Home 2017 March

Monthly Archives: March 2017

ಭಾರತದ ಟೆಸ್ಟ್ ಸಾಧನೆಯ ಹಿಂದೆ ಕುಂಬ್ಳೆ ಮಾತ್ರವಲ್ಲ ಇನ್ನೊಬ್ಬ ಕನ್ನಡಿಗ ರಾಘವೇಂದ್ರ ಅವರ ಕೊಡುಗೆಯ ಬಗ್ಗೆ ಓದಿ!!

ಆಸ್ಟ್ರೇಲಿಯಾ ವಿರುದ್ಧ ಭಾರತ 4 ಟೆಸ್ಟ್ ಸರಣಿಯ ಬಾರ್ಡರ್ ಗವಾಸ್ಕರ್ ಟ್ರೊಫಿಯನ್ನು 2-1ರಿಂದ ಗೆದ್ದು ಕೊಂಡಿದೆ. ಯಶಸ್ಸಿನಅಲೆಯಲ್ಲಿ ತೇಲುತ್ತಿರುವ ಭಾರತ ತಂಡಕ್ಕೆ ಶುಭಾಶಯಗಳ ಮಾಹಪೋರವೇ ಹರಿದು ಬರುತ್ತಿದೆ. ಆದರೆ ಈ ಯಶಸ್ಸಿನ ಹಿಂದೆಕನ್ನಡಿಗನ...

ಏನಿದು ಬೆಂಗಳೂರಿನಲ್ಲೆಲ್ಲಾ ಹಳದಿ ರೇಖೆಗಳು??

ನಿಮಗೆ ಬೆಂಗಳೂರಿನಲ್ಲಿ ಹಳದಿ (yellow) ಬಣ್ಣದ ಜಿಗ್ ಜಾಗ್ ರೇಖೆಗಳು ಆಕರ್ಷಿಸುತ್ತವೆ. ಅದು ಸಹ ರಸ್ತೆಯ ಮಧ್ಯದಲ್ಲಿ ಇವುಗಳು ಜನರ ಕೇಂದ್ರವನ್ನು ಸೆಳೆಯುತ್ತವೆ. ಹಾಗಿದ್ದರೆ ಈ ಚೌಕ್, ಚೌಕ್ (puzzl) ಹಾಕಲುಕಾರಣವೇನು ಎಂಬುದರ...

ಪೋಷಕರೇ ಎಚ್ಚರ, ನಿಮ್ಮ ಮಕ್ಕಳಿಗೆ ತಂಪು ಪಾನೀಯ ಕೊಡಬೇಡಿ!!

ನೀವು ಟಿವಿಯನ್ನು ಹಚ್ಚಿದರೆ ನಿಮಗೆ ಈ ಜಾಹೀರುತಗಳ ದರ್ಶನ ಆಗದೇಇರದು. ಈ ಜಾಹೀರಾತು ಕಂಪನಿಗಳು ಮಕ್ಕಳನ್ನು ಮುಂದಿಟ್ಟುಕೊಂಡುವ್ಯಾಪಾರ ಮಾಡುತ್ತವೆ.  ಈ ಕಂಪನಿಗಳು ಹೆಚ್ಚು ಹಣಗಳನ್ನು ನೀಡಿ ಖ್ಯಾತನಾಮರನ್ನು ಹಾಕಿಕೊಂಡು ಜಾಹೀರಾತು ನಿರ್ಮಿಸುತ್ತವೆ. ಅಲ್ಲದೆ...

ಒಮ್ಮೊಮ್ಮೆ ಬಿಕ್ಕಳಿಕೆ ಎಷ್ಟು ಹೊತ್ತಾದರೂ ಬಿಡೋಲ್ಲ, ನಾವು ಹೇಳಿರುವಂತೆ ಮಾಡಿ; ಖಂಡಿತ ಕೆಲವೇ ನಿಮಿಷಗಳಲ್ಲಿ ಬಿಕ್ಕಳಿಕೆ ನಿಲ್ಲುತ್ತೆ!!

ಆಯುರ್ವೇದ ಶಾಸ್ತ್ರದಲ್ಲಿ ಬಿಕ್ಕಳಿಕೆಯನ್ನು 'ಹಿಕ್ಕಾ' ಎಂದು ಕರೆಯಲಾಗುತ್ತದೆ. ಶ್ವಸನ ಸಂಬಂಧಿ ವ್ಯಾಧಿಗಳ ರೀತಿ ಇದು ಕೂಡ ಒಂದು ವ್ಯಾಧಿ ಎಂದು ಪರಿಗಣಿಸಿ ವಿಸ್ತಾರವಾದ ವಿವರಣೆಯನ್ನು ನೀಡಲಾಗಿದೆ. ಚರಕ ಸಂಹಿತೆಯಲ್ಲಿ ಹಿಕ್ಕಾ (ಬಿಕ್ಕಳಿಕೆ) ಅದರ...

ಕೆಮ್ಮಿಗೆ ಮನೆಮದ್ದು

ಬಿಸಿ ಹಾಲು, ಕರಿಮೆಣಸಿನ ಪುಡಿ ಮತ್ತು ಅರಿಶಿಣದ ಮಿಶ್ರಣವು ಗಂಟಲನ್ನು ಶಮನಗೊಳಿಸಿ ಕೆಮ್ಮು ಹಾಗೂ ಶೀತದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಬಿಸಿ ಹಾಲು ಗಂಟಲಿನಲ್ಲಿರುವಂತಹ ಕಫವನ್ನು ದೂರಮಾಡುತ್ತದೆ....

ಮೊಸರಿನ ಜೊತೆ ಈರುಳ್ಳಿ ಸೇವನೆ ಕ್ಯಾನ್ಸರ್ ನಿಯಂತ್ರಿಸುತ್ತದೆ

*ಈರುಳ್ಳಿಯಲ್ಲಿ ನಂಜು ನಿರೋಧಕ ಅಂಶಗಳಿವೆ. *ಈರುಳ್ಳಿ ಪೀಸ್ ಹಣೆಯ ಮೇಲಿಟ್ಟರೆ ಜ್ವರ ಕಮ್ಮಿಯಾಗುತ್ತದೆ. *ತಲೆ, ಕತ್ತು , ಕರುಳಿನ ಕ್ಯಾನ್ಸರ್ ವಿರುದ್ಧ ಇದು ಕೆಲಸ ಮಾಡುತ್ತದೆ. *ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಹೋಗಲಾಡಿಸಿ, ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. *ಈರುಳ್ಳಿ ಸೇವನೆ...

ಬೇಸಿಗೆಯಲ್ಲಿ ಮುಜುಗರ ತರುವ ಮೈ ದುರ್ವಾಸನೆ..!

ಬೇಸಿಗೆ ಬಂತೆಂದರೆ ಕೆಲವರಿಗೆ ಮುಜುಗರ ಶುರುವಾಗುತ್ತದೆ ಅದಕ್ಕೆ ಕಾರಣ ಅವರ ಮೈಬಿಸಿಲಿಗೆ ಬೆವರಿ ದುರ್ಗಂಧ ಬೀರುತ್ತಿರುತ್ತದೆ. ಹೀಗಾಗಿ ನಾಲ್ಕು ಜನರ ಮಧ್ಯೆ ಇದ್ದಾಗ ಅವರೇನು ತಿಳಿಯುತ್ತಾರೋ ಎಂಬ ಭಯ ಕಾಡುತ್ತಿರುತ್ತದೆ.   ಸಾಮಾನ್ಯವಾಗಿ ಬೇಸಿಗೆಯ ಬಿಸಿಲಲ್ಲಿ...

ನಿಮ್ಮ ವಯಸ್ಸಿಗೆ ಅನುಗುಣವಾಗಿ ನೀವು ಇಷ್ಟು ನಿದ್ದೆ ಮಾಡಿಲ್ಲ ಅಂದ್ರೆ, ದೇಹದಲ್ಲಿ ಒತ್ತಡ ಹೆಚ್ಚಿ ಹೃದಯಾಘಾತವಾಗುವ ಸಂಭವವಿರುತ್ತದೆ!!

ಒಳ್ಳೆಯ ನಿದ್ರೆ ಮಾನಸಿಕ ಮತ್ತು ದೈಹಿಕ ನವ ಚೈತನ್ಯವನ್ನು ನೀಡುತ್ತದೆ. ಅದರಲ್ಲೂ ಸರಿಯಾದ ನಿದ್ದೆ ಆರೋಗ್ಯಯುತವಾದ ಜೀವನಕ್ಕೆ ಅತಿ ಅವಶ್ಯಕ. ನಿದ್ದೆಯು ಮೆದುಳಿನ ನಿರ್ವಿಶೀಕರಣ, ಶಕ್ತಿ ಮತ್ತು ಆಹಾರ ಸಂರಕ್ಷಣೆ, ಅಂಗಾಂಶದ ಪುನಃಸ್ಥಾಪನೆ,...

ನೀರನ್ನು ಕುದಿಸಿ ಕುಡಿಯುವುದರಿಂದ ಆಗುವ ಉಪಯೋಗ

ನೀರನ್ನು ಪ್ರತಿಯೊಬ್ಬರು ಕುಡಿಯುತ್ತಾರೆ. ಹೀಗೆ ನೀರು ಕುಡಿಯುವುದರಿಂದಹಲವಾರಿ ಲಾಭಗಳಿವೆ ಅದರಲ್ಲೂ ನೀರನ್ನು ಕುದಿಸಿ ಕುಡಿದರೆ ಮತ್ತಷ್ಟು ಒಳ್ಳೆಯದು. ಹೀಗೆ ಕುದಿಸಿದ ನೀರಿನಿಂದ ಹಲವಾರು ರೀತಿಯ ಆರೋಗ್ಯಕರ ಲಾಭಗಳಿವೆ. ಹೀಗೆ ಕುಡಿಸಿದ ನೀರನ್ನು ಕುಡಿಯುವುದರಿಂದ...

ಗೋಲ್ ಗುಂಬಜ್ ಬಿಜಾಪುರದ ಅತ್ಯಂತ ಆಕರ್ಷಕವಾದ ಸ್ಮಾರಕ.

ಗೋಲ್ ಗುಂಬಜ್ ನಮ್ಮ ರಾಜ್ಯದ ಬಿಜಾಪುರದಲ್ಲಿ ಈ ಸ್ಮಾರಕವಿದೆ, ಇದನ್ನು ಮಹಮ್ಮದ್ ಆದಿಲ್ ಷಾ ನಿರ್ಮಿಸಿದನೆಂದು ತಿಳಿದಿದೆ. ಇದರ ಕಟ್ಟಡ ನಿರ್ಮಾಣ ಕಾರ್ಯವು ಸುಮಾರು 1626ರಲ್ಲಿ ಪ್ರಾರಂಭವಾಗಿ 1656ರಲ್ಲಿ ಮುಗಿಯಿತೆಂದು ತಿಳಿದಿದೆ. ಇದು ಸುಮಾರು...

HOT NEWS

error: ಗಮನಿಸಿ:
ಪಿ ಮಾಡೋ ಬದಲು ಶೇರ್ ಮಾಡಿ!!