ನಿತ್ಯ ಭವಿಷ್ಯ ಜುಲೈ 27, 2017 (ಗುರುವಾರ)

0
696

ಜುಲೈ 27, 2017 (ಗುರುವಾರ)
ಪಂಚಾಂಗ: ಹೇವಿಳಂಬಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ,
ವರ್ಷಋತು, ಶ್ರಾವಣ ಮಾಸ,
ಶುಕ್ಲಪಕ್ಷ, ಚೌತಿ ತಿಥಿ,
ಉತ್ತರೆ ನಕ್ಷತ್ರ,

ರಾಹುಕಾಲ: ಮಧ್ಯಾಹ್ನ 2:00 pm – 3:35 pm
ಗುಳಿಕಕಾಲ: ಬೆಳೆಗ್ಗೆ 9:16 am – 10:51 am
ಯಮಗಂಡಕಾಲ: ಬೆಳೆಗ್ಗೆ 6:07 am – 7:42 am

ಮೇಷ

01-Mesha

ಅನಗತ್ಯ ವಿವಾದಕ್ಕೆ ಸಿಲುಕುವ ಅಪಾಯ ಇದೆ. ವ್ಯಾಪಾರದಲ್ಲಿ ಮುನ್ನಡೆ. ಎಲ್ಲ ವ್ಯವಹಾರದಲ್ಲೂ ಜಾಗರೂಕತೆ ಅಗತ್ಯ.

ವೃಷಭ

02-Vrishabha

ವಿಪರೀತ ಕೆಲಸದಿಂದ ಸುಸ್ತಾಗಿದ್ದೀರಿ. ಕೊಂಚ ವಿಶ್ರಾಂತಿ ಅಗತ್ಯ. ಅನಾರೋಗ್ಯದ ಭೀತಿ. ಆಹಾರದ ಬಗ್ಗೆ ಕಾಳಜಿ ಬೇಕು.

ಮಿಥುನ

03-Mithuna

ಮಾನಸಿಕ ಗೊಂದಲ ನಿಮ್ಮನ್ನು ಕಾಡುತ್ತಿದೆ. ಹೊರಗೆ ಮುಸುಕಿರುವ ಮೋಡದಂತೆಯೇ ನಿಮ್ಮ ಮನಸ್ಸೂ ಕೂಡ. ಪ್ರಯಾಣದಿಂದ ಲಾಭವಿದೆ.

ಕಟಕ

04-Kataka

ಭಾಗ್ಯದಾ ಲಕ್ಷ್ಮೀ ಬಾರಮ್ಮ ಎಂದು ಹಾಡಿದರೆ ಅಡ್ಡಿಯಿಲ್ಲ. ಧನಯೋಗ ಇದೆ. ದೇಹ ಸೌಖ್ಯವೂ ಇದೆ. ಭೂ ವ್ಯವಹಾರದಲ್ಲಿ ಮಾತ್ರ ಹಿನ್ನಡೆ.

ಸಿಂಹ

05-Simha

ಪ್ರಯಾಣದಲ್ಲಿ ಅಡಚಣೆ ಇದೆ. ಎಲ್ಲ ವ್ಯವಹಾರದಲ್ಲೂ ಕಾರ್ಯ ಸಿದ್ಧಿ. ಪತಿ – ಪತ್ನಿಯರಲ್ಲಿ ಭಿನ್ನಾಭಿಪ್ರಾಯ. ಮನರಂಜನೆಯಿಂದ ಉತ್ಸಾಹ.

ಕನ್ಯಾ

06-Kanya

ಆರ್ಥಿಕ ಸಮಸ್ಯೆ ಇದೆ. ಉದ್ಯೋಗದಲ್ಲಿ ಅನುಕೂಲಕರ ವಾತಾವರಣ . ವ್ಯಾಪಾರದಲ್ಲಿ ನಿರಾಶೆ. ಗಣಪತಿಯ ಪೂಜೆಯಿಂದ ಯಶಸ್ಸು.

ತುಲಾ

07-Tula

ಹೊಸ ಯೋಚನೆಗಳಿಂದ ಆದಾಯದ ನಿರೀಕ್ಷೆ. ಸ್ನೇಹಿತರನ್ನು ನಂಬಿದರೆ ಕೆಟ್ಟಿರಿ ಎಚ್ಚರ. ಉನ್ನತ ವಿದ್ಯಾಭ್ಯಾಸದಲ್ಲಿ ಉನ್ನತಿ – ಕೀರ್ತಿ.

ವೃಶ್ಚಿಕ

08-Vrishika

ಅನಿರೀಕ್ಷಿತ ಧನಾಗಮನ. ಬಂಧುಗಳಿಂದ ಕಿರಿಕಿರಿ. ಕಾರ್ಯ ಕ್ಷೇತ್ರದಲ್ಲಿ ಮೇಲಧಿಕಾರಿಯಿಂದ ಬೈಗುಳ. ಕುಲದೇವರನ್ನು ನಂಬಿದರೆ, ಪ್ರಗತಿ ಖಂಡಿತ.

ಧನು

09-Dhanussu

ಬಂಧುಗಳ ಸಂಪರ್ಕದಿಂದ ಯಶಸ್ಸು ಲಭಿಸುತ್ತದೆ.

ಮಕರ

10-Makara

ನೀವು ಮಾಡುವ ಕೆಲಸ ಅಚ್ಚುಕಟ್ಟಾಗಿದೆ. ನೂರಾರು ಹೊಸ ಯೋಚನೆಗಳು ಕಾಡುತ್ತಿವೆ. ಆರೋಗ್ಯದ ಬಗ್ಗೆ ಗಮನ ನೀಡಿ. ನಿಮ್ಮ ಎಲ್ಲ ಯೋಜನೆಗಳಲ್ಲಿ ಪ್ರಗತಿ.

ಕುಂಭ

11-Kumbha

ಷೇರು ವ್ಯವಹಾರದಲ್ಲಿ ಪ್ರಗತಿ. ಮನೆ, ಭೂ ವ್ಯವಹಾರದಲ್ಲಿ ಸಂತಸದ ದಿನ. ಶತ್ರುಗಳ ಭಯ. ವ್ಯಾಪಾರದಲ್ಲಿ ನಿರೀಕ್ಷಿತ ಯಶಸ್ಸು.

ಮೀನ

12-Meena

ಎಂದೆಂದೂ ಜಯ ನಿಮ್ಮದೆ. ಸದಾ ಸಂಶಯದಿಂದ ನೋಡುವವರನ್ನು ಉಪೇಕ್ಷಿಸಿ. ನೀವು ಹೊಣೆಗೇಡಿ ಅಲ್ಲ ಎಂಬುದು ಜಗತ್ತಿಗೇ ತಿಳಿದಿದೆ.