ಪಿಯುಸಿ: ಒಂದೇ ರೀತಿ ಅಂಕಗಳನ್ನು ಪಡೆದ ಅವಳಿ ಸೋದರಿಯರು

0
1063

ಸಕಲೇಶಪುರ, ಮೇ 26: 2015-16 ನೆ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅವಳಿ ಸೋದರಿಯರಿಬ್ಬರು ಒಂದೇ ರೀತಿಯಲ್ಲಿ ಅಂಕಗಳನ್ನು ಪಡೆದು ಎಲ್ಲರ ಗಮನ ಸೆಳೆಸಿದ್ದಾರೆ.

ಸಕಲೇಶ್ಪುರದ ಜೆಎಸ್ಎಸ್ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ದಿವ್ಯಾ ಮತ್ತು ದೀಪಿಕಾ ಇಬ್ಬರೂ ಕೂಡಾ 493 (ಶೇ. 82.1) ಅಂಕಗಳನ್ನು ಪಡೆದುಕೊಂಡಿದ್ದಾರೆ.