Home 2020 January

Monthly Archives: January 2020

ದಿನ ಭವಿಷ್ಯ: 01 ಫೆಬ್ರವರಿ, 2020!!

Astrology in kannada | kannada news ದಿನ ಭವಿಷ್ಯ: 01 ಫೆಬ್ರವರಿ, 2020!! ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ,...

ವಿಶ್ವದ 6 ಸಾವಿರ ವಿಜ್ಞಾನಿಗಳು ಭಾಗವಹಿಸು ಸೈನ್ಸ್ ಫೇರ್-ನಲ್ಲಿ ಭಾರತ ಮೂಲದ 19ರ ಯುವ ವಿಜ್ಞಾನಿಯೇ ಚೀಫ್ ಸ್ಪೀಕರ್...

ಭಾರತದಲ್ಲಿ ಯುವ ವಿಜ್ಞಾನಿಗಳಿಗೇನು ಬರವಿಲ್ಲ ಎನ್ನುವ ಚರ್ಚೆ ಇಡೀ ಪ್ರಪಂಚದ್ಯಾಂತ ಆಗುತ್ತಿದೆ. ಏಕೆಂದರೆ ಚಿಕ್ಕ ವಯಸ್ಸಿನಲ್ಲಿ ಸಾಧನೆ ಮಾಡುವ ಯುವ ಸಮುದಾಯ ಅಂತರರಾಷ್ಟ್ರೀಯ ವಿಜ್ಞಾನಿಗಳು ತಲೆ ತಗ್ಗಿಸುವಂತ ಸಾಧನೆ ಮಾಡುತ್ತಿದ್ದಾರೆ. ಬರಿ 14...

ನಮ್ಮ ಕರ್ನಾಟಕದಲ್ಲೇ ತಯಾರಾಗಿ ಹಿಮಾಲಯದಲ್ಲಿ ತುರ್ತು ಸೇವೆಗೆ ಬಳಸುವ ಆಂಬ್ಯುಲೆನ್ಸ್-ನ ವಿಶೇಷತೆ ತಿಳಿದರೆ, ನಮ್ಮ ನಾಡಿನ ಕೌಶಲ್ಯದ ಬಗ್ಗೆ...

ಹಿಮಾಲಯ ಪ್ರದೇಶದ ಗಡಿಯಲ್ಲಿ ತೀವ್ರ ಮೈ ಕೊರೆಯುವ ಚಳಿಯಲ್ಲಿ ದೇಶ ಕಾಯಿವ ಸೈನಿಕರಿಗೆ ವಿಶೇಷ ಆ್ಯಂಬುಲೆನ್ಸ್‌ ರಾಜ್ಯದ ಹುಬ್ಬಳ್ಳಿಯಲ್ಲಿ ತಯಾರಾಗುತ್ತಿದ್ದು, ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಡಿಫೆನ್ಸ್‌ ಬಯೋ ಎಂಜನಿಯರಿಂಗ್ ಆ್ಯಂಡ್ ಎಲೆಕ್ಟ್ರೋ...

ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳ ಹಕ್ಕನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ; ಡಿ.ಕೆ. ಶಿವಕುಮಾರ್.!

ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ಪಕ್ಷದಲ್ಲಿ ಆಗುತ್ತಿರುವ ದ್ವೇಷದ ರಾಜಕಾರಣದ ಬಗ್ಗೆ ಮಾತನಾಡಿದ್ದು, ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದರೆ ಅಮಾನತು ಮಾಡುವ ವಿಚಾರವಾಗಿ, ದೇಶದಲ್ಲಿ ಬಿಜೆಪಿ ಸರ್ಕಾರ ಸರ್ವಾಧಿಕಾರಿ ಧೋರಣೆ...

ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಕ್ರಿಶ್ಚಿಯನ್‍ನಿಂದ ಮುಸ್ಲಿಂ ಆದ ಯುವಕ; ಮತಾಂತರ ಆದ ಬಳಿಕ ಕೈಕೊಟ್ಟ ಪ್ರೇಯಸಿ ತಂದೆ.!

ಸಮಾಜದಲ್ಲಿ ಇತ್ತೀಚಿಗೆ ಅನ್ಯ ಜಾತಿಗಳ ನಡುವೆ ವಿವಾಹಗಳು ಹೆಚ್ಚಾಗುತ್ತಿದ್ದು, ಅದರಲ್ಲಿ ಕೆಲವು ಧರ್ಮದ ವಿಚಾರವನ್ನು ಹುಟ್ಟುಹಾಕುತ್ತಿವೆ. ಉದಾಹರಣೆಗೆ ಹಿಂದೂ ಹುಡುಗಿಯರನ್ನು ಮುಸ್ಲಿಂ ಹುಡುಗರು ಲವ್ ಮಾಡುವ ನೆಪದಲ್ಲಿ ಮತಾಂತರ ಗೊಳಿಸುತ್ತಿದ್ದಾರೆ ಎನ್ನುವ ಪ್ರಕರಣಗಳು...

ಭಾರತಕ್ಕೂ ಕಾಲಿಟ್ಟ ಕೊರೋನಾ ವೈರಸ್; ಪ್ರಪಂಚಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ವಿಧಿಸಿದ ವಿಶ್ವ ಆರೋಗ್ಯ ಸಂಸ್ಥೆ, ಕರ್ನಾಟಕದಲ್ಲಿ ಕಟ್ಟೆಚ್ಚರ.!

ಚೀನಾದಲ್ಲಿ ಕೊರೋನಾ ವೈರಸ್​-ಗೆ 213 ಬಲಿಯಾಗಿದ್ದು, 9,692 ಪ್ರಕರಣ ದಾಖಲಾಗಿ ಇಡೀ ವಿಶ್ವವನ್ನೇ ಬೆಚ್ಚಿ ಬಿಳಿಸಿದೆ. ಈಗ ಈ ಮಾಹಾಮಾರಿ ಭಾರತಕ್ಕೂ ಕಾಲಿಟ್ಟಿದ್ದು. ವಿಶ್ವ ಆರೋಗ್ಯ ಸಂಸ್ಥೆ ಪ್ರಪಂಚಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದೆ,...

ಮುಸ್ಲಿಮರನ್ನು ಅನುಮಾನದಿಂದ ನೋಡಬೇಡಿ, ಭಾರತ ಮಾತೆ ಕಣ್ಣೀರು ಹಾಕುತ್ತಾಳೆ; ಮಾಜಿ ಸ್ಪೀಕರ್ ರಮೇಶ್ ಕುಮಾರ್.!

ಕೇಂದ್ರ ಸರ್ಕಾರ ಜಾರಿ ಮಾಡಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು ಇನ್ನೂ ಮುಗಿಯುವ ಲಕ್ಷಣಗಳು ಕಂಡು ಬರುತ್ತಿಲ್ಲ, ದಕ್ಷಿಣ ಕರ್ನಾಟಕದಲ್ಲಿ ಕೇಂದ್ರದ ವಿರುದ್ಧ ಇನ್ನೂ ಹೋರಾಟ ನಡೆಯುತ್ತಿದೆ. ಅದರಂತೆ ಇಂದು...

ಮನೆಯಲ್ಲಿ ದಾರಿದ್ರ್ಯ ದೂರಾಗಿ ಐಶ್ವರ್ಯ ಇರಬೇಕು ಅಂದ್ರೆ, ವಾಸ್ತು ಶಾಸ್ತ್ರ ಹೇಳಿರೋ ಪ್ರಕಾರ ಮನೆಯ ಮಹಿಳೆಯರು ಹೀಗೆ ಮಾಡಬೇಕು!!

Astrology in kannada | Kannada News ಒಂದು ಮನೆಯಲ್ಲಿ ಮಹಿಳೆ ಇದ್ದರೆ ಲಕ್ಷಣಗಳೇ ಬೇರೆ, ಮಹಿಳೆ ಇಲ್ಲದ ಮನೆಯ ಆಕೃತಿಯೇ ಬೇರೆ ಇರುತ್ತೆ, ಅದಕ್ಕಾಗಿಯೇ ಹೆಣ್ಣು ಮನೆಯ ಕಣ್ಣು ಎಂದು ಹೇಳುತ್ತಾರೆ. ಆದರೆ...

ಅಧಿಕಾರ ಇರೋದು ಜನರಿಗೆ ಸಹಾಯ ಮಾಡೋದಕ್ಕೆ. ಯಾರೋ ಕೊಟ್ಟಂತಹ ಕಾರ್ಯಕ್ರಮ ರದ್ದು ಮಾಡುವುದಕ್ಕಲ್ಲ; ಡಿ.ಕೆ. ಶಿವಕುಮಾರ್

ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ನಾಯಕರಾದ ಡಿ.ಕೆ. ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗುವುದರಲ್ಲಿ ಅನುಮಾನವಿಲ್ಲ ಆದರೆ. ದೆಹಲಿ ಚುನಾವಣೆ ಪ್ರಚಾರದಲ್ಲಿರುವ ಸೋನಿಯಾಗಾಂಧಿ ಅಧಿಕೃತ ಘೋಷಣೆ ಮಾಡಲು ವಿಳಂಭ ಮಾಡುತ್ತಿದ್ದಾರೆ. ಇದೇ...

2020 ರ ಬಜೆಟ್ ಮಂಡನೆಗೆ ಸಿದ್ದವಾದ ನಿರ್ಮಲಾ ಸೀತಾರಾಮನ್ ಆದಾಯ ತೆರಿಗೆದಾರರಿಗೆ ಭಾರೀ ಕೊಡುಗೆ ನಿರೀಕ್ಷೆ.!

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ಭಾರಿ ಬಜೆಟ್-ನಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದು, ಶೇ 2ರಷ್ಟು ಟಿಡಿಎಸ್, ಕೈಗೆಟುಕುವ ದರದ ಮನೆ ಮೇಲಿನ ಸಾಲದಲ್ಲಿ 1.5 ಲಕ್ಷ ಕಡಿತ,...

HOT NEWS

error: ಗಮನಿಸಿ:
ಪಿ ಮಾಡೋ ಬದಲು ಶೇರ್ ಮಾಡಿ!!