Monthly Archives: November 2016
ನಿತ್ಯ ಭವಿಷ್ಯ 1 ಡಿಸೆಂಬರ್ 2016
ಮೇಷ ವಸ್ತ್ರಭೂಷಣ ವೈಭವ ಪ್ರಾಪ್ತಿ, ವಿದೇಶ ಗಮನ, ಉದ್ಯೋಗದಲ್ಲಿ ಹೆಚ್ಚಿನ ಭಡ್ತಿ, ಮನಸ್ಸಿನಲ್ಲಿ ಯಾವುದೋ ವ್ಯವಹಾರದ ಬಗ್ಗೆ ಚಿಂತೆ, ಸದ್ಯದಲ್ಲೇ ಪರಿಹಾರ. ವೃಷಭ ಹೃದಯ ರೋಗ ಶಮನ, ವಿವಿಧ ಆಪತ್ತಿನಿಂದ ಪಾರು, ಮಡದಿ ಮಕ್ಕಳಿಂದ ಶುಭ, ವಾಹನ...
ಮೋದಿ ನೋಟ್ ಬ್ಯಾನ್ ಸಂದೇಶ, ಮೊದಲೇ ರೆಕಾರ್ಡ್ ಆಗಿತ್ತ??
ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ಅವರು 500 ರೂ. ಹಾಗೂ 1,000 ರೂ.ಗಳ ಕರೆನ್ಸಿ ನೋಟುಗಳನ್ನು ಯಾರೂ ನಿರೀಕ್ಷಿಸದ ರೀತಿಯಲ್ಲಿ ಅತ್ಯಂತ ದಿಢೀರನೆ ರದ್ದು ಪಡಿಸುವ ಮೂಲಕ ದೇಶದ ಆರ್ಥಿಕ...
ಗ್ಯಾಸ್ ಸಬ್ಸಿಡಿ ಉಳಿಸಿಕೊಳ್ಳಲು ಇಂದೇ ಮಾಡಿ ಈ ಕೆಲಸ
ಗೃಹ ಬಳಕೆ ಅಡುಗೆ ಅನಿಲ (ಎಲ್ಪಿಜಿ) ಬಳಕೆದಾರರು ನವೆಂಬರ್ ಅಂತ್ಯದೊಳಗೆ ಆಧಾರ್ ಮಾಹಿತಿ ನೀಡಿದಿದ್ದರೆ ಸಬ್ಸಿಡಿ "ಬಂದ್' ಆಗಲಿದೆ.
ಎಲ್ಜಿಪಿ ಸಂಪರ್ಕಕ್ಕೆ ಆಧಾರ್ ಕೊಟ್ಟರೂ ಕೊಡಬಹುದು ಇಲ್ಲದಿದ್ದರೂ ಪರವಾಗಿಲ್ಲ. ಬ್ಯಾಂಕ್ ಖಾತೆ ವಿವರ, ವಿದ್ಯುತ್...
ಮುಂದಿನ ಸರ್ಜಿಕಲ್ ದಾಳಿಯಿಂದ ನಕಲಿ ವೈದ್ಯರಿಗೆ ಬ್ರೇಕ್
ದೇಶದ ಪ್ರತಿಯೋಬ್ಬರು ಕೂಡ ಪದವಿ ಹೊಂದಿರುವ ಪ್ರತಿ 3 ರಿಂದ5 ವರ್ಷದೊಳಗೆ ಪರೀಕ್ಷೆ ಬರೆದು ತಾನು ವೈದ್ಯ ವೃತ್ತಿಗೆ ಯೋಗ್ಯನೆಂದು ಸಾಬೀತುಪಡಿಸುವ ಕ್ರಮದ ಬಗ್ಗೆ ಕೇಂದ್ರ ಸರಕಾರ ಚಿಂತನೆ ನಡೆಸಿದೆ.
ಅಂದಿನ ಹೆಸರಾಂತ ವೈದ್ಯ,...
ನಾಪತ್ತೆಯಾದ ‘ಫ್ರೀಡಂ 251’ ಫೋನ್
ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪನಿ ಕೇವಲ 250 ರೂಪಾಯಿಗಳಿಗೆ ಹಲವು ಫೀಚರ್ ಗಳನ್ನು ಒಳಗೊಂಡಿರುವ ಸ್ಮಾರ್ಟ್ ಫೋನ್ ನೀಡುವುದಾಗಿ ಘೋಷಿಸಿದಾಗ ಮೊಬೈಲ್ ಮಾರುಕಟ್ಟೆಯಲ್ಲಿ ತಲ್ಲಣವುಂಟಾಗಿತ್ತು.
ಸ್ಮಾರ್ಟ್ ಫೋನ್ ಅನ್ನು ಕೇವಲ 251 ರೂಪಾಯಿಗಳಿಗೆ...
ಇನ್ಮುಂದೆ ಸಿನಿಮಾ ಆರಂಭಕ್ಕೂ ಮೊದಲು ರಾಷ್ಟ್ರಗೀತೆ ಕಡ್ಡಾಯ: ಸುಪ್ರೀಂ ಆದೇಶ
ನವದೆಹಲಿ: ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಿ ಸುಪ್ರೀಂಕೋರ್ಟ್ ಇಂದು ಆದೇಶ ಹೊರಡಿಸಿದೆ.
ಸುಪ್ರೀಂಕೋರ್ಟ್ ನ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ಪೀಠ ಈ ಆದೇಶವನ್ನ ಹೊರಡಿಸಿದೆ. ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆಯನ್ನ...
3ನೇ ಟೆಸ್ಟ್ನಲ್ಲಿ ಬ್ರಿಟಿಷರನ್ನು ಹೊಡೆದುರಳಿದ ವಿರಾಟ್ ಪಡೆ
ಮೊಹಾಲಿ: ಮೈಕೊಡವಿಕೊಂಡು ಎಲ್ಲಾ ವಿಭಾಗಗಳಲ್ಲೂ ಅಮೋಘ ಪ್ರದರ್ಶನ ನೀಡಿದ ಭಾರತ ತಂಡ ಒಂದೂವರೆ ದಿನದಾಟ ಬಾಕಿ ಇರುವಾಗಲೇ 8 ವಿಕೆಟ್ಗಳಿಂದ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿದು ೫ ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0ಯಿಂದ ಮೇಲುಗೈ ಸಾಧಿಸಿದೆ....
ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ: ಮೂವರು ಸೈನಿಕರ ಸಾವು
ಜಮ್ಮು-ಕಾಶ್ಮೀರದ ನಗ್ರೊಟಾದ ಸೇನಾ ನೆಲೆ ಮೇಲೆ ಮಂಗಳವಾರ ನಸುಕಿನಲ್ಲಿ ಉಗ್ರರು ನಡೆಸಿದ ಭಾರೀ ದಾಳಿಯಲ್ಲಿ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ. ಭಾರತೀಯ ಸೈನಿಕರು ಪ್ರತಿದಾಳಿ ನಡೆಸಿದ್ದು ಮೂವರನ್ನು ಹತ್ಯೆಗೈದಿದ್ದು, ಇನ್ನಷ್ಟು ಉಗ್ರರು ಇರುವ ಶಂಕೆ...
ಬ್ಯಾಂಕ್ ದಾಖಲೆ ಕೊಡಿ ಮೋದಿ ಸೂಚನೆ: ಬಿಜೆಪಿ ನಾಯಕರಿಗೆ ಶುರುವಾಯ್ತು ನಡುಕ
ಭ್ರಷ್ಟಚಾರ ಮತ್ತು ತೆರಿಗೆ ವಂಚಕರ ವಿರುದ್ಧ ಸಮರ ಸಾರಿರುವ ಪ್ರಧಾನಿ ನರೇಂದ್ರ ಮೋದಿ ಇದೀಗ ನವೆಂಬರ್ ೮ರಂದು ಹಳೆ ನೋಟು ನಿಷೇಧ ಘೋಷಿಸಿದ ನಂತರದ ತಮ್ಮ ಬ್ಯಾಂಕ್ ಖಾತೆ ವಿವರಗಳನ್ನು ನೀಡುವಂತೆ ಬಿಜೆಪಿಯ...
ಈತನ ಬ್ಲ್ಯಾಕ್ ಅಂಡ್ ವೈಟ್ ಡ್ರೆಸ್ಗೆ ಅಡ್ವಾಣಿಯೇ ಫಿದಾ ಆದರು!
ಒಂದು ಕಡೆ ಕಪ್ಪು ಮತ್ತೊಂದು ಕಡೆ ಬಿಳಿ ಬಣ್ಣ ಇರುವ ಶರ್ಟ್.. ಕಪ್ಪು ಬಣ್ಣ ಇರುವ ಕಡೆ ಶ್ರೀಮಂತ ವ್ಯಕ್ತಿಯೊಬ್ಬ ನಗುತ್ತಿದ್ದರೆ, ಬಿಳಿ ಬಣ್ಣ ಇರುವ ಕಡೆ ಬಡವ ತಲೆ ಮೇಲೆ ಕೈ...