ನಿತ್ಯ ಭವಿಷ್ಯ 13, ಮಾರ್ಚ್, 2018

0
562
ದಿನ ಭವಿಷ್ಯ

Astrology in kannada | kannada news

ಮೇಷ:

ನೌಕರಿಯಲ್ಲಿನ ನಿಮ್ಮ ಕಾರ್ಯವೈಖರಿಗೆ ಅಧಿಕಾರಿಗಳಿಂದ ಪ್ರಶಂಸೆ, ಕುಟುಂಬದೊಂದಿಗೆ ದೂರದೂರಿಗೆ ಪ್ರಯಾಣ ಸಂತಸ.

ವೃಷಭ:

ನಿರುದ್ಯೋಗಿಗಳಿಗೆ ಆರ್ಥಿಕ ಮಟ್ಟದಲ್ಲಿ ಸುಧಾರಣೆ, ವರಿಷ್ಠಾಧಿಕಾರಿಗಳಿಗೆ ಜವಾಬ್ದಾರಿ ಹೆಚ್ಚಳ, ನ್ಯಾಯಾಂಗದಲ್ಲಿ ಜಯ.

ಮಿಥುನ:

ಮೀನ-ಮೇಷ ಎಣಿಸುವಿಕೆಯಿಂದ ಮಹತ್ವದ ಕೆಲಸಗಳಿಗೆ ಹಿನ್ನೆಡೆ, ಆರ್ಥಿಕ ಮುಗ್ಗಟ್ಟಿನಿಂದ ಮಾನಸಿಕ ವ್ಯಥೆ.

ಕಟಕ:

ವ್ಯಾಪಾರ ವ್ಯವಹಾರಗಳ ಸಕಾರಾತ್ಮಕ ಬೆಳವಣಿಗೆಯಿಂದ ಆದಾಯದಲ್ಲಿ ವೃದ್ಧಿ, ಸಮಾಜದಲ್ಲಿ ಉತ್ತಮ ಗೌರವ ಲಾಭ.

ಸಿಂಹ:

ದಾಯಾದಿಗಳ ಕುಟುಂಬ ಕಲಹದಿಂದ ಮುಕ್ತಿ, ಬದುಕು ನಿಭಾಯಿಸುವ ನಿಮ್ಮ ುದಿಕಿಗೆ ಎಲ್ಲರಿಂದ ಪ್ರಸಂಸೆ, ಪ್ರೋತ್ಸಾಹ.

ಕನ್ಯಾ:

ಕೆಲಸ ಕಾರ್ಯಗಳಲ್ಲಿ ಪರದಾಟವಿಲ್ಲದ ಅನುಕೂಲಕ್ಕೆ ತಕ್ಕಂತೆ ಆದಾಯ, ಪ್ರಜ್ಞರ ಸಲಹೆಯಿಂದ ಉನ್ನತ ಸಾಧನೆ.

ತುಲಾ:

ಮಹಿಳೆಯರಿಗೆ ಸಮಾಜದಲ್ಲಿ ಆದ್ಯತೆ ಸಿಕ್ಕು ಸ್ಥಾನ ಮಾನ ಲಾಭ. ಆರೋಗ್ಯ ಸಮಸ್ಯೆಗೆ ಮುಕ್ತಿ, ಕುಟುಂಬದಲ್ಲಿ ಸುಖ ಶಾಂತಿ.

ವೃಶ್ಚಿಕ:

ಸ್ನೇಹಿತರ ಅನಿರೀಕ್ಷಿತ ಆಗಮನದಿಂದ ಹರ್ಷ, ತಾಂತ್ರಿಕರಿಗೆ ಶುಭ-ಲಾಭ, ಹೊಸ ಕನಸು ಸಾಕಾರಗೊಳ್ಳುವಿಕೆಯಿಂದ ಉಲ್ಲಾಸ.

ಧನಸ್ಸು:

ಕಾನೂನು ವಿಚಾರದ ತೊಡಕುಗಳಿಗೆ ಆಪ್ತ ಬಂಧುಗಳ ಸಹಯ, ಒಳ್ಳೆಯ ಅದಾಯದಿಂದ ಸಾಲ ಮರುಪಾವತಿಸಿ ನೆಮ್ಮದಿ.

ಮಕರ:

ಚಿಕ್ಕವರ ಚಿಕ್ಕಪುಟ್ಟ ಆಸೆಗಳಿಗೆ ಹಿರಿಯರ ಸಹಕಾರ ಹೊಸ ವ್ಯಕ್ತಿ ಪರಿಚಯದಿಂದ ಮುಖ್ಯ ವ್ಯವಹಾರ ಸುಗಮ.

ಕುಂಭ:

ಭೂವಿವಾದಕ್ಕೆ ರಾಜಕೀಯ ವ್ಯಕ್ತಿಗಳ ಸಹಾಯದಿಂದ ಶೀಘ್ರ ಪರಿಹಾರ, ಜೀವನದಲ್ಲಿನ ಮುಖ್ಯ ಘಟನೆಯಿಂದ ಮನೋಲ್ಲಾಸ.

ಮೀನ:

Meena1

ಬಂಡವಾಳ ಹೂಡಿಕೆದಾರರಿಗೆ ಪ್ರಗತಿಗೆ ಕೊಂಚ ವ್ಯತ್ಯಯ. ವಿದ್ಯಾರ್ಥಿಗಳಿಗೆ ಪೂರಕ ವಾತಾವರಣ ಉನ್ನತಿಗೆ ಅನುಕೂಲ.

Also read: ಭಾರತದ ಪೂರ್ವಜರ ವಿವಾಹ ಪದ್ದತಿಯ ಹಿಂದೆ ಇರುವ ವೈಜ್ಞಾನಿಕ ಅರ್ಥ ಗೊತ್ತಾದ್ರೆ, ಹೆಮ್ಮೆ ಆಶ್ಚರ್ಯ ಎರಡೂ ಆಗುತ್ತೆ!!