ಈ ಸ್ಟೋರಿ ಓದಿದ ಮೇಲೆ ನೀವು ಖಂಡಿತ ಇನ್ಯಾವತ್ತೂ ಹೆಡ್ ಮಸಾಜ್ ಮಾಡಿಸಿ ಕೊಳ್ಳುವುದಿಲ್ಲ.. ಇಲ್ಲಿದೆ ನೋಡಿ ಮಸಾಜ್ ನಿಂದ ಆಗಿರುವ ದುರಂತ

0
1772

ಹೇರ್ ಕಟ್ ಆದ ನಂತರ ಹೆಡ್ ಮಸಾಜ್ ಮಾಡಿಸಿಕೊಂಡರೆ ಏನೋ ಪರಮಾನಂದ.. ಆದರೆ ಅದರಿಂದ ಆಗುವ ಆಗಿರುವ ಅಪಾಯ ಏನು ಎಂದು ತಿಳಿದರೆ ನೀವು ಖಂಡಿತ ಇನ್ಯಾವತ್ತೂ ಮಸಾಜ್ ಮಾಡಿಸಿ ಕೊಳ್ಳುವುದಿಲ್ಲ.. ಇಲ್ಲಿದೆ ನೋಡಿ ಮಸಾಜ್ ನಿಂದ ಆಗಿರುವ ದುರಂತ..

ಕಟಿಂಗ್ ಮಾಡುವಾತ ಹೇರ್ ಕಟ್ ಮಾಡಿದ ನಂತರ ಮಸಾಜ್ ಮಾಡಲು ಹೋಗಿ ಕುತ್ತಿಗೆ ಡ್ಯಾಮೇಜ್ ಹಾಗೂ ಪ್ಯಾರಲಿಸಿಸ್ ಅಟಾಕ್ ಆಗಿರುವ ದುರ್ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ..

54 ವರ್ಷದ ಅಜಯ್ ಕುಮಾರ್ ಎಂಬುವವರೇ ಮಸಾಜ್ ನಿಂದ ಇನ್ನಿಲ್ಲದ ಖಾಯಿಲೆಗೆ ತುತ್ತಾದವರು.. ಹೌದು ಇವರು ಆಗಸ್ಟ್ ನಲ್ಲಿ ಹೇರ್ ಕಟ್ ಮಾಡಿಸಲೆಂದು ಸಲೂನ್ ಶಾಪ್ ಗೆ ತೆರಳಿದ್ದಾರೆ ಅಲ್ಲಿ ಎಂದಿನಂತೆ ಕಟಿಂಗ್ ಆದಮೇಲೆ ಮಸಾಜ್ ಮಾಡಲು ಹೇಳಿದ್ದಾರೆ.. ಕಟಿಂಗ್ ಶಾಪ್ ನ ನೌಕರ ಮಸಾಜ್ ಮಾಡು ಮಾಡುತ್ತಲೇ ಅಜಯ್ ಕುಮಾರ್ ರವರಿಗೆ ಉಸಿರಾಡಲು ಕಷ್ಟವಾಗಿದೆ..

ನಂತರ ಡಾಕ್ಟರ್ ಗೆ ತೋರಿಸಲಾಗಿ, ಮಸಾಜ್ ಮಾಡುವ ವೇಳೆ ನೆಕ್ ಕ್ರಾಕ್ ಆಗಿದೆ ಮತ್ತು ಅದು ಡೈಯಾಫಾರ್ಮ್ ನನ್ನು ನಿಯಂತ್ರಿದುವ ಫೆರ್ನಿಕ್ ನರವನ್ನು ಹಾನಿ ಮಾಡಿದೆ ಎಂದು ತಿಳಿದು ಬಂದಿದೆ..

ಗಂಡಸರಿಗೆ ರಿಲಾಕ್ಸ್ ಮಾಡಲು ಇದ್ದ ಒಂದು ಜಾಗವೆಂದರೆ ಅದು ಕಟಿಂಗ್ ಶಾಪ್.. ಈಗ ಅಲ್ಲಿ ಹೋಗುವುದಕ್ಕೂ ಕೂಡ ಭಯವಾಗುವ ಸಂಧರ್ಬ ಬಂದಿದೆ.. ಮಸಾಜ್ ಮಾಡಿಸಿಕೊಳ್ಳುವವರು ದಯಾಮಾಡಿ ಹುಷಾರಾಗಿರಿ ಎಂಬುದೇ ನಮ್ಮ ಮನವಿ.. ಶೇರ್ ಮಾಡಿ ನಿಮ್ಮ ಸ್ನೇಹಿತರಿಗೂ ವಿಷಯ ತಿಳಿಯಲಿ