ಇನ್ಮುಂದೆ ಮೊಬೈಲ್ ಕಳೆದುಕೊಂಡರೆ ಚಿಂತೆ ಬೇಡ; IMEI ಸಂಖ್ಯೆಯನ್ನು ಬಳಸಿಕೊಂಡು ಕಳೆದುಕೊಂಡ ಮೊಬೈಲ್ ಕ್ಷಣಾರ್ಧದಲ್ಲಿ ಪತ್ತೆ ಹಚ್ಚಬಹುದು, ಹೇಗೆ ಅಂತ ಇಲ್ಲಿದೆ ನೋಡಿ..

0
1809

ಭಾರತದಲ್ಲಿ ಟೆಲಿಕಾಂ ಸಚಿವಾಲಯವು ಮೊಬೈಲ್ ಫೋನ್ ಕಳ್ಳತನ ತಡೆಗಟ್ಟುವತ್ತ ಹೆಜ್ಜೆ ಹಾಕುತ್ತಿದೆ. ಇದಕ್ಕಾಗಿ, ಅವರು IMEI-ಗಳ ಡೇಟಾಬೇಸ್ ಹೊಂದಿರುವ ಸೆಂಟ್ರಲ್ ಎಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (CEIR) ಅನ್ನು ಹೊರತರುತ್ತಿದ್ದಾರೆ, ಇದು ಪ್ರತಿ ಮೊಬೈಲ್ ಗುರುತಿಸುವ 15- IMEI ಅಂಕಿಗಳ ವಿಶಿಷ್ಟ ಸಂಖ್ಯೆಯಾಗಿದ್ದು, ಪ್ರತಿ ಮೊಬೈಲ್ ನ ಗುರುತು ಸಂಖ್ಯೆಯಾಗಿರುತ್ತದೆ. ಇನ್ನು ಕೆಲ ವಾರಗಳಲ್ಲೇ ಈ ಹೊಸ ದತ್ತಾಂಶ ತಯಾರಾಗಲಿದೆ. ಇದರಲ್ಲಿ ಐಎಂಇಐಗಳ ದೊಡ್ಡ ಸಂಗ್ರಹವೆ ಸಿಗಲಿದೆ. ಇದರ ನೆರವಿನಿಂದ ತನಿಖಾಧಿಕಾರಿಗಳು ಸುಲಭವಾಗಿ ಮೊಬೈಲ್ ಬಳಕೆ ಟ್ರ್ಯಾಕ್ ಮಾಡಬಹುದು ಎಂದು ಸಚಿವಾಲಯ ಹೇಳಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಮೊಬೈಲ್, ಕಂಪ್ಯೂಟರ್ ಬಳಕೆಯಿಂದ ನಿಮ್ಮ ಕಣ್ಣುಗಳು ಆಯಾಸಗೊಳ್ಳುತ್ತಿವೆ, ಮುಂದೆ ಆಗುವ ಅಪಾಯವನ್ನು ತಡೆಯಲು ಈ ವಿಧಾನಗಳನ್ನು ಮಾಡಿ..

ಹೌದು ಒಂದು ಬಾರಿ ಮೊಬೈಲ್ ಮಿಸ್ ಆದರೆ ಮುಗಿಯಿತು ಅದನ್ನು ಹುಡುಕುವುದು ಸಾದ್ಯವೇ ಇಲ್ಲ ಎಷ್ಟೇ ಕಂಪ್ಲೇಂಟ್ ಕೊಟ್ರು ಪ್ರಯೋಜನವಿಲ್ಲ, ಇಂತಹ ಪರಿಸ್ಥಿತಿ ಇಷ್ಟು ದಿನ ವಿತ್ತು, ಆದರೆ ಈಗ ಆತಂಕ ಬೇಡ ಏಕೆಂದರೆ ಮೊಬೈಲ್ ಫೋನ್ ಕಳೆದುಕೊಂಡವರಿಗೆ ಮತ್ತೆ ಮೊಬೈಲ್ ಸಿಗುವಂತೆ ಮಾಡುವ ಸಲುವಾಗಿ ಟೆಲಿಕಾಂ ಸಚಿವಾಲಯವು ಹೊಸ ದತ್ತಾಂಶವನ್ನು ಪರಿಚಯಿಸುತ್ತಿದೆ ಎಂದು ತಿಳಿದುಬಂದಿದೆ. ಇದನ್ನು ಕೆಲ ವಾರಗಳಲ್ಲೇ ನೂತನ ದತ್ತಾಂಶವನ್ನು ಪರಿಚಯಸಿಸಲಾಗುತ್ತಿದ್ದು, ಮೊಬೈಲ್ ಕಳೆದುಕೊಂಡವರು ಟೆಲಿಕಾಂ ಇಲಾಖೆಗೆ ಮಾಹಿತಿ ನೀಡಬಹುದು. ಹೀಗೆ ಮಾಹಿತಿ ನೀಡಿದವರ ಮೊಬೈಲ್ ಅನ್ನು ಇತರೆ ಯಾರೂ ಬಳಸಲು ಸಾಧ್ಯವಾಗದಂತೆ ಶಾಶ್ವತವಾಗಿ ಲಾಕ್ ಮಾಡಲಾಗುವುದು ಮತ್ತು ಮೊಬೈಲ್ ಟ್ರ್ಯಾಕ್ ಮಾಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮಿಸ್ ಆದ ಮೊಬೈಲ್ ಟ್ರ್ಯಾಪ್ ಮಾಡಬಹುದ?

Also read: ಯಾವಾಗ್ಲೂ ಮೊಬೈಲ್ ಲಾಕ್, ಆನ್ ಮಾಡ್ತಿರ್ತೀರಾ..? ಹಾಗಾದ್ರೆ ಇಲ್ಲಿದೆ ನೋಡಿ ದುಡ್ ಮಾಡೋ ಆ್ಯಪ್..

ಭಾರತದಲ್ಲಿ ಟೆಲಿಕಾಂ ಸಚಿವಾಲಯದ ಮಾಹಿತಿಯಂತೆ ಟೆಲಿಕಾಂ ಇಲಾಖೆಯು ಬ್ಲಾಕ್ ಲಿಸ್ಟ್‌ಗೆ ಸೇರಿಸಲಿರುವ ಮೊಬೈಲ್ ಅನ್ನು ಟ್ರ್ಯಾಕ್ ಮಾಡಲು ಇನ್ಮುಂದೆ ಸುಲಭವಾಗಲಿದೆಯಂತೆ. ಮೊಬೈಲ್ ಕಳ್ಳರನ್ನು ಹಿಡಿಯುವ ಸಲುವಾಗಿ ಪೊಲೀಸರಿಗೆ ಟೆಲಿಕಾಂ ಇಲಾಖೆ ಸಮಗ್ರ ಮಾಹಿತಿ ಒದಗಿಸಲಿದೆ. ಇದರಿಂದ ಕಳೆದ ಮೊಬೈಲ್‌ ಮತ್ತೆ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ವರದಿಗಲ್ಲಿ ಹೇಳಲಾಗಿದೆ.

ಇದರ ಪ್ರಯೋಜನವೇನು?

ಮೊಬೈಲ್ ಕಳ್ಳತನವಾದ ಬಳಿಕ ಸ್ಥಳೀಯ ಪೊಲೀಸರಿಗೆ ದೂರು ನೀಡಬೇಕು. ನಂತರ ಸಹಾಯವಾಣಿ ಬಳಸಿ ದೂರಸಂಪರ್ಕ ಇಲಾಖೆಗೆ ಮಾಹಿತಿ ನೀಡಬಹುದು. ಸೂಕ್ತ ಮಾಹಿತಿ ಪಡೆದ ಬಳಿಕ ಆ ಮೊಬೈಲ್ ಸಂಖ್ಯೆಯ ಐಎಂಇಐ ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗುತ್ತದೆ. ಇದರಿಂದ ಮೊಬೈಲ್ ಕಸಿದುಕೊಂಡವರು ಕದ್ದ ಮೊಬೈಲಿನಿಂದ ಯಾವುದೇ ಸೆಲ್ಯುಲಾರ್ ನೆಟ್ವರ್ಕ್ ಬಳಸಲು ಸಾಧ್ಯವಾಗದಂತೆ ಮಾಡಲಾಗುತ್ತದೆ. ಮೊಬೈಲ್ ಗುರುತು ಪತ್ತೆ ಸಂಖ್ಯೆಯ ನೋಂದಣಿ ಪಟ್ಟಿ ತಯಾರಿಸುವ ಯೋಜನೆ ಜಾರಿಯಲ್ಲಿದೆ. 2012ರ ರಾಷ್ಟ್ರೀಯ ಟೆಲಿಕಾಂ ನೀತಿಯ ಅನ್ವಯ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಕಳೆದ ಬಜೆಟ್ ನಲ್ಲಿ ಸಿಇಐಆರ್ ಯೋಜನೆಗೆ 15 ಕೋಟಿ ರು ಅನುದಾನ ನೀಡಲಾಗಿದೆ.

ಮೊಬೈಲ್ ಕದ್ದರು ವೆಸ್ಟ್;

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ನಿಮ್ಮ ಮೊಬೈಲ್ ಚಾರ್ಜ್ ಮಾಡುವ ಮುನ್ನ ನೀವು ಈ ವಿಚಾರಗಳನ್ನು ತಿಳಿದುಕೊಳ್ಳಲೇಬೇಕು..!

ಟೆಲಿಕಾಂ ಇಲಾಖೆಯಿಂದ ಕಳೆದುಹೋದ ಯಾವುದೇ ಮೊಬೈಲ್ ಸಂಖ್ಯೆಯ ಐಎಂಇಐ ಬ್ಲಾಕ್ ಲಿಸ್ಟ್‌ಗೆ ಸೇರಿಸಲಾಗುತ್ತದೆ. ಇದರಿಂದ ಮೊಬೈಲ್ ಕಸಿದುಕೊಂಡವರು ಕದ್ದ ಮೊಬೈಲಿನಿಂದ ಯಾವುದೇ ಸೆಲ್ಯುಲಾರ್ ನೆಟ್ವರ್ಕ್ ಬಳಸಲು ಸಾಧ್ಯವಾಗದಂತೆ ಮಾಡಬಹುದು ಅಥವಾ ಅವರು ಮೊಬೈಲ್ ಬಳಸಿದರೂ ಆ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗುವಂತೆ ಮಾಡಲಾಗುತ್ತಿದೆ.