ಈ ಎಂಟು ವರ್ಷದ ಹುಡುಗಿ ಒಂದು ತಿಂಗಳಿಗೆ 75 ಲಕ್ಷ ದುಡಿಯುತ್ತಾಳೆ ಹೇಗೆ ಅಂತೀರಾ ಇಲ್ಲಿದೆ ನೋಡಿ..!

0
917

ಹೌದು ನಾವು ನೀವು ಅದೆಷ್ಟೋ ಕೆಲಸಗಳನ್ನು ಹುಡುಕಿಕೊಂಡು ಹೋಗುತ್ತೇವೆ. ಅಲ್ಲಿ ನಾವು ಗಳಿಸುವ ಹಣ ಒಂದು ತಿಂಗಳಿಗೆ ೧೫ ರಿಂದ ೨೦ ಸಾವಿರ ಆಗಿರುತ್ತೆ ಆದ್ರೆ ಈ ಹಣ ನಮಗೆ ಯಾವುದಕ್ಕೂ ಆಗುವುದಿಲ್ಲ. ಇನ್ನು ಕೆಲವರು ಕೆಲಸ ಸಿಗದೇ ಎಷ್ಟೋ ಜನ ಇವತ್ತಿಗೂ ಇನ್ನು ಕೆಲಸ ಹುಡುಕವ ತವಕದಲ್ಲಿ ಇದ್ದಾರೆ. ಆದ್ರೆ ನಿಮ್ಮನ್ನು ಬೆಚ್ಚಿಬೀಳಿಸುವ ರೀತಿಯಲ್ಲಿ ಈ ೮ ವರ್ಷದ ಹುಡುಗಿ ಗಳಿಸೋದು ತಿಂಗಳಿಗೆ ೭೫ ಲಕ್ಷ ಹೇಗೆ ಏನು ಅಂತೀರಾ ಮುಂದೆ ಓದಿ.

8-year-old-girl-earns-75-lakh-1
Source: charli’s crafty kitchen

ಈ ೮ ವರ್ಷದ ಹುಡುಗಿ ಯಾವುದೇ ಉನ್ನತ ಮಟ್ಟದ ಶಿಕ್ಷಣ ಪಡೆದಿಲ್ಲ ಆದ್ರೂ ಈ ಬಾಲಕಿ ಒಂದು ತಿನಗಳಿಗೆ ೭೫ ಲಕ್ಷ ಗಳಿಸುತ್ತಲೇ ಹೇಗೆ ಅನ್ನೋದು ಇಲ್ಲಿದೆ ನೋಡಿ.ಈ ಹುಡುಗಿ ಒಂದು ಯೂಟ್ಯೂಬ್ ಚಾನೆಲ್ ಮಾಡಿಕೊಂಡು ತಾನೇ ಒಂದು ದೊಡ್ಡ ಸ್ಟಾರ್ ಆಗಿದ್ದಾಳೆ.

ಎನ್ ಎಚ್ ಇತ್ತೀಚೆಗೆ ಯುಟ್ಯೂಬ್ ತನ್ನ ಒಂದು ಸಮೀಕ್ಷೆಯನ್ನು ನೆಡೆಸಿತ್ತು ಅತಿ ಹೆಚ್ಚು ಹಣ ಗಳಿಸಿರುವ ಸೆಲೆಬ್ರಿಟಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಈ ಹುಡುಗಿ ಮೊದಲನೇ ಸ್ಥಾನದಲ್ಲಿ ಇದ್ದಾಳೆ.

8-year-old-girl-earns-75-lakh-2
Source: charli’s crafty kitchen

ಪ್ಯಾಷನ್ ಮತ್ತು ಕಿಚನ್ ಗೆ ಸಂಬಂಧಿಸಿದಂತೆ ಎರಡು ವಿಬಾಗಳಾಗಿ ತನ್ನ ವರದಿಯನ್ನು ನೀಡಿದೆ. ಈ ವರದಿಯಲ್ಲಿ ೮ ವರ್ಷದ ಹುಡುಗಿ ಚಾರ್ಲಿ ಫುಡ್ ಮತ್ತು ಕಿಚನ್ ಚಾನೆಲ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾಳೆ. ಚಾರ್ಲಿ 2012ರಲ್ಲಿ ಯುಟ್ಯೂಬ್ ಚಾನೆಲ್ ಶುರುಮಾಡಿದ್ದಳು. ಈ ಹುಡುಗಿ ಅಡುಗೆ ಟಿಪ್ಸ್ ನೀಡುವುದರಲ್ಲಿ ತುಂಬ ಹೆಸರು ಮಾಡಿದ್ದಾಳೆ. ಪ್ರತಿ ತಿಂಗಳು 127777 ಡಾಲರ್ ಅಂದ್ರೆ ಸುಮಾರು 75 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಗಳಿಸುತ್ತಾಳೆ.