ಮೇಷ:
ಮಿತ್ರರಿಂದ ಸಹಕಾರದಿಂದ ಧೈರ್ಯ ಪ್ರಾಪ್ತಿ, ಷೇರು ವ್ಯವಹಾರಗಳಲ್ಲಿ ಉತ್ತಮ ಲಾಭ. ದೂರ ಪ್ರಯಾಣ, ಆಯಾಸ.
ವೃಷಭ:
ದ್ವಿಚಕ್ರ ವಾಹನಗಳ ರಿಯಾಯಿತಿ ಮಾರಾಟದಿಂದ ಉತ್ತಮ ಲಾಭ. ಹೂ, ಹಣ್ಣು ಮಾರಾಟಗಾರರಿಗೆ ಮಾನಸಿಕ ಉಲ್ಲಾಸ.
ಮಿಥುನ:
ಸಾಮಾಜಿಕ ಬದುಕಿನಲ್ಲಿ ಹೊಸ ಹುರುಪು. ಆಕಸ್ಮಿಕ ಧನ ಲಾಭದಿಂದ ಹೊಸ ಕೆಲಸಗಳಿಗೆ ಸರಾಗ ಜಯ. ನೆಮ್ಮದಿ.
ಕಟಕ:
ಸಂಸಾರದಲ್ಲಿನ ಹೆಚ್ಚಿನ ಹೊಂದಾಣಿಕೆಯಿಂದ ನೂತನ ವಾಹನ ಖರೀದಿ ಯೋಗ, ಕ್ಷೇತ್ರ ದರ್ಶನ, ಮಾನಸಿಕ ಹರ್ಷ.
ಸಿಂಹ:
ಲೇಖಕರು, ಕಲಾವಿದರಿಗೆ ಸಾಮಾಜಿಕ ಪ್ರಗತಿ ಹೊಸ ಅವಕಾಶಗಳಿಂದ ಅಧಿಕ ಲಾಭ, ದೇವತಾ ಕಾರ್ಯಕ್ಕೆ ವ್ಯಯ.
ಕನ್ಯಾ:
ಆಕಸ್ಮಿಕ ಬದಲಾವಣೆಯಿಂದ ಉದ್ಯೋಗದಲ್ಲಿ ಅಧಿಕಾರಿಗಳ ಸಹಾಯ. ಗಂಭೀರ ಸಮಸ್ಯೆಗೆ ಪರಿಹಾರ, ಸ್ವಲ್ಪ ನೆಮ್ಮದಿ.
ತುಲಾ:
ದೈನಿಕ ವ್ಯವಹಾರಗಳು ಸರಾಗ ಸಾಗಲು ನೆರೆಯಯವರಿಂದ ಸಹಾಯ. ಅವಿವಾಹಿತರಿಗೆ ದೂರದ ಸಂಬಂಧ ಲಾಭ. ಕಿರು ಪ್ರಯಾಣ.
ವೃಶ್ಚಿಕ:
ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೊಸ ಸಂಯೋಜನೆಯಿಂದ ಅಡೆತಡೆ, ವಿವಾಹಿತರಿಗೆ ಸಂಗಾತಿಯಿಂದ ವಿನೂತನ ಸಹಾಯ, ಸಾಂತ್ವನ.
ಧನಸ್ಸು:
ಕೃಷಿ ವೃತ್ತಿದಾರರಿಗೆ ಹೊಸ ಬೀಜಗಳಿಂದ ಹಾನಿ, ವ್ಯಾಪಾರಿಗಳು, ದಲ್ಲಾಳಿಗಳಿಗೆ ಸಾಧಾರಣ ವಾತಾವರಣ, ಕೊಂಚ ಬೇಸರ.
ಮಕರ:
ಕರಕುಶಲ ಕಲಾಕಾರರಿಗೆ ಹೆಚ್ಚಿನ ವರಮಾನ ಲಾಭ, ವೈಯಕ್ತಿಕ ವಿಚಾರಗಳಿಂದ ನೆರೆಯವರಿಗೆ ಸಹಾಯ, ಪ್ರಶಂಸೆ.
ಕುಂಭ:
ಖಾಸಗಿ, ಸರಕಾರಿ ಉದ್ಯೋಗಗಳಿಗೆ ಬದಲಾವಣೆಯ ಭಯ ನಿವಾರಣೆ, ಹೊಸ ಯೋಜನೆಗಳಿಗೆ ಪ್ರೋತ್ಸಾಹ, ಧನಾಗಮ.
ಮೀನ:
ಆಕಸ್ಮಿಕ ಪ್ರಯಾಣದಿಂದ ಕ್ಷೇತ್ರ ದರ್ಶನ, ಆರೋಗ್ಯದಲ್ಲಿನ ಸುಧಾರಣೆಯಿಂದ ಸಂತಸ, ಬಂಧುಗಳೊಂದಿಗೆ ಸುಖ ಭೋಜನ.