ಪುಣ್ಯ ಕ್ಷೇತ್ರ ಯಡಿಯೂರಿಗೆ ಭೇಟಿ ಕೊಟ್ಟು ಶ್ರೀ ಸಿದ್ಧಲಿಂಗೇಶ್ವರ ಮಹಾತ್ಮರ ಕೃಪೆಗೆ ಪಾತ್ರರಾಗಿ..!!

0
3473

ಹರಿಹರ ಕ್ಷೇತ್ರ ಎಂದೇ ಖ್ಯಾತವಾದ ತುಮಕೂರು ಜಿಲ್ಲೆಯಲ್ಲಿ ವಿಷ್ಣು ಕ್ಷೇತ್ರಗಳಷ್ಟೇ, ಶೈವ ಕ್ಷೇತ್ರಗಳೂ ಇವೆ. ಈ ನೆಲದಲ್ಲಿ ಜನಿಸಿ ಇಲ್ಲವೇ ಬೇರೆಡೆಯಿಂದ ಬಂದು ನೆಲೆಸಿ, ತಪವನ್ನಾಚರಿಸಿದ ಅನೇಕ ಋಷಿ ಮುನಿಗಳು ತುಮಕೂರು ಜಿಲ್ಲೆಯನ್ನು ಧರ್ಮ -ಕರ್ಮದ ತಾವರನ್ನಾಗಿಸಿದ್ದಾರೆ. ಇಂಥ ಸಿದ್ಧಪುರುಷರಿಂದ ಪುನೀತವಾದ ಪವಿತ್ರ ಪುಣ್ಯಕ್ಷೇತ್ರವೇ ಯಡೆಯೂರು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

source: templesofkarnataka.com

ಎಲ್ಲ, ಜಾತಿ, ಮತ, ಪಂಗಡದವರೂ ಪೂಜಿಸುವ 15ನೇ ಶತಮಾನದ ಪವಾಡಪುರುಷ ನಿರಂಜನ ಗಣಪನ ಅಪರಾವತಾರರಾಗಿದ್ದ ಶ್ರೀಸಿದ್ಧಲಿಂಗೇಶ್ವರರು ತಪೋಭೂಮಿ ಶ್ರೀಸಿದ್ಧಲಿಂಗೇಶ್ವರರ ಸ್ವಾಮಿಯವರು ಇಲ್ಲಿ ಜೀವಂತ ಸಮಾಧಿಯಾಗಿದ್ದಾರೆ. ಯಡಿಯೂರಿನ ಸಿದ್ಧಲಿಂಗೇಶ್ವರನ ಸನ್ನಿಧಾನವು ಸಾಕಷ್ಟು ಪ್ರಾಮುಖ್ಯತೆಗಳಿಸಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವೀರಶೈವ-ಲಿಂಗಾಯತ ಸಮುದಾಯದಲ್ಲಿ ಉನ್ನತವಾದ ಸ್ಥಾನಮಾನ ಪಡೆದಿದ್ದು ಅದರಲ್ಲಿ ಬರುವ ಪ್ರಮುಖ ವಚನಕಾರ ಹಾಗೂ ಸಂತರುಗಳಲ್ಲಿ ಶ್ರೀ ಸಿದ್ಧಲಿಂಗೇಶ್ವರರು ಕೂಡ ಒಬ್ಬರು. ಆಗಿನ ಕಾಲದಲ್ಲಿದ್ದ ಸಿದ್ಧಲಿಂಗೇಶ್ವರರು ಬಸವಣ್ಣ, ಅಲ್ಲಮಪ್ರಭು ಅವರಿಂದ ಪ್ರಭಾವಿತರಾಗಿ ಇಷ್ಟಲಿಂಗದ ಕುರಿತು ದೇಶ ಸಂಚಾರ ಮಾಡುತ್ತ ಬೋಧನೆ ಮಾಡಿದವರು.

ಸುಮಾರು ಕ್ರಿ.ಶ. 15ನೇ ಶತಮಾನದ ಹಿಂದೆ ಶ್ರೀಸಿದ್ಧಲಿಂಗೇಶ್ವರ ಸ್ವಾಮಿಯವರ ಚಾಮರಾಜನಗರ ಜಿಲ್ಲೆಯ ಹರದನಹಳ್ಳಿಯಲ್ಲಿ ಮಲ್ಲಿಕಾರ್ಜುನ ಮತ್ತು ಜ್ಞಾನಾಂಬೆ ದಂಪತಿಯ ಮಗನಾಗಿ ಜನಿಸಿದರು. ತಮ್ಮ ಎಂಟನೇ ವಯಸ್ಸಿನಲ್ಲಿಯೇ ಗೋಸಲ ಮಠದ ಗುಬ್ಬಿ ಚನ್ನಬಸವೇಶ್ವರ ಶಿವಯೋಗಿಗಳಿಂದ ದೀಕ್ಷೆ ಪಡೆದರೆಂದೂ, ನಂತರ 701 ವಿರಕ್ತರೊಂದಿಗೆ ಆಸೇತು ಹಿಮಾಚಲ ಪರ್ಯಂತ ಸಂಚರಿಸಿದರೆಂದೂ. ಅಲ್ಲಿಂದ ಬಂದ ನಂತರ ಚಿತ್ರಾಮಠದಲ್ಲಿ ಕೆಲ ಕಾಲ ಕಳೆದು ಬೋಳು ಬಸವರಾಜೇಂದ್ರರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಿ ಯಡೆಯೂರು ಬಳಿಯ ಕಗ್ಗೆರೆಗೆ ಬಂದು ಇಲ್ಲಿನ ತೋಟವೊಂದರಲ್ಲಿ 12 ವರ್ಷಗಳ ಕಾಲ ಕಠಿಣ ತಪಸ್ಸನ್ನಾಚರಿಸಿ ನಾಗಿನಿ ನದಿಯ ಎಡದಂಡೆ ಮೇಲಿರುವ ಎಡೆಯೂರಿನಲ್ಲಿ ಸಜೀವ ಸಮಾಧಿಯಾದರೆಂದು ಇತಿಹಾಸ ಹೇಳುತ್ತದೆ. ತೋಟದಲ್ಲಿ ತಪಸ್ಸು ಆಚರಿಸಿದ್ದ ಇವರಿಗೆ ತೋಂಟದ ಸಿದ್ಧಲಿಂಗ ಎಂಬ ಹೆಸರೂ ಇದೆ.

ಈ ಪವಿತ್ರ ಪುಣ್ಯಕ್ಷೇತ್ರಕ್ಕೆ ಚಾರಿತ್ರಿಕ ಹಿನ್ನೆಲೆ ಇದೆ. ಇಲ್ಲಿ ನೆಲೆಸಿದ ಶ್ರೀಸಿದ್ಧಲಿಂಗೇಶ್ವರ ಸ್ವಾಮಿ ಮಾನವ ಜನ್ಮದಲ್ಲಿ ಅವತರಿಸಿ, ತಮ್ಮ ಅನುಪಮ ಸಿದ್ಧಿ ಹಾಗೂ ಪವಾಡಗಳಿಂದ ಜಗತ್ ಕಲ್ಯಾಣ ಮಾಡಿದರೆಂದು ಸಿದ್ದೇಶ್ವರ ಪುರಾಣದಲ್ಲಿ ಉಲ್ಲೇಖವಿದೆ. ಪ್ರತಿ ವರ್ಷದ ಮಹಾ ಶಿವರಾತ್ರಿ ಹಾಗೂ ಯುಗಾದಿ ಹಬ್ಬದ ಸಂದರ್ಭದಲ್ಲಿ ಯಡಿಯೂರು ಸಿದ್ಧಲಿಂಗೇಶ್ವರನ ಸನ್ನಿಧಾನದಲ್ಲಿ ಉತ್ಸವಗಳನ್ನು ಬಲು ಅದ್ದೂರಿಯಾಗಿ ಆಚರಿಸಲಾಗುತ್ತದೆ.

ಇಲ್ಲಿ ದಾನಿಗಳಾದ ಚೆನ್ನವೀರಪ್ಪ ಒಡೆಯರು ಕಟ್ಟಿಸಿದ ದ್ರಾವಿಡ ಶೈಲಿಯ ಬೃಹತ್ ಭವ್ಯ ದೇವಾಲಯವೂ ಇದೆ. ಈ ದೇವಾಲಯಕ್ಕೆ ಹೋದವರಿಗೆ ಸುಲಭವಾಗಿ ದೊರಕುವ ಸ್ವಾಮಿಯ ದರ್ಶನ, ಉಚಿತ ಅನ್ನ ದಾಸೋಹ, ಉಳಿದು ಕೊಳ್ಳಲು ಬಯಸುವವರಿಗೆ ಅತಿ ಕಡಿಮೆ ವೆಚ್ಚದಲ್ಲಿ ಅತಿಥಿ ಗೃಹಗಳು ಇಲ್ಲಿನ ಆಕರ್ಷಣೆಗಳು. ಇಲ್ಲಿ ಅನೇಕ ಛತ್ರಗಳಿದ್ದು ವಿವಾಹ ಮುಂತಾದವುಗಳನ್ನು ನಡೆಸುವವರಿಗೆ ಸರ್ವವಿಧವಾದ ಅನುಕೂಲಗಳೂ ದೊರಕುತ್ತವೆ.

ಬೆಂಗಳೂರು ಮಂಗಳೂರು ಹೆದ್ದಾರಿ 48ರಲ್ಲಿ ಕುಣಿಗಲ್ ದಾಟಿ 24 ಕಿ.ಮೀ. ಸಾಗಿದ ಬಳಿಕ ಹೆದ್ದಾರಿಯ ಎಡ ಭಾಗದಲ್ಲೇ ಯಡೆಯೂರು ದೊರೆಯುತ್ತದೆ. ತುಮಕೂರಿನಿಂದ ಕುಣಿಗಲ್ ಗೆ ತೆರಳಿ ಅಲ್ಲಿಂದ ಯಡಿಯೂರನ್ನು ಸುಲಭವಾಗಿ ತಲುಪಬಹುದಾಗಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522