ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನದ ಆಭರಣಗಳನ್ನು ಹೇಗೆ ಧರಿಸಬೇಕೆಂದು ನಿಮಗೆ ತಿಳಿದಿದೆಯೇ..?

0
2704

ನಿಶ್ಚಿತಾರ್ಥದಲ್ಲಿ ಉಂಗುರವನ್ನು ನಾಲ್ಕನೇ ಬೆರಳಿಗೆ ಹಾಕುವುದು. ಇದು ಚೀನಿಯರ ಪ್ರೀತಿಯ ಸಿದ್ಧಾಂತ. ಈ ಬೆರಳಿಗೆ ಹೊಂದಿಕೊಂಡಿರುವ ರಕ್ತನಾಳ ನೇರವಾಗಿ ಹೃದಯಕ್ಕೆ ಸಂಬಂಧ ಕಲ್ಪಿಸುತ್ತದೆಯೆಂದೂ ಇದರಿಂದ ಪ್ರೀತಿಯ ಭಾವನೆಗಳು ಅರಳುತ್ತದೆಂದು ಕೆಲವರ ಕಲ್ಪನೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನದ ಆಭರಣಗಳನ್ನು ಎಡಗೈಗೆ ಧರಿಸಿದರೆ ಅದು ಸಮಸ್ಯೆಗಳಿಗೆ ಕಾರಣವಾಗುತ್ತದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನೀವು ಸಂಪೂರ್ಣವಾಗಿ ಮೇಲಿನ ಮಾತನ್ನು ಎಲ್ಲವನ್ನೂ ನಂಬಬೇಕು. ಯಾಕೆಂದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ಕಡೆ ಧರಿಸಿದರೆ ಸಮಸ್ಯೆಗಳು ಬರುತ್ತವೆ ಎಂಬ ವಿಷಯ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಭಾರತೀಯರು ಚಿನ್ನದ ಮೇಲಿನ ವ್ಯಾಮೋಹವು ಬಹಳ ಪುರಾತನ ಕಾಲದಿಂದ ಕಂಡುಬಂದಿದೆ.

ಅಂದಿನ ದಿನಗಳಿಂದಲೂ ಪ್ರತಿಯೊಂದು ವರ್ಗ ಅಥವಾ ಜಾತಿ ತನ್ನದೇ ಆದ ಸಾಂಪ್ರದಾಯಿಕ ವಿನ್ಯಾಸದ ಆಭರಣಗಳನ್ನು ಧರಿಸುತ್ತಾರೆ. ಆದರೆ ಕೆಲವರು ಇದನ್ನು ತಮ್ಮ ಘನತೆಗೆ ಚಿನ್ಹೆಯಾಗಿ, ಶುಭಸೂಚಕವಾಗಿ ಭಾವಿಸುತ್ತಾರೆ. ಮೈಮೇಲೆ ಚಿನ್ನದ ಆಭರಣಗಳನ್ನು ಧರಿಸುವುದರಿಂದ ಅದು ಗ್ರಹಸ್ಥಿತಿಗಳ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಿದೆ.

ಆದಕಾರಣ ಚಿನ್ನದ ಆಭರಣಗಳನ್ನು ಹೇಗೆ ಧರಿಸಬೇಕೆಂದು ನಿರ್ಧರಿಸಿಕೊಳ್ಳಲು ಕೆಲವು ಸೂಚನೆಗಳು ಇವೆ.

  • ಪಾದಗಳಿಗೆ ಚಿನ್ನದ ಆಭರಣಗಳನ್ನು ಧರಿಸಬಾರದು. ಇದು ಆರೋಗ್ಯ ಸಂಬಂಧವಾದ ಸಮಸ್ಯೆಗಳನ್ನು ಉತ್ಪತ್ತಿ ಮಾಡುತ್ತದೆ.
  • ಗರ್ಭಿಣಿಯರು ಹೆಚ್ಚಾಗಿ ಬಂಗಾರವನ್ನು ಧರಿಸಬಾರದು. ಇದರಿಂದ ಅನೇಕ ತೊಂದರೆಗಳಾಗುತ್ತವೆ.
  • ನಿಮ್ಮ ಬಳಿ ಇರುವ ಬಂಗಾರವನ್ನು ಮನೆಯ ಈಶಾನ್ಯ ಪ್ರದೇಶದಲ್ಲಿ ಭದ್ರವಾಗಿ ಇಡಬೇಕು.

  • ಸಂತಾನ ಫಲಾಪೇಕ್ಷೆಯನ್ನು ಬಯಸುವವರು ಬಲಗೈನ ಉಂಗುರ ಬೆರಳಿಗೆ ಉಂಗುರ ಧರಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ. ಇದರಿಂದ ಗ್ರಹಸ್ಥಿತಿಯಲ್ಲಿ ಬದಲಾವಣೆಗಳಾಗಿ, ಅನುಕೂಲವಾಗಿ ಬದಲಾಗುತ್ತವೆ. ಮುಖ್ಯವಾಗಿ ಮಹಿಳೆಯರು ಎಡಗೈಗೆ ಆಭರಣಗಳನ್ನು ಧರಿಸಬಾರದಂತೆ.
  • ಸುವರ್ಣ ದಾನವನ್ನು ಪಂಡಿತರು, ಗುರುಗಳಿಗೆ ದಾನ ಮಾಡಿದರೆ ಅದರ ಸಂಪೂರ್ಣ ವಿಶ್ವಶಕ್ತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಅದೇ ರೀತಿ ಆತ್ಮೀಯರಲ್ಲದವರ ಅಂದರೆ ಪರಿಚಯವೇ ಇಲ್ಲದವರ ಬಳಿ ಬಂಗಾರ ತೆಗೆದುಕೊಳ್ಳಬಾರದು.
  • ಬಂಗಾರದ ಆಭರಣಗಳನ್ನು ಕಳೆದುಕೊಂಡರೆ ಆರೋಗ್ಯ ಸಮಸ್ಯೆಗಳಿಗೆ ಸಂಕೇತ. ನೀವು ಸಾಮಾನ್ಯವಾಗಿ ಹಿರಿಯರಲ್ಲಿ ಕೇಳಿರುತ್ತೀರಾ ಬಂಗಾರ ಸಿಕ್ಕರೆ ಕೆಟ್ಟದ್ದು ಎಂದು… ಹಾಗೆ ಸಿಕ್ಕರೆ ದೇವರ ಹುಂಡಿಗೆ ಹಾಕಿ ಇಲ್ಲವಾದಲ್ಲಿ ಅಧಿಕ ವ್ಯಯಕ್ಕೆ ತುತ್ತಾಗುತ್ತೀರಿ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522