ಇಟಲಿಯಿಂದ ಬಂದಿದೆ ಹೊಸ ವರದಿ, ಕರೋನದಿಂದ ಆರೋಗ್ಯವಂತರಿಗೆ ಏನೂ ತೊಂದರೆ ಆಗಿಲ್ಲ, ತೊಂದರೆ ಆಗಿರುವುದು ಮುಂಚೆಯೇ ಖಾಯಿಲೆಯುಳ್ಳವರಿಗೆ ಮಾತ್ರ!!

0
826

ಇಟಲಿಯಲ್ಲಿ ಕೊರೋನಾ ವೈರಸ್’ನಿಂದ ಮೃತಪಟ್ಟವರಲ್ಲಿ ಶೇ.96 ರಷ್ಟು ಮಂದಿ ವಯಸ್ಸಾಗಿದ್ದು ಅವರಲ್ಲಿ ಇತರೆ ಖಾಯಿಲೆಗಳಿಂದ ಬಳಲುತ್ತಿದ್ದವರು ಅಂತ ಅಲ್ಲಿನ ಇಟಲಿಯ ಐಎಸ್ಎಸ್ ಆರೋಗ್ಯ ಸಂಸ್ಥೆಯ ಡೇಟಾ ಹೇಳುತ್ತಿದೆ. ವಸ್ಸಾಗಿರುವ ಸುಮಾರು 80 ವರ್ಷದ ಆಸುಪಾಸಿನಲ್ಲಿದ್ದವರೇ ಹೆಚ್ಚು ಮಂದಿ ವೈರಸ್’ಗೆ ಬಲಿಯಾಗಿದ್ದಾರೆ ಎನ್ನಲಾಗಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇಟಲಿಯಲ್ಲಿ 32,000 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಮತ್ತು 230,000 ಕ್ಕೂ ಹೆಚ್ಚು ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ವೈರಸ್ ಪ್ರಕರಣಗಳ ಸರಾಸರಿ ವಯಸ್ಸು 62 ವರ್ಷವಾಗಿದ್ದರೂ, ಸೋಂಕಿತರಲ್ಲಿ ಸುಮಾರು 30% ರಷ್ಟು ಮಂದಿ ಮಾತ್ರ 50 ವರ್ಷದೊಳಗಿನವರು. ಆದರೂ, ಸಾವುಗಳು ವ್ಯಾಪಕ ಪೀಳಿಗೆಯ ಅಂತರವನ್ನು ಸೂಚಿಸುತ್ತವೆ. ಮೇ 25 ರ ಹೊತ್ತಿಗೆ ಕೇವಲ 1.1% ರಷ್ಟು ವೈರಸ್’ನಿಂದ ಸಾವನ್ನಪ್ಪಿದವರಲ್ಲಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. 57% ಕ್ಕಿಂತ ಹೆಚ್ಚು ಮಂದಿ 80 ಕ್ಕಿಂತ ಹೆಚ್ಚು ವಯಸ್ಸಿನವರಾಗಿದ್ದಾರೆ ಎಂದು ಐಎಸ್ಎಸ್ ವಿಶ್ಲೇಷಣೆ ತೋರಿಸುತ್ತಿದೆ. ಮೇ ತಿಂಗಳಲ್ಲಿ ಅರ್ಧದಷ್ಟು ಹೊಸ ಪ್ರಕರಣಗಳು ನರ್ಸಿಂಗ್ ಹೋಂಗಳಲ್ಲಿ ದಾಖಲಾಗಿವೆ.

ಇನ್ನು ಮೇ 4 ರಂದು ಇಟಲಿ ದೇಶಾದ್ಯಂತದ ಲಾಕ್‌ಡೌನ್‌ನಿಂದ ದೇಶವು ಹೊರಹೊಮ್ಮಲಾರಂಭಿಸಿತು. ಆಗ ಸುಮಾರು 4 ಮಿಲಿಯನ್ ಜನರು ಕೆಲಸಕ್ಕೆ ಮರಳಿದರು. ಕೆಲವು ಪ್ರದೇಶಗಳಲ್ಲಿ ಜನರು ಮುಕ್ತವಾಗಿ ಓಡಾಡುತ್ತಿದ್ದು, ಕೆಲವು ನಗರಗಳಲ್ಲಿ ಲಾಕ್‌’ಡೌನ್‌ ಮುಂದುವರಿದಿದೆ. ಇಟಲಿಯ ಸ್ಥಳೀಯ ಆಡಳಿತ ತಮ್ಮದೇ ಆದ ನಿಯಮಗಳನ್ನು ಜಾರಿಗೆ ತರುತ್ತಿರುವುದರಿಂದ ಹೀಗೆ ಕೆಲವೆಡೆ ಲಾಕ್‌’ಡೌನ್‌ ವಿನಾಯಿತಿ, ಇನ್ನು ಕೆಲವೆಡೆ ಲಾಕ್‌’ಡೌನ್‌ ಇದೆ. ಇಟಲಿ ಸರಕಾರವು ಲಾಕ್‌ಡೌನ್‌ ಘೋಷಿಸುತ್ತಿದ್ದಂತೆ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಜಾರಿ ತಂದಿತು. ಆ ಪೈಕಿ ಕೆಲವು ನಿರ್ಬಂಧಗಳು ಮುಂದುವರಿದರೆ, ಕೆಲವಷ್ಟೇ ಸಡಿಲುಗೊಂಡವು.

ಇಟಲಿಯ ವಿವಿಧ ನಗರಗಳ ಸ್ಥಳೀಯ ಆಡಳಿತ ರಾಷ್ಟ್ರೀಯ ನಿಯಮಗಳನ್ನು ಅಳವಡಿಸಿಕೊಳ್ಳುತ್ತಿದ್ದರೂ ಅವುಗಳಿಗೆ ಪೂರಕವಾಗಿ ತಮಗೆ ಬೇಕಾದಂಥ ಕೆಲವು ಹೆಚ್ಚುವರಿ ಕ್ರಮಗಳನ್ನು ಜಾರಿಗೆ ತಂದಿವೆ. ಇದು ಕೆಲವೆಡೆ ಜನರಲ್ಲಿ ಗೊಂದಲವನ್ನೂ ಸೃಷ್ಟಿಸಿದೆ. ಕಳೆದ ವಾರದಿಂದ ವೆನೆಟೊ ಮತ್ತು ಕ್ಯಾಲಬ್ರಿಯಾದಲ್ಲಿ ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳು ಆಹಾರ ಮತ್ತು ಪಾನೀಯವನ್ನು ಪೂರೈಸುತ್ತಿವೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಜತೆಗೆ ದೇಶದೊಳಗಿನ ಪ್ರಯಾಣ ನಿರ್ಬಂಧಗಳು ಕೊನೆಗೊಳ್ಳಲಿವೆ. ದೇಶದೊಳಗೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರಯಾಣಿಸಲು ಇದ್ದ ನಿರ್ಬಂಧಗಳು ಮೇ 18ಕ್ಕೆ ಕೊನೆಗೊಂಡಿದೆ. ಅರ್ಥಾತ್‌ ಜನರು ಇನ್ನು ಒಂದೂರಿನಿಂದ ಇನ್ನೊಂದೂರಿಗೆ ಮುಕ್ತವಾಗಿ ಓಡಾಡಬಹುದು.

ಕೆಲವು ರಾಜ್ಯಗಳು ಪ್ರಯಾಣ ನಿರ್ಬಂಧ ತೆರವುಗೊಳಿಸಲು ಈ ಹಿಂದೆಯೇ ಪ್ರಧಾನಿ ಗಿಸೆಪ್‌ ಕೊಂಟೆ ಅವರನ್ನು ಒತ್ತಾಯಿಸಿದ್ದವು. ಆದರೆ ಕೋವಿಡ್‌ ಹಾವಳಿ ತೀವ್ರವಾಗಿದ್ದ ಹಿನ್ನೆಲೆಯಲ್ಲಿ ಅವರು ಹಂತಹಂತವಾಗಿ ಸಡಿಲಿಸಲು ತೀರ್ಮಾನಿಸಿದ್ದರು. ಕೋವಿಡ್‌ ವೈರಸ್‌ ಎರಡನೇ ಹಂತದ ಹಾವಳಿ ಮಾಡದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳುವ ಅಗತ್ಯವಿದೆ. ಹೀಗಾಗಿ ಕ್ರಮೇಣ ಲಾಕ್‌ಡೌನ್‌ ಸಡಿಲಿಕೆಯಾಗುತ್ತಿದೆ. ಆರಂಭದಲ್ಲಿ ದೇಶದೊಳಗಿನ ನಿರ್ಬಂಧಗಳನ್ನು ತೆರವುಗೊಳಿಸಿ ಬಳಿಕ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಅನುಮತಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಜೂ.2ರಂದು ಇಟಲಿಯ ಗಣರಾಜ್ಯೋತ್ಸವ ದಿನವಾಗಿದ್ದು, ಅಂದು ಜನರು ಸಾರ್ವಜನಿಕವಾಗಿ ಒಟ್ಟುಗೂಡುವುದನ್ನು ತಡೆಯುವ ಸಲುವಾಗಿ ಲಾಕ್‌ಡೌನ್‌ ಅಲ್ಲಿತನಕ ಮುಂದುವರಿಯಲಿದೆ. ಕೋವಿಡ್‌ ಹಾವಳಿಯಿಂದ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿರುವ ಇಟಲಿ ಜೂ.3ರಿಂದ ಪ್ರಯಾಣ ಮತ್ತು ಪ್ರವಾಸಕ್ಕೆ ಮುಕ್ತ ಅವಕಾಶ ನೀಡುವ ಮಹತ್ವದ ನಿರ್ಧಾರ ಕೈಗೊಂಡಿದೆ. ಜೂ.3ರಿಂದ ಇಟಲಿಯಿಂದ ವಿದೇಶಗಳಿಗೆ ಹೋಗಬಹುದು ಮತ್ತು ವಿದೇಶಗಳಿಂದ ಪ್ರವಾಸಿಗರು ಬರಬಹುದು ಎಂದು ಸರ್ಕಾರ ಘೋಷಿಸಿದೆ.

Also read: ಮೇ. 7 ರಿಂದ ಅಡ್ಡದಾರಿಯಲ್ಲಿ ಮನೆ ಸೇರಿದ ಜನರು ಪರೀಕ್ಷೆಗೆ ಒಳಪಡುವಂತೆ ಸೂಚಿಸಿದ ಬಿಬಿಎಂಪಿ