ನಿಮ್ಮ ಪ್ರೇಯಸಿಯನ್ನು ಮೊದಲ ಬಾರಿ ಭೇಟಿಯಾಗುವಾಗ ಈ ಏಳು ವಿಷಯಗಳನ್ನು ಮರೆಯದಿರಿ…

0
1027

ನಾವು ಮೊದಲ ಅಭಿಪ್ರಾಯದ ಆಧಾರದ ಮೇಲೆ, ನಾವು ಯಾರನ್ನಾದರೂ ಇಷ್ಟಪಡುತ್ತೇವೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಣಯಿಸಬಹುದು. ಆದ್ದರಿಂದ, ಈ ಸಮಯದಲ್ಲಿ ನೀವು ಎಲ್ಲಾ ರೀತಿಯ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ನೀವು ಯಾರನ್ನಾದರೂ ಮೊದಲಬಾರಿ ಭೇಟಿ ಮಾಡಲು ಹೋದಾಗ ಅವರು ನಿಮ್ಮ ಮೆಚ್ಚಿಕೊಳ್ಳಬೇಕು, ನಿಮ್ಮನ್ನು ಒಪ್ಪಿಕೊಳ್ಳಬೇಕು ಆ ರಿಯಾಗಿ ನೀವು ಅವರ ಹತ್ತಿರ ಇರಬೇಕು ಅಂದ್ರೆ ಯಾವುದೇ ಕಾರಣಕ್ಕೂ ಇಂತಹ ತಪ್ಪುಗಳನ್ನು ಮಾಡಬೇಡಿ.

ನೀವು ಮೊದಲ ಭೇಟಿಯಲ್ಲಿ ಮಾಡಬಾರದ ತಪ್ಪುಗಳು:

1. ಸಮಯ:

Related image
ಈ ಸಮಯ ಅನ್ನೋದು ಯಾರನ್ನ ಏನು ಬೇಕಾದರೂ ಮಾಡುವಂತ ಶಕ್ತಿ ಇರುವುದು ಈ ಸಮಯಕ್ಕೆ ಅದಕ್ಕಾಗಿ ನೀವು ಮೊದಲಬಾರಿ ಒಬ್ಬ ವ್ಯಕ್ತಿಯನ್ನು ಭೇಟಿ ಮಾಡಲೂ ಹೋಗುವಾಗ. ಆದೊಷ್ಟು ಸರಿಯಾದ ಸಮಯಕ್ಕೆ ನೀವು ಹೋಗುವ ಜಾಗಕ್ಕೆ ತಲುಪಿ. ನೀವು ಭೇಟಿ ಮಾಡುವ ವ್ಯಕ್ತಿಯನ್ನು ಕಾಯಿಸಬೇಡಿ.

2. ನೀವು ಹಾಕಿಕೊಳ್ಳುವ ಬಟ್ಟೆ:

Image result for You are dress sense
ಹೌದು ಕೆಲವೊಮ್ಮೆ ಬಟ್ಟೆ ಕೂಡ ಮಹತ್ವ ಅನಿಸುತ್ತದೆ. ಅದಕ್ಕಾಗಿ ನಿಮ್ಮ ಮನಸಿನಲ್ಲಿ ಇರುವ ವ್ಯಕ್ತಿಯನ್ನು ಭೇಟಿ ಮಾಡಲು ಮೊದಲ ಬರಿ ಹೋದಾಗ ಆದೊಷ್ಟು ಶಾಂತಿ ಮತ್ತು ಮುದ ನೀಡುವಂತ ಬಟ್ಟೆಯನ್ನು ಹಾಕಿಕೊಂಡು ಹೋಗಿ. ಆದರೆ ಅವರಿಗೆ ಮುಜಗರ ಉಂಟು ಮಾಡುವಂತಹ ಬಟ್ಟೆಗಳನ್ನು ಧರಿಸಬೇಡಿ.

3. ಭೇಟಿಯ ಸಮಯದಲ್ಲಿ ಆದಷ್ಟು ಮೊಬೈಲ್ ಯಿಂದ ದೂರವಿರಿ:

Image result for speaking with mobile
ಹೌದು ನೀವು ಭೇಟಿ ಮಾಡಲು ಹೋಗುವ ವ್ಯಕ್ತಿಯ ಮುಂದೆ ಹೋಗಿ ಹೆಚ್ಚಗಿ ಮೊಬೈಲ್ ನಲ್ಲಿ ಮಾತನಾಡುವುದನ್ನು ನಿಲ್ಲಿಸಿ.
ನೀವು ಹೋಗುವ ಮುನ್ನವೇ ನಿಮ್ಮ ಎಲ್ಲ ಫೋನ್ ಸಂಭಾಷಣೆಯನ್ನು ಮುಗಿಸಿ ಹೋಗುವುದು ಒಳಿತು.

4.ಸರಿಯಾಗಿ ಮಾತನಾಡುವುದು:

Related image
ನೀವು ಸಾಮಾನ್ಯವಾಗಿ ಎಲ್ಲರ ಜೊತೆ ಮಾತನಾಡುವಂತೆ ಮಾತನಾಡಬೇಡಿ. ಹಣೆ ಪ್ರಮಾಣ ಮಾಡುವಂತ ಭಾಷೆಗಳಿಂದ ದೊರವಿದ್ದರೆ ಒಳಿತು.

5.ಕಂಪ್ಲೇಂಟ್ ಮಾಡುವುದು:

Related image
ಹೌದು ಇದನ್ನು ಮಾಡಲೇಬೇಡಿ ನೀವು ಭೇಟಿ ಮಾಡಲು ಹೋದಾಗ ನೀವು ಬಂದ ದಾರಿಯಲ್ಲಿ ಆದ ಟ್ರಾಫಿಕ್ ಜಾಮ್ ಇಂತಹ ಸುದ್ದಿಗಳನ್ನು ಹೇಳುವುದು ಬಿಟ್ಟು ಅವರ ನಿಮಗೆ ಕಾಯುತ್ತಿರುತ್ತಾರೆ. ಹಾಗಾಗಿ ನೀವು ಯಾವುದೇ ಕಂಪ್ಲೇಂಟ್ ಮಾಡದೇ ಮಾತನಾಡುವುದು ಒಳ್ಳೇದು.

6.ಆ ವ್ಯಕ್ತಿ ಮಾತನಾಡುವಾಗ ಅವರ ಮಾತಿಗೆ ಅಡ್ಡಿ ಮಾಡಬೇಡಿ.

Image result for Speaking correctly
ನೀವು ಭೇಟಿ ಮಾಡುವ ವ್ಯಕ್ತಿಯು ಮಾತನಾಡುವಾಗ ಯಾವುದೇ ಕಾರಣಕ್ಕೂ ಅಡ್ಡ ಹೋಗಬೇಡಿ ಅವರು ಸರಳವಾಗಿ ಮತ್ತು ಮುಕ್ತವಾಗಿ ಮಾತನಾಡಲು ಬಿಡಿ.

7. ಕಣ್ಣಿನ ಸಂಪರ್ಕವನ್ನು ಕಾಪಾಡಿಕೊಳ್ಳಿ:

Related image
ನೀವು ಭೇಟಿಯಾದ ವ್ಯಕ್ತಿಯೊಂದಿಗೆ ಮಾತನಾಡುವಾಗ ಯಾವುದೇ ಕಾರಣಕ್ಕೂ ಬೇರೆ ಕಡೆ ನೋಡಿಕೊಂಡು ಮಾತನಾಡಬೇಡಿ.
ನಿಮ್ಮ ಮತ್ತು ಅವರ ಕಣ್ಣು ನೋಡಿಕೊಂಡು ಮಾತನಾಡಿ. ಇದರಿಂದ ನಿಮ್ಮ ಸಂಬಂಧ ಹೆಚ್ಚುತ್ತದೆ.