ಬೇಸಿಗೆಯ ಬಿಸಿಯಲ್ಲಿ ತಣ್ಣಗಾಗಲು ರಾಸಾಯನಿಕ ಭರಿತ ಕೋಲಾ ಪಾನೀಯಗಳನ್ನು ಸೇವಿಸೋ ಬದಲು ಮನೆಯಲ್ಲೇ ಈ ಅರೋಗ್ಯಕರ ಪಾನೀಯಗಳನ್ನು ಮಾಡಿಕೊಳ್ಳಿ!!

0
1185

ಬೇಸಿಗೆ ಬಂತು ಎಂದರೆ ಜನರು ಯಾಕಾದರೂ ಬಂತು ಅಂತ ಗೊಣಗುವುದು ಸಾಮಾನ್ಯ, ಏಕೆಂದರೆ ಉರಿಯುವ ಬಿಸಿಲಿಗೆ ಯಾವ ಆಹಾರ ಸೇವಿಸಿದರು, ಎಲ್ಲಿ ಕುತುಕೊಂಡರು ಸಮಾಧಾನ ಇರುವುದಿಲ್ಲ ಮೈಯಲ್ಲ ಬೆವರಿನಿಂದ ಆವರಿಸುತ್ತೆ, ಕಡಿಮೆ ಕೆಲಸ ಮಾಡಿದರು ಸುಸ್ತಾಗುತ್ತೆ. ಹೀಗೆ ಬಿಸಿಲಿನ ಧಗೆಗೆ ಆಗಾಗ ಬಾಯಾರಿಕೆಯಾಗುತ್ತಿರುತ್ತದೆ. ಯಾವುದೇ ನೀರು, ಜ್ಯೂಸ್ ಕುಡಿದರೂ ಬಾಯಾರಿಕೆ ನಿಲ್ಲುವುದಿಲ್ಲ. ಅಲ್ಲದೆ ಬೇಗನೆ ದಣಿವು ಕಾಣುತ್ತೆ ಇಂತಹ ಸಮಯದಲ್ಲಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರಕ್ರಮದಲ್ಲಿ ಕೆಲವೊಂದು ಬದಲಾವಣೆ ತರಬೇಕಾಗುತ್ತೆ. ಅದರಂತೆ ಬೇಸಿಗೆಯ ಬಿಸಿಲಿಗೆ ಈ ಪಾನಿಯಗಳನ್ನು ಕುಡಿಯಲೇ ಬೇಕಾಗುತ್ತೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಬೀಸಿಗೆಯ ಕಾಲದಲ್ಲಿ ಮನೆಯಲ್ಲಿಯೇ ತಯಾರಿಸಿ ಕೊಳ್ಳಬಹುದಾದ ತಂಪು ಪಾನೀಯಗಳು…..

ಬೇಸಿಗೆಗೆ ಕುಡಿಯಲೇ ಬೇಕಾದ ಪಾನೀಯಗಳು:

1. ನಿಂಬೆ ಹಣ್ಣಿನ (ಪಾನೀಯ) ಜ್ಯೂಸ್:

ದಿನಕ್ಕೆ ಒಂದು ಲೋಟ ನಿಂಬೆ ಜ್ಯೂಸ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಬೆಳಗ್ಗೆ ಒಂದು ಲೋಟ ನಿಂಬೆ ಜ್ಯೂಸ್ ಕುಡಿದರೆ ತೂಕ ಕಮ್ಮಿಯಾಗುವುದರ ಜೊತೆಗೆ ಆಹಾರದಲ್ಲಿರುವ ಅಸಿಡಿಟಿ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ. ಹಾಗೆಯೇ ನಿಂಬೆ ಹಣ್ಣಿನ ಪಾನಿಯವು ಬೇಸಿಗೆ ಕಾಲದಲ್ಲಿ ಬಾಯಾರಿಕೆಯನ್ನು ಸರಿದೂಗುವ ಉತ್ತಮ ಪಾನೀಯವಾಗಿದೆ. ಆರೋಗ್ಯ ದೃಷ್ಠಿಯಿಂದ ಗಮನಿಸುವುದಾದರೆ ಕಾಲ್ಸಿಯಂ ಮತ್ತು ಪೊಟಾಶಿಯಂ ಅಂಶವು ಇದರಲ್ಲಿದೆ. ದೇಹಕ್ಕೆ ಶಕ್ತಿ ವೃದ್ಧಿಸುವ ಹಾಗೂ ಆಯಾಸವನ್ನು ನೀಗಿಸುವ ಗುಣ ನಿಂಬೆ ಹಣ್ಣಿನಲ್ಲಿದೆ.

2. ಮಾವಿನ ಹಣ್ಣು ಪಾನಿಯ:

ಜೀರಿಗೆ, ಕರಿಮೆಣಸು ಮತ್ತು ಉಪ್ಪು ಬೆರಸಿ ತಯಾರಿಸುವ ಮಾವಿನ ಕಾಯಿ ಪಾನೀಯವು ಆರೋಗ್ಯ ದೃಷ್ಠಿಯಿಂದ ಹಾಗೂ ಬೇಸಿಗೆ ವಾತಾವರಣಕ್ಕೆ ಸೂಕ್ತವಾಗಿದೆ. ಈ ಪಾನೀಯ ಸೇವಿಸುದರಿಂದ ಪೊಟಾಶಿಯಂ ಅಂಶ ನಿಮ್ಮ ದೇಹವನ್ನು ಸೇರಿಕೊಳ್ಳುತ್ತದೆ. ತಲೆನೋವು, ರಕ್ತದೊತ್ತಡ ಮತ್ತು ಆಯಾಸವನ್ನು ನೀಗಿಸಲು ಮಾವಿನಕಾಯಿ ಪಾನೀಯ ಸೇವಿಸುವುದು ಉತ್ತಮ. ಇದರಲ್ಲಿ ವಿಟಮಿನ್ ಎ ಇರುವುದರಿಂದ ತ್ವಚೆ ಹೊಳಪು ಹೆಚ್ಚುತ್ತದೆ. ಅಲ್ಲದ ವಿಟಮಿನ್ ಸಿ ಇದ್ದು ಇದು ದೇಹದ ಆರೋಗ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಅಲ್ಲದೆ ಇದರಲ್ಲಿ ಅಧಿಕ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಇರುವುದರಿಂದ ತುಂಬಾ ತೆಳ್ಳಗೆ ಇದ್ದವರು ಇದನ್ನು ತಿನ್ನುವುದು ಒಳ್ಳೆಯದು.

3. ಕಬ್ಬಿನ ಹಾಲು:

ಬೇಸಿಗೆ ಕಾಲದ ತಾಪದ ಬೇಗೆಯನ್ನು ತಡೆಯಲು ಕಬ್ಬಿನ ಹಾಲು ಸೇವನೆಯು ದೇಹಕ್ಕೆ ಪುಷ್ಠಿ ನೀಡುತ್ತದೆ. ಕಬ್ಬಿನ ಹಾಲು ಸೇವಿಸುದರಿಂದ ಪ್ರೋಟಿನ್​, ಕ್ಯಾಲ್ಸಿಯಂ, ಕಬ್ಬಿಣಾಂಶ, ಫಾಸ್ಪರಸ್​ ಅಂಶವು ಸಿಗುತ್ತದೆ. ರಕ್ತ ಶುದ್ಧಿ ಮತ್ತು ದೇಹದ ಕಾಂತಿಯನ್ನು ಹೆಚ್ಚಿಸಲು ಕಬ್ಬಿನ ಹಾಲಿಗೆ ಶುಂಠಿ ಮತ್ತು ನಿಂಬೆಯನ್ನು ಬೆರೆಸಿ ಸೇವಿಸಿದರೆ ಉತ್ತಮ

4. ಕಲ್ಲಂಗಡಿ:

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕಲ್ಲಂಗಡಿ, ಕರ್ಬೂಜ ಹಣ್ಣುಗಳನ್ನು ಈ ಸಮಯದಲ್ಲಿ ಹೆಚ್ಚಾಗಿ ತಿನ್ನಬೇಕು. ಈ ಹಣ್ಣುಗಳನ್ನು ತಿನ್ನುವುದು ಮಧುಮೇಹ ರೋಗಿಗಳ ಆರೋಗ್ಯಕ್ಕೆ ಕೂಡ ಒಳ್ಳೆಯದು. ಸೆಕೆಗೆ ತಂಪು ನೀಡುವುದರ ಜೊತೆಗೆ ದೇಹದಲ್ಲಿ ನೀರಿನಂಶ ಕಾಪಾಡುತ್ತದೆ.

5. ತಣ್ಣನೆಯ ಮಜ್ಜಿಗೆ:

ಬೇಸಿಗೆಯಲ್ಲಿ ದೇಹದ ತಾಪಮಾನವನ್ನು ಹಿಡಿತದಲ್ಲಿಡಲು ಮಜ್ಜಿಗೆ ಸೇವನೆ ಉತ್ತಮವಾಗಿದೆ. ಇದಕ್ಕೆ ಕಡಿಮೆ ಉಪ್ಪು ಬೆರಸಿ ಸೇವಿಸಬೇಕು. ಹೆಚ್ಚಿನ ಸಮಯ ಪ್ರಿಜ್ ಅಥವಾ ತಪ್ಪುಗೊಳಿಸುವ ಸಾಧನಗಳಲ್ಲಿ ಇಟ್ಟು ಕುಡಿಯಬಾರದು. ಆದರೆ ಮಣ್ಣಿನ ಗಡಿಗೆಯಲ್ಲಿ ಇಟ್ಟು ಕುಡಿದರೆ ದೇಹಕ್ಕೆ ಅಧಿಕ ಪ್ರಯೋಜನವನ್ನು ನೀಡುತ್ತೆ.

6. ತಂಪು ಲಸ್ಸಿ:

Also read: ಆರೋಗ್ಯ ದೃಷ್ಟಿಯಿಂದ ಪ್ರತಿನಿತ್ಯವೂ ಕುಡಿಯಲೇಬೇಕಾದ ಈ ಜ್ಯೂಸ್-ಗಳನ್ನು ಕುಡಿದರೆ ಎಷ್ಟೊಂದು ಲಾಭಗಳಿವೆ ನೋಡಿ..

ಬೇಸಿಗೆಯ ಬೇಗೆಗೆ ಲಸ್ಸಿ ಪಾನೀಯ ಉಪಯುಕ್ತವಾಗಿದೆ. ಆರೋಗ್ಯ ದೃಷ್ಠಿಯಲ್ಲಿ ಗಮನಿಸಿದಾಗ ಲಸ್ಸಿ ಸೇವಿಸಿದರೆ ದೇಹದಲ್ಲಿರುವ ಆಮ್ಲೀಕರಣವನ್ನು ಕಡಿಮೆ ಮಾಡುತ್ತದೆ ಹಾಗೂ ಆರೋಗ್ಯಕರ ಬ್ಯಾಕ್ಟೀರಿಯಾದೊಂದಿಗೆ ಕರುಳನ್ನು ವಿಸರ್ಜಿಸಲು ಸಹಾಯ ಮಾಡುತ್ತದೆ.

7. ಸೇಬುಹಣ್ಣುಗಳು:

ಇವುಗಳು ಕೆಂಪು ಮತ್ತು ಹಸಿರು ಬಣ್ಣದಲ್ಲಿರುತ್ತವೆ. ಸಕ್ಕರೆ ಅಂಶ ಕಡಿಮೆ ಇರುವ ಹೊರತಾಗಿಯೂ, ಸೇಬು ತನ್ನಲ್ಲಿ ವಿಟಮಿನ್ ಸಿ ಮತ್ತು ಜೀವಾಣುಗಳನ್ನು ವರ್ಜಿಸುವ ನಾರಿನಂಶ ಮತ್ತು ಕೊಲೆಸ್ಟ್ರಾಲ್ ನಿರ್ವಹಣೆಗೆ ಸಹಾಯ ಮಾಡುತ್ತದೆ, ಬೇಸಿಗೆಯ ಕಾಲದಲ್ಲಿ ಈ ಹಣ್ಣು ನಿಮಗೆ ಇನ್ನಷ್ಟು ತಂಪು ನೀಡುವುದರ ಜೊತೆಗೆ ದೇಹದಲ್ಲಿ ನೀರಿನಂಶ ಕಾಪಾಡುತ್ತದೆ.

8. ಕಲ್ಲಂಗಡಿ ಕರ್ಬೂಜ:

ಕಲ್ಲಂಗಡಿ, ಕರ್ಬೂಜ ಹಣ್ಣುಗಳನ್ನು ಈ ಸಮಯದಲ್ಲಿ ಹೆಚ್ಚಾಗಿ ತಿನ್ನಬೇಕು. ಸೆಕೆಗೆ ತಂಪು ನೀಡುವುದರ ಜೊತೆಗೆ ದೇಹದಲ್ಲಿ ನೀರಿನಂಶ ಕಾಪಾಡುತ್ತದೆ. ಈ ಹಣ್ಣುಗಳನ್ನು ತಿನ್ನುವುದು ಮಧುಮೇಹ ರೋಗಿಗಳ ಆರೋಗ್ಯಕ್ಕೆ ಕೂಡ ಒಳ್ಳೆಯದು.

9. ಬೀಟ್‌ರೂಟ್:

ಬೀಟ್‌ರೂಟ್‌ನಲ್ಲಿ ವಿಟಮಿನ್ ಸಿ, ಬಿ3, ಬಿ6 ಇದ್ದು ದೇಹದಲ್ಲಿರುವ ಕಶ್ಮಲಗಳನ್ನು ಹೊರಗೆ ಹಾಕುತ್ತದೆ. ಅಲ್ಲದೆ ದೇಹದಲ್ಲಿ ರಕ್ತ ಹೆಚ್ಚಾಗುವಂತೆ ಮಾಡುತ್ತದೆ.

10. ಸಕ್ಕರೆ ಮೊಸರು;

ಬೇಸಿಗೆಯಲ್ಲಿ ಸಿಹಿ ಮೊಸರಿಗೆ ಸಕ್ಕರೆ ಬೆರೆಸಿ ಸೇವಿಸಿದರೆ ತೂಕ ವರ್ಧಿಸುತ್ತದೆ.ಮೊಸರು ದೇಹವನ್ನು ತಂಪಾಗಿಸುತ್ತದೆ. ಮೊಸರಿನಲ್ಲಿ ಕ್ಯಾಲ್ಸಿಯಂ ಇರುವುದರಿಂದ ಮೂಳೆ ಬೆಳವಣಿಗೆ ಹಾಗೂ ಗಟ್ಟಿಯಾಗಿಸುತ್ತದೆ. ನಿತ್ಯವೂ ಮೊಸರು ಉಪಯೋಗಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸಿಹಿ ಮೊಸರಿಗೆ ಕಾಳು ಮೆಣಸಿನ ಪುಡಿ ಮತ್ತು ಬೆಲ್ಲ ಅನ್ನದೊಂದಿಗೆ ಸೇರಿಸಿ ಸೇವಿಸಿದರೆ ಉರಿ ಮೂತ್ರದಿಂದಾದ ಉರಿ ಶಮನವಾಗುವುದು. ಮೊಸರಿಗೆ ಅನ್ನ, ಬೆಲ್ಲ ಸೇರಿಸಿ, ಊಟ ಮಾಡುವುದರಿಂದ ಮೂಲವ್ಯಾಧಿ ನಿವಾರಣೆಯಾಗುತ್ತದೆ.

Also read: ಮಧುಮೇಹ ವಿದೆಯೇ ಯೋಚಿಸಬೇಡಿ ಈ ಪಾನೀಯಗಳನ್ನು ತಪ್ಪದೆ ಸೇವಿಸಿದರೆ ಕೆಲವೇ ದಿನನಗಳಲ್ಲಿ ಮಧುಮೇಹ ನೀವಾರಣೆಯಾಗುತ್ತದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522