ಮಾವಿನಕಾಯಿ ಉಪಯೋಗಿಸಿ ಐದು ರೀತಿಯ ಅಡಿಗೆ ಮಾಡುವುದನ್ನು ನೋಡೋಣ ಬನ್ನಿ. ಮೊದಲಿಗೆ ಮಾವಿನಕಾಯಿ ರಸ ಇದನ್ನು ಒಂದು ಸಲ ಮಡಿ ಇಟ್ಟು ಕೊಂಡರೆ ವರ್ಷ ಪೂರ್ತಿ ಇದನ್ನ ಬಳಸಬಹುದು. ಈ ಮಾವಿನಕಾಯಿ ರಸದಿಂದ ಮಾವಿನಕಾಯಿ ಹಸಿಮೆಣಸಿನಕಾಯಿ ಹಸಿ ಗೊಜ್ಜು, ಮಾವಿನಕಾಯಿ ಒಣ ಮೆಣಸಿನಕಾಯಿ ಕುದಿಸಿರುವಂತಹ ಗೊಜ್ಜು, ಮಾವಿನಕಾಯಿ ರಸ ಮತ್ತು ಈರುಳ್ಳಿ ಗೊಜ್ಜು ಮತ್ತು ಮಾವಿನಕಾಯಿ ಅಪ್ಪೇ ಕಾಯಿ ಸಾರು ಕೂಡ ಮಾಡಬಹುದು. ಒಮ್ಮೆ ಮಾವಿನರಸ ಮಾಡಿಕೊಳ್ಳಿ, ವರ್ಷವಿಡೀ ವಿವಿಧ ಬಗೆಯ ಅಡುಗೆಗಳನ್ನು ಆಸ್ವಾದಿಸಿ.
ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು
ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522
ಮಾವಿನಕಾಯಿ ರಸ
Also read: ಈ ಮಾವಿನ ಸೀಸನ್-ನಲ್ಲಿ ಬೇರೆಲ್ಲಾ ಚಟ್ನಿ ಮಾಡೋದನ್ನು ಬಿಟ್ಟು ರುಚಿ ರುಚಿಯಾದ ಮಾವಿನಕಾಯಿ ಚಟ್ನಿ ಮಾಡಿ ಸವಿಯಿರಿ!!
- ಮೊದಲಿಗೆ ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ಮೇಲಿನ ಸಿಪ್ಪೆಯನ್ನು ತೆಗೆದು ಸಣ್ಣದಾಗಿ ಹೆಚ್ಹಿ ಇಟ್ಟುಕೊಳ್ಳಿ. (ಹುಳಿ ಮಾವಿನಕಾಯಿ ಬಳಸಿದರೆ ಉತ್ತಮ)
- ಹೆಚ್ಚಿದ ಮಾವಿನಕಾಯಿಯನ್ನು ಕುಕ್ಕರಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿ ಆರಿದ ನಂತರ ಮಿಕ್ಸಿ ಜಾರಿಗೆ ಹಾಕಿ ಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ.
- ರುಬ್ಬಿದ ಮಾವಿನಕಾಯಿ ರಸವನ್ನು ಒಂದು ಬಾಣಲೆಗೆ ಹಾಕಿ ಇದಕ್ಕೆ ಒಂದು ಬಟ್ಟಲು ಉಪ್ಪನ್ನು ಹಾಕಿ ಚೆನ್ನಗಿ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ ಸುಮಾರು ಮೂವತ್ತು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ.
- ಬೇಯಿಸಿದ ಮಾವಿನಕಾಯಿ ರಸವನ್ನು ತಣ್ಣಗಾದ ಮೇಲೆ ಒಂದು ಗಾಜಿನ ಕಾಂಟಿನರ್ ಗೆ ಹಾಕಿ.. ಹೀಗೆ ತುಂಬಾ ದಿನಗಳವರೆಗೆ ಈ ಮಾವಿನಕಾಯಿ ರಸವನ್ನು ಸ್ಟೋರ್ ಮಾಡಿ ಅಡಿಗೆಗೆ ಬಳಸಬಹುದು.
ಮಾವಿನಕಾಯಿ ಹಸಿಮೆಣಸಿನಕಾಯಿ ಹಸಿ ಗೊಜ್ಜು
- ಒಂದು ಬಾಣಲೆಗೆ ¼ ಚಮಚ ಎಣ್ಣೆ ಹಾಕಿ, 4 ಹಸಿಮೆಣಸಿನಕಾಯಿ ಹಾಕಿ ಹುರಿದುಕೊಳ್ಳಿ.
- ಈಗ ಇದಕ್ಕೆ ಉದ್ದಿನಬೇಳೆ ಒಂದು ಚಮಚ, ಮೆಂತೆ ಕಾಲು 6 ಮತ್ತು ಇಂಗನ್ನು ಹಾಕಿ ಹುರಿದುಕೊಳ್ಳಿ. ಹುರಿದಿರುವ ಪದಾರ್ಥವನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಒಂದು ಬಟ್ಟಲು ಹಸಿ ಕೊಬ್ಬರಿ ಸ್ವಲ್ಪ ಬೆಲ್ಲವನ್ನು ಹಾಕಿ ಇದಕ್ಕೆ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
- ಈ ಮಿಶ್ರಣಕ್ಕೆ ಒಂದು ಚಮಚ ಮಾವಿನಕಾಯಿ ರಸವನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ.ಉಪ್ಪನ್ನು ಮಾವಿನಕಾಯಿ ರಸಕ್ಕೆ ಹಾಕಿರುವುದರಿಂದ ನೋಡಿಕೊಂಡು ಬೇಕಾದರೆ ಹಾಕಿಕೊಳ್ಳಿ.
- ಇದಕ್ಕೆ ಸಾಸಿವೆ ಎಣ್ಣೆ, ಉದ್ದಿನಬೇಳೆ ಮತ್ತು ಬಿಳಿ ಎಳ್ಳಿನ ಒಗ್ಗರಣೆ ಕೊಟ್ಟರೆ ಮಾವಿನಕಾಯಿ ಹಸಿಮೆಣಸಿನಕಾಯಿ ಹಸಿ ಗೊಜ್ಜು ರೆಡಿ.
ಮಾವಿನಕಾಯಿ ಒಣ ಮೆಣಸಿನಕಾಯಿ ಗೊಜ್ಜು
ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.
ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522
- ಮೊದಲಿಗೆ ಬಾಣಲೆಗೆ 6 ಒಣ ಮೆಣಸಿನಕಾಯಿ ಹಾಕಿ ಹುರಿದುಕೊಳ್ಳಿ. ಇದಕ್ಕೆ ಒಂದು ಚಮಚ ಕಡಲೆಬೇಳೆ, ಒಂದು ಚಮಚ ಉದ್ದಿನ ಬೆಳೆ, ಸ್ವಲ್ಪ ಮೆಂತೆ ಕಾಳು, ಇಂಗು ಮತ್ತು ಕರಿಬೇವಿನ ಸೊಪ್ಪು ಹಾಕಿ ಹುರಿದುಕೊಳ್ಳಿ.
- ಹುರಿದಿರುವ ಪದಾರ್ಥವನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಒಂದು ಬಟ್ಟಲು ಹಸಿ ಕೊಬ್ಬರಿಯನ್ನು ಹಾಕಿ ಇದಕ್ಕೆ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
- ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ನಂತರ ಇದಕ್ಕೆ ಸಾಸಿವೆ, ಬಿಳಿ ಎಳ್ಳು, ಅರಿಶಿಣ ಹಾಕಿ ಮೇಲೆ ಮಿಕ್ಸಿ ಮಾಡಿಕೊಂಡಿರುವ ಪೇಸ್ಟ್ ಅನ್ನು ಹಾಕಿ ಇದಕ್ಕೆ ಸ್ವಲ್ಪ ಬೆಲ್ಲ ವನ್ನು ಹಾಕಿ ಮತ್ತು ಇದಕ್ಕೆ ಒಂದು ಚಮಚ ಮಾವಿನಕಾಯಿ ರಸವನ್ನು ಹಾಕಿ ಸಣ್ಣ ಉರಿಯಲ್ಲಿ 8 ರಿಂದ 10 ನಿಮಿಷಗಳ ಕಾಲ ಕುದಿಸಿದರೆ ಮಾವಿನಕಾಯಿ ಒಣ ಮೆಣಸಿನಕಾಯಿ ಗೊಜ್ಜು ರೆಡಿ.
ಮಾವಿನಕಾಯಿ ರಸ ಮತ್ತು ಈರುಳ್ಳಿ ಗೊಜ್ಜು
- ಮೊದಲಿಗೆ ಒಂದು ಬಟ್ಟಲಿಗೆ ಒಂದು ಚಮಚ ಮೊಸರು ಇದಕ್ಕೆ ಒಂದು ಲೋಟ ಹಾಲು ಇದಕ್ಕೆ ಹೆಚ್ಹಿ ಇಟ್ಟುಕೊಂಡಿರುವ ಹಸಿ ಈರುಳ್ಳಿ ಹಾಕಿಕೊಳ್ಳಿ. ಇದಕ್ಕೆ ಒಂದು ಚಮಚ ಮಾವಿನಕಾಯಿ ರಸ ರುಚಿ ನೋಡಿಕೊಂಡು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ .
- ಈಗ ಇದಕ್ಕೆ ಸಾಸಿವೆ ಎಣ್ಣೆ, ಉದ್ದಿನಬೇಳೆ ಮತ್ತು ಸಣ್ಣಗೆ ಹೆಚ್ಚಿ ಇಟ್ಟುಕೊಂಡಿರುವ ಹಸಿ ಮೆಣಸಿನಕಾಯಿ ಮತ್ತು ಬಿಳಿ ಎಳ್ಳು ಹಾಕಿರುವ ಒಗ್ಗರಣೆ ಕೊಟ್ಟರೆ ಮಾವಿನಕಾಯಿ ರಸ ಮತ್ತು ಈರುಳ್ಳಿ ಗೊಜ್ಜು ರೆಡಿ.
ಮಾವಿನಕಾಯಿ ಅಪ್ಪೇ ಕಾಯಿ ಸಾರು
- ಒಂದು ಬಾಣಲೆಗೆ ¼ ಚಮಚ ಎಣ್ಣೆ ಹಾಕಿ, 4 ಹಸಿಮೆಣಸಿನಕಾಯಿ ಹಾಕಿ ಮತ್ತು ಇಂಗನ್ನು ಹುರಿದುಕೊಂಡು ಸ್ವಲ್ಪ ನೀರನ್ನು ಹಾಕಿ ಮಿಕ್ಸಿ ಮಾಡಿಕೊಳ್ಳಬೇಕು.
- ಮಿಕ್ಸಿ ಮಾಡಿದ ಹಸಿ ಮೆಣಸಿನಕಾಯಿ ಪೇಸ್ಟ್ ಅನ್ನು ಒಂದು ಬಟ್ಟಲಿಗೆ ಹಾಕಿ ಇದಕ್ಕೆ ಒಂದು ಲೋಟ ನೀರು ಮತ್ತು ಮಾವಿನಕಾಯಿ ರಸವನ್ನು (ನಿಮಗೆ ಎಷ್ಟು ಬೇಕೋ ಅಷ್ಟು ರುಚಿ ನೋಡಿಕೊಂಡು) ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
- ಈಗ ಇದಕ್ಕೆ ಸಾಸಿವೆ ಎಣ್ಣೆ, ಒಗ್ಗರಣೆ ಕೊಟ್ಟರೆ ಮಾವಿನಕಾಯಿ ಅಪ್ಪೇ ಕಾಯಿ ಸಾರು ರೆಡಿ.
ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.
ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522