Home 2017 April

Monthly Archives: April 2017

ಎಚ್ ಡಿ ಕುಮಾರಸ್ವಾಮಿಯವರ ಕುರಿತು ಚಿತ್ರ: ಅರ್ಜುನ್ ಸರ್ಜಾ ನಾಯಕ

ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿಯವರ ಕುರಿತು ಚಿತ್ರ ನಿರ್ಮಿಸಲು ನಿರ್ದೇಶಕ ಎಸ್.ನಾರಾಯಣ್ ಹೊರಟಿದ್ದಾರೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ 20 ತಿಂಗಳ ಆಡಳಿತಾವಧಿಯ ವಿಷಯಗಳು, ಅವರ ಅಧಿಕಾರದಲ್ಲಿ ಕೈಗೊಂಡ ಜನಪ್ರಿಯ ಕಾರ್ಯಕ್ರಮಗಳು, ಅವರು...

ಅಕ್ಷರ ರಾಮಾಯಣ ಏನಿದೆ ಅಂತಾ ಗೊತ್ತಾ..? ಓದಿ ಒಮ್ಮೆ …!

ಅಕ್ಷರ ರಾಮಾಯಣ ಅಯೋಧ್ಯೆಯರಸನು ದಶರಥನು ಆತ್ಮಜರು ಬೇಕೆಂಬ ಬಯಕೆಯ ಹೊತ್ತಿಹನು ಇಷ್ಟಿಯಮಾಡಿದ ಜಗಮೆಚ್ಚಿದ ರೀತಿಯಲಿ ಈಶ್ವರ ಕೃಪೆಯಲಿ ದೊರೆಯಿತು ಪಾಯಸವು ಉದಾತ್ತ ದೊರೆಯಿತ್ತನು ಮೂವರು ಸತಿಯರಿಗೆ ಊಟವ ಮಾಡಲು ಪಡೆದರು ನಾಲ್ವರನು ಋಷಿವರ ವಿಶ್ವಾಮಿತ್ರರು ಕೇಳಿದರು ಕಳಿಸು ೠಕ್ಷ ಜನರನು ಶಿಕ್ಷಿಸಲು ರಾಮನನು ಎಸುಳೆಗಳೊಂದಿಗೆ ದಂಡಕಾರಣ್ಯಕೆ ಏಳಿಗೆ...

ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿಂದು ನೋಡಿ…!

ಬೆಳ್ಳುಳ್ಳಿ ಅಡುಗೆಗಳಲ್ಲಿ ಪ್ರಮುಖ ಸಾಂಬಾರ್ ಪದಾರ್ಥವಾಗಿ ಉಪಯೋಗಿಸಲ್ಪಡುತ್ತಿದೆ. ನಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪೂರಕವಾಗಿರುವ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಏನೆಲ್ಲ ಪ್ರಯೋಜನಗಳುಂಟು ಗೊತ್ತೇ? ಮುಂದೆ ಓದಿ.. ಕೆಲವರು ಬೆಳ್ಳುಳ್ಳಿಯನ್ನು ತಿನ್ನುವುದೇ ಇಲ್ಲ. ಆರೋಗ್ಯದ...

ಸತ್ತ ಮೇಲೆ ಮನುಷ್ಯ ಬದುಕಿರುತ್ತಾನೆ…!

ಸತ್ತ ಮೇಲೆ ಮನುಷ್ಯ ಏನಾಗುತ್ತಾನೆ? ಅದಕ್ಕೆ ಸ್ಪಷ್ಟ ಉತ್ತರ ಎಲ್ಲೂ ಇಲ್ಲ. ಆದರೆ ಕೆನಡಾದ ವೈದ್ಯರ ತಂಡವೊಂದು ಇದಕ್ಕೆ ಉತ್ತರ ಕಂಡುಕೊಳ್ಳುವ ಯತ್ನ ಮಾಡಿದೆ. ರಕ್ತದೊತ್ತಡ ಮತ್ತು ಹೃದಯ ಬಡಿತ ನಿಂತ ಮೇಲೆ ಮನುಷ್ಯ...

10 ನಿಮಿಷದಲ್ಲಿ ಮಾಡಿ ಚಿಕನ್ ಪೆಪ್ಪರ್ ಫ್ರೈ

 ಚಿಕನ್ ಪೆಪ್ಪರ್ ಫ್ರೈ ಬೇಕಾಗುವ ಪದಾರ್ಥಗಳು *ಕೋಳಿ ಮಾಂಸ - 1 ಕೆಜಿ *ಈರುಳ್ಳಿ - 3 *ಕಾಳು ಮೆಣಸಿನ ಪುಡಿ - 2 ಚಮಚ *ಶುಂಠಿ - ಸ್ವಲ್ಪ *ಬೆಳ್ಳುಳ್ಳಿ- ಸ್ವಲ್ಪ *ಹಸಿಮೆಣಸಿನಕಾಯಿ - 6 *ಚಕ್ಕೆ- ಸ್ವಲ್ಪ *ಲವಂಗ - 3 *ಅರಿಶಿನ...

ಹೈದರಾಬಾದ್ ಬಿರಿಯಾನಿ ಮಾಡುವ ವಿಧಾನ

  ಹೈದರಾಬಾದ್ ಬಿರಿಯಾನಿ ಮಾಡುವ ವಿಧಾನ ಬೇಕಾಗುವ ಸಾಮಾಗ್ರಿಗಳು: * ಸ್ವಲ್ಪ ಪುದೀನಾ * ಏಲಕ್ಕಿ 2 * ಸಾಧಾರಣ ತುಂಡಿನ ಚಿಕನ್ ಮುಕ್ಕಾಲು ಕೆಜಿ * ಕತ್ತರಿಸಿದ ಕೊತ್ತಂಬರಿ ಸೊಪ್ಪು (ಸ್ವಲ್ಪ) * ಚಕ್ಕೆ 2 ತುಂಡು * ಜೀರಿಗೆ...

ಮಲೇರಿಯಾ ತಡೆಗಟ್ಟಲು ಇಲ್ಲಿದೆ ನೋಡಿ ಮನೆ ಮದ್ದು..!

  ಮಲೇರಿಯಾ ಮತ್ತು ಡೆಂಗ್ಯೂ ಜ್ವರವೆಂದರೆ ಮನುಷ್ಯನನ್ನು ಕಂಗೆಡಿಸಿ ಬಿಡುತ್ತದೆ. ಮಲೇರಿಯಾ ಬಾರದಂತೆ ತಡೆಗಟ್ಟಲು ಯಾವೆಲ್ಲಾ ಆಹಾರ ಸೇವಿಸಬೇಕು ಇಲ್ಲಿದೆ ನೋಡಿ ದ್ರಾಕ್ಷಿ ದ್ರಾಕ್ಷಿ ತಿಂದರೆ ಶೀತವಾಗುತ್ತದೆಂದೋ, ಔಷಧ ಸಿಂಪಡಿಸುತ್ತಾರೆಂದೋ ಬಹಳ ಮಂದಿ ಸೇವಿಸುವುದು ಕಡಿಮೆ. ಆದರೆ ದ್ರಾಕ್ಷಿ...

ಭೀಕರ ಅಗ್ನಿ ದುರಂತ: ಕೆನ್ನಾಲಿಗೆಗೆ ಸುಟ್ಟು ಕರಕಲಾದ 14 ಜಾನುವಾರುಗಳು

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 25ಕ್ಕೂ ಹೆಚ್ಚು ಮನೆಗಳು, 25ಕ್ಕೂ ಹೆಚ್ಚು ಮೇವಿನ ಬಣವೆ, 14 ಜಾನುವಾರುಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿವೆ. ಶನಿವಾರ ಸಂಜೆ...

ರಾತ್ರೋ ರಾತ್ರಿ ಬಿಎಸ್‍ವೈ, ಈಶ್ವರಪ್ಪ ಟೀಮ್‍ನಿಂದ ನಾಲ್ವರಿಗೆ ಕೊಕ್

ರಾತ್ರೋ ರಾತ್ರಿ ಬಿಜೆಪಿ ನಾಯಕರಿಗೆ ಕೋಕ್- ಮುರಳೀಧರ್‍ರಾವ್ ಖಡಕ್ ಆದೇಶ ಬೆಂಗಳೂರು: ರಾಜ್ಯ ಬಿಜೆಪಿ ನಾಯಕರಿಗೆ ಬಿಜೆಪಿ ಹೈಕಮಾಂಡ್ ಶನಿವಾರ ರಾತ್ರೋರಾತ್ರಿ ಬಿಗ್‍ಶಾಕ್ ಕೊಟ್ಟಿದೆ. ಯಡಿಯೂರಪ್ಪ ಹಾಗೂ ಈಶ್ವರಪ್ಪನವರ ಎರಡು ಬಣಗಳಿಗೂ ರಾಜ್ಯ ಉಸ್ತುವಾರಿ...

ಕನಸು ಬಿತ್ತೋ ಸ್ಪೂರ್ತಿ ಜೊತೆಗೆ ಛಲದಿಂದ ಗೆಲ್ಲೋ ವಿಶ್ವಾಸ ತುಂಬಿಸಿದ ಈ ಸಾಧಕನಿಗೊಂದು ಸಲಾಂ..!

  ಬಡತನ ಅನ್ನೋದು ಶಾಪ ಅಲ್ಲ, ಆ ಬಡತನದಿಂದ ಹೊರಬರದೇ ಇರೋದು ನಿಜವಾದ ಶಾಪ... ಸಾಧಕರ ಸೀಟ್ ನಲ್ಲಿ ರವಿ ಚೆನ್ನಣ್ಣವರ್... ಜೀ ಕನ್ನಡ ವಾಹಿನಿಯ ‘ವೀಕೆಂಡ್ ವಿತ್ ರಮೇಶ್’ ಶನಿವಾರದ ಸಂಚಿಕೆಯಲ್ಲಿ ಮೈಸೂರು...

HOT NEWS

error: ಗಮನಿಸಿ:
ಪಿ ಮಾಡೋ ಬದಲು ಶೇರ್ ಮಾಡಿ!!