ವಿಶೇಷವಾದ ಸಾಲಿಗ್ರಾಮ ಶಿಲೆಯಿಂದ ನಿರ್ಮಿತವಾದ ಯೋಗನರಸಿಂಹ ಸ್ವಾಮಿಯ ದರ್ಶನ ಮಾಡಿದರೆ ನಮ್ಮ ಪಾಪವೆಲ್ಲಾ ನಾಶವಾಗಿ ಪುಣ್ಯ ಪ್ರಪ್ತಿಯಗುತ್ತಂತೆ..!!

0
2085

Kannada News | Karnataka Temple History

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಶ್ರೀ ಯೋಗನರಸಿಂಹ ಸ್ವಾಮಿ ದೇವಸ್ಥಾನ, ಮೈಸೂರು.. ವಿಶೇಷವಾದ ಸಾಲಿಗ್ರಾಮ ಶಿಲೆಯಿಂದ ನಿರ್ಮಿತವಾದ ಯೋಗನರಸಿಂಹ ಸ್ವಾಮಿಯ ದರ್ಶನ ಮಾಡಿದರೆ ನಮ್ಮ ಪಾಪವೆಲ್ಲಾ ನಾಶವಾಗಿ ಪುಣ್ಯ ಪ್ರಪ್ತಿಯಗುತ್ತಂತೆ..!! ತಪ್ಪದೆ ನೀವು ಒಮ್ಮೆ ಭೇಟಿ ಕೊಡಿ…

ಮೈಸೂರಿನ ವಿಜಯನಗರದಲ್ಲಿ ಶ್ರೀ ಯೋಗನರಸಿಂಹ ಸ್ವಾಮಿ ದೇವಸ್ಥಾನವಿದೆ. ಮೈಸೂರಿನಲ್ಲಿ ವಿಷ್ಣು ಸ್ವರೂಪಿಯಾದ ಯೋಗ ನರಸಿಂಹ ಹೆಸರಿನಲ್ಲೇ ಯೋಗವನ್ನು ಹೊಂದಿರುವ ದೇವರು. ನರಸಿಂಹ ಸ್ವಾಮಿಯನ್ನು ಪೂಜಿಸಿದರೆ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ. ಇವರ ಸ್ಮರಣೆಯಿಂದ ದಾರಿದ್ರವನ್ನು ದೂರಮಾಡಿ ಸಕಲ ಮಂಗಳ ಕಾರ್ಯಗಳು ಜರಗುತ್ತವೆ. ದೇವಸ್ಥಾನದಲ್ಲಿ ಯೋಗಾಸನದ ಭಂಗಿಯಲ್ಲಿರುವ ನರಸಿಂಹ ದೇವರ ಮೂರ್ತಿಯನ್ನ ವಿಶೇಷವಾದ ಸಾಲಿಗ್ರಾಮ ಶಿಲೆ ಇಂದ ನಿರ್ಮಿಸಲಾಗಿದೆ.

ಒಂದು ಸಾಲಿಗ್ರಾಮದ ಪೂಜೆ 100 ಶಿವಲಿಂಗವನ್ನು ದರ್ಶನ ಮಾಡಿದಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ ಅನ್ನುವ ಮಾತಿದೆ. ದೇಶದಲ್ಲಿ ಯೋಗನರಸಿಂಹ ಸ್ವಾಮಿ ದೇವಾಲಯಗಳು ಅತೀ ವಿರಳ. ಕಾರಣ ಈ ದೇವರ ಪೂಜೆ ಮಾಡಬೇಕಾದರೆ ಸಾಕಷ್ಟು ನಿಷ್ಠೆ ಅತಿ ಅವಶ್ಯಕ ಎಂಬುವುದು ದೇವೋಪಾಸಕರ ಅಭಿಪ್ರಾಯ. ಹಾಗಾಗಿ ದೇವರಲ್ಲಿರುವ ಪಾರಂಪರಿಕ ಶಕ್ತಿಯನ್ನ ಅರಿತು ಪೂಜೆ ಮಾಡಿದರೆ ಸಕಲವೂ ಸಿದ್ದಿಸುತ್ತದೆ ಅನ್ನುವುದು ಪ್ರತೀತಿ.

ಯೋಗನರಸಿಂಹ ಸ್ವಾಮಿ ದೇವಸ್ಥಾನದ ಸ್ಥಾಪನೆ ಹಿಂದೆ ಅರ್ಚಕರಾದ ಭಾರ್ಶನ್ ಸ್ವಾಮಿಗಳ ಪರಿಶ್ರಮವಿದೆ. ಯೋಗನರಸಿಂಹ ಸ್ವಾಮಿಯ ಸ್ವಪ್ನ ಸಾಕ್ಷತ್ಕರದಿಂದ ಈ ದೇಗುಲ ಸ್ಥಾಪನೆಗೆ ಪ್ರೇರಣೆಯಾಗಿದೆಯಂತೆ. ಅದರ ಫಲವಾಗಿಯೇ ಮೈಸೂರಿನ ಮಹಾರಾಜರಾದ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ವಡೆಯರ್ ಮತ್ತು ಅಂದಿನ ರಾಜ್ಯಸರ್ಕಾರದ ಸಹಾಯದಿಂದ ವಿಜಯನಗರದಲ್ಲಿ ದೇವಸ್ಥಾನದ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಅಂತೆಯೇ 1985ರಲ್ಲಿ ವರನಟ ಡಾ. ರಾಜಕುಮಾರ ಅವರಿಂದ ಪುಷ್ಪವೃಷ್ಟಿ ಮಾಡಿಸುವುದರೊಂದಿಗೆ ದೇವಾಲಯವನ್ನು ಸಾರ್ವಜನಿಕರ ದರ್ಶನಕ್ಕೆ ಮುಕ್ತಗೊಳಿಸಲಾಯಿತು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿರುವ ಯೋಗನರಸಿಂಹ ಸ್ವಾಮಿ ಮೂರ್ತಿಯ ರೀತಿಯಲ್ಲಿ ಈ ದೇವಸ್ಥಾನದ ಮೂರ್ತಿಯನ್ನು ನಿರ್ಮಾಣ ಮಾಡಲಾಗಿದೆ. ಈ ದೇಗುಲವನ್ನು ವಾಸ್ತು ಮತ್ತು ಮಂತ್ರ ಶಾಸ್ತ್ರದ ಪ್ರಕಾರವಾಗಿಯೇ ನಿರ್ಮಿಸಲಾಗಿದೆ. ನರಸಿಂಹ ದೇವರ ಗರ್ಭ ಗುಡಿಯಿಂದ ದೇವಾಲಯದ ಪ್ರಾಂಗಣ ಮತ್ತು ಹೊರಾಂಗಣದವರೆಗೂ ಎಲ್ಲ ವಿನ್ಯಾಸಗಳು ೯ ಆಕರಗಳಲ್ಲಿವೆ. ೯ ರ ಸಂಖೆಯ ಮೇಲೆ ಶಿವನ ಅದಿಸ್ಥಾನವಾದಾಗ ಎಲ್ಲವೂ ಶುಭಕರ ವಾಗುತ್ತದೆ ಎಂಬಂತೆ ೯ ಮೆಟ್ಟಿಲಗಳನ್ನು ದೇವಾಲಯಕ್ಕೆ ನಿರ್ಮಾಣ ಮಾಡಲಾಗಿದೆ. ಯೋಗಾನರಸಿಂಹ ವಿಷ್ಣುವಿನ ಸ್ವರೂಪಿಯಾದರು ಶಿವ ಸಂಪ್ರದಾಯದಂತೆ ಇಲ್ಲಿ ದೇವರಿಗೆ ಮೂರು ಕಣ್ಣುಗಳು ಇರುವುದು ಒಂದು ವಿಶೇಷ.

ಪುರಾಣದ ಕಥೆ

ವಿಷ್ಟು ಪರಮಾತ್ಮ ಯೋಗಾಸನ ಭಂಗಿಯಲ್ಲಿ ಭಕ್ತರಿಗೆ ದರ್ಶನ ನಿಡುತ್ತಿರುವುದಕ್ಕೂ ಪೂರಣ ಕಥೆ ಇದೆ. ಹಿರಣ್ಯಕಶಿಪುವಿನ ಮಗನಾದ ಪ್ರಹ್ಲಾದ ಶ್ರೀ ಹರಿಯ ಭಕ್ತನಾಗಿದ್ದ. ಇದರಿಂದ ಕೂಪಿತನದ ತಂದೆ ಹಿರಣ್ಯಕಶಿಪು ತಾನು ನಿರ್ಮಾಣ ಮಾಡಿದ ಕಂಬದಲ್ಲೇ ದೇವರನ್ನ ತೋರಿಸುವಂತೆ ಹೇಳುತ್ತಾನೆ. ಭಕ್ತಿಯಿಂದ ಪ್ರಹ್ಲಾದ ಹರಿಯನ್ನು ಪ್ರಾರ್ಥಿಸುತ್ತಾನೆ. ಇದರಿಂದ ಹರಿಯು ಉಗ್ರ ನರಸಿಂಹನ ಅವತಾರದಲ್ಲಿ ಬಂದು ಬೆಳಗ್ಗು ಅಲ್ಲದ ಮನೆಯ ಒಳಗೂ ಮತ್ತು ಹೊರಗೂ ಅಲ್ಲದ ಜಾಗದಲ್ಲಿ ಅರಮನೆಯ ಹೊಸ್ತಿಲಲ್ಲಿ ಹಿರಣ್ಯ ಹಿರಣ್ಯಕಶಿಪುವಿನ ಸಂಹಾರ ಮಾಡುತ್ತಾನೆ. ಪ್ರಹ್ಲಾದ ತಂದೆಯ ಸಾವಿನ ಶೋಕದಲ್ಲಿ ಇರುತ್ತಾನೆ.

ಇದನ್ನು ಕಂಡ ಉಗ್ರ ನರಸಿಂಹನು ಪ್ರಹ್ಲಾದನ ಶೋಕವನ್ನು ಕಂಡು ಸಾಲಿಗ್ರಮದ ಪೂಜೆಯನ್ನು ಮಾಡಲು ಹೇಳಿ ಸಮಾಧಾನ ಮಾಡುತ್ತಾನೆ. ಪ್ರಹ್ಲಾದ ಸ್ನಾನ ಮಾಡುವ ಸಮಯದಲ್ಲಿ ಅರಿವಿಲ್ಲದೆ ಸಾಲಿಗ್ರಮವನ್ನು ಮೇಲುಕೋಟೆಯ ಬೆಟ್ಟದಮೇಲೆ ಸ್ಥಾಪನೆಯಾಗುತ್ತದೆ. ಇದರಿಂದ ಕಂಗಾಲಾದ ಪ್ರಹ್ಲಾದನಿಗೆ ಭಗವಂತನು ಪಿತೃ ಶೋಕ ನಿವಾರಣೆಗಾಗಿ ಯೋಗಾಸನದ ಭಂಗಿಯಲ್ಲಿ ದೇವರನ್ನು ಧ್ಯಾನ ಮಾಡು ಎಂದು ಹೇಳಿದ ಎನ್ನುವುದು ಪೂರಣದ ಕಥೆ.

ಬೆಳೆಗ್ಗೆ 6 ಗಂಟೆಗೆ ದೇವಾಲಯದಲ್ಲಿ ಪೂಜೆಗಳು ಮೊದಲಗೊಂಡು ನರಸಿಂಹಮೂರ್ತಿಗೆ ಅಭಿಷೇಕ ಸಹಸ್ರನಾಮ ಪಠನೆ, ಮಹಾಮಂಗಳಾರತಿ ಹೀಗೆ ತ್ರಿಕಾಲ ಪೂಜೆ ನಡೆಯುತ್ತದೆ. ಇಲ್ಲಿ ಒಳಿತು ಕಂಡ ಸಹಸ್ರಾರು ಭಕ್ತರು ಮತ್ತೆ ಬಂದು ದೇವರಲ್ಲಿ ತಮ್ಮ ಕಷ್ಟಗಳನ್ನ ನಿವೇದನೆ ಮಾಡಿಕೊಳ್ಳುತ್ತಾರೆ. ಸಾಲಿಗ್ರಾಮ ಶಿಲೆಯಿಂದ ನಿರ್ಮಿತವಾದ ಯೋಗನರಸಿಂಹ ಸ್ವಾಮಿವನ್ನು ದರ್ಶನ ಮಾಡಿದರೆ ನಮ್ಮ ಪಾಪವೆಲ್ಲಾ ನಾಶವಾಗಿ ಪುಣ್ಯ ಪ್ರಪ್ತಿಯಗುತ್ತಂತೆ. ಸಾದ್ಯವಾದರೆ ಸ್ವಾಮಿಯನ್ನು ನೀವು ಕೂಡ ಒಮ್ಮೆ ಭೇಟಿಮಾಡಿ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522