ಬಡವರ ರಕ್ತ ಹಿಂಡುತ್ತಿದ್ಯ ಸರ್ಕಾರ?? ಕಚ್ಚಾ ತೈಲ ಬೆಲೆಯಲ್ಲಿ 25% ಇಳಿಕೆ ಕಂಡರೂ ಪೆಟ್ರೋಲ್/ಡೀಸೆಲ್ ಬೆಲೆಯಲ್ಲಿ ಬರೀ 30 ಪೈಸೆ ಮಾತ್ರ ಇಳಿಕೆಯಾಗಿದೆ!! ಇದು ನ್ಯಾಯಾನಾ??

0
186

ಅಂತಾರಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಮತ್ತಷ್ಟು ಕುಸಿದಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ಜಾಗತಿಕವಾಗಿ ಏರಿದ ನಂತರ ಬೇಡಿಕೆಯ ಕುಸಿತದಿಂದಾಗಿ ಕಚ್ಚಾ ತೈಲ ಬೆಲೆ ಕುಸಿಯುತ್ತಿದೆ. ರಷ್ಯಾ ದೇಶ ತನ್ನ ತೈಲ ಉತ್ಪಾದನೆಯನ್ನು ತಗ್ಗಿಸುವಂತೆ ಒಪೆಕ್ ರಾಷ್ಟ್ರಗಳು ಮನವಿ ಮಾಡಿಕೊಂಡಿದ್ದವು. ಆದರೆ, ರಷ್ಯಾ ಇದಕ್ಕೆ ಒಪ್ಪಿರಲಿಲ್ಲ. ಸೌದಿ ಅರೇಬಿಯಾ ಮತ್ತು ರಷ್ಯಾ ನಡುವಿನ ಮಾತುಕತೆ ವಿಫಲವಾದ ಪರಿಣಾಮ ಕಚ್ಚಾ ತೈಲ ಬೆಲೆಯಲ್ಲಿ 25% ಇಳಿದಿದ್ದೆ. ಆದರೆ ಪೆಟ್ರೋಲ್ ಏಕೆ ಬರೀ 30 ಪೈಸೆ ಕಡಿಮೆಯಾಗಿದೆ. ಎನ್ನುವ ಪ್ರಶ್ನೆ ಮೂಡಿದ್ದು ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಕೊರೊನಾ ವೈರಸ್ ಮತ್ತು ಸೌದಿ ಅರೇಬಿಯಾ ಮತ್ತು ರಷ್ಯಾ ಮಧ್ಯದ ದರ ಸಮರದ ಕಾರಣಕ್ಕೆ ಕಚ್ಚಾ ತೈಲ ಬೆಲೆ 2016ರ ಫೆಬ್ರವರಿ ಬೆಲೆಗೆ ಕುಸಿದಿದ್ದು ಮಂಗಳವಾರ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಲೀಟರ್ ಗೆ 30 ಪೈಸೆ ಹಾಗೂ 25 ಪೈಸೆ ಇಳಿಕೆಯಾಗಿದೆ. ಸೋಮವಾರದಂದು ಕೂಡ ಬೆಲೆ ಇಳಿದಿತ್ತು. ಇದೇ ರೀತಿ ಈ ವಾರವಿಡೀ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ. ಸದ್ಯ ಪೆಟ್ರೋಲ್​ ಬೆಲೆಯಲ್ಲಿ ಲೀಟರ್​ಗೆ 2 ರೂಪಾಯಿ 69 ಪೈಸೆ ಹಾಗೂ ಡಿಸೇಲ್​ ಬೆಲೆಯಲ್ಲಿ 2 ರೂಪಾಯಿ 33ಪೈಸೆ ಇಳಿಕೆಯಾಗಿದೆ. ಫೆಬ್ರವರಿ
27ನೇ ತಾರೀಕಿನಿಂದ ಬೆಲೆ ಇಳಿಯುತ್ತಿದ್ದು, 2020ರ ತನಕ ಪ್ರತಿ ಲೀಟರ್ ಗೆ 5 ರುಪಾಯಿ ದರ ಇಳಿದಿದೆ. ಪೆಟ್ರೋಲ್- ಡೀಸೆಲ್ ದರ 8-9 ತಿಂಗಳ ಕನಿಷ್ಠ ಮಟ್ಟದಲ್ಲಿದೆ.

ಅದರಂತೆ ಮಾರ್ಚ್ 9ರಂದು ತೈಲ ದರದಲ್ಲಿ ಇಳಿಕೆಯಾದ 30% ಅನ್ನು ತೈಲ ಮಾರ್ಕೆಟಿಂಗ್ ಕಂಪೆನಿಯವರು ಪರಿಗಣಿಸುವುದಿಲ್ಲ, ಕಾರಣ ಕಂಪೆನಿಗಳು ಅಂತರರಾಷ್ಟ್ರೀಯ ಬೆಂಚ್ ಮಾರ್ಕ್ ದರದ ಹದಿನೈದು ದಿನದ ಸರಾಸರಿಯನ್ನು ತೆಗೆದುಕೊಳ್ಳುತ್ತವೆ. ತೈಲ ಮತ್ತು ವಿನಿಮಯ ದರದಲ್ಲಿ ವಿಪರೀತ ಏರಿಳಿತ ಇರುವುದರಿಂದ ಯಾವುದೇ ಏರಿಕೆ ಅಥವಾ ಇಳಿಕೆಯನ್ನು ನಿರ್ದಿಷ್ಟ ಕಾಲಾವಧಿ ವರೆಗೆ ತೆಗೆದುಕೊಳ್ಳಲಾಗುತ್ತದೆ. ಕಚ್ಚಾ ತೈಲ ಬೆಲೆ 25% ಇಳಿಕೆಯಾಗಿದ್ದರೂ ಮಂಗಳವಾರದಂದು 6% ಚೇತರಿಕೆ ಕಂಡಿದೆ. ಈಗಾಗಲೇ ಕೊರೊನಾ ವೈರಾಣು ಆತಂಕ, ಸೌದಿ ಅರೇಬಿಯಾ- ರಷ್ಯಾ ಮಧ್ಯದ ದರ ಸಮರದ ಕಾರಣಕ್ಕೆ 1991ರ ಗಲ್ಫ್ ಯುದ್ಧದ ನಂತರದಲ್ಲಿ ಒಂದು ದಿನದಲ್ಲಿ ಇಳಿಕೆಯಾದ ಗರಿಷ್ಠ ಮಟ್ಟ ಇದಾಗಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅದರಂತೆ ಕೇಂದ್ರ ಸರ್ಕಾರ ಬೆಲೆ ಇಳಿಕೆಯ ಪ್ರಮಾಣಕ್ಕೆ ತಕ್ಕಂತೆ ಪೆಟ್ರೋಲ್- ಡೀಸೆಲ್ ದರವನ್ನು ಇಳಿಕೆ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ವಕ್ತಾರ ರಣ್ ದೀಪ್ ಸಿಂಗ್ ಸುರ್ಜೇವಾಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಜಾಗತಿಕ ಕಚ್ಚಾ ತೈಲಬೆಲೆ ಇಳಿಕೆ ಬಗ್ಗೆ ಪ್ರಧಾನಿ ಮೋದಿಯವರ ಗಮನ ಸೆಳೆಯಲು ಯತ್ನಿಸಿರುವ ರಾಹುಲ್​ ಗಾಂಧಿ, “ಚುನಾಯಿತ ಕಾಂಗ್ರೆಸ್​ ಸರ್ಕಾರವನ್ನು ಬೀಳಿಸಲು ತಾವು ಬ್ಯುಸಿ ಇದ್ದೀರಿ ಎಂಬುದು ನಮಗೆ ಗೊತ್ತು. ಈ ವೇಳೆ ನಿಮಗೆ ಕಚ್ಚಾ ತೈಲಬೆಲೆ ಕಡಿಮೆ ಅವಧಿಯಲ್ಲಿ ಶೇಕಡ 35ರಷ್ಟು ಕಡಿಮೆಯಾಗಿರುವುದು ತಿಳಿಯದೇ ಇರಬಹುದು. ನೆಲಕಚ್ಚಿರುವ ಆರ್ಥಿಕತೆಯನ್ನು ಮೇಲೆತ್ತಲು ಇದು ಸರಿಯಾದ ಸಮಯ. ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯನ್ನು ರೂ. 60ರೊಳಗೆ ಪ್ರತಿ ಲೀಟರ್​ಗೆ ನೀಡಿ. ಈ ಮೂಲಕ ಭಾರತದ ಆರ್ಥಿಕತೆ ಮತ್ತೆ ಮೇಲೇಳಲು ಸಹಕಾರಿಯಾಗುತ್ತದೆ,” ಎಂದು ಟ್ವೀಟ್​ ಮಾಡಿದ್ದಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸದ್ಯ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ರೂ.70.59ಕ್ಕೆ ಇಳಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ರೂ.71 ಗಿಂತ ಕೆಳಗೆ ಇಳಿದಿದ್ದು, ಪೆಟ್ರೋಲ್ ದರ ಪ್ರತಿ ಲೀಟಲ್ ಮೇಲೆ ರೂ.1.42 ಹಾಗೂ ಡೀಸೆಲ್ ದರ ರೂ.1.44ನಷ್ಟು ಕುಸಿತ ಕಂಡಿದೆ. ಬೆಂಗಳೂರಿನಲ್ಲೂ ಪೆಟ್ರೋಲ್ ದರ ಲೀಟರ್’ಗೆ 25 ಪೈಸೆ ಇಳಿಕೆಯಾಗಿದ್ದು, ರೂ.72.70 ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ರೂ. 65.16 ಆಗಿದೆ.

Also read: ಹೈಕಮಾಂಡ್ ನಂಬಿಕೆ ಇಟ್ಟು ಜವಾಬ್ದಾರಿ ನೀಡಿದೆ ನಾವು ಹೇಗೆ ಪಕ್ಷ ಕಟ್ಟುತ್ತೇವೆ ಎಂದು ನೀವೇ ನೋಡುತ್ತೀರಾ; ಡಿ.ಕೆ. ಶಿವಕುಮಾರ್.!