ಬಿಸಲಲ್ಲಿ ಸುತ್ತಾಡಿ ನಿಮ್ಮ ಚರ್ಮ ಕಪ್ಪಾಗಿದಿಯ ಚಿಂತೆ ಬಿಡಿ ಹೀಗೆ ಮಾಡಿ ಎಲ್ಲಾ ಮಾಯವಾಗುತ್ತೆ…!

0
2413

ಹೌದು ನೀವು ಬಿಸಿಲಿನ ಸಮಯದಲ್ಲಿ ಹೊರಗಡೆ ಹೋದಾಗ ಸೂರ್ಯನ ಕಿರಣಗಳು ನಿಮ್ಮ ಮೇಲೆ ಬಿದ್ದು ನಿಮ್ಮ ಚರ್ಮ ಕಪ್ಪಗಿರುತ್ತೆ.
ಇದರ ಬಗ್ಗೆ ಚಿಂತಿಸುತ್ತ ಕೂತರೆ ಏನು ಸಿಗುವುದಿಲ್ಲ. ಮತ್ತೆ ಏನು ಮಾಡಬೇಕು ಅಂತೀರಾ ಇಲ್ಲಿದೆ ನೋಡಿ..

Related image

ಅಡುಗೆ ಸೋಡಾ:
ನೀವು ಮನೆಯಲ್ಲಿ ಉಪಯೋಗಿಸುವ ಅಡುಗೆ ಸೋಡಾವನ್ನು ನೀರಿನಲ್ಲಿ ಮಿಕ್ಸ್ ಮಾಡಿ ನಿಮ್ಮ ಚರ್ಮ ಕಪ್ಪಗಿರುವ ಜಾಗಕ್ಕೆ ಹಚ್ಚಿ ಕೊಳ್ಳಿ ನಂತರ ೧೦ ನಿಮಿಷ ಬಿಟ್ಟು ಅದನ್ನು ತೊಳೆದುಕೊಳ್ಳಿ ಈ ರೀತಿ ಒಂದು ದಿನ ಬಿಟ್ಟು ಒಂದು ದಿನ ಉಪಯೋಗಿಸಿ.

Related image

ಜೇನು ತುಪ್ಪ ಮತ್ತು ನಿಂಬೆ ರಸ :
ನಿಮ್ಮ ಮನೆಯಲ್ಲಿ ಸಿಗುವ ಈ ಎರಡು ವಸ್ತುಗಳು ಜೇನು ತುಪ್ಪ ಮತ್ತು ನಿಂಬೆ ರಸವನ್ನು ನಿಮ್ಮ ಚರ್ಮ ಕಪ್ಪಗಿರುವ ಜಾಗಕ್ಕೆ ಹಚ್ಚಿ ಕೊಳ್ಳಿ ನಂತರ10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ತಣ್ಣನೆಯ ನೀರಿನಲ್ಲಿ ತೊಳೆದುಕೊಳ್ಳಿ.

Related image

ಅರಿಶಿನ ಮತ್ತು ಹಸಿ ಹಾಲು:
ಒಂದು ಚಮಚ ಅರಿಶಿನ ಪುಡಿ ಮತ್ತು ನಿಂಬೆ ರಸವನ್ನು ಹಸಿ ಹಾಲಿನಲ್ಲಿ ಮಿಕ್ಸ್ ಮಾಡಿ . ಚೆನ್ನಾಗಿ ಮಿಶ್ರಣ ಮಾಡಿ ನಂತರ ಮಿಶ್ರಣವನ್ನು ನಿಮ್ಮ ಚರ್ಮ ಕಪ್ಪಗಿರುವ ಜಾಗಕ್ಕೆ ಹಚ್ಚಿ ಕೊಳ್ಳಿ ನಂತರ 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ತಣ್ಣನೆಯ ನೀರಿನಿಂದ ತೊಳೆಯಿರಿ.

Related image

ಸೋರೆಕಾಯಿ ಮತ್ತು ಮುಲ್ತಾನಿ ಮಿಟ್ಟಿ:
ಸೋರೆಕಾಯಿ ಮತ್ತು ಮುಲ್ತಾನಿ ಮಿಟ್ಟಿಯ ಪೇಸ್ಟ್ ಅನ್ನು ತಯಾರಿಸಿ ನಿಮ್ಮ ಚರ್ಮ ಕಪ್ಪಗಿರುವ ಜಾಗಕ್ಕೆ ಹಚ್ಚಿ ಕೊಳ್ಳಿ ನಂತರ 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ತಣ್ಣನೆಯ ನೀರಿನಿಂದ ತೊಳೆಯಿರಿ.

Related image