ಆದ್ಯ ಕಾಲಿಗೆ ಬಿದ್ದ ಅರ್ಜುನ್ ಜನ್ಯ : ಯಾಕೆ ಅಂತ ಈ ವಿಡಿಯೋ ನೋಡಿ

0
3153

ಆದ್ಯ ಕಾಲಿಗೆ ಬಿದ್ದ ಅರ್ಜುನ್ ಜನ್ಯ : ಯಾಕೆ ಅಂತ ಈ ವಿಡಿಯೋ ನೋಡಿ

Zee ಕನ್ನಡ ಡಾ ಸರಿಗಮಪ ಸೀಸನ್ 12 ನಲ್ಲಿ ಹಾಡಿದ ಆದ್ಯ ಮೋಡಿ ಹೆಂಗಿತ್ತು ಅಂದರೆ , ಅರ್ಜುನ್ ಜನ್ಯ ತಮ್ಮ ಸೀಟ್ ಬಿಟ್ಟು . ಆದ್ಯ ಪಕ್ಕಕೆ ಬಂದು ಅವರು ಸಹ ಆದ್ಯ ಜೊತೆ ಹಾಡಿದರು. ಅಷ್ಟೇ ಅಲ್ಲ ಆದ್ಯ ಕಾಲಿಗೂ ಬಿದ್ದರು

my-movie

 

“ದೇವರು ಮಕ್ಕಳಲ್ಲಿ ಇರ್ತಾರಂತೆ , ಇವತ್ತು ಆ ದೇವತೆನ ಆದ್ಯನಲ್ಲಿ ಕಂಡೆ”

–ಅರ್ಜುನ್ ಜನ್ಯ

14581431_1772662302976393_7259691199421823014_n

ಆದ್ಯ ಹಾಡಿದ ಆ ಹಾಡು

ಸ್ಟ್ರಾಂಗ್ ಇತ್ತು ನನ್ ಬಾಡಿ…ವೀಕ್ ಆಯ್ತು ನಿನ್ ನೋಡಿ…
ಆಗ್ಬಿಟ್ರೆ ನಾವ್ ಜೋಡಿ ಕೊಲವೆರಿಡಿ.
ಕೇಳೇ ಟ್ವಿಂಕಲ್ ಟ್ವಿಂಕಲ್ ಲಿಟಿಲ್ ಸ್ಟಾರ್.. ನೀನೇ ನನ್ನ ಸೂಪರ್ ಸ್ಟಾರ್…
ನಾನೇ ನಿನ್ನ ರಾಜ ಕುಮಾರ.

ನೋ ಪ್ರಾಬ್ಲಂ….ನಿನ್ನ ಹೈಟು ಸ್ವಲ್ಪ ಜಾಸ್ತೀನೇ….
ನೋ ಪ್ರಾಬ್ಲಂ….ನಿನ್ನ ವೇಯ್ಟಿಂಗ್ ಲಿಸ್ಟ್ ನಲ್ಲಿ ನಾನಿದ್ರೂನೂ…
ನೋ ಪ್ರಾಬ್ಲಂ….ನಿನ್ನ ಹಾರ್ಟ್ ನಲ್ಲಿ ಜಾಗ ಕೊಟ್ರೆ, ಲೈಫ್ ಲಾಂಗು ಅಲ್ಲೇ ನಾನು ಜಾಂಡಾ ಊರ್ತೀನೇ…

14650300_677654182408565_2334186162381289295_n

ಹೀಗೆ ಹಾಡುತಿದ್ದರೆ ಆದ್ಯ Zee ಕನ್ನಡ ಡಾ ಸರಿಗಮಪ ಸೀಸನ್ 12 ನಲ್ಲಿ ಗೆಲ್ಲುವುದು ನಿಶ್ಚಿತ .

vlcsnap-2016-10-12-11h54m02s878

ನಿಮಗೆ ಶುಭವಾಗಲಿ ಆದ್ಯ