ನೀವು ಜೀವಿಸುವ ಜೀವನದಲ್ಲಿ ಈ ಅಂಶಗಳನ್ನು ಬಿಟ್ರೆ ನೀವೇ ಉತ್ತಮ ವ್ಯಕ್ತಿ. ನೀವು ಓದಲೇಬೇಕಾದ ಸ್ಟೋರಿ..!

0
1413

ಖಂಡಿತ ನಿಮ್ಮ ಜೀವನದಲ್ಲಿ ನೀವು ಹೇಗಿರಬೇಕು ಮತ್ತು ಜೀವನದಲ್ಲಿ ಕೆಲವೊಂದು ಅಂಶಗಳು ನಿಮ್ಮನು ಕುಗ್ಗಿಸುತ್ತವೆ ಅದರಿಂದ ಇಂತಹ ಅಂಶಗಳನ್ನು ಬದಲಿಸಿಕೊಂಡ್ರೆ ಖಂಡಿತ ಜೀವನ ತುಂಬ ಚಂದ ಕಣ್ರೀ

೧.ನಮ್ಮನ್ನು ನಾವು ವಿಪರೀತವಾಗಿ ಹೊಗಳಿಕೊಳ್ಳುವುದನ್ನು ಬಿಟ್ಟುಬಿಡೋಣ.
ನಾವೆಷ್ಟೇ ಸುಂದರ ಮತ್ತು ಹ್ಯಾಂಡ್‌ಸಂ ಆಗಿದ್ದರೂ, ಬಬೂನ್‌ಗಳು ಮತ್ತು ಗೊರಿಲ್ಲಾಗಳು ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತವೆ ಎಂಬುದನ್ನು ಮರೆಯದಿರೋಣ.

Image result for ಹೊಗಳಿಕೊಳ್ಳುವುದನ್ನು

೨.ವಿನಮ್ರತೆಯಿಂದಿರೋಣ
ನಾವೆಷ್ಟೇ ಗಟ್ಟಿಯಾಗಿ ಶಕ್ತಿವಂತರಾಗಿದ್ದರೂ ಸರಿಯೇ, ನಮ್ಮನ್ನು ನಾವು ನಮ್ಮ ಸಮಾಧಿಗೆ ಹೊತ್ತುಕೊಂಡು ಹೋಗಲಾರೆವು.

Related image

೩ ತಾಳ್ಮೆಯಿಂದ ಇರೋಣ.
ನಾವೆಷ್ಟೇ ಎತ್ತರವಿದ್ದರೇನು ನಾಳೆಯನ್ನೆಂದೂ ನೋಡಲಾರೆವು.

Related image

೪ ಜಾಗರೂಕರಾಗಿರೋಣ
ನಾವೆಷ್ಟೇ ಬಿಳುಪಾದ ಚರ್ಮ ಹೊಂದಿರುವವರಾದರೂ ಕತ್ತಲೆಯಲ್ಲಿ ನಮಗೆ ಬೆಳಕು ಬೇಕೇ ಬೇಕು.

Related image

೫.ಸಂತೃಪ್ತಿಯಿಂದಿರೋಣ. ಜೀವನವನ್ನು ಆರಾಮವಾಗಿ ತೆಗೆದುಕೊಳ್ಳೋಣ. ಜೀವನ ಬಲು ಚಿಕ್ಕದು.
ನಾವೆಷ್ಟೇ ಶ್ರೀಮಂತರಾಗಿದ್ದರೂ, ಎಷ್ಟೇ ಕಾರುಗಳನ್ನು ಹೊಂದಿದ್ದರೂ, ನಮ್ಮ ಹಾಸಿಗೆಗೆ ನಾವು ನಡೆಯಲೇಬೇಕು.

Image result for Satisfied

೬. ನಾವು ಜೀವಿಸುವ ಜೀವನ…

ನಮ್ಮನ್ನು ಈ ಬೆಳಗ್ಗೆ ಎಬ್ಬಿಸಿದ್ದು ನಮ್ಮ ಅಲಾರಂ ಗಡಿಯಾರ ಎಂದುಕೊಂಡರೆ, ಅದನ್ನು ಒಂದು ಶವದ ಪಕ್ಕದಲ್ಲಿ ಇಟ್ಟು ನೋಡಿದಾಗ, ದೇವರ ಕೃಪೆಯು ನಮ್ಮನ್ನು ಇಂದು ಎಬ್ಬಿಸಿದ್ದು ಎಂಬ ಸತ್ಯ ಹೊಳೆಯುತ್ತದೆ. ನಾವು ಬದುಕಿರುವುದೇ ಆ ದೇವದೇವನ ಕೃಪೆಯಿಂದಾಗಿ ಎಂಬುದನ್ನು ಅರ್ಥ ಮಾಡಿಕೊಳ್ಳೋಣ.

Image result for The man is sleeping on the bed