Monthly Archives: January 2018
ಒಳ್ಳೆ ಹುಡುಗ ಪ್ರಥಮ್ ಚುನಾವಣೆಯಲ್ಲಿ ಸ್ಪರ್ದಿಸಿ , ಈ 4 ಜನ ರಾಜಕಾರಣಿಗಳನ್ನು ಸೋಲಿಸುತ್ತಾರಂತೆ..!!
ಬಿಗ್-ಬಾಸ್ 4 ನೇ ಸೀಸನ್ ವಿಜೇತ ಒಳ್ಳೆ ಹುಡುಗ ಪ್ರಥಮ್ ಪ್ರೇಕ್ಷಕರನ್ನು ರಂಜಿಸುತ್ತಾ, ತಮ್ಮ ಮಾತಿನಿಂದಲೇ ಕನ್ನಡಿಗರ ಮನಗೆದ್ದಿದ್ದು ನಿಮಗೆಲ್ಲ ಗೊತ್ತಿರುವ ವಿಚಾರ. ಈಗ ಇದೆ ಪ್ರಥಮ್ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ...
ಮೋದಿ ಸರ್ಕಾರ ಬಂದ ಮೇಲೆ ಮುಲಾಜಿಲ್ಲದೆ I.T. ದಾಳಿ ನಡೆಯುತ್ತಿದೆ, ಈಗ ಬಾಲಿವುಡ್ ನಟ ಶಾರುಖ್ ಖಾನ್ ರ...
ಬಾಲಿವುಡ್ ನ ಖ್ಯಾತ ನಟ, ಕಿಂಗ್ ಖಾನ್ ಎಂದೇ ಜನಪ್ರಿಯವಾಗಿರುವ ಶಾರುಖ್ ಖಾನ್ ಅವರ ಮನೆ ಮತ್ತು ಇತರೆ ಆಸ್ತಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೆಲ ಮೂಲಗಳಿಂದ ಮಾಹಿತಿ...
ಇಲ್ಲಿ ಹನುಮಂತನೇ ಹೈಕೋರ್ಟ್, ಸುಪ್ರೀಂ ಕೋರ್ಟ್ ಎಲ್ಲ, ಆಧುನಿಕ ಕಾಲದವರನ್ನು ನಾಚಿಸುವಂತಿದೆ ಇಲ್ಲಿಯ ನ್ಯಾಯಾಂಗ ವ್ಯವಸ್ಥೆ…!!
ತಂತ್ರಜ್ಞಾನ ಎಷ್ಟೇ ಮುಂದುವರಿದರು ಪ್ರಕೃತ್ತಿ ಮತ್ತು ದೇವರ ಮುಂದೆ ತಲೆಬಾಗಲೇಬೇಕು. ಮನುಷ್ಯ ಎಷ್ಟೇ ವಿದ್ಯಾವಂತನಾಗಿದ್ದರು, ಜ್ಞಾನಿಯಾಗಿದ್ದರು ನಿಸರ್ಗದ ಸಾಕಷ್ಟು ರಹಸ್ಯವನ್ನು ತಿಳಿಯಲು ಇನ್ನು ಸಾಧ್ಯವಾಗಿಲ್ಲ. ಅದೇ ರೀತಿ ಇದೆ ಈ ಗ್ರಾಮ ಹಾಗು...
ನಿತ್ಯ ಭವಿಷ್ಯ: ಫೆಬ್ರವರಿ 1, 2018
ಮೇಷ: ಮಿತ್ರರಿಂದ ಸಹಕಾರದಿಂದ ಧೈರ್ಯ ಪ್ರಾಪ್ತಿ, ಷೇರು ವ್ಯವಹಾರಗಳಲ್ಲಿ ಉತ್ತಮ ಲಾಭ. ದೂರ ಪ್ರಯಾಣ, ಆಯಾಸ. ವೃಷಭ: ದ್ವಿಚಕ್ರ ವಾಹನಗಳ ರಿಯಾಯಿತಿ ಮಾರಾಟದಿಂದ ಉತ್ತಮ ಲಾಭ. ಹೂ, ಹಣ್ಣು ಮಾರಾಟಗಾರರಿಗೆ ಮಾನಸಿಕ ಉಲ್ಲಾಸ. ಮಿಥುನ: ಸಾಮಾಜಿಕ...
ಮಹಿಳೆಯರೇ ಗಮನಿಸಿ, ಸ್ವಂತ ಉದ್ದಿಮೆ ಮಾಡಿ ಜೀವನ ರೂಪಿಸಿಕೊಳ್ಳಲು ಸದಾವಕಾಶ, ಸರ್ಕಾರದ ಈ ಯೋಜನೆಗಳು ನಿಮಗೆ ದಾರಿ ತೋರಲಿವೆ..
1. ಸೆಂಟ್ ಕಲ್ಯಾಣಿ ಯೋಜನೆ: ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾ, ಮಹಿಳಾ ಉದ್ಯಮಿಗಳನ್ನು ಬೆಂಬಲಿಸುವ ಹಿನ್ನಲೆಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಿದೆ. ಗ್ರಾಮ ಮತ್ತು ಕಾಟೇಜ್ ಉದ್ಯಮಗಳು, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಸ್ವಯಂ...
ಇನ್ಮೇಲಿಂದ ಕರ್ನಾಟಕದಲ್ಲಿ ಎಲ್ಲಾ ಪೊಲೀಸ್ ಪರೇಡ್-ಗಳಲ್ಲಿ ಪರೇಡ್ ಕಮಾಂಡ್-ಗಳನ್ನು ಕನ್ನಡದಲ್ಲೇ ಹೇಳುತ್ತಾರೆ!!
ರಾಜ್ಯದಲ್ಲಿ ಇನ್ನು ಮುಂದೆ ಕರ್ನಾಟಕ ಪೊಲೀಸರು, ಕನ್ನಡ ಭಾಷೆಯಲ್ಲಿಯೇ ಕಮಾಂಡ್ ಅಥವಾ ಆಜ್ಞೆಯನ್ನು ಸ್ವೀಕರಿಸಲಿದ್ದಾರೆ. ಈ ವಿನೂತನ ಪ್ರಯೋಗವನ್ನು ಮತ್ತು ಕನ್ನಡ ಭಾಷೆಯ ಮೇಲೆ ಇರುವ ತಮ್ಮ ಪ್ರೀತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ...
ಮಹಿಳೆಯರ ಸುರಕ್ಷತೆಗಾಗಿ ಬರುತ್ತಿವೆ ಪಿಂಕ್ ಆಟೋ, ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಮಹಿಳಾ ಸಬಲೀಕರಣ ಬರೀ ಬಾಯಿಮಾತಿನಲ್ಲಿ ಹೇಳಿದರೆ ಸಾಲುವುದಿಲ್ಲ ಅದನ್ನು ಸಾದಿಸಿ ತೋರಿಸಬೇಕು ಎಂದು ರಾಜಧಾನಿ ಬೆಂಗಳೂರಿನ ಬಿಬಿಎಂಪಿ ಮಹಿಳೆಯರಿಗಾಗಿ ಒಂದು ಹೊಚ್ಚ ಹೊಸ ಯೋಜನೆಯನ್ನು ಹೊರತರುತ್ತಿದೆ. ಏನದು ವಿಶೇಷ ಯೋಜನೆ, ಯಾರೆಲ್ಲ ಸದುಪಯೋಗ...
ಈ ತನಿಖಾ ವರದಿ ನೋಡಿದ್ರೆ ಶಾಕ್ ಆಗ್ತೀರ!! ಬಡವರಿಗೆಂದಿದ್ದ ಇಂದಿರಾ ಕ್ಯಾಂಟೀನ್-ನಲ್ಲಿ ನಡೆಯುತ್ತಿದ್ಯ ಭಾರಿ ಅವ್ಯವಹಾರ??
ಮುಖ್ಯಮಂತ್ರಿ ಸಿದ್ದರಾಮಯ್ಯ 2017-18ರಲ್ಲಿ ರಾಜ್ಯ ಬಜೆಟ್-ನಲ್ಲಿ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ನಗರದ 198 ವಾರ್ಡ್-ಗಳಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಪ್ರಾರಂಭಿಸಿದ 'ಅಮ್ಮ ಉವಾವಗಂ' ಕ್ಯಾಂಟೀನ್ ರೀತಿಯಲ್ಲಿ ರಾಜ್ಯದಲ್ಲಿ "ಇಂದಿರಾ ಕ್ಯಾಂಟೀನ್-ಗಳನ್ನು"...
ನಿತ್ಯ ಭವಿಷ್ಯ: ಜನವರಿ 31, 2018
ಮೇಷ: ಗಂಡ- ಹೆಂಡಿರಲ್ಲಿ ಸಹೋದರರಿಂದ ವಿರಸ ಉತ್ಪನ್ನವಾಗುವ ಸಂಭವವಿದ್ದು, ಮೌನ ಉತ್ತಮ. ವ್ಯಾಪಾರಿಗಳಿಗೆ ಸಾಲಗಾರರಿಂದ ಕಿರಿಕಿರಿ. ವೃಷಭ: ದೇವತಾ ಕಾರ್ಯದಲ್ಲಿ ವಿಳಂಬ. ಆಪ್ತರ ಅಸಹಕಾರ. ಮನೆಯಲ್ಲಿ ವ್ಯರ್ಥ ಸಂಗತಿ ಕುರಿತು ವ್ಯರ್ಥ ಚರ್ಚೆ, ಕಲಹ. ಮಿಥುನ:...
ಟ್ರಾಫಿಕ್ ನಿಯಮ ಉಲ್ಲಂಘಿಸುವವರನ್ನ ಹಿಡಿಯಲು ಸ್ಮಾರ್ಟ್ ಆದ ಬೆಂಗಳೂರು ಪೊಲೀಸರು…!!
Kannada News | kannada Useful Tips ಬೆಂಗಳೂರಿನಲ್ಲಿ ಅತಿಯಾಗಿ ಕಾಡುವ ಸಮಸ್ಯೆಯೆಂದರೆ ಅದು ಟ್ರಾಫಿಕ್. ಟ್ರಾಫಿಕ್ ನಿಂದಾಗಿ ಹಲವಾರು ಜನ ತಾವು ತಲುಪಬೇಕಾದ ಸ್ಥಳಕ್ಕೆ ಸರಿಯಾದ ಸಮಯಕ್ಕೆ ತಲುಪುವುದಿಲ್ಲ, ಇನ್ನು ಅದಕ್ಕಿಂತ ದೊಡ್ಡ...