ಲಾಕ್ ಡೌನ್ ವೇಳೆಯಲ್ಲೇ 2020-21 ರ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆಗೊಳಿಸಿದ ಯುಜಿಸಿ; ಹಾಗಾದ್ರೆ ಯುಜಿಪಿ ವಾರ್ಷಿಕ ಪರೀಕ್ಷೆ ಯಾವಾಗ.?

0
1048

ಕೋವಿಡ್ ಮಹಾಮಾರಿಯಿಂದ ದೇಶದಲ್ಲಿ ಲಾಕ್‌ಡೌನ್ ಆಗಿದೆ. ಶೈಕ್ಷಣಿಕ ಚಟುವಟಿಕೆ ಸ್ಥಗೀತಗೊಂಡಿವೆ. ಈ ಹಿನ್ನೆಲೆಯಲ್ಲಿ ಹೊಸ ವೇಳಾಪಟ್ಟಿ ರಚಿಸಲು ಯುಜಿಸಿ ಸಮಿತಿ ರಚಿಸಿತ್ತು. ಅದರಂತೆ 2020-21 ರ ಶೈಕ್ಷಣಿಕ ವರ್ಷದ ಹೊಸ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಅದರಂತೆ ಪ್ರಥಮ ಸೆಮಿಸ್ಟರ್ ಹೊರತುಪಡಿಸಿ, ಉಳಿದ ತರಗತಿಗಳು ಆಗಸ್ಟ್ ನಲ್ಲಿ ಪ್ರಾರಂಭಿಸಬಹುದಾಗಿದೆ. ಜುಲೈನಲ್ಲಿ ಪರೀಕ್ಷೆಗಳನ್ನು ನಡೆಸಬೇಕು ಎಂದು ತಿಳಿಸಿದೆ. ಎಂ.ಫಿಲ್/ಪಿಎಚ್‍ಡಿ ಅವಧಿಯನ್ನು 6 ತಿಂಗಳು ವಿಸ್ತರಿಸಲಾಗಿದೆ. ಎಂ.ಫಿಲ್/ಪಿಎಚ್‍ಡಿ ವಿದ್ಯಾರ್ಥಿಗಳ ಮೌಖಿಕ ಪರೀಕ್ಷೆಗಳನ್ನು ಯುನಿವರ್ಸಿಟಿಗಳು ಆನ್‍ಲೈನ್ ವಿಡಿಯೋ ಕಾನ್ಪರೆನ್ಸ್ ಮೂಲಕವೇ ನಡೆಸಲು ಯುಜಿಸಿ ಸೂಚಿಸಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕೊರೊನಾ ವೇಳೆಯೇ ಯುಜಿಸಿ ವೆಳಾಪಟ್ಟಿ?

ಹೌದು ಸೆಪ್ಟೆಂಬರ್ ನಿಂದ ಶೈಕ್ಷಣಿಕ ವೇಳಾಪಟ್ಟಿ ಪ್ರಾರಂಭವಾಗಲಿದೆ ಎಂದು ಯುಜಿಸಿ ತಿಳಿಸಿದೆ‌. ಪ್ರಥಮ ಸೆಮಿಸ್ಟರ್ ಹೊರತುಪಡಿಸಿ, ಉಳಿದ ತರಗತಿಗಳು ಆಗಸ್ಟ್ ನಲ್ಲಿ ಪ್ರಾರಂಭಿಸಬಹುದಾಗಿದೆ. ಜುಲೈನಲ್ಲಿ ಪರೀಕ್ಷೆಗಳನ್ನು ನಡೆಸಬೇಕು ಎಂದು ತಿಳಿಸಿದೆ. ಪರೀಕ್ಷೆ ವೇಳಾಪಟ್ಟಿಗಳನ್ನು ಕೋವಿಡ್ ಪರಿಣಾಮ ನೋಡಿಕೊಂಡು ಸಂಯೋಜಿಸಬೇಕು ಎಂದು ತಿಳಿಸಿದೆ. ಅದರಂತೆ ಪದವಿ ಸೆಮಿಸ್ಟರ್ ಪರೀಕ್ಷೆಗಳು ಜುಲೈ ತಿಂಗಳಲ್ಲಿ ನಡೆಯಲಿವೆ. ಹಳೆಯ ವಿದ್ಯಾರ್ಥಿಗಳಿಗೆ ಆಗಸ್ಟ್ ನಲ್ಲಿ ಕಾಲೇಜು ಆರಂಭಗಗೊಂಡ್ರೆ, ಹೊಸ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ ನಲ್ಲಿ ಆರಂಭವಾಗಲಿದೆ. ಕೊರೊನಾ ವೈರಸ್ ನಿಂದಾಗಿ ದೇಶದಾದ್ಯಂತ ಶಾಲೆ, ಕಾಲೇಜುಗಳ ಬಂದ್ ಆಗಿವೆ. 2019-2020 ಶೈಕ್ಷಣಿಕ ವರ್ಷದ ಬಾಕಿ ಉಳಿದಿರುವ ಪರೀಕ್ಷೆಗಳನ್ನು ನಡೆಸಲು ಪರ್ಯಾಯ ಮಾರ್ಗಗಳ ಅನುಸರಿಸುವ ಮೂಲಕ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಸರಳವಾಗಿ ನಡೆಸಲು ಯುಜಿಸಿ ತೀರ್ಮಾನಿಸಿದೆ.

ವಿಡಿಯೋ ಕಾನ್ಪರೆನ್ಸ್ ಮೂಲಕವೇ ಮೌಖಿಕ ಪರೀಕ್ಷೆ?

ಪರೀಕ್ಷಾ ಅವಧಿಯನ್ನು 3 ರಿಂದ 2 ಗಂಟೆಗೆ ಇಳಿಸಲು ಚಿಂತನೆ ನಡೆಸಿದೆ. ಎಲ್ಲ ವಿಧದ ಪರೀಕ್ಷೆಗಳು ನಡೆಯಲಿದ್ದು, ಶಿಕ್ಷಣ ಸಂಸ್ಥೆಗಳು ಕೋವಿಡ್-19 ನಿಯಮ(ಮಾಸ್ಕ್, ಸಾಮಾಜಿಕ ಅಂತರ)ಗಳನ್ನು ಕಡ್ಡಾಯಾಗಿ ಪಾಲಿಸಬೇಕು. ಎಂ.ಫಿಲ್/ಪಿಎಚ್‍ಡಿ ಅವಧಿಯನ್ನು 6 ತಿಂಗಳು ವಿಸ್ತರಿಸಲಾಗಿದೆ. ಎಂ.ಫಿಲ್/ಪಿಎಚ್‍ಡಿ ವಿದ್ಯಾರ್ಥಿಗಳ ಮೌಖಿಕ ಪರೀಕ್ಷೆಗಳನ್ನು ಯುನಿವರ್ಸಿಟಿಗಳು ಆನ್‍ಲೈನ್ ವಿಡಿಯೋ ಕಾನ್ಪರೆನ್ಸ್ ಮೂಲಕವೇ ನಡೆಸಲು ಯುಜಿಸಿ ಸೂಚಿಸಿದೆ.

ಯುಜಿಸಿ ವೇಳಾ ಪಟ್ಟಿ?

ಜನವರಿ ಒಂದರಂದೇ ತರಗತಿಗಳು ಶುರುವಾಗಿದ್ದು, ತರಗತಿ ಸ್ಥಗಿತಗೊಂಡಿದ್ದು ಮಾರ್ಚ್ 16ರಂದು ತರಗತಿಗಳು ಪ್ರಾರಂಭಗೊಂಡಿವೆ, ಅದರಂತೆ ಆನ್‍ಲೈನ್ ಕ್ಲಾಸ್ : ಮಾರ್ಚ್ 16 ರಿಂದ 31-05-2020 ವರೆಗೆ ನಡೆಯಲಿವೆ, ಮತ್ತು ಪರೀಕ್ಷಾ ತಯಾರಿ/ ಪ್ರೊಜೆಕ್ಟ್ ವರ್ಕ್/ ಇ-ಲ್ಯಾಬ್ಸ್ / ಪ್ರಾಯೋಗಿಕ ಪರೀಕ್ಷೆ / ಅಸೈನ್‍ಮೆಂಟ್ / ಪ್ಲೇಸಮೆಂಟ್ ಡ್ರೈವ್ ಇತ್ಯಾದಿ: 01-06-2020 ರಿಂದ 15-06-2020 ಇರಲಿದೆ. ರಜೆ: 16-06-2020 ರಿಂದ 30-06-2020 ಇರಲಿದ್ದು,

ಪರೀಕ್ಷಾ ಅವಧಿ

1. ಟರ್ಮಿನಲ್ ಸೆಮಿಸ್ಟರ್/ವಾರ್ಷಿಕ: 01-07-2020 ರಿಂದ 15-07-2020
2. ಇಂಟರ್ ಮೀಡಿಯೆಟ್ ಸೆಮಿಸ್ಟರ್ / ವಾರ್ಷಿಕ: 16-07-2020 ರಿಂದ 31-07-2020

ಪರೀಕ್ಷಾ ಫಲಿತಾಂಶ:

1. ಟರ್ಮಿನಲ್ ಸೆಮಿಸ್ಟರ್/ವಾರ್ಷಿಕ: 31-07-2020
2. ಇಂಟರ್ ಮೀಡಿಯೆಟ್ ಸೆಮಿಸ್ಟರ್ / ವಾರ್ಷಿಕ: 14-08-2020

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

2020-21 ಶೈಕ್ಷಣಿಕ ವರ್ಷದ ವೇಳಾಪಟ್ಟಿ ಹೀಗಿದೆ:

* ದಾಖಲಾತಿ ಆರಂಭ: 01-08-2020 ರಿಂದ 31-08-2020
* ತರಗತಿ ಆರಂಭ:

1. ಹಳೆಯ ವಿದ್ಯಾರ್ಥಿಗಳು(2 ಮತ್ತು 3ನೇ ವರ್ಷದವರಿಗೆ): 01-08-2020
2. ಮೊದಲ ವರ್ಷದ ವಿದ್ಯಾರ್ಥಿಗಳಿಗೆ: 01-09-2020

* ಪರೀಕ್ಷಾ ಅವಧಿ: 01-01-2021 ರಿಂದ 25-01-2021

* ಕಾಲೇಜು ಪುನರಾರಂಭ: 27-01-2021

* ಕ್ಲಾಸ್ ನಡೆಯುವ ಕೊನೆಯ ದಿನ: 25-05-2021

* ಪರೀಕ್ಷಾ ಅವಧಿ: 26-05-2021 ರಿಂದ 25-06-2021

* ರಜೆ ಅವಧಿ: 01-07-2021 ರಿಂದ 30-07-2021

* ಹೊಸ ಶೈಕ್ಷಣಿಕ ವರ್ಷ ಆರಂಭ (2021-2022): 02-08-2021

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಬೆಂಗಳೂರಿಗರೆ ಎಚ್ಚರ; ನೀವೂ ಬಳಸಿದ ಮಾಸ್ಕ್-ಗಳನ್ನ ಕಸದ ಜೊತೆಗೆ ಸೇರಿಸಿ ಕೊಟ್ಟರೆ ಬಿಳ್ಳುತ್ತೆ 2 ಸಾವಿರ ದಂಡ.!