ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ನೀವೂ ಪ್ರತಿಭಟನೆ ಮಾಡಬೇಕಾ? ಹಾಗಾದ್ರೆ ಪ್ರತಿಭಟನೆಯ ಮೊದಲು ಈ ವಿಷಯ ತಿಳಿದಿರಲೇಬೇಕು.!

0
138

ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ. ಅದರಂತೆ ಪ್ರತಿಭಟನೆ ಮೂಲಕ ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದು. ಪ್ರತಿಭಟನೆ ಮಾಡುವವರನ್ನು ಪ್ರತಿಭಟಾನಕರರು ಎಂದು ಕರೆಯುತ್ತಾರೆ. ಪ್ರತಿಭಟನೆ ಎಂದರೆ ಒಂದು ಹಿಂಸಾತ್ಮಕ ಬೆದರಿಕೆಯಲ್ಲ ಆದರೆ ಶಾಂತಿಯುತವಾಗಿ ಜನರು ತಮ್ಮ ಆಕ್ಷೇಪಣೆಯನ್ನು ವ್ಯಕ್ತಪಡಿಸುವ ಪ್ರಚಾರವಾಗಿದೆ. ಇದು ಪ್ರತಿಯೊಬ್ಬರ ಕರ್ತವ್ಯ ಅಥವಾ ಜವಾಬ್ದಾರಿ, ಮಾನವನ ಹಕ್ಕು ಕೂಡ ಆಗಿದೆ. ಆದರೆ ಕೆಲವರಿಗೆ ಪ್ರತಿಭಟನೆಯ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲದೆ ಸಮಸ್ಯೆ ಸೃಷ್ಟಿಸಿಕೊಂಡು ಜೈಲು ಸೇರುತ್ತಿದ್ದಾರೆ. ನೀವೂ ಕೂಡ ಪ್ರತಿಭಟನೆ ಮಾಡಬಹುದು ಆದರೆ ಇಲ್ಲಿರುವ ಮಾಹಿತಿಯಂತೆ ಮಾತ್ರ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಬಹುತೇಕ ಪ್ರತಿಭಟನೆಗಳು ಸರ್ಕಾರದ ಕಾನೂನು ವಿರುದ್ದ ನಡೆಯುತ್ತದೆ .ಪ್ರತಿಭಟನೆ ಅನ್ಯಾಯದ ವಿರುದ್ದ ಮತ್ತು ಸಾರ್ವಜನಿಕರ ಸುರಕ್ಷತೆ ಹಿತಾಸಕ್ತಿಗಳಿಗೆ ನಡೆಯುತ್ತವೆ, ಪ್ರತಿಭಟನೆ ಎಂದರೆ ಸರ್ಕಾರದ ಆಸ್ತಿಯನ್ನು ನಾಶಮಾಡುವುದು ಅಥವಾ ನಿಯಮಗಳನ್ನು ಉಲ್ಲಂಘಿಸಿ ಸಮಸ್ಯೆ ಸೃಷ್ಟಿಸುವುದು ಅಲ್ಲ, ಒಂದು ಗುಂಪನ್ನು ಸೃಷ್ಟಿಸಿ ಸಲಾಗಿ ನಡೆಯುತ್ತ ಆಕ್ಷೇಪಣೆಯನ್ನು ವ್ಯಕ್ತಪಡಿಸುವ ಚಳುವಳಿ ಪ್ರತಿಭಟನೆಯಾಗಿದೆ. ಅದಕ್ಕಾಗಿ ಪ್ರತಿಭಟನೆಗಳನ್ನು ಕೈಗೊಳ್ಳಬೇಕಾದರೆ ಏನೆಲ್ಲ ಅನುಮತಿ ಪಡೆಯಬೇಕಾಗುತ್ತದೆ? ಅನುಮತಿ ಹಕ್ಕು ಯಾರ ಬಳಿ ಇರುತ್ತದೆ? ನಿಯಮಗಳನ್ನು ಉಲ್ಲಂಘಿಸಿದರೆ ಏನೆಲ್ಲ ಶಿಕ್ಷೆ ಇದೆ? ಪ್ರತಿಭಟನಾಕಾರರು ಬಂಧನಕ್ಕೊಳಗಾದ ಅವರಿಗಿರುವ ಹಕ್ಕುಗಳಾವವು? ಶಾಂತಿ ಕಾಪಾಡಲು ಪೊಲೀಸರು ಏನೆಲ್ಲ ಮಾಡಬಹುದು ಪ್ರತಿಭಟನೆ ಮೊದಲು ಯಾವ ರೀತಿಯ ಅನುಮತಿ ಪಡೆಯಬೇಕು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಪ್ರತಿಭಟನೆಯ ಹಕ್ಕು ಯಾರಿಗಿದೆ?

ಸಂವಿಧಾನದ ಆರ್ಟಿಕಲ್‌ 19(1) ಪ್ರತಿಭಟನೆಗೆ ಅವಕಾಶ ಕಲ್ಪಿಸುತ್ತದೆ. ಅಂದರೆ, ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಶಸ್ತ್ರಾಸ್ತ್ರಗಳಿಲ್ಲದೆ, ಹಿಂಸೆ ಇಲ್ಲದೆ, ಶಾಂತಿಯುತವಾಗಿ ಸಭೆ ಸೇರುವುದು, ಒಕ್ಕೂಟ ಅಥವಾ ಸಂಘಗಳನ್ನು ಕಟ್ಟಿಕೊಳ್ಳಬಹುದು. ಅಂದರೆ, ಪ್ರತಿಭಟನೆಗಳು ಶಾಂತಿಯುತ ಸಭೆಯ ರೂಪದಲ್ಲಿರಬೇಕು ಮತ್ತು ಅಲ್ಲಿ ಜನರು ಕಾನೂನಾತ್ಮಕವಾಗಿ ತಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಗೊಳಿಸಬೇಕು. ಇದು ಮಾನವನ ಹಕ್ಕು ಕೂಡ ಹೌದು.

ಪ್ರತಿಭಟನೆಗೆ ಅನುಮತಿ ಪಡೆಯುವುದು ಹೇಗೆ?

1. ಪ್ರತಿಭಟನೆಗೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಗಳಲ್ಲಿ ದೊರೆಯುವ ಫಾರ್ಮ್‌ ಭರ್ತಿ ಮಾಡಿ ಖುದ್ದಾಗಿ ಅಧಿಕಾರಿಗೆ ಸಲ್ಲಿಸಬೇಕು.
2. ಪ್ರತಿಭಟನಾ ಸ್ಥಳ, ಸಮಯ ಮತ್ತು ಕಾಲಾವಧಿ, ಪಾಲ್ಗೊಳ್ಳಲಿರುವ ವ್ಯಕ್ತಿಗಳು, ಸಂಘಟನೆಗಳು ಮತ್ತು ಪ್ರತಿಭಟನೆಗೆ ಕಾರಣ ನಮೂದಿಸಬೇಕು.
3. ಒಂದು ವೇಳೆ ರ‍್ಯಾಲಿ ಇದ್ದರೆ ಅದರ ಬಗ್ಗೆಯೂ ತಿಳಿಸಬೇಕು. ಮಾರ್ಗದ ಮಾಹಿತಿ ಕೊಡಬೇಕು.
4. ಯಾವ ರೀತಿಯ ವಾಹನಗಳು , ಎಷ್ಟು ವಾಹನಗಳು ಬಳಕೆಯಾಗಲಿವೆ ಎಂಬ ಮಾಹಿತಿಯೂ ಇರಬೇಕು.
5. ಖಾಸಗಿ ಜಾಗದಲ್ಲಿ ಪ್ರತಿಭಟನೆ ಇದ್ದರೆ, ಆ ಜಾಗದ ಮಾಲೀಕರಿಂದ ಎನ್‌ಒಸಿ ಪಡೆಯಬೇಕು.
6. ಲೌಡ್‌ಸ್ಪೀಕರ್‌ ಬಳಕೆಗೆ ಪ್ರತ್ಯೇಕ ಅನುಮತಿ ಪಡೆದುಕೊಳ್ಳಬೇಕು.
7. ಪ್ರತಿಭಟನೆ ನೇತೃತ್ವ ವಹಿಸುವ ವ್ಯಕ್ತಿ ಅಥವಾ ಸಮೂಹ ಕಾನೂನು ಪಾಲನೆ ಜವಾಬ್ದಾರಿ ವಹಿಸಕೊಳ್ಳಬೇಕು.
8. ಕಾನೂನು ಭಾಹಿರವಾಗಿ ಹಿಂಸೆ, ಸಾರ್ವಜನಿಕ ಆಸ್ತಿಗೆ ದಕ್ಕೆಯಾಗದಂತೆ ನೋಡಿಕೊಳ್ಳಬೇಕು.

ಎಚ್ಚರಿಕೆ:


9. ಸಾರ್ವಜನಿಕ ಆಸ್ತಿ ಹಾನಿ ಮತ್ತು ಖಾಸಗಿ ಆಸ್ತಿಗಳು ವರ್ಸಸ್‌ ಆಂಧ್ರಪ್ರದೇಶ ಮತ್ತು ಇತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌, ಪ್ರತಿಭಟನೆ ವೇಳೆ ಖಾಸಗಿ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಯಾದರೆ ಪ್ರತಿಭಟನಾಕಾರರನ್ನು ಹೊಣೆಗಾರರನ್ನಾಗಿ ಮಾಡಬಹುದು ಎಂದು ಹೇಳಿದೆ.
ಬಂಧನವಾದರೆ ನೀವೇನು ಮಾಡಬೇಕು?
10. ಬಂಧನಕ್ಕೊಳಗಾದಾಗ ನಿಮ್ಮ ವಕೀಲರನ್ನು ಸಂಪರ್ಕಿಸಬಹುದು. ಅರೆಸ್ಟ್‌ ವಾರೆಂಟ್‌ ಕೇಳಿದರೆ ಪೊಲೀಸರು ತೋರಿಸಲೇಬೇಕಾಗುತ್ತದೆ.
11. ಮಹಿಳೆಯಾದರೆ, ಮಹಿಳಾ ಪೊಲೀಸ್‌ ಮಾತ್ರವೇ ಬಂಧಿಸಲು ಅವಕಾಶ. ಸೂರ್ಯೋದಯ ಮುಂಚೆ ಮತ್ತು ಸೂರ್ಯಾಸ್ತ ನಂತರ ಮಹಿಳೆಯನ್ನು ವಶಕ್ಕೆ ತೆಗೆದುಕೊಳ್ಳುವ ಹಾಗಿಲ್ಲ.
12. ಬಂಧನದ ಮೆಮೊಗೆ ಅಂಕಿತ ಹಾಕುವ ಮುನ್ನ, ದಿನಾಂಕ, ಸಮಯ ಮತ್ತು ಬಂಧನವನ್ನು ಕನಿಷ್ಠ ಒಬ್ಬರಾದರೂ ಸಾಕ್ಷೀಕರಿಸಿರುವುದನ್ನು ಖಾತ್ರಿಪಡಿಸಿಕೊಳ್ಳಬಹುದು.
13. ನಿಮ್ಮ ಬಂಧನವನ್ನು ಯಾರಿಗೆ ತಿಳಿಸಬೇಕು ಎಂಬುದನ್ನು ನೀವೇ ನಿರ್ಧರಿಸಬಹುದು. ನೀವು ಸೂಚಿಸಿದ ವ್ಯಕ್ತಿಗೆ ಪೊಲೀಸರು ನಿಮ್ಮ ಬಂಧನದ ಸ್ಥಳ, ಸಮಯ ಹಾಗೂ ನಿಮ್ಮನ್ನು ಎಲ್ಲಿರಿಸಲಾಗಿದೆ ಎಂಬುದನ್ನು 8 ರಿಂದ 12 ಗಂಟೆಯೊಳಗೇ ತಿಳಿಸಬೇಕು.
14. ವಶಕ್ಕೆ ಪಡೆದು 24 ಗಂಟೆಯೊಳಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕು.
15. ಒಂದು ವೇಳೆ ನಿಮ್ಮ ಈ ಹಕ್ಕುಗಳು ಉಲ್ಲಂಘನೆಯಾಗಿದ್ದರೆ ನೀವು ಕೇಸ್‌ ದಾಖಲಿಸಬಹುದು.
ಅನುಮತಿಗೆ ಯಾರನ್ನು ಸಂಪರ್ಕಿಸಬೇಕು?
16. ವಿಭಾಗೀಯ ಪೊಲೀಸ್‌ ಅಧಿಕಾರಿ, ವೃತ್ತ ನಿರೀಕ್ಷಕ ಅಥವಾ ಠಾಣಾಧಿಕಾರಿಗೆ ಭರ್ತಿ ಮಾಡಿದ ಅರ್ಜಿ ಸಲ್ಲಿಸಬೇಕು. ಅವರು ಕೆಲಸದ 15 ದಿನಗಳೊಳಗೆ ಪ್ರತಿಕ್ರಿಯಿಸಬೇಕು.
17. ಅವರು ಅನುಮತಿ ನಿರಾಕರಿಸಿದರೆ ಆಗ ಡಿಸಿಪಿ ಅವರನ್ನು ಸಂಪರ್ಕಿಸಬೇಕು. ಅವರು 10 ದಿನದಲ್ಲಿ ಪ್ರತಿಕ್ರಿಯಿಸಬೇಕು.
18. ಡಿಸಿಪಿ ಕೂಡ ಅನುಮತಿ ನೀಡದಿದ್ದರೆ ಹೆಚ್ಚುವರಿ ಪೊಲೀಸ್‌ ಆಯುಕ್ತರಿಗೆ ಮನವಿ ಮಾಡಿಕೊಳ್ಳಬೇಕು. ಅವರು 7 ದಿನದೊಳಗೇ ಪ್ರತಿಕ್ರಿಯಿಸಬೇಕು.
19. ಲೌಡ್‌ಸ್ಪೀಕರ್‌ ಬಳಕೆಗೆ ಅನುಮತಿ ಕೋರುವ ಅರ್ಜಿಗಳು ಸ್ಥಳೀಯ ಠಾಣೆ ಮತ್ತು ಪೊಲೀಸ್‌ ಇಲಾಖೆಯ ವೆಬ್‌ಸೈಟ್‌ಗಳಲ್ಲಿ ದೊರೆಯುತ್ತದೆ. ಡಿಸಿಪಿ(ಆಡಳಿತ) ಅವರು 3 ದಿನದಲ್ಲಿ ಪ್ರತಿಕ್ರಿಯಿಸಬೇಕಾಗುತ್ತದೆ. ಅನುಮತಿ ಸಿಗದಿದ್ದರೆ ಎಸಿಪಿ(ಆಡಳಿತ)ಗೆ ಸಂಪರ್ಕಿಸಬಹುದು. ಆಗಲೂ ಅನುಮತಿ ಸಿಗದಿದ್ದರೆ ನೇರವಾಗಿ ಪೊಲೀಸ್‌ ಆಯುಕ್ತರಿಗೆ ಮನವಿ ಮಾಡಿಕೊಳ್ಳಬಹುದು. ಅವರು 10 ದಿನದಲ್ಲಿ ಉತ್ತರಿಸಬೇಕಾಗುತ್ತದೆ.
ನೆನಪಿರಲ್ಲಿ ಕಾನೂನು ಬಾಹಿರಕ್ರಮಕ್ಕೆ ಶಿಕ್ಷೆ ಇದೆ.
20. ಐಪಿಸಿ ಸೆಕ್ಷ ನ್‌ 143ರ ಪ್ರಕಾರ 6 ತಿಂಗಳು ಕಾಲ ಜೈಲು ಶಿಕ್ಷೆ ಅಥವಾ ದಂಡ ವಿಧಿಸಬಹುದು.
21. ಒಂದು ವೇಳೆ ಹಾನಿಯುಂಟು ಮಾಡಬಲ್ಲ ವಸ್ತುಗಳೊಂದಿಗೆ ಜನರು ಸಭೆ ಸೇರಿದ್ದರೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522