ನಿತ್ಯ ಭವಿಷ್ಯ ಅಕ್ಟೋಬರ್ 12, 2017 (ಗುರುವಾರ)

0
677

ಮೇಷ

mesh

ಸತಿ-ಪತಿಯರಲ್ಲಿ ಹೊಂದಾಣಿಕೆ ಮೂಡುವುದು. ಸಹಕಾರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಪ್ರಶಂಸೆಗೆ ಪಾತ್ರರಾಗುವಿರಿ. ದೂರಾಲೋಚನೆಯಿಂದ ಚಿಂತನೆ ನಡೆಸಿ ಕಾರ್ಯಗಳನ್ನು ಕೈಗೊಳ್ಳಲಿದ್ದೀರಿ.

ವೃಷಭ

%e0%b2%b5%e0%b3%83%e0%b2%b7%e0%b2%ad

ಸಂಸಾರದಲ್ಲಿ ಸಾಮರಸ್ಯ, ಉದ್ಯೋಗದಲ್ಲಿ ಮುಂಬಡ್ತಿ ಸಾಧ್ಯತೆ. ದೇವರ ಕಾರ್ಯಗಳಲ್ಲಿ ವಿಳಂಬ ಮಾಡಬೇಡಿ. ವಾಹನಗಳಿಂದ ಅತಿಯಾದ ಕೆಲಸದಲ್ಲಿ ಹಿನ್ನಡೆ ಕಾಣುವಿರಿ.

ಮಿಥುನ

mithun

ಆರ್ಥಿಕ ಬಿಕ್ಕಟ್ಟು ಪರಿಹಾರ, ವಿವಾಹ ನಿಶ್ಚಯ ಉದ್ಯೋಗದಲ್ಲಿ ಸ್ಥಾನಮಾನ ಪ್ರಾಪ್ತಿ, ದೇಶಾಂತರ ಪ್ರಯಾಣ ಸಾಧ್ಯತೆ, ವಿದ್ಯೆಯಲ್ಲಿ ಪ್ರಗತಿ.

ಕಟಕ

kark

ಹಿರಿಯರ ಸೂಕ್ತ ಸಲಹೆಗಳಿಂದ ಉಪಯುಕ್ತವಾಗಲಿದೆ. ನಾನಾರೀತಿಯಲ್ಲಿ ವೃದಿಟಛಿ, ಕೆಲಸ ಕಾರ್ಯಗಳಲ್ಲಿ ಹೆಚ್ಚು ಶ್ರಮ ಬೇಕಾಗುತ್ತದೆ.

ಸಿಂಹ

simha

ಗೃಹದಲ್ಲಿ ಬೇಸರ, ಅನಿರೀಕ್ಷಿತ ಪ್ರಯಾಣ, ಪುತ್ರನಿಂದ ಸಂತಸದ ವಾರ್ತೆ. ಶಿವು ಮಾನಸಿಕ ತೃಪ್ತಿ, ಧನವ್ಯಯ. ಆಪ್ತರೇ ನಿವು ವಿಶ್ವಾಕ ದ್ರೋಹ ಬಗೆದಾರು, ಎಚ್ಚರ ಇರಲಿ.

ಕನ್ಯಾ

kanya

ರಾಜ ಸನ್ಮಾನ, ಧನಲಾಭ, ಸ್ಥಾನಮಾನ ಗೌರವಾದಿ ವೃದಿಟಛಿ, ಅಗ್ನಿಭಯ, ದೂರಪ್ರವಾಸ ಯೋಗ, ಮನೆಯಲ್ಲಿ ಸಂತಸದ ವಾತಾವರಣ.

ತುಲಾ

tula

ಕೃಷಿಯಲ್ಲಿ ಲಾಭ, ದೇವಾಲಯ ಸರೋವರಾದಿ ನಿರ್ಮಾಣ, ಮಡದಿ ಮಕ್ಕಳ ಸಖ್ಯ, ಬಂಧುಗಳಿಂದ ಸಂತಸದ ವಾರ್ತೆ, ಕಾರ್ಯಸಿದ್ಧಿಸುವುದು.

ವೃಶ್ಚಿಕ

vrishchika

ದೇವಾತುನುಗ್ರಹದಿಂದ ಸಂಪತ್ಸಮೃದಿಟಛಿ, ಕಳೆದುಹೋದ ಸ್ಥಾನ ಪ್ರಾಪ್ತಿ, ಗೋವು- ಕೃಷಿ ಕೆಲಸದಿಂದ ಮನಸ್ಸಿಗೆ ಹಿತ.

ಧನು

dhanu

ಆಂತರಿಕ ಕಲಹ, ಸ್ವಜನರಲ್ಲಿ ವಿರೋಧ, ನಷ್ಟ ವಸ್ತು ಪ್ರಾಪ್ತಿ, ದೇವತಾದರ್ಶನ, ಗ್ರಾಮ ಭೂಮ್ಯಾದಿ ಲಾಭ, ವಿವಾಹಯೋಗ, ಧಾನ್ಯಲಾಭ.

ಮಕರ

makara

ಗೃಹ ನಿರ್ಮಾಣಕ್ಕೆ ಸಿದಟಛಿತೆ, ಮಹಿಳೆಯರಿಗೆ ಉದ್ಯೋಗದಲ್ಲಿ ಹಿನ್ನಡೆ, ಅಽಕಾರ ಪ್ರಾಪ್ತಿ, ನ್ಯಾಯಾಂಗ ತಕರಾರುಗಳಿಂದ ಮುಕ್ತಿ, ವಾಹನ ಖರೀದಿ.

ಕುಂಭ

kumbha

ಮಿತ್ರರ ಭೇಟಿ ಕಾರ್ಯದಲ್ಲಿ ಒತ್ತಡ, ಅತಿ ಆತುರದ ನಿರ್ಧಾರಗಳು. ಧೈರ್ಯದಿಂದ ಮುಂದುವರಿಯುವಿರಿ, ಮಡದಿ ಮಕ್ಕಳಿಂದ ಶುಭ.

ಮೀನ

meena

ಗೃಹೋಪಕರಣಗಳನ್ನು ಖರೀದಿಸುವಿರಿ, ವಿದೇಶಾಗಮನ, ಉದ್ಯೋಗದಲ್ಲಿ ಬಡ್ತಿ, ಮನಸ್ಸಿನಲ್ಲಿ ಯಾವುದೋ ವ್ಯವಹಾರದ ಬಗ್ಗೆ ಚಿಂತೆ, ಸದ್ಯದಲ್ಲಿ ಪರಿಹಾರ.

 

ಆಶಾವಾದವೇ ಜೀವನ ನಿರಾಶಾವಾದವೇ ಮರಣ ಎನ್ನುವಂತೆ ಈ ದಿನ ಆಶಾವಾದದಿಂದ ಇರುವ ದಿನ. ನಿಮ್ಮ ಎಲ್ಲಾ ಧನಾತ್ಮಕ ಕಾರ್ಯಗಳು ಕೈಗೂಡುವವು. ಈ ದಿನ ಶುಭ ವಾರ್ತೆಯನ್ನು ಕೇಳುವಿರಿ. ಅದರಿಂದ ಸಂತಸವಾಗುವುದು.

ತುಲಾ

07-Tula

ನಿಮ್ಮ ಕಾರ್ಯ ಯೋಜನೆಗಳು ನೀವು ಬಯಸಿದಂತೆ ಆಗುವುದರಿಂದ ವಿರೋಧಿಗಳಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸುವುದು. ನಿಮ್ಮ ಸಹೋದ್ಯೋಗಿಗಳು ನಿಮ್ಮ ಬೆನ್ನು ಚಪ್ಪರಿಸಿ ನಿಮ್ಮನ್ನು ಹುರಿದುಂಬಿಸುವರು.

ವೃಶ್ಚಿಕ

08-Vrishika

ಈ ದಿನ ನೀವು ಕೆಲವು ಗಟ್ಟಿ ನಿರ್ಧಾರಗಳನ್ನು ತಳೆಯಬೇಕಿದೆ. ನಿಮ್ಮ ಗಟ್ಟಿ ನಿರ್ಧಾರಗಳು ಜೀವನದ ಗತಿಯನ್ನು ಬದಲಾಯಿಸುವುದು. ಇದಕ್ಕೆ ಪೂರಕವಾಗಿ ಕುಟುಂಬದ ಸದಸ್ಯರು ಬೆಂಬಲ ನೀಡುವರು. ಗುರುವಿನ ಆಶೀರ್ವಾದ ಪಡೆಯಿರಿ.

ಧನು

09-Dhanussu

ಹಣದ ಹರಿವು ಹೆಚ್ಚಾಗಲಿದೆ. ಖರ್ಚು ವೆಚ್ಚಗಳ ಮೇಲೆ ನಿಗಾ ಇಡಿರಿ. ಕುಟುಂಬದವರ ಅಭಿಪ್ರಾಯಗಳಿಗೆ ಮನ್ನಣೆ ಕೊಡುವುದರಿಂದ ನೀವು ಕಳೆದುಕೊಳ್ಳುವುದು ಏನಿಲ್ಲ. ಇದರಿಂದ ನಿಮಗೆ ಹೆಚ್ಚಿನ ಗೌರವ ಬರುವುದು.

ಮಕರ

10-Makara

ಬಂಧು ಮಿತ್ರರಿಂದ ಅನಾವಶ್ಯಕ ಅಪವಾದಗಳು ಬರುವ ಸಾಧ್ಯತೆ ಇದೆ. ಕೊನೆಗೆ ಇದು ಸುಳ್ಳೆಂದು ಸಾಬೀತಾಗುವುದು. ಸಹೋದರನಿಂದ ಸಹಾಯ ದೊರೆಯುವುದು. ಪ್ರಯಾಣದಲ್ಲಿ ಎಚ್ಚರ ಅಗತ್ಯ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಕುಂಭ

11-Kumbha

ಗ್ರಹಗಳ ಶುಭ ಸಂಚಾರವಿದೆ. ಸರಿ ಕಂಡಿದ್ದನ್ನು ಧೈರ್ಯವಾಗಿ ಮಾತನಾಡಿ. ದೈವಕೃಪೆಯಿಂದ ವೃತ್ತಿಯಲ್ಲಿ ಪ್ರಗತಿ ಉಂಟಾಗುವುದು. ಕೌಟುಂಬಿಕ ಜೀವನ ಉತ್ತಮವಾಗಿರುವುದು. ಹಣಕಾಸಿನ ತೊಂದರೆ ಇಲ್ಲ.

ಮೀನ

12-Meena

ಈ ದಿನ ಧ್ಯಾನ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಕಾಲ ಕಳೆಯುವ ನೀವು ಸಹಜವಾಗಿಯೇ ಮನಃಶಾಂತಿಯನ್ನು ಹೊಂದುವಿರಿ. ಮತ್ತು ಮಾನಸಿಕವಾಗಿ ದೃಢವಾಗಿರುವುದರಿಂದ ಜೀವನದಲ್ಲಿ ಬರುವ ಕಷ್ಟಗಳನ್ನು ಧೈರ್ಯವಾಗಿ ಎದುರಿಸುವಿರಿ.