಳಿದ್ಲು ದಯಾನಂದ ಇದಕ್ಕೆ ಒಪ್ಪಿ ರಾತ್ರಿ 10.30ಕ್ಕೆ ಬಂದ, ಆಗ ಅರ್ಪಿತಾ ಮೋಹಕವಾಗಿ ಸ್ವಲ್ಪು ಮಜಾಮಾಡುವ ಹಾಗೆ ನಟನೆ ಮಾಡಿ ಡೋರ್ಲಾಕ್ ಮಾಡಿದ್ಲು. ಸ್ವಲ್ಪ ಸಮಯದ ನಂತರ ಡೋರ್ ಬಡಿದ ಪವನ್ ಮತ್ತೆ ಸಿದ್ದಾರ್ಥ ನಾವು ಪೊಲೀಸ್ ಮತ್ತೆ ಮೀಡಿಯಾ ಅಂತಹೇಳಿ ಈ ಮನೆಯಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದಿರೆಂದು ದಯಾನಂದಗೆ ದಮ್ಕಿಹಾಕಿ ಚಿತ್ರಹಿಂಸೆ ನೀಡಿ 55 ಸಾವಿರ ಹಣ, ಚೀನದ ಸರ, ಉಂಗುರ, ಹಾಗೂ atm ಮತ್ತು ಅದರ ಪೀನ್ ಪಡೆದು ಹಣ ಡ್ರಾ ಮಾಡಿಕೊಂಡು ತಿಂಗಳಿಗೆ 20 ಸಾವಿರ ಹಣ ನೀಡುವಂತೆ ತಾಕೀತು ಮಾಡಿದ್ರು. ಇದಕೆಲ್ಲ ಒಪ್ಪಿದ ದಯಾನಂದ್ ಊರಿಗೆ ಹೋದ ಕೆಲ ದಿನ ಬಿಟ್ಟು ಮತ್ತೆ ಹಣ ನೀಡುವಂತೆ ಪಿಡಿಸುತ್ತಿದ್ದರು ಈ ಹಿನ್ನೆಲೆಯಲ್ಲಿ ದಯಾನಂದ ಸೋಲದೇವನಹಳ್ಳಿ ಪೊಲೀಸ್ರಿಗೆ ದೂರು ನೀಡಿದ ನಂತರ ಪೊಲೀಸ್ ಅವರ ಮಾತಿನಂತೆ ಮೂವರಿಗೆ ಹಣ ಕೊಡುವುದಾಗಿ ಕರೆಸಿಕೊಂಡು ಬಂಧಿಸಿದ್ದಾರೆ. ಆದ್ದರಿಂದ ಯಾರೇ ಆಗ್ಲಿ ಇಂತಹ ಮಹಿಳೆಯರು ಪ್ರೀತಿಯ ನಾಟಕವಾಡಿ ಮನೆಗೆ ಇಲ್ಲ ಮತ್ಯಾವುದೇ ಸ್ಥಳಕೆ ಬರಲು ಹೇಳಿದ್ರೆ ಹೋಗದೆ ಇರುವುದು ತುಂಬಾ ಒಳ್ಳೆಯದು.