ಹಾರುವ ಬೈಕ್

0
1794

ಫ್ಲೈಯಿಂಗ್ ಕಾರುಗಳು ಇನ್ನೇನು ರೆಕ್ಕೆ ಬಿಚ್ಚಲು ರೆಡಿ ಆಗಿರುವ ಹಿಂದೆಯೇ ಹಾರುವ ಬೈಕ್‍ಗಳ ಚಕ್ರಗಳೂ ಗಗನದಲ್ಲಿ ಸದ್ದು ಮಾಡಲಿವೆ. ಇದಕ್ಕಾಗಿಯೇ ವಿಶ್ವದ ವಿವಿಧೆಡೆ ವಿನೂತನ ಪರಿಕಲ್ಪನೆಗಳ ಪ್ರಯೋಗ-ಪರೀಕ್ಷಾರ್ಥ ಹಾರಾಟಗಳು ನಡೆಯುತ್ತಿವೆ. ಆಗಸದಲ್ಲಿ ತೇಲುವ ಬೈಕ್‍ಗಳು ಹೇಗಿರಬೇಕೆಂಬ ಆಲೋಚನೆಗಳಿಗೆ ವಿವಿಧ ರೂಪಗಳನ್ನು ನೀಡಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸದ್ಯದಲ್ಲೇ ಫ್ಲೈಯಿಂಗ್ ಬೈಕ್‍ಗಳು ಬಾನಂಗಳದಲ್ಲಿ ಹಾರಾಡಲಿವೆ.

ಬೆಂಗಳೂರಿಗರಿಗೆ ಈ ಸುದ್ದಿ ಕೇಳಿ ಸಕತ್ ಖುಷಿಯಾಗುತ್ತೆ ಅಲ್ವಾ. ಯಾಕೆಂದರೆ ಇನ್ನು ತಲೆಚಿಟ್ಟುಹಿಡಿಸುವ ಟ್ರಾಫಿಕ್ ಗೆ ಗೋಲಿ ಹೊಡೆಯಬಹುದು ಅಲ್ಲವೇ. ಆಕಾಶದಲ್ಲಿ ದುಂಬಿಗಳಂತೆ ಹಾರುವ ಬೈಕುಗಳು ಸಾಗಬಹುದು. ಸಮಯ ವ್ಯರ್ಥವಾಗುತ್ತೆ ಎಂದು ವರಿ ಮಾಡಬೇಕಿಲ್ಲ. ವಿಶಾಲ ಆಕಾಶದಲ್ಲಿ ಕ್ಷಣಾರ್ಧದಲ್ಲಿ ಆಫೀಸ್ ತಲುಪಬಹುದು.