ನಿಮ್ಮದು O ರಕ್ತದ ಗುಂಪಾಗಿದ್ದರೆ, ನೀವು ತುಂಬಾ ವಿಶೇಷ ವ್ಯಕ್ತಿಗಳು ಅಂತ ಹೇಳುತ್ತೆ ವಿಜ್ಞಾನ, ಈ ಕುತೂಹಲ ಅಂಶಗಳನ್ನು ಕೇಳಿದ್ರೆ ಬೆರಗಾಗ್ತಿರ!!

0
7280

ಸಾಮಾನ್ಯವಾಗಿ ಯಾರೇ ಆಗಲಿ ಕಾಯಿಲೆಗೆ ತುತ್ತಾಗಿದ್ದಾರೆ ಎಂದರೆ ಡಾಕ್ಟರ್ ಮೊದಲು ಹೇಳುವುದು ರಕ್ತ ಪರೀಕ್ಷೆ ಮಾಡಿಸಿ ಅಂತ. ಏಕೆಂದರೆ ಹಲವು ಕಾಯಿಲೆಗಳು ದೇಹವನ್ನು ವ್ಯಾಪಿಸುವುದು ಈ ರಕ್ತದ ಮೂಲಕವೇ. ರಕ್ತದ ಗುಂಪು ಆರೋಗ್ಯದ ಮೇಲೆ ಪರಿಣಾಮ ಬೀರುವ ಮುಖ್ಯ ಆನುವಂಶಿಕ ಅಂಶವಾಗಿದೆ ಎಂದು ಹಲವಾರು ಅಧ್ಯಯನಗಳು ಸೂಚಿಸುತ್ತವೆ. ಹಾಗಾಗಿ ನಮ್ಮ ದೇಹದಲ್ಲಿ ಸಂಚರಿಸುತ್ತಿರುವ ಈ ರಕ್ತದ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಇದರ ಬಗೆಗಿನ ಮಾಹಿತಿ ನಾವು ತಿಳಿದರೆ ನಾವು ತುತ್ತಾಗುವ ರೋಗಗಳ ಬಗ್ಗೆ ತಿಳಿದು, ಇನ್ನಿತರ ಕ್ಷೇತ್ರಗಳಲ್ಲಿ ಅರೋಗ್ಯ ಕಾಪಾಡಿಕೊಳ್ಳಲು ಮುಂದಾಗಬಹುದು.

Also read: ರಕ್ತದಾನ ಮಾಡಲು ಹೆದರುವ ವ್ಯಕ್ತಿಗಳು ಈ ಮಾಹಿತಿ ನೋಡಿ; ರಕ್ತದಾನ ಮಾಡುವುದರಿಂದ ಹೃದಯಕ್ಕೆ ಸಂಬಂದಿಸಿದ ಖಾಯಿಲೆಗಳು ಬರೋದಿಲ್ವಂತೆ..

A, A+, AB, B, B+ ಹೀಗೆ ಇನ್ನು ಕೆಲವು ರಕ್ತದ ಗುಂಪುಗಳಿವೆ. ಈ ಎಲ್ಲ ರಕ್ತ ಗುಂಪಿನವರಿಗಿಂತ O, o+ve ಅಥವಾ o-ve ರಕ್ತದವರು ಅದೃಷ್ಟವಂತರು ಎಂದು ಹೇಳಬಹುದು. ಹಾಗಾಗಿ 0 ರಕ್ತದ ಗುಂಪಿನವರನ್ನು “Universal donar” ಎಂದೂ ಕರೆಯಲಾಗುತ್ತದೆ. ‘0’ ರಕ್ತದ ಗುಂಪನ್ನು ಹೊಂದಿದವರು ಬೇರೆ ಯಾವುದೇ ರಕ್ತದ ಗುಂಪಿನವರಿಗೆ ಇವರು ರಕ್ತ ದಾನ ಮಾಡಬಹುದು ಇದು ಈ ಗುಂಪಿನವರನ್ನು ವಿಶೇಷರೆಂದೆನಿಸುತ್ತದೆ.

Also read: ರಕ್ತ ಶುದ್ಧಿ, ಕರುಳಿನ ಹುಣ್ಣು, ಮೂಲವ್ಯಾಧಿ ಹಾಗೂ ಕೆಮ್ಮು ನಿವಾರಣೆಗೆ ದಿವ್ಯಔಷಧಿ ಈ ಹಾಗಲಕಾಯಿ ಗೊಜ್ಜು!

ನೀವು ‘0’ ರಕ್ತದ ಗುಂಪಿನವರು ಆಗಿದ್ದಿರಾ…? ಈ ಲೇಖನ ನಿಮಗಾಗಿ. ಅದರಲ್ಲೂ ಮುಖ್ಯವಾಗಿ ತಿಳಿದಿರಬೇಕಿರುವುದು ರಕ್ತದ ವರ್ಗಾವಣೆ ಹೊರತಾಗಿ ರಕ್ತದ ಗುಂಪು ನಮಗೆ ಇನ್ನು ಕೆಲವು ಅನೇಕ ವಿಷಯಗಳ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳು ಇಲ್ಲಿದೆ.

0 ರಕ್ತದ ಗುಂಪಲ್ಲಿ ಇರುವ ಎರಿಥ್ರೋಸೈಟ್ ಅಂಶವು ದಾನಪಡೆದವರ ರಕ್ತ ಕಣಗಳನ್ನು ನಾಶ ಮಾಡುವುದಿಲ್ಲ.

ತಮ್ಮ ಉತ್ತಮ ಗುಣಗಳನ್ನು 0 ಗುಂಪಿನವರು ಹೆಚ್ಚಿನ ಶಕ್ತಿ ಮತ್ತು ಉತ್ಸಾಹದಾಯಕವಾಗಿರುತ್ತಾರೆ ಜೊತೆಗೆ ಅವರು ಅತ್ಯಂತ ಚುರುಕು ಮತ್ತು ಪ್ರಬಲರಾಗಿರುತ್ತಾರೆ.

Also read: ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಒಳ್ಳೆ ಕೊಲೆಸ್ಟ್ರಾಲ್ ಹೆಚ್ಚಿಸೋದು ಹೇಗಪ್ಪಾ ಅಂತ ಯೋಚ್ನೆ ಮಾಡ್ತಿರೋವ್ರು ಮೊದ್ಲು ಈ ಆರ್ಟಿಕಲ್ ಓದಿ..

ಆದರೂ ಅವರು ಥೈರಾಯ್ಡ್ ಸಮಸ್ಯೆ, ಅಯೋಡಿನ್ ಕೊರತೆ, ಥೈರಾಯ್ಡ್ ಹಾರ್ಮೋನುಗಳ ಕೊರತೆ ಮತ್ತು ಹುಣ್ಣುಗಳು(ulcer), ತೂಕ ಹೆಚ್ಚಾಗುವಿಕೆ ಇನ್ನು ಕೆಲವು ರೋಗಗಳಿಗೆ ಒಳಗಾಗುವ ಸಾಧ್ಯತೆ ಹೊಂದಿದ್ದಾರೆ.

ಜಪಾನ್ ಹಾಗೂ ಕೊರಿಯಾ ದೇಶದಲ್ಲಿ ಕೆಲವು ಸಂಸ್ಥೆಗಳ ಉದ್ಯೋಗ ನೇಮಕಾತಿಯಲ್ಲಿ 0 ರಕ್ತ ಗುಂಪಿನವರಿಗೆ ಆದ್ಯತೆ ನೀಡಲಾಗುತ್ತದೆ ಯಾಕೆಂದರು ಅವರ ಬುದ್ಧಿ ಮಟ್ಟ ಹಾಗೂ ಸಾಮರ್ಥ್ಯ ಇತರರಿಗೆ ಹೋಲಿಸಿದರೆ ಹೆಚ್ಚಿರುತ್ತದೆ.

0 ರಕ್ತದ ಗುಂಪು ಜನರು ಕೆಫೀನ್ ಮತ್ತು ಆಲ್ಕೋಹಾಲ್ ಸೇವಿಸಬಾರದು. ಇದು ಅಡ್ರಿನಾಲಿನ್ ಮಟ್ಟವನ್ನು ಹೆಚ್ಚಿಸುತ್ತದೆ, 0 ರಕ್ತದ ಜನರು ಈಗಾಗಲೇ ಹೆಚ್ಚು ಅಡ್ರಿನಾಲಿನ್ ಹೊಂದಿದ್ದು ಕೆಫೀನ್ ಮತ್ತಷ್ಟು ಹೆಚ್ಚಿಸುತ್ತದೆ ಇದು ಅಪಾಯಕಾರಿ.

Also read: ಹೈ ಬಿಪಿಯಿಂದ ಬಳಲುತ್ತಿದ್ದೀರ? ಕೇವಲ 30 ನಿಮಿಷದಲ್ಲಿ ನಿಮ್ಮ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತೆ ಈ ವಿಧಾನ…!