Monthly Archives: September 2016
ಮಾಂಗಿ ತುಂಗಿ ಜೈನರ ಪವಿತ್ರ ಸಿದ್ಧಕ್ಷೇತ್ರ
ಜೈನರ ಪವಿತ್ರ ಸಿದ್ಧಕ್ಷೇತ್ರಗಳಲ್ಲಿ ಮಾಂಗಿ ತುಂಗಿ ಸಿದ್ಧ ಕ್ಷೇತ್ರವೂ ತನ್ನದೇ ಆದ ಹಿರಿಮೆಯನ್ನು ಹೊಂದಿದೆ. ಮಾಂಗಿ ಮತ್ತು ತುಂಗಿ ಎಂಬ ಎರಡು ಹಳ್ಳಿಗಳ ಮದ್ಯೆ ಇರುವ ಈ ಪರ್ವತವನ್ನು ಅದೇ ಹಳ್ಳಿಗಳ ಹೆಸರಿನಿಂದ...
‘ದೊಡ್ಮನೆ ಹುಡ್ಗ’ನ ಹವಾ ಹೇಗಿದೆ ಗೊತ್ತಾ?
ಗಾಂಧಿನಗರದ ಲೆಕ್ಕಚಾರವೇ ಬದಲಾಗಿ ಹೋಗಿದೆ. ಹಿಂದೆ ಶತದಿನ ಪೂರೈಸಿದರೂ ನಿರ್ಮಾಪಕರಿಗೆ ಲಾಭ ಬರುವುದೇ ಅನುಮಾನವಾಗಿತ್ತು. ಈಗ ವಾರದೊಳಗೆ ಲಾಭ ಮಾಡಿಕೊ ಳ್ಳುವ ಆಲೋಚನೆ ನಡೆದಿದೆ.
ಇದೀಗ ಬಿಡುಗಡೆಗೆ ಮುನ್ನವೇ ಭಾರೀ ಸದ್ದು ಮಾಡುತ್ತಿರುವ ಪುನೀತ್...
ಭಾರತದ ‘ಉರಿ’ ದಾಳಿ: ಹಾಕಿಯಲ್ಲೂ ಪಾಕ್ ಕಂಗಾಲು
ಭಾರತೀಯ ಸೇನಾಪಡೆ ಗಡಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಬೆನ್ನಲ್ಲೇ ಅದರಿಂದ ಸ್ಫೂರ್ತಿ ಪಡೆದವರಂತೆ ಪಾಕಿಸ್ತಾನ ತಂಡದ ಪಾಳಯಕ್ಕೆ ನುಗ್ಗಿದ ಭಾರತ ತಂಡದ ಆಟಗಾರರು ಜಯದ ಅಟ್ಟಹಾಸದೊಂದಿಗೆ ೧೮ ವರ್ಷದೊಳಗಿನವರ ಏಷ್ಯಾಕಪ್ ಹಾಕಿ ಪಂದ್ಯಾವಳಿಯಲ್ಲಿ...
4 ಗಂಟೆಯಲ್ಲಿ ೭ ಶಿಬಿರ ಧ್ವಂಸ, ೩೮ ಉಗ್ರರು, ೯ ಪಾಕ್ ಸೈನಿಕರು ಬಲಿ
ಮಧ್ಯರಾತ್ರಿ ೧೨.೩೦ಕ್ಕೆ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನಾ ಪಡೆ ೭-೮ ಶಿಬಿರಗಳ ಮೇಲೆ ದಾಳಿ ನಡೆಸಿ ೩೮ ಉಗ್ರರು ಹಾಗೂ ಅವರ ನೆರವಿಗೆ ಬಂದ ೯ ಪಾಕ್ ಸೈನಿಕರನ್ನು ಹತ್ಯೆಗೈಯಲು ತೆಗೆದುಕೊಂಡಿದ್ದು ಕೇವಲ...
ನಿಮ್ಮನ್ನು ನೆನೆಸಿಕೊಳ್ಳದ ದಿನವೇ ಇಲ್ಲ ಶಂಕರಣ್ಣ
ಮೂಲ ಕರ್ತೃ : Bhavya Gowda
ಶಂಕರನಾಗ್ ಅವರು ನಮ್ಮನ್ನು ಅಗಲಿ ದಿನ ಇಂದು. ಅವರು ಬದುಕಿದ್ದರೆ? ಬಹುತೇಕ ಪ್ರತಿಯೊಬ್ಬ ಕನ್ನಡಿಗನೂ ಯೋಚಿಸಿರುತ್ತಾರೆ. ಕಾರಣ ಅವರು ಶಂಕರ್ನಾಗರ ಕಟ್ಟೆ ಅರ್ಥಾತ್ 'ಶಂಕರ್ ನಾಗ್'! ಈ ಹೆಸರಿಗೆ...
ಕೇಳಿದ್ದನ್ನು ಕರುಣಿಸೋ ಧನಲಕ್ಷ್ಮಿ. ಸಂತಾನವನ್ನು ಕರುಣಿಸುವ ಸಂತಾನಲಕ್ಷ್ಮಿಈ ಗೊರವನಹಳ್ಳಿ ಶ್ರೀಲಕ್ಷ್ಮಿ..!!
ಕಲಿಯುಗದ ಕಾಮಧೇನು ಎಂದೇ ಖ್ಯಾತಳಾದ ವರಮಹಾಲಕ್ಷ್ಮೀ ನೊಂದ ಬೆಂದು ಬರುವ ಭಕ್ತರ ನೋವು ನೀಗುವ ಅಮೃತಮಯಿಯಾಗಿ ಇಲ್ಲಿ ನೆಲೆಸಿದ್ದಾಳೆ. ತೀತಾ ಜಲಾಶಯದ ಬುಡದಲ್ಲಿರುವ ಪರಮ ಪವಿತ್ರವಾದ ಗೊರವನಹಳ್ಳಿಯಲ್ಲಿ ತಾಯಿ ಮಹಾಲಕ್ಷ್ಮೀ ಗೋಚರಿಸಿದ್ದು, 20ನೆ ಶತಮಾನದ...
ಭಾರತ-ಪಾಕ್ ಮಧ್ಯೆ ಯುದ್ಧ ನಡೆದ್ರೆ ಏನಾಗುತ್ತೆ?
ಉರಿ ಸೇನಾ ನೆಲೆ ಮೇಲೆ ಪಾಕಿಸ್ತಾನ ಪ್ರಾಯೋಜಿತ ಉಗ್ರ ದಾಳಿ ಬಳಿಕ ಭಾರತ ಉರಿಯತೊಡಗಿದೆ. ಪಾಕ್ ಅನ್ನು ಎಲ್ಲ ರೀತಿಯಲ್ಲಿ ಬಗ್ಗು ಬಡಿಯಲು ಅದು ತೀರ್ಮಾನಿಸಿದೆ ಎಂಬ ಮಾತುಗಳಿವೆ. ಇನ್ನೊಂದು ರೀತಿ ಭಾರತ...
ಆರೋಗ್ಯಕ್ಕೆ ಕರಬೂಜ ಹಣ್ಣು
ಬೇಸಿಗೆ ಕಾಲದಲ್ಲಷ್ಟೇ ದೊರೆಯುವ ಈ ಹಣ್ಣು ಸಿಹಿಯಾಗಿದ್ದರೂ ಕೂಡ ಸಕ್ಕರೆ ಇಲ್ಲ ಬೆಲ್ಲ-ಏಲಕ್ಕಿ ಪುಡಿ ಸೇರಿಸಿ ತಿಂದರೆ ಹೆಚ್ಚು ರುಚಿ. ಅಧಿಕ ನೀರಿನಂಶ ಹೊಂದಿರುವ ಈ ಹಣ್ಣು ಬಿಸಿಲಿನ ಆಯಾಸ, ಸುಸ್ತು ನಿವಾರಿಸುತ್ತದೆ....
ಮೆಂತೆ ಸೊಪ್ಪಿನ ರೈಸ್ ಬಾತ್ ಮಾಡುವ ವಿಧಾನ
ಮೆಂತೆ ಸೊಪ್ಪಿನ ರೈಸ್ ಬಾತ್ ಮಾಡುವ ವಿಧಾನ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್) 1 ಕಪ್ ಸೋನಾ ಮಸೂರಿ ಅಕ್ಕಿ
ಒಂದು ಮಧ್ಯಮ ಗಾತ್ರದ ಮೆಂತೆ ಸೊಪ್ಪಿನ ಕಟ್ಟು
4...
ರಾಜ್ಯಕ್ಕೆ ಮತ್ತೆ ಆಘಾತ: ನಾಳೆಯಿಂದ ಮತ್ತೆ 36 ಸಾವಿರ ಕ್ಯೂಸೆಕ್ ಕಾವೇರಿ ನೀರು ಬಿಡಿ ಎಂದು ಸುಪ್ರೀಂ...
ರಾಜ್ಯಕ್ಕೆ ಕಾವೇರಿ ವಿವಾದ ಸಂಬಂಧಿಸಿದಂತೆ ರಾಜ್ಯಕ್ಕೆ ಮತ್ತೊಂದು ಆಘಾತವಾಗಿದ್ದು, ನಾಳೆಯಿಂದ 6 ದಿನ ನಿತ್ಯ 6 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿದೆ. ನ್ಯಾ.ದೀಪಕ್ ಮಿಶ್ರಾ ಹಾಗೂ...