ಬರುವ ಶಿವರಾತ್ರಿ ಹಬ್ಬಕೆ ಸರ್ದಾರ ವಲ್ಲಬಾಯಿ ಪಟೇಲ್ ಅವರ ಪ್ರತಿಮೆಯಂತೆ, ವಿಶ್ವದ ಅತ್ಯಂತ ಎತ್ತರದ ಶಿವನ ವಿಗ್ರಹ ಶೀಘ್ರದಲ್ಲೇ ಅನಾವರಣಗೊಳ್ಳಲಿದೆ..

0
1209

ಐತಿಹಾಸಿಕ ಹಿನ್ನೆಲೆಗೆ ಹೆಸರುವಾಸಿಯಾಗಿರುವ ಭಾರತದಲ್ಲಿ ಹಬ್ಬಗಳು ಮತ್ತು ಸಾಧಕರ ದಿನಾಚರೆಗಳು ಹೆಚ್ಚು ಮಹತ್ವ ಪಡೆದಿದ್ದು, ಇತಿಹಾಸವನ್ನು ಮತ್ತು ವೈಜ್ಞಾನಿಕ ಹಿನ್ನೆಲೆಯನ್ನು ಹೊಂದಿವೆ. ಆದ ಕಾರಣ ಜನರು ತಮ್ಮೆಲ್ಲ ನೋವು ನಲಿವುಗಳನ್ನು ಮರೆತು ಈ ಹಬ್ಬಗಳ ಆಚರಣೆ ಮಾಡುತ್ತಾರೆ. ಇಂತಹ ಹಬ್ಬಗಳ ಸಾಲಿನಲ್ಲಿ ಬರುವ ಶಿವರಾತ್ರಿ ಕೂಡ ಹಿಂದೂ ಧರ್ಮದ ಒಂದು ವಿಶೇಷ ಹಬ್ಬವಾಗಿದ್ದು, ಶಿವನ ಭಕ್ತರು ಜಾಗರಣೆ ಮಾಡಿ ತಮ್ಮ ನೆಚ್ಚಿನ ದೇವನಿಗೆ ಪೂಜಿಸುತ್ತಾರೆ. ಶಿವನ ಮೇಲೆ ಇಷ್ಟೊಂದು ಭಕ್ತಿಯನ್ನು ಹೊಂದಿರುವ ಭಕ್ತರಿಗೆ ಕೊಡುಗೆಯಾಗಿ ಶಿವರಾತ್ರಿಗೆ ನಿಜವಾದ ಶಿವನೆ ದರೆಗಿಳಿದು ಬರಲಿದ್ದಾನೆ.
ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಇತ್ತ ಜಗತ್ತಿನ ಅತ್ಯಂತ ದೊಡ್ದದ್ದಾದ ಸರ್ದಾರ್ ಪಟೇಲ್-ರವರ ಪ್ರತಿಮೆ ಅನಾವರಣಗೊಂಡರೆ, ಅತ್ತ ಗುಜರಾತ್-ನ RSS ಕಚೇರಿಯಲ್ಲಿ ಪಟೇಲ್-ರ ವಿರೋಧಿಸುವ ಪುಸ್ತಕ ಮಾರಾಟವಾಗುತ್ತಿದೆ!!

ಶಿವರಾತ್ರಿಗೆ ಶಿವ ಹೇಗೆ ಬರುತ್ತಾನೆ?

ಇತ್ತೀಚೆಗಷ್ಟೇ ವಿಶ್ವದ ಅತ್ಯಂತ ಎತ್ತರದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಬಾಯಿ ಪಟೇಲ್ ಅವರ ಪ್ರತಿಮೆಯನ್ನು ಗುಜರಾತ್ ನಲ್ಲಿ ನಿರ್ಮಿಸಲಾಗಿತ್ತು. ಅದೇ ರೀತಿ ರಾಜಸ್ತಾನದಲ್ಲಿ ವಿಶ್ವದ ಅತ್ಯಂತ ಎತ್ತರದ ಶಿವನ ವಿಗ್ರಹವನ್ನು ನಿರ್ಮಿಸುತ್ತಿದೆ. ಮತ್ತು ಶೀಘ್ರದಲ್ಲಿ ಅನಾವರಣಗೊಳ್ಳಲಿದೆ. ಈಗಾಗಲೇ ಶೇ. 85ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ರಾಜಸ್ಥಾನದ ನಾಥದ್ವಾರದಲ್ಲಿ ಈ ಬೃಹತ್​ ಶಿವನ ವಿಗ್ರಹ ತಲೆಯೆತ್ತುತ್ತಿದೆ. 2012ರಲ್ಲಿ ಇಲ್ಲಿ ಗುದ್ದಲಿಪೂಜೆ ನೆರವೇರಿಸಲಾಗಿದ್ದು, 6 ವರ್ಷಗಳ ಸತತ ಪ್ರಯತ್ನಗಳ ನಂತರ ಇದೀಗ ಎತ್ತರದ ಪ್ರತಿಮೆ ಅಂತಿಮ ಹಂತಕ್ಕೆ ಬಂದು ನಿಂತಿದೆ.
ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಪ್ರಪಂಚದ ಎರಡನೇ ಅತಿ ದೊಡ್ಡ ಶಿವ ಪ್ರತಿಮೆ ಹೊಂದಿರುವ ದೇವಸ್ಥಾನ ನಮ್ಮ” ಮುರುಡೇಶ್ವರ”

ಶಿವನ ವಿಗ್ರಹದ ವಿಶಿಷ್ಟವೇನು?

ವಿಶ್ವದ ಅತ್ಯಂತ ಎತ್ತರದ ಶಿವನ ಮೂರ್ತಿ ಎಂಬ ಖ್ಯಾತಿ ಪಡೆಯಲಿರುವ ಈ ವಿಗ್ರಹವನ್ನು 750 ಜನ ಸೇರಿ ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾ ಮೂಲದ ಮಿರೇಜ್​ ಗ್ರೂಪ್​ ಎಂಬ ಕಂಪನಿ ಈ ಪ್ರತಿಮೆಯ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದೆ. 351 ಅಡಿ ಎತ್ತರ ಇರುವ ಈ ಪ್ರತಿಮೆಯ ಶಿವನ ಮುಖವೇ 70 ಅಡಿ ಉದ್ದ ಇರಲಿದೆ. ಶಿವನ ಸೊಂಟ 175 ಅಡಿ ಎತ್ತರದಲ್ಲಿರಲಿದೆ. 3 ಸಾವಿರ ಟನ್ ಉಕ್ಕನ್ನು ಬಳಸಿ ಈ ಶಿವನ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ. 30 ಸಾವಿರ ಟನ್​ ತೂಕದ ಪ್ರತಿಮೆ ಆಗಿದೆ.

ಈ ಪ್ರತಿಮೆಯ ನಿರ್ಮಾಣದ ಉದ್ದೇಶವೇನು?

Also read: 45 ದಿನದಲ್ಲಿ ಕಾರ್ಯಸಿದ್ಧಿಸುವ ಹನುಮ.. ಭಾರತದಲ್ಲೇ ಅತಿ ಎತ್ತರದ ಹನುಮ 70 ಅಡಿಯ ಈ ಕಾರ್ಯ ಸಿದ್ಧಿ ಹನುಮಂತ ಬೇಡಿ ಬಂದ ಭಕ್ತರ ಸಕಲ ಕಾರ್ಯಗಳನ್ನು ನೆರವೇರಿಸುವನು..

ಅರಮನೆಗಳಿಗೆ ಹೆಸರುವಾಸಿಯಾಗಿರುವ ರಾಜಸ್ಥಾನದತ್ತ ಇನ್ನಷ್ಟು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಈ ಪ್ರಯತ್ನ ಕೈಗೆತ್ತಿಕೊಳ್ಳಲಾಗಿದೆ. ವಿಗ್ರಹದ ಸುತ್ತ 4 ಲಿಫ್ಟ್​ಗಳನ್ನು ಅಳವಡಿಸಲಾಗಿದೆ. ಮೂರು ಎಸ್ಕಲೇಟರ್​​ಗಳನ್ನು ಅಳವಡಿಸಲಾಗುತ್ತಿದೆ. 280 ಫೀಟ್ ಎತ್ತರದವೆರೆಗೆ ಮಾತ್ರ ಲಿಫ್ಟ್​, ಎಸ್ಕಲೇಟರ್ ಬಳಸಬಹುದು. 20 ಕಿ.ಮೀ. ದೂರದಲ್ಲಿ ನಿಂತರೂ ಈ ಪ್ರತಿಮೆಯನ್ನು ನೋಡಬಹುದು.

ಒಟ್ಟಾರೆಯಾಗಿ: ರಾಜಸ್ತಾನ ಸರ್ಕಾರ ಟೂರಿಸಂ ಅಭಿವೃದ್ಧಿ ಪಡಿಸುವ ಸಲುವಾಗಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಹಿಂದೂಗಳು ಹೆಚ್ಚು ಇರುವ ರಾಜಸ್ತಾನದಲ್ಲಿ ಇಂತಹ ಮೂರ್ತಿಯನ್ನು ನಿರ್ಮಾಣ ಮಾಡುತ್ತಿರುವುದು ವಿಶೇಷವಾಗಿದೆ. ಇದು ಮುಂದಿನ ಶಿವರಾತ್ರಿ ಹಬ್ಬಕ್ಕೆ ಅನಾವರಣ ಗೊಳ್ಳಲಿದ್ದು. ಸದ್ಯ ವಿಧಾನ ಸಭೆ ಚುನಾವಣೆ ನಡೆಯುತ್ತಿದೆ. ಮತ್ತು ಮುಂದಿನ ಸರ್ಕಾರದಲ್ಲಿ ಯಾರು ಮುಖ್ಯಮಂತ್ರಿ ಯಾಗುತ್ತಾರೋ ಅವರು ಶಿವನ ಮೂರ್ತಿಯನ್ನು ಅನಾವರಣಗೊಳಿಸಲಿದ್ದಾರೆ. ಇದರಿಂದ ಶಿವನ ಭಕ್ತರಲ್ಲಿ ಹಬ್ಬದ ವಿಶೇಷತೆ ಹೆಚ್ಚಲಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522